Sad Songs of Dr. Rajkumar | Hits Video Songs From Kannada Films

  Рет қаралды 5,315,084

SRS Media Vision Entertainment

SRS Media Vision Entertainment

Күн бұрын

Watch Sad Songs of Dr. Rajkumar Hits Video Songs From Kannada Films on Srs Media Vision Entertainment Channel..!!!
-----------------------------------------------------------------------------------
For More info:
KZbin: goo.gl/iEPTNH
Twitter: / srsmediavision
Google +: plus.google.co...
Facebook: / srsmediavision
-------------------------------------------------------------------------------------
Album: Sad Songs of Remembering Dr. Rajkumar Hits Video Songs From Sandalwood Films
Song 01.Idu Yaaru Bareda Katheyu
Film: Premada Kanike
Song 02.Naguvudo Aluvudo Neeve Heeli
Film: Sampatthige Saval
Song 03.Enendu Naa Helali
Film: Giri Kanye
Song 04.Aadisidatha Besara Moodi
Film: Kasthuri Nivasa
Song 05.Baadihoda Balliyinda
Film: Eradu Kanasu
Song 06. Ninna Nanna Manavu
Film: Bhagyavantharu
Song 07. Kannira Dhaare Ideke
Film: Hosa Belaku
Song 08. Aaseyu Kaigoodithu
Film: Nanobba Kalla
Song 09.Sole Geluvendu
Film: Odahuttidhavaru
Song 10.Ellige Payana Yavudo
Film:Sipayi Ramu
------------------------------------------------------------------------------------------------
VISIT OUR OTHER CHANNELS:-
SRS Media Vision | Kannada Full Movies: goo.gl/272EAU
SRS Media Vision Entertainment: goo.gl/yoFGhH
SRS Media Vision Kannada Comedy: goo.gl/J3ohQ2
SRS Media Vision Sandalwood Films: goo.gl/6x3LZR
SRS Media Vision Kannada: goo.gl/cEuKzf

Пікірлер: 709
@MaheshMahe-jh5ob
@MaheshMahe-jh5ob 3 жыл бұрын
ಕಾಣುದೆಲ್ಲ ಬೇಕು ಎಂಬಾ ಆಟದಲ್ಲಿ ಯಾರುನ್ನು ಪ್ರೀತಿಸನ್ನು ಮಾನದಲ್ಲಿ ಅಬ್ಬಾ ಸೂಪರ್ ಲೈನ್
@chandrashekharbetageri3297
@chandrashekharbetageri3297 4 жыл бұрын
ಮಹಾನ್ ನಟ ಮಹಾನ್ ಗಾಯಕರು ಭಾರತೀಯ ಚಿತ್ರರಗದಲ್ಲಿ ಇನ್ನೊಬ್ಬರಿಲ್ಲ ಅದು ನಮ್ಮ ರಾಜಣ್ಣ ಒಬ್ಬರೇ
@rukumanikrishnamurthyr1089
@rukumanikrishnamurthyr1089 3 жыл бұрын
Ft 6 by j6y
@gayathrig8732
@gayathrig8732 2 жыл бұрын
Mana karaguva dukha barita hadugalu, Rajanna dwani maduryadalli
@basavarajsujihal2186
@basavarajsujihal2186 2 жыл бұрын
One and one person is Dr Rajkumar only
@prashanthhnhn4227
@prashanthhnhn4227 4 жыл бұрын
ರಾಜಕುಮಾರ್ ಹಾಡು ಕೇಳುದ್ರೆ ಸಾಕು ಸುಸ್ತು ತಾನಾಗೇ ತಾನೇ ಹೋಗುತ್ತೆ ಇದು ನನ್ನ ಅನುಭವ
@parvathish2693
@parvathish2693 3 жыл бұрын
Wadr, ful, hadu
@vijaykumarnayak4531
@vijaykumarnayak4531 3 жыл бұрын
I ,
@chandrasindogi
@chandrasindogi Жыл бұрын
ಆಸೆಯು ಕೈಗೂಡಿತು ಆಸರೆ ದೊರೆತಾಯಿತು ಚಿಂತೆ ದೂರವಾಯಿತು ಮನಸು ಹಗುರವಾಯಿತು ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ ಆಸೆಯು ಕೈಗೂಡಿತು ಆಸರೆ ದೊರೆತಾಯಿತು ಕಂದ ನೊಂದು ಅತ್ತಾಗ, ಯಾರೂ ಕಾಣದಾದಾಗ ಸಂತೈಸಲೆಂದು ಓಡೋಡಿಬರುವ ತಾಯಂತೆ ನೀನು ಬಂದೆ ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ ಆ ದೀಪದಲ್ಲಿ ನೀ ಜೀವವಾಗಿ ಹೋರಾಡಲೆಂದು ಬಂದೆ ಉಸಿರಾಡುವಾಸೆ ತಂದೆ ಆಸೆಯು ಕೈಗೂಡಿತು ಆಸರೆ ದೊರೆತಾಯಿತು ಚಿಂತೆ ದೂರವಾಯಿತು ಮನಸು ಹಗುರವಾಯಿತು ನೀನೆ ನನ್ನ ಸಂತೋಷ, ನೀನೆ ನನ್ನ ಸೌಭಾಗ್ಯ ನಿನ್ನಿಂದ ನಾನು ನಿನಗಾಗಿ ನಾನು ನಿನ್ನಲ್ಲೆ ಸೇರಿ ಹೋದೆ ಬಾಳೋ ಆಸೆ ನೀ ತಂದೆ, ನನ್ನ ಸೇರಿ ಒಂದಾದೆ ಉಳಿಯಲ್ಲಿ ನಾನು ಹೋರಾಡುವಾಗ ಜೊತೆಯಾಗಿ ನೀನು ಬಂದೆ ಇನ್ನೇನು ಕಾಣೆ ಮುಂದೆ ಆಸೆಯು ಕೈಗೂಡಿತು ಆಸರೆ ದೊರೆತಾಯಿತು ಚಿಂತೆ ದೂರವಾಯಿತು ಮನಸು ಹಗುರವಾಯಿತು ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ನಿನ್ನೊಡನೆ ಸ್ನೇಹದಾಸೆ ಒಂದಾಗಿ ಬಾಳುವಾಸೆ ಇನ್ನೇನು ಕೇಳೆ ನಿನ್ನ ನನ್ನಾಣೆ ನಂಬು ನನ್ನ ಆಸೆಯು ಕೈಗೂಡಿತು ಆಸರೆ ದೊರೆತಾಯಿತು ಚಿಂತೆ ದೂರವಾಯಿತು ಮನಸು ಹಗುರವಾಯಿತು ಮನಸು ಹಗುರವಾಯಿತು, ಮನಸು ಹಗುರವಾಯಿತು, ಮನಸು ಹಗುರವಾಯಿತು
@vijayalakshmi9133
@vijayalakshmi9133 4 жыл бұрын
ಡಾಕ್ಟರ್ ರಾಜ್ ಕುಮಾರ್ ಅವರ ಹಾಡುಗಳನ್ನು ಕೇಳಿದರೆ ಮನಸ್ಸಿಗೆ ತುಂಬಾ ಸಂತೋಷವನ್ನು ನೀಡುತ್ತದೆ
@selvamkala9959
@selvamkala9959 4 жыл бұрын
Very nice song
@amithgamer3842
@amithgamer3842 3 жыл бұрын
Wow super song
@venkisindhu2617
@venkisindhu2617 3 жыл бұрын
👏👏
@shabazshabaz1445
@shabazshabaz1445 3 жыл бұрын
'
@DSECKruthikL
@DSECKruthikL 3 жыл бұрын
ಇಂತಹ ನಟ ಇಂತಹ ಗಾಯಕ ಇದುವರೆಗೆ ಹುಟ್ಟಿಲ್ಲ ಮುಂದೆ ಹುಟ್ಟುವುದಿಲ್ಲ
@gouravnnaik8914
@gouravnnaik8914 2 жыл бұрын
100%
@manjunathhadapad7365
@manjunathhadapad7365 7 ай бұрын
1000%✓
@judemartin9800
@judemartin9800 5 ай бұрын
எனக்கு பிடித்த நடிகர் அருமையான பாடல்கள் மறக்க முடியாத களைஜன் வாழ்க வாழ்க வாழ்க
@AyyappaDoctor
@AyyappaDoctor 4 ай бұрын
¹​@@manjunathhadapad7365
@Kiran-bf1oe
@Kiran-bf1oe 3 жыл бұрын
ನ ಭೂತೋ ನ ಭವಿಷ್ಯ ತಿ , ನಿಮ್ಮ ನಟನೆ ಮತ್ತು ಹಾಡು ಗನ್ನ ನೋಡಿ ಮತ್ತು ಕೇಳುತ್ತಿದ್ದರೆ ನಮಗೆ ಎಂಥಾ ನೋವಿದ್ದರೂ ಕ್ಷಣಮಾತ್ರದಲ್ಲಿ ಬದುಕುವ ಉತ್ಸಾಹ ತುಂಬಿ ಬರುತ್ತದೆ, ನಿಮ್ಮನ್ನು ಪಡೆದ ನಾವೆ ಪುಣ್ಯವಂತರು.🙏
@mukundak3086
@mukundak3086 3 жыл бұрын
Dr. Rajkumaar ever green hero. Nobody can't beat him. He occupied my heart. U r really great.
@sureshnayakmellahalli3726
@sureshnayakmellahalli3726 2 жыл бұрын
Kaleya Devru Dr, Raj Old is gold Super Super Super Super Super Super Super Super
@chandrasindogi
@chandrasindogi Жыл бұрын
ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ ದೇಹವ ಸವೆಸುತ ಪರಿಮಳ ಕೊಡುವ ಗಂಧವು ನೋವಿಗೆ ನರಳುವುದೇ ತನ್ನನೆ ದಹಿಸುತ ಬೆಳಕನು ತರುವ ದೀಪವು ಅಳಲನು ಹೇಳುವುದೇ ನಿನ್ನಯ ಸಹನೆಗೆ ಹೋಲಿಕೆ ಧರೆಯು, ಕರುಣೆಯು ನಿನ್ನಲ್ಲಿ ಮೈದುಂಬಿರಲು ಈ ಜನ್ಮ ಸಾರ್ಥಕವು ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ ಗಾಳಿಯ ಭೀಕರ ದಾಳಿಗೆ ಪರ್ವತ ಸ್ಥೈರ್ಯವನೆಂದಿಗೂ ಕಳೆಯುವುದೇ ಸುಖಸಂಸಾರಕೆ ದುಡಿಯುವ ಹೆಣ್ಣು ಸ್ವಾರ್ಥಕೆ ಮನಸನು ನೀಡುವಳೇ ನಿಂದನೆ ಮಾತಿಗೆ ಕುಂದದೆ ಇರುವ ಮಮತೆ ಮೂರ್ತಿಯೆ ನೀನಾಗಿರಲು ಜೀವನ ಪಾವನವು ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ ಈ ಸುಖದುಃಖವು ಅಳುವುನಗುವು ಎಲ್ಲ ಆ ದೇವನ ಕೊಡುಗೆ ಸೋಲೆ ಗೆಲುವೆಂದು ಬಾಳಲಿ ಅರಿತಾದ ಮೇಲೆ ಎಲ್ಲ ಅಪನಿಂದೆ ಅಪಮಾನ ಬಹುಮಾನದಂತೆ
@arunaam7261
@arunaam7261 4 жыл бұрын
ತುಂಬಾ ಚನ್ನಾಗಿದೆ... ಈ ವಿಡಿಯೋ ತೋರಿಸಿದ ನಿಮ್ಮಗೆ ಧನ್ಯವಾದಗಳು 🙏
@mallelashasagiri3904
@mallelashasagiri3904 4 жыл бұрын
Bangarada manushya
@sanmathipattanashetti7357
@sanmathipattanashetti7357 3 жыл бұрын
? &
@channappamatti3362
@channappamatti3362 3 жыл бұрын
T
@cgjashadhar2339
@cgjashadhar2339 2 жыл бұрын
ಅಣ್ಣಾವ್ರು ಅಂದ್ರೆ ಅಣ್ಣಾವ್ರೇ. Soul soothing songs. 👌👌👌☝️👍👍
@guruk9153
@guruk9153 Жыл бұрын
..
@k.georgekumar2805
@k.georgekumar2805 3 жыл бұрын
ನನ್ನ ಗುರುವಿನ ಹಾಡುಗಳು ಎಂದಿಗೂ ಮಧುರ, ಅಮರ, ಸವಿ ಮಧುರ. ಅಣ್ಣ ಎಂದಿಗೂ ಅಣ್ಣನೇ. ಅವರಿಗೆ ಅವರೇ ಸಾಟಿ. ಚಾರ್ಜ್
@gopalkrisahnan1851
@gopalkrisahnan1851 3 жыл бұрын
Old is gold always like this songs super Songs.. it Like by our kannadagis brothers I Like Too much...
@PushpaLatha-yd2he
@PushpaLatha-yd2he 5 жыл бұрын
ಡಾಕ್ಟರ್ ರಾಜಕುಮಾರ್ ಅವರ ಹಾಡುಗಳನ್ನು ಮನಸ್ಸಿಗೆ ಬೇಜಾರು ಆದಾಗ ಕೇಳಿದರೆ ಸಮಾಧಾನ ಆಗುತ್ತದೆ. ಅವರೆ ಸಮಾಧಾನ ಮಾಡಿದ ಹಾಗೆ ಇರುತ್ತದೆ
@srinivashlakshmi663
@srinivashlakshmi663 5 жыл бұрын
Dr,is,supar
@PushpaLatha-yd2he
@PushpaLatha-yd2he 5 жыл бұрын
@@srinivashlakshmi663 Tq
@RaviKumar-cm8zn
@RaviKumar-cm8zn 5 жыл бұрын
Ravi
@mahadevarao1374
@mahadevarao1374 5 жыл бұрын
Super
@chidanandamadival6960
@chidanandamadival6960 4 жыл бұрын
Supr
@rameshc2991
@rameshc2991 3 жыл бұрын
Dr Rajkumar Film Super Acting super Songs Super Voice Super Face super
@aratimali9125
@aratimali9125 3 жыл бұрын
ಕರುನಾಡ ದೇವರು 🙏🙏🙏🙏🙏
@RaviKumar-sn9hk
@RaviKumar-sn9hk 5 жыл бұрын
every singer will not get this melodies beautiful voice only one in crores. We are lucky to have such a legendary universal king star Dr RAJ KUMAR in Kannada industry. Hatts of Anna God.
@rudreshnm8923
@rudreshnm8923 3 жыл бұрын
A
@sahanaskp5347
@sahanaskp5347 2 жыл бұрын
lol 8l
@hunumakkahunumakka577
@hunumakkahunumakka577 2 жыл бұрын
Lp
@shylarao6509
@shylarao6509 2 жыл бұрын
ಇಂತಹ ಅನರ್ಘ್ಯ ರತ್ನ ನಮ್ಮ ನಾಡಿನಲ್ಲಿ ಜನಿಸಿದ್ದು ನಮ್ಮ ಅದೃಷ್ಟ. ಆ ದೇವರಿಗೆ ಎಷ್ಟು ಧನ್ಯವಾದ ಸಲ್ಲಿಸಿದರೂ ಸಾಲದು. ಮತ್ತೆ ನಮ್ಮ ಕಣ್ಮಣಿಯನ್ನು ಹಿಂತಿರುಗಿಸು ದೇವರೇ 👏
@elukotijighanehalli.506
@elukotijighanehalli.506 2 жыл бұрын
@@sahanaskp5347 akasmika
@Ramesh-cg8vg
@Ramesh-cg8vg 4 жыл бұрын
ಅಂದಿನ ಹಾಡುಗಳು ಹಾಡು ಹಳೆಯದಾದರೇನು ಭಾವ ನವನವೀನ ಇವತ್ತಿನ ಹಾಡುಗಳು ಹಾಡು ಹೊಸದಾದರೇನು ಭಾವನೆ ಬರಿ ಶೂನ್ಯ 😂😂
@hemantk5592
@hemantk5592 3 жыл бұрын
very true
@ramakrishnayyak2154
@ramakrishnayyak2154 3 жыл бұрын
ಸರಸ್ವತಿ ಪುತ್ರರು ಅಣ್ಣಾವ್ರು ದೇವ ಮಾನವರು
@kanandkumaranand42
@kanandkumaranand42 3 жыл бұрын
Dr raj is dr arjkumar old is gold songs it is troth
@umeshumeshcr4214
@umeshumeshcr4214 3 жыл бұрын
1247o0ppmb
@Ramesh-cg8vg
@Ramesh-cg8vg 3 жыл бұрын
@@umeshumeshcr4214 ಕನ್ನಡ ಬರುತ್ತಾ ಅರ್ಥ ಇರೋ ಕಾಮೆಂಟ್ ಹಾಕು.
@narayanaswamycr7483
@narayanaswamycr7483 4 жыл бұрын
ಎಲ್ಲ ಹಾಡುಗಳು ಅದ್ಬುತವಾಗಿದೆ.
@726ashok
@726ashok 4 жыл бұрын
Daridra HORN sound kelo badalagi namma Dr.Rajannavara intha haadu keli...
@madhumadhan9199
@madhumadhan9199 5 жыл бұрын
Rajkumar Is POWER of kannada Industry Mathe Nim Anthoru Kannada Industry ge Barthirli Rajanna
@vittallagave7533
@vittallagave7533 3 жыл бұрын
Super. Star. Muthuraj
@shakthimy1458
@shakthimy1458 3 жыл бұрын
ತುಂಬಾ ಚೆನ್ನಾಗಿದೆ ಹಾಡುಗಳು
@raghavendraraogr1387
@raghavendraraogr1387 Жыл бұрын
Rajkumar is Rajkumar is no substitute any body Rajkumar is great
@prakasholekar5834
@prakasholekar5834 4 жыл бұрын
Excellent Golden songs Dr Raj Kumar nice voice and beautiful songs barathada rantha
@kattakoteswararao5122
@kattakoteswararao5122 3 жыл бұрын
All meaningful songs, Fine acting by Raj Thanks to up loaded
@trilokanasri4241
@trilokanasri4241 3 жыл бұрын
ಸೂಪರ್ ಸಾಂಗ್
@manujackie3886
@manujackie3886 4 жыл бұрын
Dr rajanna ge jai🙏
@vishwanathvnayak6741
@vishwanathvnayak6741 4 жыл бұрын
Super beautiful full meaning melodies songs till today heart touching
@rohithkumarrv5030
@rohithkumarrv5030 2 жыл бұрын
Verygooosong
@sommusommana8166
@sommusommana8166 3 жыл бұрын
Hai. Sweet. Songs
@girishk8117
@girishk8117 4 жыл бұрын
Dr. Rajkumar.... The benchmark...
@rudreshayalavatti7271
@rudreshayalavatti7271 4 жыл бұрын
ರಾಜಕುಮಾರ್ ಕನ್ನಡದ ಶಕ್ತಿ, ದೈವ, ಉಸಿರು, ಅವರ ನುಡಿಯು ಕನ್ನಡದ ಆಸ್ತಿ...
@harinathaharinatha7631
@harinathaharinatha7631 2 жыл бұрын
ಇಂದಿಗೂ ಕೂಡ ಕೇಳ ಬಯಸುವ ಹಾಡುಗಳು.
@naveenbrand4755
@naveenbrand4755 4 жыл бұрын
ಇದು ಯಾರು ಬರೆದ ಕತೆಯೋ ನನಗಾಗಿ ಬಂದ ಕತೆಯೋ:-!😥😥😥😥😥😪😪🤤😭😭😭😭😭
@knowledgetowisdom1118
@knowledgetowisdom1118 3 жыл бұрын
ಇಂತಹ ಹಾಡುಗಳನ್ನೂ dislike ಮಾಡುವವರು ಇದ್ದಾರಾ
@rajkumarmbaddur9550
@rajkumarmbaddur9550 4 жыл бұрын
ಅಣ್ಣಾವರ ಹಾಡಿಗೆ ಮನಸೋಲದವರೆ ಇಲ್ಲಾ.
@NagendraN-d4n
@NagendraN-d4n 11 ай бұрын
Super
@gayathri1759
@gayathri1759 5 жыл бұрын
ರಾಜ್ ಕುಮಾರ್ ಅಭಿನಯದ ಈ ಹಾಡುಗಳು ಇಂದಿಗೂ ಬಹಳ ಬಹಳ ಚೆನ್ನಾಗಿ ವೆ.
@jagadeeshahp3396
@jagadeeshahp3396 5 жыл бұрын
One and only Dr Raj evergreen
@Srinivaslobita
@Srinivaslobita 3 жыл бұрын
RAj Anna super👌🏼👌🏼👌🏼
@ganeshpapu9745
@ganeshpapu9745 4 жыл бұрын
ಸೂಪರ್ ಆದರೆ?ಇನ್ನೊಬ್ಬ ಸೂಪರ್ ಸ್ಟಾರ್ ಗೆ ಅನ್ಯಾಯ ಆದರು ನೋಡಿಸುಮ್ಮನೆಇದ್ದದ್ದು ವಿಪರ್ಯಾಸ
@newholy157
@newholy157 4 жыл бұрын
Yarige Annyaya agirodu
@iamvasudevbiredar9269
@iamvasudevbiredar9269 4 жыл бұрын
ಅಣ್ಣಾವ್ರು ಅಣ್ಣಾವ್ರೆ..
@shankarshankar-kx5ct
@shankarshankar-kx5ct 4 жыл бұрын
9731137432
@l.girijagowda8121
@l.girijagowda8121 6 ай бұрын
I love and respect Dr. Raj
@OrderflowManjesh
@OrderflowManjesh 3 жыл бұрын
Nowadays like this meaningful song has disappeared
@sharathyash525
@sharathyash525 3 жыл бұрын
Produd to be ur fan Sir. Neevu Kannadigara Devaru 🙏
@bharathbhat9763
@bharathbhat9763 Жыл бұрын
ಡಾಕ್ಟರ್ ರಾಜ್ ಕುಮಾರ್ ❤❤actor with singer ❤
@pokemonshinchandoraemon636
@pokemonshinchandoraemon636 4 жыл бұрын
Wow Wat a Filing Song Very Super
@marutishirahatti7485
@marutishirahatti7485 3 жыл бұрын
Old is a gold super song super vice
@n.somashekarsomashekar6048
@n.somashekarsomashekar6048 3 жыл бұрын
ನಟಸಾರ್ವಭೌಮ ತಮಿಳುನಾಡಿನ ರಾಜಕುಮಾರಇವನಿಂದ ಒಬ್ಬರಿಗಾದರೂ ಉಪಯೋಗವಿಲ್ಲ ಅವನು ಹಣಮಾಡುವುದೇ ಮುಖ್ಯ ಈಗಲೂ ಅವನನ್ನು ನಂಬಿಕೊಂಡ ಅಂತ ಅಭಿಮಾನಿಗಳು ಅವರಿಗೆ ಕೂಲಿ ಮಾಡಿ ತಿನ್ನಲು ಬದುಕಲು ಆಗದಂತಹ ಪರಿಸ್ಥಿತಿ ಅವನು ಇದ್ದಾಗಲೇ ಕರ್ನಾಟಕ ರಾಜ್ಯದ ಜನತೆಗೆ ಏನು ಮಾಡಲಿಕ್ಕೆ ಆಗಲಿಲ್ಲ ಇವನನ್ನು ಆರಾಧಿಸುವುದಕ್ಕೆ ಬಹಳ ಬಹಳ ಬುದ್ಧಿವಂತರು ಅಭಿಮಾನಿಗಳು
@RajashekaraAS
@RajashekaraAS 5 жыл бұрын
I love rajkumar....so sweet voice....sir I love you .....
@Yash-yd4nr
@Yash-yd4nr 5 жыл бұрын
Very super
@chadruchadru7351
@chadruchadru7351 5 жыл бұрын
Yash 1234
@indiradevi2423
@indiradevi2423 3 жыл бұрын
Heart touching song
@golyagolya9224
@golyagolya9224 2 жыл бұрын
..
@Aditivwarad
@Aditivwarad 5 жыл бұрын
hats of dr raj what a acting singing all of miss u dr raj great industry
@JohnSon-qc1hz
@JohnSon-qc1hz 2 жыл бұрын
00
@shivakumarshivakumar8671
@shivakumarshivakumar8671 3 жыл бұрын
ಅಣ್ಣಾವರ ಸಿನಿಮಾಗಳನ್ನು ನೋಡಿದ ನನ್ನ ಜೀವನ ಸಾರ್ಥಕ
@bjthulasikumar1238
@bjthulasikumar1238 4 жыл бұрын
ಸೂಪರ್
@rohinir187
@rohinir187 4 жыл бұрын
Heart touching song😍😍
@manjulan2325
@manjulan2325 3 жыл бұрын
Rajkumar sir we love you ❤️❤️
@manjupavithra2029
@manjupavithra2029 5 жыл бұрын
ರಾಜ್ ಸೂಪರ್ ಸಿಂಗರ್
@manjuyathish7535
@manjuyathish7535 3 жыл бұрын
ಡಾಕ್ಟರ್ ರಾಜ್ ಹಾಡಿರುವ ಮುಂದೆ ಯಾವ ಹಾಡೂ ಇಲ್ಲ
@Shymachari
@Shymachari 10 күн бұрын
I'm one of the die hard fan for Dr. RAJ KUMAR
@20knationdreams75
@20knationdreams75 3 жыл бұрын
One legend told there is no one like Dr. Rajkumar he is great versatile actor in india and he is 1no actor in movie industry - dilip kumar hindi actor
@hemanthkulkarni5480
@hemanthkulkarni5480 4 жыл бұрын
Wawa super dr rajkumar
@ರವಿಶಂಕರ್ಗೊರೂರು
@ರವಿಶಂಕರ್ಗೊರೂರು 5 жыл бұрын
ಅಧ್ಬುತ ಹಾಡುಗಳು ಡಾ. ರಾಜ್ ಕುಮಾರ್ ರವರ ದ್ವನಿಯಲ್ಲಿ
@SRSMediaVisionEntertainment
@SRSMediaVisionEntertainment 5 жыл бұрын
Nimmantha Annadathare Namage Spoorthi
@navalappaingale8109
@navalappaingale8109 5 жыл бұрын
ರವಿ ಶಂಕರ್ ಗೊರೂರು
@RajRaj-hi5ei
@RajRaj-hi5ei 5 жыл бұрын
Akasmik
@vittalashtekar7580
@vittalashtekar7580 5 жыл бұрын
👍👍👍👍🆒
@harishkumar2133
@harishkumar2133 4 жыл бұрын
super Rajukumar 🙏
@KumarKumar-rl1pc
@KumarKumar-rl1pc 4 жыл бұрын
I miss you so much Ramya 😓😣😣😣
@anandakumar1515
@anandakumar1515 3 жыл бұрын
All songs is supper fine0
@rajkumarnarayankar4142
@rajkumarnarayankar4142 4 жыл бұрын
Appaji nam jote yavaglu irtare, love you appaji
@somashekharbssoma2741
@somashekharbssoma2741 3 жыл бұрын
ಅಮರ ಮದುರ
@lathagowda340
@lathagowda340 2 жыл бұрын
Bahala olle geete olle sangeetha ✌thanks rajanna
@bnmohan8974
@bnmohan8974 4 жыл бұрын
Kannadada onde ondu mutu namma nimellara Dr.Raj.🙏🙏🙏🙏🙏👌👌👌💐
@manjuhebbatam1585
@manjuhebbatam1585 4 жыл бұрын
To listen all Raj Kumar songs it's very relaxing feel to heart
@k.chandrashekaragowda7813
@k.chandrashekaragowda7813 2 ай бұрын
ವರನಟ ಅಣ್ಣ ಢಾ//ರಾಜ್ ಕುಮಾರ್ 30/07/2024 ಚನ್ನ ಕರವೇ ರಾಜಾಜಿನಗರ ಬೆಂಗಳೂರು
@Sanjaysanju-gb8td
@Sanjaysanju-gb8td 3 жыл бұрын
Devara maga Nam devaru annavru
@mohankamala7250
@mohankamala7250 3 жыл бұрын
ರಾಜಣನಮನ
@UmaDevi-ly4cp
@UmaDevi-ly4cp 5 жыл бұрын
SUPPER SONGS EVER GREEN DR.RAJ SONGS
@hanamantsnagavi8722
@hanamantsnagavi8722 5 жыл бұрын
Uma Devi rajisreallugreat
@greeshma3208
@greeshma3208 5 жыл бұрын
Uma Devi s
@greeshma3208
@greeshma3208 5 жыл бұрын
Uma Devi in super
@vishwasd6031
@vishwasd6031 4 жыл бұрын
Boss Dr.raj
@chayadevi4159
@chayadevi4159 5 жыл бұрын
simple and humble person .we might miss him physically but he has given his the best to us .He is still alive with his songs
@Bhavani-ih2vq
@Bhavani-ih2vq 11 ай бұрын
😊😊😊😊😊
@deepakkumarpdeepakkumarp9996
@deepakkumarpdeepakkumarp9996 4 жыл бұрын
Dr Raj ravaru kalajoti
@ashokvenkatappa3707
@ashokvenkatappa3707 3 жыл бұрын
Super song
@manjunathhadapad7365
@manjunathhadapad7365 7 ай бұрын
5th Song Always my favourite song❤😢❤ ಬಾಡಿ ಹೋದ ಬಳ್ಳಿಯಿಂದ ಹೂವು ಅರಳಬಲ್ಲದೆ
@anandakumar1515
@anandakumar1515 3 жыл бұрын
I will always rember in this song it in my life
@ravijag73
@ravijag73 Жыл бұрын
Yellige payana...heart touching
@mprajasthantransport7947
@mprajasthantransport7947 3 жыл бұрын
👌👌👌👌👌👌👌
@ಮೂರ್ತಿಎಂ.ವಿ.ಮಾವಿನಕುಂಟೆ
@ಮೂರ್ತಿಎಂ.ವಿ.ಮಾವಿನಕುಂಟೆ 5 жыл бұрын
ನನಗೂ ರಾಜ್ ಕುಮಾರ್ ಹಾಡಂದರೆ ತುಂಬಾ ಇಷ್ಟ.
@SRSMediaVisionEntertainment
@SRSMediaVisionEntertainment 5 жыл бұрын
Maja Maadi Sir
@nikithnikith7152
@nikithnikith7152 3 жыл бұрын
14.17 Superb walking style
@malinimalinin6875
@malinimalinin6875 Жыл бұрын
Super wonderful meaning ful song and music video fantastic ❤️❤️❤️❤️❤️❤️🌻🌻💖💖💚💚❣️
@sowjanyam2707
@sowjanyam2707 2 жыл бұрын
Love You lotzzz Raj
@snarasimhamurthy5222
@snarasimhamurthy5222 8 ай бұрын
Super Actor in India ❤🎉
@appasahebpatil4125
@appasahebpatil4125 5 жыл бұрын
Feeling well good songs by. Dr. Rajkumar
@sharanagoudaboreddy1270
@sharanagoudaboreddy1270 4 жыл бұрын
Þþtc Teĺùģùwànt Tèlugèpùçiþ
@chandrakalaravisurya9198
@chandrakalaravisurya9198 5 жыл бұрын
my fever songs thank you so much
@mutttusunagar6796
@mutttusunagar6796 4 жыл бұрын
K
@mutttusunagar6796
@mutttusunagar6796 4 жыл бұрын
Ztty
@malleshms9977
@malleshms9977 4 жыл бұрын
Akka adu favour song
@kemparajum3623
@kemparajum3623 5 жыл бұрын
Vara putrana hadu super
@manjunathmanju4543
@manjunathmanju4543 4 жыл бұрын
Old is gold.
@rajgopalkakhandaki7014
@rajgopalkakhandaki7014 3 жыл бұрын
🙏🙏🙏🙏🙏 Greatest Singer of our times... No one can match Dr. Raj 🙏🙏
@nirmalakumarrajamane71
@nirmalakumarrajamane71 2 жыл бұрын
For me, only Dr Raj and Rafi are really excellent God gifted special singers and the one nearer to them is our own SPB - nodoubt
@annappabh7571
@annappabh7571 2 жыл бұрын
0
@chiranthchiru3041
@chiranthchiru3041 2 жыл бұрын
@@nirmalakumarrajamane71 fajakamara
@manjulakgowdak7453
@manjulakgowdak7453 Жыл бұрын
​@@nirmalakumarrajamane71yre@jmt, unit . :? N . Mc dst?
@manjulakgowdak7453
@manjulakgowdak7453 Жыл бұрын
😊
@ravikumard9846
@ravikumard9846 Ай бұрын
ಅಣ್ಣಾವ್ರು ಅಜಾರಮರ🙏🙏🙏🙏
@ravindranath2753
@ravindranath2753 5 жыл бұрын
Never before,never again
@bkpatil7586
@bkpatil7586 23 күн бұрын
Very very meaningful songs connected to out real life
@maheshanna5006
@maheshanna5006 2 жыл бұрын
This videos almost hit songs rajan nagendra composition music
@anandvenkatesh5522
@anandvenkatesh5522 3 ай бұрын
❤Jai Rajanna ❤
@hemantk5592
@hemantk5592 3 жыл бұрын
beautiful compilation
@sangannasangu7634
@sangannasangu7634 3 жыл бұрын
Anna 🌹🙏🙏🌹🌹🙏🙏
@honnursadauto7265
@honnursadauto7265 4 жыл бұрын
Thanks
@sampathkiccha3643
@sampathkiccha3643 3 жыл бұрын
King singing sang
@parashuramps4151
@parashuramps4151 3 жыл бұрын
Aparoopadalli.aparoop.dr.rajkumar.sr
Dr.Rajkumar Film Hit Songs Jukebox | Dr.Rajkumar Old Super Hit Songs | Kannada Old Movie Songs
56:48
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 12 МЛН
Which One Is The Best - From Small To Giant #katebrush #shorts
00:17
Dr Rajkumar Kannada Hit Songs | Love Songs Collection | Kannada Video Songs
43:07
SRS Media Vision Entertainment
Рет қаралды 5 МЛН
Giri Kanye | Video JukeBox | Dr.Rajkumar | Jayamala |
21:32
SRS Media Vision Entertainment
Рет қаралды 740 М.
Top 10 Songs-C.Ashwath,Raju Ananthaswamy,Shishunala Sharif,G.S.Shivarudrappa | Bhavageethegalu| Folk
49:49
OYUNCAK MİKROFON İLE TRAFİK LAMBASINI DEĞİŞTİRDİ 😱
00:17
Melih Taşçı
Рет қаралды 12 МЛН