ನಮ್ಮ ಸಾಗರ ❤️❤️❤️ ನಮಗೇ ಈ ವಿಷಯ ತಿಳಿದಿರಲಿಲ್ಲ ತುಂಬು ಹೃದಯದ ಧನ್ಯವಾದಗಳು ಸರ್ 🙏🙏
@ಸಾಮಾನ್ಯನಾಗರೀಕ2 жыл бұрын
ಸೂಪರ್ ಸಾರ್... ನಿಮಗೂ ಹಾಗೂ ಯಶೋಮಾರ್ಗದವರಿಗೂ ಧನ್ಯವಾದಗಳು...
@manjunathanayak31052 жыл бұрын
ಈತರ ತಿಳಿಸುವ ಇತಿಹಾಸದ ಮಾಹಿತಿಯ ರೀತಿ ತುಂಬಾ ಚೆನ್ನಾಗಿದೆ..
@forabetterlife42872 жыл бұрын
unique content thank you for this video ದಯವಿಟ್ಟು ಕರ್ನಾಟಕದ ಇನ್ನಷ್ಟು ಐತಿಹಾಸಿಕ ಸ್ಥಳಗಳನ್ನು ಪರಿಚಯಿಸಿ
@nandeshpujar70362 жыл бұрын
This type of videos we want ❤❤❤
@hckantihck34282 жыл бұрын
ರಾಜ ಪಟವರ್ಧನ್ ಅರಮನೆ ಜಮಖಂಡಿ ಅತ್ಯಂತ ಅದ್ಭುತವಾಗಿದೆ ಮತ್ತು ಸುಂದರವಾಗಿದೆ ಒಂದು ಬಾರಿ ಭೇಟಿ ನೀಡಿ ಅಮರ್ ಸರ್.......👏👍💐💐💐💐💐🎉👍👍
@naveenravimurthy11822 жыл бұрын
💞ನಮ್ಮ ಶಿವಮೊಗ್ಗ ನಮ್ಮ ಹೆಮ್ಮೆ 💞
@shivanandbadagi68452 жыл бұрын
ಐತಿಹಾಸಿಕ ಸ್ಥಳಗಳ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸರ್
@shivanandakalave40752 жыл бұрын
ನಮಸ್ಕಾರ ನಿಮ್ಮ ವಿಡಿಯೋ ನೋಡಿದೆ. ಒಳ್ಳೆಯ ಪ್ರಯತ್ನ ಮಾಡಿದ್ದೀರಿ.ಕೃತಜ್ಞತೆಗಳು ನಿಮ್ಮ ತಂಡಕ್ಕೆ.... ಈ ಚಂಪಕ ಸರಸು ಬಗ್ಗೆ ಸ್ಥಳ ವೀಕ್ಷಿಸಿ ಇದರ ಪುನರುಜ್ಜೀವನ ಯೋಜನೆ ರೂಪಿಸಿದೆ . ಯಶ್ ರ ಗಮನಕ್ಕೆ ನಾನು ತಂದಾಗ ನನ್ನ ಮಾರ್ಗದರ್ಶನ ಮೂಲಕ ಯಶೋ ಮಾರ್ಗ ಈ ಕಾರ್ಯ ಮಾಡಲು ನಿರ್ಧರಿಸಿದ ಪರಿಣಾಮ ಇಂದು ಈ ಉತ್ತಮ ಸ್ಥಿತಿ ತಲುಪಿದೆ.ನಾವು ಮುರಿದು ಬಿದ್ದ ಗೋಡೆ ಮರಳಿ ಕಟ್ಟಿದ್ದೇವೆ,ಸ್ವಚ್ಚತೆ ನಿರ್ಮಾಣದ ಹಲವು ಮಹತ್ವದ ಕೆಲಸ ಮಾಡಿದ್ದೇವೆ. ಯಶ್ ರ ಸಹಾಯಕ್ಕೆ ಕೃತಜ್ಞತೆಗಳು. ಸಂಸ್ಥೆಯ ಕಾರ್ಯಕರ್ತರು ಸುಮಾರು ಆರೇಳು ತಿಂಗಳು ಈ ಕಾರ್ಯದಲ್ಲಿ ಶ್ರಮಿಸಿದ್ದಾರೆ.ಸ್ಥಳೀಯರ ಸಹಾಯ ಸಹಕಾರ ಕೂಡಾ ಮುಖ್ಯ ವಾಗಿದೆ. ಇದು ಮತ್ತೇ ಹಾಳಾಗದಂತೆ, ಗಿಡ ಬೆಳೆಯದಂತೆ, ಕಸ ಹಾಕದಂತೆ ಜಾಗೃತಿ ಪ್ರವಾಸಿಗರಿಗೆ ಬೇಕು. ಇದರ ಸ್ವಚ್ಚತೆ ಬಗ್ಗೆ ಶ್ರಮಿಸುತ್ತಿರುವ ಸ್ಥಳೀಯರ ಜೊತೆಗೆ ಇದರ ಸಂರಕ್ಷಣೆ ಕುರಿತು ಎಲ್ಲರೂ ಕೈ ಜೋಡಿಸಬೇಕು. ಅಪುರೂಪದ ತಾಣ ಬಗ್ಗೆ,ಅದರಲ್ಲಿಯೂ ಕೆಳದಿ ಅರಸರ ಬಗ್ಗೆ ತಾವು ಬೆಳಕು ಚೆಲ್ಲುವ ಪ್ರಯತ್ನ ಮಾಡ್ತ ಇರೋದು ಖುಷಿಯ ಸಂಗತಿ. ಸಾಧ್ಯವಾದರೆ ಒಮ್ಮೆ ಫೋನ್ ಮಾಡಿ 9448023715
@plrssa2 жыл бұрын
Thanks maga! Huge fan of the channel
@nageshnaik87432 жыл бұрын
ನಿಜವಾಗಿ ಇಂತಹ ವೀಡಿಯೋ ಅವಶ್ಯಕತೆ ಇದೆ
@rooparoopa51532 жыл бұрын
Namma pakkada urina bagge nammge gottu erlillaaa.... Tq sir
@bharathhsagar912 жыл бұрын
ಸುಪ್ರಸಿದ್ಧ ಪ್ರವಾಸಿ ತಾಣಗಳ ತಾಲೂಕು ಸಾಗರ ಕ್ಕೆ ನಿಮಗೆ ಸ್ವಾಗತ 🥰🥰
@SanathJois2 жыл бұрын
ನಮ್ಮ ಸಾಗರ♥️♥️♥️
@sreedharaks31172 жыл бұрын
ಓಂ ಶ್ರೀ ಸಾಗರದ ಮಹಾಗಣಪತಿಗೆ ಸಾಷ್ಟಾಂಗ ಪ್ರಣಾಮಗಳು 🙏🙏THAN Q "MAST MAGA"for presenting suuuuuper video 📸 about "ಕೆಳದಿ ಸಂಸ್ಥಾನ". EXCCCCCELLENT narration of my native place & surrounding!!!KEEP IT UP Mr.AMARPRASAD 👍MAY GOD BLESS ALL OF U 💞(I am a subscriber also)
@sujiths86492 жыл бұрын
ನಮ್ಮ ಸಾಗರ🥰 ಧನ್ಯವಾದಗಳು ಅಮರ್ ಪ್ರಸಾದ್ ಸಾರ್.
@kuvisha21902 жыл бұрын
Thanks ಅಮರ್🚩🚩🚩🙏🙏
@ygowdru4152 жыл бұрын
Rocking 🌟❤️❤️
@ravikumarpattar97162 жыл бұрын
ಮಸ್ತ್ ಮಗ ಚಾನಲ್ ಪ್ರವಾಸ ಕಾರ್ಯಕ್ರಮ ಚೆನ್ನಾಗಿದೆ
@Kulliqueenlover1432 жыл бұрын
ಅದ್ಬುತವಾದ ಸ್ಥಳ
@yashodac55772 жыл бұрын
ಸ್ವಾಗತ ಅಮರ್ ಅವರೇ ನಿಮ್ಮ ನಿರೂಪಣೆ ಶೈಲಿ ತುಂಬಾ ಚೆನಾಗಿದೆ.ಹೀಗೇ ನಮ್ಮ ಕಾರ್ಯಕ್ರಮ ಐತಿಹಾಸಿಕ ಸ್ಥಳಗಳ ಬಗ್ಗೆ ಬೆಳಕು ಚೆಲ್ಲಲಿ.
@khandoji32042 жыл бұрын
Amar Prasad sir Idu ನಮ್ಮೂರು ಈ ಜಾಗದ ಹೆಸರು ಮಾತಿನ ಮಠ ಅಂತ🙂🙂 ಬಹಳ ಖುಷಿ ಆಯ್ತು ನಮ್ಮೂರನ್ನು ನಿಮ್ಮ video ದಲ್ಲಿ ನೋಡಿ 🥰
@smitajain7042 жыл бұрын
ತಮ್ಮ ಈ ಪ್ರಯತ್ನ ತುಂಬಾ ಚೆನ್ನಾಗಿದೆ ಕೆಳಗೆ ಅರಸರ ಕಾಲದ ಇತಿಹಾಸ ತೋರಿಸಿದ ತಮಗೆ ಧನ್ಯವಾದಗಳು ಇಂತಹ ಅನೇಕ ಐತಿಹಾಸಿಕ ಸ್ಥಳಗಳ ಪರಿಚಯ ಮಾಡಿಕೊಡಲು ತಾವು ಆಸಕ್ತಿ ಹೊಂದಿದ್ದಾರೆಂದು ಧನ್ಯವಾದಗಳು
@malinirao31072 жыл бұрын
ಧನ್ಯವಾದಗಳು ಸರ್, ನಿಮ್ಮ ವಿವರಣೆ ಚೆನ್ನಾಗಿದೆ , ಸಮಾಜಕ್ಕೆ ನಿಮ್ಮ ಸಂದೇಶ ವೂ ಚೆನ್ನಾಗಿದೆ, ನಿಮ್ಮ ಮಾತಿನಲ್ಲಿ ಸಂಸ್ಕಾರವೂ ಅನುಪಮವಾಗಿದೆ , ನಂದಿ ಇದ್ದಾರೆ ಆಹಾ!ಚೆಂದಾಗಿತ್ತು ಕೇಳುವುದಕ್ಕೆ!
@chandrashekark38372 жыл бұрын
ನಮ್ಮ ಸೌಸ್ಕ್ರತಿಯ ಬಗ್ಗೆ ಅಭಿಮಾನ ಗೌರವ ಇರುವದರಿಂದ ಜೊತೆಗೆ ವಿದ್ಯಾವಂತ ಸುಸೌಸ್ಕೃತರು🙏❤️🌹👌👍
@k.asureshbabu65972 жыл бұрын
Good attempt. Thanks AMAR AND PRATHAM for your hard work. Please keep doing such interesting videos.
You will get all success in your life. You have blessings of all kannadigas. You will be in the hearts of crores of people.
@ravithezzyr63052 жыл бұрын
This is a great innovative idea sir ❤️
@ramcreation8522 жыл бұрын
ನಮ್ಮೂರಿಗೆ ಸ್ವಾಗತ...
@world37252 жыл бұрын
ನಿಮ್ಮ ಈ content ಅದ್ಭುತವಾಗಿದೆ ನಿಮಗೂ ಯಶ್ ಅವರಿಗೂ ಧನ್ಯವಾದಗಳು ❤❤❤
@shruthigowda37182 жыл бұрын
I really crave for these kind of videos.. Plz do explore more and upload videos.... Thank you Amar Prasaad sir☺
@k.asureshbabu65972 жыл бұрын
We would not have gone there. We have seen this place because of your effort. God bless YASH also. Thanks all of you.
@soundaryab.b29632 жыл бұрын
ನಮ್ಮ ಸಾಗರ❤️
@sureshkr61442 жыл бұрын
ಡಿಸ್ಕ್ರಿಪ್ಷನ್ನಲ್ಲಿ ವಿಳಾಸ ಮತ್ತು ಲೊಕೇಷನ್ ಹಾಕಿದರೆ ಪ್ರವಾಸಿಗರಿಗೆ ತುಂಬಾ ಅನುಕೂಲಕರ. 🙏🙏
@veenavidyanand48527 ай бұрын
ಸ್ಥಳ ಮಾಹಿತಿ ತಿಳಿಸಿ
@mamathakadam27772 жыл бұрын
Simple beautiful friendly introduction from Amar prasad
@plrssa2 жыл бұрын
Champaka Sarasu is truly amazing
@bharathikm90082 жыл бұрын
Namma Sagara,namma hemme.thank you brother
@beinghuman76502 жыл бұрын
Thank you YASH Sir
@ravikantasherikar47402 жыл бұрын
Way of explanation is awesome sir
@akarsh__kurlee29532 жыл бұрын
Thanks sir namma arasara bagge helidake 🙏🏻
@DHANU8W372 жыл бұрын
YASH❤️🙏
@lokeshk43422 жыл бұрын
Thank you for all the efforts ☺️
@drrameshbh9022Ай бұрын
Super information sir❤❤❤🎉🎉🎉
@ganagannaa79372 жыл бұрын
Thanks dear prasad 👌👌
@indiraaiyanna64132 жыл бұрын
Really great view work structure selute to construction workers. All ella food items thagondu hodare jana, summane iralla aahara padartha tharade irode olleyadu
@sangeetafernandes24122 жыл бұрын
Near our home superb place Manthimatta
@pnj369. Жыл бұрын
13:20 kanditha sathya
@savitabc63342 жыл бұрын
Nice place😊👍
@jaggulaasya81342 жыл бұрын
Your thoughts are extremely valuable and brilliant amar, our people have to fallow up ....
@radha99652 жыл бұрын
Very nice place sir
@praveenmiranda73512 жыл бұрын
It's really good, I went there. Government should protect these monuments. We have too many good places and need our good work.
@manjunathb38942 жыл бұрын
Amar prasad sir nimage olleduagali. Jai hind🚩🚩🚩🚩🚩
@k.asureshbabu65972 жыл бұрын
Your attire ,hairstyle and overall personality is good. Very very handsome. God bless you, your family and your team members. Thanks a lot.
@DKV__24official2 жыл бұрын
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು
@krishnamurthy61002 жыл бұрын
Well done👍 yeah Thanks mast maga
@nammacharaniga21622 жыл бұрын
ಅದ್ಭುತ ಸರ್. ಇದೇ ರೀತಿಯ ಕೆಲಸ ಮಾಡಿ
@sachingowda98612 жыл бұрын
Nagara port hatra sa ond eaa thara raani ge seriddu swimming pool ide... Adu nodi boss chenagide
@cshekhar5982 жыл бұрын
Want to see all Karnataka's all Heritage sites❤️
@raghuk49112 жыл бұрын
Super thanks sir
@KavitaKavita-le5uo2 жыл бұрын
ಥ್ಯಾಂಕ್ಯೂ ಅಮರ್ ಇಂಥ ಬ್ಯೂಟಿಫುಲ್ ಪ್ಲೇಸ್ ತೋರಿಸಿದ್ದಕ್ಕೆ, ❤️
@siddarajusiddu75052 жыл бұрын
Super ಸರ್
@PraveenBelluru7 ай бұрын
Very nice
@nikhilpk81882 жыл бұрын
Nama sagara nama heme 🚩🚩
@prasadgacharya76672 жыл бұрын
super wel explained and good information sir
@Loki_5162 жыл бұрын
Namma sagara 😍
@arshiyafirdose70932 жыл бұрын
Dhanyavaadagalu.. 🙏🙏 enta hitihasadalli adagiruva..enta smarakawannu parichayisidakke.nimage dhanwadagalu 🙏🙏
@sharathrkhandoji78312 жыл бұрын
ತುಂಬಾ ಥ್ಯಾಂಕ್ಸ್ ನನ್ನ ಊರಿಗೆ ಬಂದಿದ್ದಕ್ಕೆ.. 🙏🙏..
@vishwanathhiremath97922 жыл бұрын
Super b sir👌👌😍
@ranjithkumar-jq5qq2 жыл бұрын
👌👌👌 sir
@yashodac55772 жыл бұрын
ಯಶ್ ಅವರಿಗೆ ಕೋಟಿ ಕೋಟಿ ನಮನಗಳು.🙏
@nandanjois7388 Жыл бұрын
ಯಶ್ ಅವರಿಗಿಂತ ಮೊದಲು ಇಲ್ಲಿ ಎಲ್ಲರು ಗಮನಿಸಬೇಕಾದ ವಿಷಯವೇನೆಂದರೆ ಇದನ್ನ ಹರೀಶ್ ನವಾತೆ ಎಂಬ ಖ್ಯಾತ ಜಲ ಯೋಗ ತಜ್ಞರು ಸಾಗರದ LIC ಯಲ್ಲಿ ಕೆಲಸ ಮಾಡ್ತ ಇದ್ದ ಇವರು ಮಾದಲು ಈ ಕೊಳವನ್ನ ಈಜಿಗಾಗಿ ಬಳಸಬಹುದಲ್ಲ ,, ನೆಲ ಜಲ ಉಳಿಸಿ ಎಂದು ಸ್ವಚ್ಛತೆಗೆ ಕೈ ಹಾಕಿದ್ದು ಅವರು ಅವರಿಗೆ ಮೊದಲು ನಮ್ಮ ಶಿರ ಸಾಷ್ಟಾಂಗ ನಮಸ್ಕಾರಗಳು ಹಾಗೆ ಸಾವಿರಾರು ಜನರಿಗೆ ಈಜು ಕಲಿಸಿದ (ಅದರಲ್ಲಿ ನಾನು ಒಬ್ಬ) ನಮ್ಮ ಗುರುಗಳಿಗೆ ಮೊದಲ ವಂದನೆ 🙏🏻🙏🏻
@nandanjois7388 Жыл бұрын
ಯಶ್ ಅವರ ಫಂಡಿಂಗ್ ಬರುವ ಮೊದಲು, ನಮ್ಮೂರಿನ ಗ್ರಾಮಸ್ತರು ❤️ ಪ್ರತೀ ದಿನ ಹೋಗಿ ಸ್ವಚ್ಛತೆ ಮಾಡಿದ್ದು, ಮರೆಯೋಕ್ಕೆ ಆಗಲ್ಲ ❤️ನಮ್ಮ ಊರು ನಮ್ಮ ಹೆಮ್ಮೆ ❤️
@anilravi92032 жыл бұрын
Well done Amar !! Diversifying your work is commendable. It is truly a great initiative to bring our rich history to the fore. Please continue this exploration of our historical legacy and bring it to us more and more.. thanks
@ravikirannayak38842 жыл бұрын
Ohhh i have been there twice❤ did swimming too❤ nicely shot this vlog keep doing such more videos in future 🎉
@ashanarasimappa69232 жыл бұрын
Hi sir once you have to collect documentry of Hassan....shasanagala bagge Arsikere suthamuthalina pradeshgale bagge.... Please
@Jagannatha662 жыл бұрын
Super video. Shivamogga namma ooru.
@ravichandrac55282 жыл бұрын
Waw really great
@fazilsgrroshan68312 жыл бұрын
ನಮ್ಮ ಸಾಗರ ನಮ್ಮ ಹೇಮ್ಮಹೆ___ka_15 ✨
@anilhoonikolla56612 жыл бұрын
Amar prasad sir nangu kuda history bagge nim tarane feel ede
@krishnappak40492 жыл бұрын
ನಮನಗಳು.
@devamaskidevamaski53152 жыл бұрын
Nice sir
@shashankbv33662 жыл бұрын
Ele shivamogga 🔥
@mhalupujari47182 жыл бұрын
ಅಣ್ಣ ಕರ್ನಾಟಕದಲ್ಲಿರುವ ಎಲ್ಲಾ ಐತಿಹಾಸಿಕ ಸ್ಥಳಗಳನ್ನಾ Explore ಮಾಡಿ ❤️💛
@kannadastocktrader33692 жыл бұрын
Thumbha olle vedio sir keladhi samrajya e kere bhage odhidhe but yavathu Google madi nodirlila but thumbha chenagi explain madidhira