No video

Statue Of Unity Walkthrough | Sardar VallabhBai Patel | Kewadiya Gujarat | Masth Magaa | Amar Prasad

  Рет қаралды 136,780

Masth Magaa

Masth Magaa

Күн бұрын

Пікірлер: 429
@ajaykumartalavarajaykumart5922
@ajaykumartalavarajaykumart5922 Жыл бұрын
ಒಬ್ಬ ಅದ್ಭುತ ವ್ಯಕ್ತಿಯ ಮೂರ್ತಿಯನ್ನ ಮತ್ತು ಇಂತಹ ಅದ್ಭುತ ಸ್ಥಳವನ್ನ ನಿರ್ಮಾಣ ಮಾಡಿದ ಮಾನ್ಯ ಪ್ರಧಾನಿಯವರಿಗೆ ತುಂಬು ಹೃದಯದ ಧನ್ಯವಾದಗಳು 🇮🇳🇮🇳🇮🇳♥️♥️♥️
@pramodreddii
@pramodreddii Жыл бұрын
@@vittalapujari2169 kempegowda statue in banglore 👍👍
@ravichandra0712
@ravichandra0712 Жыл бұрын
@@pramodreddii .
@yashwanthr7571
@yashwanthr7571 Жыл бұрын
ನೀವು ಒಳ್ಳೇ ಪತ್ತೇದಾರಿ ಅಧಿಕಾರಿಯಂತೆ ಕಾಣ್ತಾಇದ್ದೀರಿ ಅಮರ್ ...🤗😁 ಮತ್ತು ಸರ್ದಾರ್ ಜೀ ಅವರ ಈ ಪ್ರತಿಮೆಯನ್ನು ತೋರಿಸಿದ್ದಕ್ಕೆ ಧನ್ಯವಾದಗಳು....😍
@prasadac611
@prasadac611 Жыл бұрын
ಪ್ರತಿಮೆ ಒಳಗಡೆಯೇ ಒಂದು ಲೋಕ ಇದೇ..... ಅದ್ಬುತವಾಗಿ ತೋರಿಸಿದ್ದೀರಿ ಅಮರ್ ಸರ್
@jagadeshjagadesh8981
@jagadeshjagadesh8981 Жыл бұрын
ತುಂಬಾ ಅದ್ಬುತವಾಗಿ ಚಿತ್ರಿಕರಿಸಿದಿರಿ ಮತ್ತು ವಿವರಿಸಿದಿರಿ,ನಾವೇ ಹೋಗಿ ನೋಡಿದ ಹಾಗೆ ಅನಿಸಿತ್ತು, ನಿಮಗೆ ನಿಮ್ಮ ತಂಡಕ್ಕೆ ಧನ್ಯವಾದಗಳು 💐💐.
@gjourney1986
@gjourney1986 Жыл бұрын
🙏 ದಯಮಾಡಿ ಒಮ್ಮೆ ನೀವೂ ಹೋಗಿ ಬನ್ನಿ ಇತರರಿಗೂ ನೋಡಲು ಹೇಳಿ.
@durgaprasad99250
@durgaprasad99250 Жыл бұрын
ಇದು ನಮ್ಮ ಮೋದಿ ಸರ್ಕಾರದಿಂದ ಸಾಧ್ಯವಾದದ್ದು ಜೈ ಭಾರತ ಜೈ.ಸರ್ದಾರ್ ವಲ್ಲಬಾಯ್ ಪಟೇಲ್ 🚩🇮🇳
@srinidhi7140
@srinidhi7140 Жыл бұрын
ಅತಿ ಹೆಚ್ಚು ತೆರಿಗೆ ಕಟ್ಟುವುದು ನಾವು ಉದ್ಧಾರ ಮತ್ತು ಯೋಜನೆಗಳು ಮಾತ್ರ ಉತ್ತರ ಪ್ರದೇಶ ಗುಜರಾತ್ನ ಅಭಿವೃದ್ಧಿಗೆ! ನಮಗೇನು ಕೊಟ್ಟಿದ್ದಾರೆ ಹೇಳಪ್ಪ ದೊಡ್ಡ ಚೊಂಬು! ಇವರ ಯೋಗ್ಯತೆಗೆ ನಮ್ಮ ಕರ್ನಾಟಕದ ರಸ್ತೆಗುಂಡಿ ಮುಚ್ಚಲು ಸಾಧ್ಯವಾಗಿಲ್ಲ ‌
@odaadu-4463
@odaadu-4463 Жыл бұрын
ನಮ್ಮ ರಾಜ್ಯಕ್ಕೆ ತಿರುಪತಿ ತಿಮ್ಮಪ್ಪನ ನಾಮ 😂
@vaayuputhra8025
@vaayuputhra8025 Жыл бұрын
@@odaadu-4463 yaaru heliddu south indiadalli central hechu Hana kottaddu karnatakakke govt site nodi
@durgaprasad99250
@durgaprasad99250 Жыл бұрын
@@odaadu-4463 ಮೋದಿ ಸರ್ಕಾರವನ್ನು ವಿಶ್ವದ ದೊಡ್ಡ ಆರ್ಥಿಕತೆಯ ದೇಶಗಳ ಪ್ರಧಾನಿಗಳೇ ಹೊಗಳುತ್ತಾ ಇದ್ದಾರೆ ಮೋದಿ ಸರ್ಕಾರ ಯುವ ಜನತೆ ಉದ್ಯೋಗ ಸೃಷ್ಟಿ ಮಾಡಿಕೊಳ್ಳಲು ಅನೇಕ ಸವಲತ್ತುಗಳನ್ನು ನೀಡಿದೆ ಮೊದಲು ಅದನ್ನು ಅರ್ಥ ಮಾಡಿಕೋ ಗುಬ್ಬಾಲ್ ಅವರು ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ ಅವರ ಬಗ್ಗೆ ಮಾತನಾಡುವುದಕ್ಕೂ ಯೋಗ್ಯತೆ ಬೇಕಲೇ🚩🇮🇳🙏
@odaadu-4463
@odaadu-4463 Жыл бұрын
@@vaayuputhra8025 ಒಂದು ಅಂಕಿಅಂಶದ ಪ್ರಕಾರ ಕರ್ನಾಟಕ 100₹ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಕೊಟ್ಟರೆ ನಮಗೆ ತಿರುಗಿ ಬರುವುದು ಕೇವಲ 34₹ ಅದೇ ಉತ್ತರ ಪ್ರದೇಶ 100₹ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಕೊಟ್ಟರೆ ಅದಕ್ಕೆ ತಿರುಗಿ ಸಿಗುವುದು 130₹! ಹೌದು ನಾವು ಹೆಚ್ಚಿನ ತೆರಿಗೆಯನ್ನು ಕಟ್ಟಿ ಕಡಿಮೆ ಫಲವನ್ನು ಪಡೆಯುತ್ತಿದ್ದೇವೆ.
@basagoudashivari481
@basagoudashivari481 Жыл бұрын
ಮುಂದು ವರೆದ ದೇಶಕ್ಕಿಂತ ನಮ್ಮ stachu of unity ಅದ್ಭುತವಾಗಿದೆ ಧನ್ನವಾದ ಮೋದಿಜಿ
@odaadu-4463
@odaadu-4463 Жыл бұрын
ನಮ್ಮ ರಾಜ್ಯದಲ್ಲಿ ಮೋದಿಯ ಬಿಜೆಪಿ ಸರ್ಕಾರ 40% ತಗೊಳ್ಳೋದು ಬಿಟ್ಟು ಮತ್ತೇನು ಮಾಡಿಲ್ಲ! ಗುಜರಾತ್ಗೆ ಬೆಣ್ಣೆ ಕರ್ನಾಟಕಕ್ಕೆ ಸುಣ್ಣ! ಅತಿ ಹೆಚ್ಚು ತೆರಿಗೆ ಕಟ್ಟೋ ಕರ್ನಾಟಕಕ್ಕೆ ಯಾವುದೇ ಯೋಜನೆ ಇಲ್ಲದ ಕಡಿಮೆ ಹಣದ ಬಿಡುಗಡೆ ಇದೇ ನಮ್ಮ ಪಾಲಿಗೆ ಬಂದ ಪಂಚಾಮೃತ.
@yvk207
@yvk207 Жыл бұрын
ನಿಮ್ಮನ್ನ ಈ ರೀತಿ ನೋಡೋಕೆ ತುಂಬಾ ಖುಷಿ ಆಗುತ್ತೆ sir ❤️❤️
@shiva1879
@shiva1879 Жыл бұрын
ಅಮರ್ ಪ್ರಸಾದ್ ಒಮ್ಮೆ ಕೆಂಪೇಗೌಡ ಪ್ರತಿಮೆ ತೋರಿಸಿ👍👍👍
@Kichchamurali
@Kichchamurali Жыл бұрын
Yes
@airanidiesels
@airanidiesels Жыл бұрын
ಸರ್ದಾರ್ ವಲ್ಲಭಭಾಯ್ ಪಟೇಲ್ ರನ್ನ ತುಂಬಾ ಹತ್ತಿರದಿಂದ ತೊರಿಸಿದಕ್ಜೆ ನಿಮಗೆ ಧನ್ಯವಾದಗಳು. ನಾನು ನಿಮ್ಮ ಚಾನಲ್ ನ ಖಾಯಂ ಓದುಗ....! ( ನೊಡುಗ ).
@kumarkhadaki6847
@kumarkhadaki6847 Жыл бұрын
ಅದ್ಬುತ ಪ್ರವಾಸಿ ತಾಣವನ್ನಾಗಿ ಮಾಡಿದ್ದಾರೆ ಪ್ರಧಾನಿ ಮೋದಿ ಅವರು,🙏🙏👌👌 🙏🙏ಧನ್ಯವಾದಗಳು ಸರ್ 🙏🙏👌👌
@INDIAN_1998
@INDIAN_1998 Жыл бұрын
ಭಾರತವನ್ನು ಹೆಣೆದ ನೇಕಾರ ❤🙏🙏
@sunilkumarmm537
@sunilkumarmm537 Жыл бұрын
👏👏👏🙏
@Iamindian633
@Iamindian633 Жыл бұрын
Neharu kaige desha kotti haridu hakiddaru ade sardar ji agidre iglu POK and Aruna chal pradesh nammade agthithu
@odaadu-4463
@odaadu-4463 Жыл бұрын
ಗುಜರಾತ್ಗೆ ಬೆಣ್ಣೆ ಕರ್ನಾಟಕಕ್ಕೆ ಸುಣ್ಣ! ನಮ್ಮ ರಾಜ್ಯದಲ್ಲಿ ಮೋದಿಯ ಬಿಜೆಪಿ ಸರ್ಕಾರ 40% ತಗೊಳ್ಳೋದು ಬಿಟ್ಟು ಮತ್ತೇನು ಮಾಡಿಲ್ಲ
@Ar-zl3rp
@Ar-zl3rp Жыл бұрын
ವೀಕ್ಷಕರಿಗೆ ಹೊಸತನ್ನು ನೀಡುವ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ
@prasadravi054
@prasadravi054 Жыл бұрын
ಜೈ ನಮೋ 💪👏🙏 ಮೋದಿಜಿ ಇರೋದ್ರಿಂದ ಇದೆಲ್ಲ ನೋಡೋ ಭಾಗ್ಯ ಸಿಕ್ಕಿದೆ 🙏😍♥️ಬ್ರಿಟಿಷರು ಮಾಡಿ ಬಿಟ್ ಹೋದವೇ ನೋಡ್ತಾ ಇದ್ದೆವು.. 🥴🤦‍♂️ಜೈ ಮೋದಿಜಿ ಜೈ ಬಿಜೆಪಿ... ಉರ್ಕೋಳ್ಳೋರು ಉರ್ಕೋಲ್ಲಿ 😊
@srinidhi7140
@srinidhi7140 Жыл бұрын
ಅತಿ ಹೆಚ್ಚು ತೆರಿಗೆ ಕಟ್ಟುವುದು ನಾವು ಉದ್ಧಾರ ಮತ್ತು ಯೋಜನೆಗಳು ಮಾತ್ರ ಉತ್ತರ ಪ್ರದೇಶ ಗುಜರಾತ್ನ ಅಭಿವೃದ್ಧಿಗೆ! ನಮಗೇನು ಕೊಟ್ಟಿದ್ದಾರೆ ಹೇಳಪ್ಪ ದೊಡ್ಡ ಚೊಂಬು! ಇವರ ಯೋಗ್ಯತೆಗೆ ನಮ್ಮ ಕರ್ನಾಟಕದ ರಸ್ತೆಗುಂಡಿ ಮುಚ್ಚಲಾಗಿಲ್ಲ
@prasadravi054
@prasadravi054 Жыл бұрын
@@srinidhi7140 ಕಾಂಗ್ರೇಸ್ ಕಮಂಗಿ ನಿಮ್ಮ ಯೋಗ್ಯತೆ ಗೆ ನಮ್ಮ ಎಕಡ... ಹೋಗೋ ಇಡೀ ಕರ್ನಾಟಕ ಹಳ್ಳಿ ಹಳ್ಳಿ ರಸ್ತೆ ಗಳು ಮನೆ ಮನೆಗೆ ಆಗಿ ಎಷ್ಟು ಚೆನ್ನಾಗಿ ಸುಧಾರಿಸಿ ವೆ ಅಂತಾ ನೋಡೋ ಗುಬಾಲ್ ಕಚಡಾ ಗುಲಾಮ.. 🤮🤮
@odaadu-4463
@odaadu-4463 Жыл бұрын
ಗುಜರಾತ್ ಉತ್ತರಪ್ರದೇಶಕ್ಕೆ ಬೆಣ್ಣೆ ನಮ್ಮ ರಾಜ್ಯಕ್ಕೆ ಸುಣ್ಣ! ‌40% ತಗೊಳ್ಳೋದು ಬಿಟ್ಟು ಮತ್ತೇನು ‌ಅಭಿವೃದ್ಧಿ ಕಾರ್ಯ ಮಾಡಿಲ್ಲ
@odaadu-4463
@odaadu-4463 Жыл бұрын
@@prasadravi054 ಲೋ ದೊಡ್ಡ ಅಂಧಭಕ್ತ ನಮ್ಮ ರಾಜ್ಯಕ್ಕೆ ಏನು ಮಾಡಿದ್ದಾರೆ ಅಂತ ಹೇಳಪ್ಪ! 😂 ನಿನ್ನಂತವರಿಂದಲೇ ನಮ್ಮ ರಾಜ್ಯ ಇನ್ನು ಕುರುಡುತನದಲ್ಲೇ ಇರುವುದು
@prasadravi054
@prasadravi054 Жыл бұрын
@@odaadu-4463 ಹಳದಿ ಕಣ್ಣು ಗುಲಾಮರಿಗೆ ಕಾಣೋದು ಎಲ್ಲ ಹಳದಿ.. 🤦‍♂️🤦‍♂️🤮
@drrajj9041
@drrajj9041 Жыл бұрын
Jai PM Modi Ji 👌 Jai Engineers & Workers ☑️ Jai Amar Prasad Ji💜 ಭಾರತದ ಹೆಮ್ಮೆಯ ಉಕ್ಕಿನ ಮನುಷ್ಯ 'ಸರ್ದಾರ್ ವಲ್ಲಭಭಾಯಿ ಪಟೇಲ್' ಅಮರರಾಗಿದ್ದಾರೆ.. 🙏🏻🙏🏻🙏🏻
@user-kr7tv6ds1n
@user-kr7tv6ds1n Жыл бұрын
ಜೈ ನಮೋ ಸರ್ಕಾರ 🇮🇳👌👌 ಮೋದಿಜಿ ಇದ್ದರೆ ದೇಶ ಪ್ರಗತಿ ಸಾಧ್ಯ 🚩
@sprakash1995
@sprakash1995 Жыл бұрын
ಬರೀ ಗುಜರಾತ್ ನ ಪ್ರಗತಿ ಮಾಡೋದು
@goutamnaik9209
@goutamnaik9209 Жыл бұрын
@@sprakash1995 ಮುಚ್ಕೊಂಡು ಹೋಗಲೇ.. ಬಂದಾ ಗಂಜಿ ಗಿರಾಕಿ 🤣😂
@sprakash1995
@sprakash1995 Жыл бұрын
@@goutamnaik9209 😂 ಭಲೇ ಭಲೇ ಭಕ್ತ ನಾನೂ ಸಹ ಬಿಜೆಪಿ ಸದಸ್ಯ ಹೇಳಿದ್ರಲ್ಲಿ ತಪ್ಪೇನು ನಮಗೂ ಸವಲತ್ತುಗಳು ಬೇಕು ನಿಮ್ಮಂಥೋರಿಂದ ನಾವು ಕೇಳಕ್ಕೆ ಆಗ್ತಾ ಇಲ್ಲ
@dayanarayana7100
@dayanarayana7100 Жыл бұрын
Kannada maranahoma
@sprakash1995
@sprakash1995 Жыл бұрын
@@dayanarayana7100 ಹು‌ ನಿಜ ಹಿಂದಿಯವರ ಉಪಟಳ ಹೆಚ್ಚಾಗಿದೆ
@mantukaratage9189
@mantukaratage9189 Жыл бұрын
ಅತ್ಯ ಅದ್ಬುತ ಟೂರಿಸಂ. ಮಾನವ ನಿರ್ಮಿತ ಸ್ವರ್ಗ. ಜೈ ಮೋದಿಜಿ. 🙏🙏🕉🕉👈👈
@kirankumar-wf2op
@kirankumar-wf2op Жыл бұрын
Anchor, journalist and now vlogger multi talented amar sir
@prakasht1994
@prakasht1994 Жыл бұрын
ಸರ್ದಾರ್ ಪಟೇಲ್ ಪ್ರಧಾನಿಯಾಗಿದ್ದರೆ ಭಾರತ ಜಪಾನ್ ಅಥವಾ ಕೊರಿಯಾದಂತಾಗುತ್ತಿತ್ತು.
@allinone_747
@allinone_747 Жыл бұрын
Hatsoff for the engineer's of this statue 🔥
@Karthik__2005
@Karthik__2005 Жыл бұрын
You know some parts of import on China😩
@akashkamala8367
@akashkamala8367 Жыл бұрын
@@Karthik__2005 i think u also...
@Karthik__2005
@Karthik__2005 Жыл бұрын
@@akashkamala8367 i just say only?🙄🤨🤨
@akashkamala8367
@akashkamala8367 Жыл бұрын
@@Karthik__2005 I'm also bro.. sory if u hurt
@Karthik__2005
@Karthik__2005 Жыл бұрын
@@akashkamala8367 no .it's ok bro . have a good day
@yadavs9099
@yadavs9099 Жыл бұрын
🚩🔥🇮🇳Statue of unity 🔥🔥🚩
@irappachhatti1962
@irappachhatti1962 Жыл бұрын
ಅಮರ್ ಸರ್ ಟೋಪಿ 👌ಸೂಪರ್ ಕೊಲಿಂಗ್ ಗಲಾಸ್ ❤️✌🏻🌹
@sureshkr6144
@sureshkr6144 Жыл бұрын
ಹೊಸ ವೇಷ ಭೂಷಣ ಚೆನ್ನಾಗಿದೆ 👏👏😂😂😂
@chandrashekark3837
@chandrashekark3837 Жыл бұрын
ಸರ್.ತುಂಬು ಹೃದಯದ ಧನ್ಯವಾದಗಳು.ದೇಶ ಕಂಡ ಮಹಾನ್ ವ್ಯೆಕ್ತಿ ಸರದಾರ ವಲ್ಲಭಭಾಯಿ ಪಟೇಲ್ ಅವರ ಸುಂದರ ಮೂರ್ತಿ. ಸ್ಥಳ ಪರಿಚೆಯ ಮಾಡಿಕೊಟ್ಟಿ ದ್ದಿರಾ ತುಂಬಾ ಧನ್ಯವಾದಗಳು 💪👌👍❤️🌹🙋🇮🇳🇮🇳🇮🇳🇮🇳🙏🙏🙏🪔
@gjourney1986
@gjourney1986 Жыл бұрын
ತುಂಬಾ ಧನ್ಯವಾದಗಳು ಇಂಥಾ video ತೋರಿಸುತ್ತಿರುವುದಕ್ಕೆ. ಹಾಗೂ ಭಾರತೀಯನಾಗಿ ಹೆಮ್ಮೆಯ ವಿಷಯ. ಮೈಸೂರಿನ ರಾಜರ ಚಿತ್ರ ಕೂಡ ಅಲ್ಲಿ ಇತ್ತು. ಅದನ್ನ specific ಆಗಿ ಹೇಳಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು.
@khudirambose9910
@khudirambose9910 Жыл бұрын
Jia modii,, hindusthan maham❤❤🙏🙏🚩🚩ನನ್ನ desha nanna hemme🚩🚩🙏🙏❤❤
@odaadu-4463
@odaadu-4463 Жыл бұрын
ನಮ್ಮ ರಾಜ್ಯದಲ್ಲಿ ಮೋದಿಯ ಬಿಜೆಪಿ ಸರ್ಕಾರ 40% ತಗೊಳ್ಳೋದು ಬಿಟ್ಟು ಮತ್ತೇನು ಮಾಡಿಲ್ಲ
@ShashiKumar-lp1gq
@ShashiKumar-lp1gq Жыл бұрын
ಪ್ರವಾಸಿತಾಣಗಳು ಈ ರೀತಿ ಅಭಿವೃದ್ಧಿಯಾದರೆ ಪ್ರವಾಸಿಗರು ಅತಿ ಹೆಚ್ಚು ಬರುತ್ತಾರೆ
@swamyblnayaka5190
@swamyblnayaka5190 Жыл бұрын
Amar bro you looks like a foreign traveler 😁😁, keep rocking 👏
@ajaykumartalavarajaykumart5922
@ajaykumartalavarajaykumart5922 Жыл бұрын
ಇಂತಹ ಅದ್ಭುತ ಸ್ಥಳವನ್ನ ಸುಂದರವಾಗಿ ಚಿತ್ರೀಕರಿಸಿ ನಮ್ಮೆಲ್ಲರಿಗೂ ಸ್ಥಳದ ಪರಿಚಯ ಮಾಡಿಕೊಟ್ಟಿದ್ದಾಕ್ಕಾಗಿ ಅಮರ್ ಸರ್ ನಿಮಗೂ ನಿಮ್ಮ ತಂಡಕ್ಕೂ ನಮ್ಮೆಲ್ಲರ ಪ್ರೀತಿಯ ಮಸ್ತ್ ಮಗ ಚಾನೆಲ್ ಗೂ ತುಂಬು ಹೃದಯದ ಧನ್ಯವಾದಗಳು ❤️❤️♥️
@asifar2107
@asifar2107 Жыл бұрын
ಅಲ್ಲಿಗೆ ಹೋಗಿ ನೋಡದೆ ಬೇಡ, ಇಲ್ಲಿಂದ ನೀವು ತೋರಿಸಿದ್ದು ಮತ್ತೆ ಅದರ ಬಗ್ಗೆ ವಿವರಣೆ ನೀಡಿದ್ದು ನಾನೇ ಅಲ್ಲಿಗೆ ಹೋಗಿ ನೋಡಿದ ರೀತಿ ಮನದಟ್ಟಾಯಿತು.
@birappanadatti9700
@birappanadatti9700 Жыл бұрын
ಎಲ್ಲರೂ ಮೋದಿ ಬಗೆ ಕೆಟ್ತದಾಗಿ ಕಾಮೆಂಟ್ ಮಾಡುತ್ತಾರೆ ಆದರೆ ನಿಜವಾದ ಭಾರತೀಯ ಮುಸ್ಲಿಮನ ಅಂದರೆ ನೀವೇ ಬ್ರೋ
@ahambrahmasmi2477
@ahambrahmasmi2477 Жыл бұрын
@@birappanadatti9700 ಸತ್ಯ ಹೇಳಿದರೆ ಜನರ ಬುಡದಲ್ಲಿ ಬೆಂಕಿ ಇಟ್ಟಂಗಾಗುತ್ತೆ! ಕರ್ನಾಟಕಕ್ಕೆ ಮೋದಿ ಕೊಟ್ಟಿದ್ದು ದೊಡ್ಡ ತಿರುಪತಿ ಲಾಡು ಅಷ್ಟೇ
@allinone_747
@allinone_747 Жыл бұрын
Do more this kind of videos... it's always nice to hear your explanation
@srinidhi7140
@srinidhi7140 Жыл бұрын
ಆ ಟೋಪಿ ತುಂಬಾ ಚೆನ್ನಾಗಿದೆ ನಿಮಗೆ
@Unwanted_iam
@Unwanted_iam Жыл бұрын
ನೀವು ಇದೇ ತರ ಡಾಕ್ಯುಮೆಂಟರಿ / Exploration ವಿಡಿಯೋ ಮಾಡಿ Sir , ತುಂಬಾ ಚೆನ್ನಾಗಿದೆ,ನಿಮ್ಮ ಈ ತರಹದ ವಿಡಿಯೋಗಳು
@rsp5076
@rsp5076 Жыл бұрын
Hats off to Amar prasad sir and cameraman for your efforts
@mallubro5500
@mallubro5500 Жыл бұрын
ನಿಮ್ಮ್ voice ತುಂಬಾ ಚೆನ್ನಾಗಿದೆ ಅಣ್ಣ❤️
@nirmalamh2204
@nirmalamh2204 Жыл бұрын
Masthmagaa team and modiji ಯವರಿಗೆ‌ತುಂಬ‌ತುಂಬ‌‌ತುಂಬ.ಧನ್ಯವಾದಗಳು
@rohithguptha133
@rohithguptha133 Жыл бұрын
Amar prasad sir in next level😍👌👌
@user-em8fw6gx7p
@user-em8fw6gx7p Жыл бұрын
Nice coverage great stachue creater is great Pm.
@Kb-qp1rk
@Kb-qp1rk Жыл бұрын
ಈಗ ಸಂಚಾರಿ ಆಗ್ಬಿಟ್ರಿ ಅಮರ್ ಅವರೇ😊
@user-kr7tv6ds1n
@user-kr7tv6ds1n Жыл бұрын
ಅಮರ್ ಸರ್ ವಿವರಣೆ ❣️ ಸೂಪರ್....
@nnoorithaya
@nnoorithaya Жыл бұрын
Super video. Alle bandu visit madiro experience 👍🙏
@hk_build
@hk_build Жыл бұрын
Marvelous design 🔥🔥 Hatts off to Indian Engineers 👍
@Suresh_m9988
@Suresh_m9988 Жыл бұрын
"ನೀವೇ ಪುಣ್ಯವಂತರು...👌👍
@sudhindrasunilsunil125
@sudhindrasunilsunil125 Жыл бұрын
Hats off to Modi ji ❤️❤️❤️❤️❤️
@prasadck8496
@prasadck8496 Жыл бұрын
Wow lovely. Great respect to PATELJI
@ravindrab.s.2782
@ravindrab.s.2782 Жыл бұрын
Thanks for the information Mr.Amar (James Bond look)👍
@prabhuraaj
@prabhuraaj Жыл бұрын
tumba chennagi kannada mathadthira sir super keep up the good work
@raghavendrakariswami1314
@raghavendrakariswami1314 Жыл бұрын
Congrats ,Good move !
@manikanta8377
@manikanta8377 Жыл бұрын
Not moov, that is move
@arunakumari5872
@arunakumari5872 Жыл бұрын
thank you very much showing this video, its very nice, when we will go their dont know but you showed us, thanks sir
@nagendra6555
@nagendra6555 Жыл бұрын
Congrats amar bro, Good move.....
@shadowog860
@shadowog860 Жыл бұрын
The statue of prosperity is 3rd ನಮ್ಮ ಕೆಂಪೇಗೌಡರು ❤
@Sanaatananbhaarateeya
@Sanaatananbhaarateeya Жыл бұрын
ಸರದಾರ ಉಕ್ಕಿನ ಮನುಷ್ಯ ವಲ್ಲಭಭಾಯಿ ಅವರ ಅದ್ಭುತ ಪ್ರತಿಮೆ.
@bat_man8
@bat_man8 Жыл бұрын
Women empowerment 🤙🏻🤙🏻jai modiji Hindu Sher Hindu huli 🦁🚩
@manjular9134
@manjular9134 Жыл бұрын
ನಾವೇ ಪ್ರಯಾಣ ಮಾಡಿದ ಅನುಭವ ಆಯಿತು. ಧನ್ಯವಾದ ಅಮರ್.
@Shivakumar-249
@Shivakumar-249 Жыл бұрын
ಧನ್ಯವಾದಗಳು ಮೋದಿ ಜೀ.❤️❤️❤️❤️❤️🙏👌
@chandrashekar-ml1bp
@chandrashekar-ml1bp Жыл бұрын
ನಾನು ನಿಮ್ಮ chaneel ಅಭಿಮಾನಿ , ನಿಮ್ಮ ವೀಡಿಯೋ ಗಳ್ಳನ್ನು ಯಾವಾಗಲೂ ಇಷ್ಟ ಪಡುವ ಅಭಿಮಾನಿ.
@123voksg6hn
@123voksg6hn Жыл бұрын
ಓಹ್ ನಮ್ ಹೀರೊ ಗುಜರಾತ್ ನಲ್ಲಿ.
@spazex6957
@spazex6957 Жыл бұрын
En guru nim tara personality nam Karnataka ge sikkiraddu namma punyaa
@surajr4757
@surajr4757 Жыл бұрын
👏👏
@ananthaavav8217
@ananthaavav8217 Жыл бұрын
ಜೈ ಹಿಂದ್ 💐🙏 ನಾವು ನೋಡಬೇಕು ಅನಿಸುತ್ತಿದೆ
@1718M
@1718M Жыл бұрын
@,, Sir Your one of The best' The Best,, Reporter And very Meaningful Speaks so best sir🙏
@kumarsagarhs6021
@kumarsagarhs6021 Жыл бұрын
MIRACLES INDRANA. VAIBHAVA. VERY VERY GREAT
@dada_pakali
@dada_pakali 10 ай бұрын
Nice Editing nice explain❤❤sir u r my favorite😍😍 news anchor
@lavacharam1346
@lavacharam1346 Жыл бұрын
Thanks a lot for this wonderful video! The way of making the video also good!
@vkvideo279
@vkvideo279 Жыл бұрын
When News channel become traveling channel ..just wow ..amar sir super 💜
@sumanthroyalrider
@sumanthroyalrider Жыл бұрын
🥰 amar is amazing 👏 vlog didn't skip even single seconds.. amazing effort sir
@kiran1838
@kiran1838 Жыл бұрын
If there was no Sardar Patel Karnataka would be living next to Pakistan! I can't even imagine that.
@ranjithkotian5258
@ranjithkotian5258 Жыл бұрын
Come and Visit Kaup Lighthouse and Beach, Kaup Udupi Where you can also get scenery view on top of Lighthouse
@kvsrinivasanaik6164
@kvsrinivasanaik6164 Жыл бұрын
Thank you so much sir nimma e adbhuta mahitigagi nanandondu 🙏🙏🙏🙏🙏❤️❤️❤️❤️
@smitajain704
@smitajain704 Жыл бұрын
So wonderful really it's amazing really wonderful video done by mast Magan many many thanks sir
@RameshRock-bx7mh
@RameshRock-bx7mh Жыл бұрын
Super sir ⚘👌👌👌🙏
@narasimhapoojari1794
@narasimhapoojari1794 Жыл бұрын
Wow nice. Very good. Good. Vedeo. Thank you for all the best wishes
@asrreddyasr2563
@asrreddyasr2563 Жыл бұрын
Simply superb sir
@pingpongcrafts
@pingpongcrafts 3 ай бұрын
No words, Such an amazing place... Modi ji ❤❤❤
@ambreshkale6285
@ambreshkale6285 Жыл бұрын
thank you so much introduce of the statue
@akarsh381
@akarsh381 Жыл бұрын
Guru ninu nija great! Est sakathagi thorsidhiya... Nave allige hogidh hage feel aythu ❤️❤️❤️❤️❤️
@ashokvirat844
@ashokvirat844 Жыл бұрын
Thank you Amar Sir
@basavaraj7486
@basavaraj7486 Жыл бұрын
Hi amar sir super excited about this episode
@karunakarabkaruna5002
@karunakarabkaruna5002 Жыл бұрын
Superb explanation and structure is wonderful sir
@leelashastri1741
@leelashastri1741 Жыл бұрын
Nice video well presented amar prasad
@sagartj6323
@sagartj6323 Жыл бұрын
ನಮಸ್ತೆ ಅಮರ್ ಪ್ರಸಾದ್ ಸರ್ ...ಮಾತ್ತಾಡಬಹುದ,,,
@hariprasadmv473
@hariprasadmv473 Жыл бұрын
Thank to Amar sir and team. 💐
@Namonamaha24
@Namonamaha24 Жыл бұрын
Wonderful video sir , thanks for making this video sir 🔥🔥🔥🌄🌄
@krithim7079
@krithim7079 Жыл бұрын
Very nicely explained
@arunas6307
@arunas6307 Жыл бұрын
Namo🙏🙏🙏 Good job brother
@pavithramallandur3292
@pavithramallandur3292 8 ай бұрын
Good coverage and information too..
@kavya.skavya.s9585
@kavya.skavya.s9585 Жыл бұрын
Good job sir 🙏
@parikshithgowdaparikshithl215
@parikshithgowdaparikshithl215 Жыл бұрын
Super information sir
@kiranas1499
@kiranas1499 Жыл бұрын
Thankyou for this video good explanation!!
@shakthidharanp.v8030
@shakthidharanp.v8030 Жыл бұрын
Thank you amarji 🌹🙏
@dhanushraj552
@dhanushraj552 Жыл бұрын
Ennen shuru madbedi nivunu travel vlogs... Nice combo with exclusive information
@SHIVA.05
@SHIVA.05 Жыл бұрын
Super Sir 💙😍
@sharanammapatilpatil7358
@sharanammapatilpatil7358 Жыл бұрын
Wow sup. Tq sir.. complete information..
@gopalasundaran2849
@gopalasundaran2849 Жыл бұрын
Great job amar
@vkvideo279
@vkvideo279 Жыл бұрын
Hennu makkalige mathra e-riksha that concept super 👌
@chandrakanthibelliappa4167
@chandrakanthibelliappa4167 Жыл бұрын
Wonderful....... 👌
@shridhark3565
@shridhark3565 Жыл бұрын
Mast maga team end tourism related content excellent with amar prasad voice pls go head pan india level and thanks for the information
@krishnamurthypkrishna6317
@krishnamurthypkrishna6317 Жыл бұрын
Hello sir ಅಲ್ಲಿಗೆ ಹೋಗೋದು ಹೇಗೆ detail ವಿಡಿಯೋ ಮಾಡಿ pls
@sridhara.nagalikarsridhara2815
@sridhara.nagalikarsridhara2815 Жыл бұрын
4.30 ಸೆಕೆಂಡ್ ಡೈಲಾಗ್ ಗುರು🙏
@yadavs9099
@yadavs9099 Жыл бұрын
Super 🔥🔥🚩🚩🚩
@vikas289
@vikas289 Жыл бұрын
Thank you for making this video
@mohsinronad2907
@mohsinronad2907 Жыл бұрын
Thanks. Bhai. Amar
@hobalesha8401
@hobalesha8401 Жыл бұрын
Hi super imfortnet story youvar vedo 👌👌👌
This Dumbbell Is Impossible To Lift!
01:00
Stokes Twins
Рет қаралды 42 МЛН
SPONGEBOB POWER-UPS IN BRAWL STARS!!!
08:35
Brawl Stars
Рет қаралды 24 МЛН
At the end of the video, deadpool did this #harleyquinn #deadpool3 #wolverin #shorts
00:15
Anastasyia Prichinina. Actress. Cosplayer.
Рет қаралды 15 МЛН
女孩妒忌小丑女? #小丑#shorts
00:34
好人小丑
Рет қаралды 97 МЛН
This Dumbbell Is Impossible To Lift!
01:00
Stokes Twins
Рет қаралды 42 МЛН