ಸರ್, ನಿಮ್ಮ ಸರಣಿಯಲ್ಲಿ ಕೊನೆಗೆ ವಾಸ್ತುಶೈಲಿ ಬಗ್ಗೆ ವಿಶ್ಲೇಷಣೆ ಕೊಡಿ ಅದ್ಭುತ ಆಗತ್ತೆ
@dara-lifewithjourney4315Ай бұрын
ಸಲಹೆಗೆ ಧನ್ಯವಾದಗಳು ಜೀ
@BasavarajKonnur-x3uАй бұрын
Vvv superrrrrrrrrrrrb sir
@dara-lifewithjourney4315Ай бұрын
ಧನ್ಯವಾದಗಳು
@shashidharbellaryАй бұрын
ಈ ಎಪಿಸೋಡ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ವಾಡೆಗಳು ನಮ್ಮ ಬಳ್ಳಾರಿ ವಿಜಯನಗರ ಜಿಲ್ಲೆಗಳಲ್ಲಿ ಇಲ್ಲ. ಆದ್ದರಿಂದ ನಮಗೆ ವಾಡೆಗಳ ಬಗ್ಗೆ ತುಂಬಾ ಕುತೂಹಲವಿದೆ. ತುಂಬಾ ಉಪಯುಕ್ತ ಮತ್ತು ಕುತೂಹಲಕರ ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು 🙏☺️
@dara-lifewithjourney4315Ай бұрын
ಧನ್ಯವಾದಗಳು ಗೆಳೆಯ
@praveenjoshi-o9fАй бұрын
Nice sir
@dara-lifewithjourney4315Ай бұрын
@@praveenjoshi-o9f ಶರಣು
@manteshgudi8591Ай бұрын
ಚೆನ್ನಾಗಿ ಇದೆ ಸರ್
@dara-lifewithjourney4315Ай бұрын
ಧನ್ಯವಾದಗಳು
@kishanraokulkarniАй бұрын
ಚನ್ನಾಗಿದೆ ಸರ್
@dara-lifewithjourney4315Ай бұрын
ಧನ್ಯವಾದಗಳು ಜೀ
@revanasiddayyahiremath892Ай бұрын
Very informative video content... plz note the points which will help all of us : 1) Brief about architecture style 2) Materials which they used to construct the 'Wade'. 3) How they preserve the historical building or mode of maintenance etc. also improve the video quality... looking for your next video... Great work...Best of luck .. 🥰🥰🥰🥰
@dara-lifewithjourney4315Ай бұрын
Thank u Ji.ples share,like and subscrib my chanla
@kannadigachannelyt1015Ай бұрын
ಇದೆ ಕಂಪನಿಯಲ್ಲಿ ಇದ್ರು 🙏
@dara-lifewithjourney4315Ай бұрын
ಈ ಕಂಪನಿ ಇವರದೆ ಆಗಿತ್ರು
@kannadigachannelyt1015Ай бұрын
ನಿಮಗೆ ಟಿ ಮಾರುತಿ ಇದೆ ಕಂಪನಿ ಯಲ್ಲಿ ಇದ್ರು ಸರ್ ಗೊತ್ತಾ 🙏
@dara-lifewithjourney4315Ай бұрын
@@kannadigachannelyt1015 ಇಲ್ಲ.ಅವರು ಈಗೆಲ್ಲಿದ್ದಾರೆ ಹೇಳಿದರೆ.ಭೇಟಿ ಆಗಿ ಮಾತಾಡಿಸುವೆ