Well, good job sir👏👏 ಈಗಿನ ಕಾಲದಲ್ಲಿ ನೀವು ದನ ಸಾಕುವುದು ನಿಜವಾಗಿಯೂ ಗ್ರೇಟ್..ಬಹಳ ಚೆನ್ನಾಗಿರುವ ಕರುಗಳು.. ಯಾವುದೇ ಪ್ರಾಯ ಆದ ಹಸುಗಳು ಕೂಡ ಇಲ್ಲ.. ನಿಮ್ಮಿಂದ ಸಂರಕ್ಷಣೆ ಜೊತೆಗೆ ಸಂವರ್ಧನೇ ಸಾಧ್ಯ. 👏👏👏 ನಿಮ್ಮ ಈ ಕಾರ್ಯ ಯಶಸ್ಸಗಲಿ. ಸಾಧ್ಯ ಆದರೇ ನಾಡಿದ್ದೀನ ಕಾರ್ಯಕ್ರಮದಲ್ಲಿ ನಾನು ಉಡುಪಿಯಿಂದ ಬಂದು ಭಾಗವಹಿಸುವೆ. ಮಿತ್ರರೊಬ್ಬರನ್ನು ಕರೆ ತರುವೆ. ನನ್ನಲ್ಲಿ ಹಸು ಕರು ಹೋರಿ ಮುದಿ ಎಲ್ಲಾ ಸೇರಿ 29 ಇದ್ದಾವೆ.. ಶ್ರೀ ಚಕ್ರ,, ವೈಬ್ರೇಶನ್,,ನನಗೆ ಹೊಸತು ನಾನೆಲ್ಲೂ ಕೇಳಿರಲಿಲ್ಲ.. ಹಾಗೆ ಕಪಿಲ ವಿಧಗಳು.. ಇದೆಲ್ಲ ನಾಡಿದ್ದು ವಿಮರ್ಶೆ ಮಾಡೋಣ.
@yashodammabr83507 ай бұрын
👍
@kiranakarkala7 ай бұрын
ದೇಸಿ ದನದ ಉಸಿರು ಕೂಡ ಶ್ರೇಷ್ಠ ಅದ್ಬುತ ವಾದ ಮಾತು.
@Jadestone2227 ай бұрын
I'm in 30x40 site I made small space for cow I have a malnad gidda cow, I just let it feed in neighbouring site. It used to give 750 ml thick milk one time, good taste. During dry period I used to give watermelon waste etc.tomatos, potatoes rtc. It's name Janani, my pet.
@@vasanthc4234 except little difficult to maintain, if a cow is there at home you feel elderly person mother is there. Also it's presence nullifies vasthudosha in house, negative energy does not enter house, if you look after it well the cow s ashirwd all our troubles vanish.. feed cow tomatoes and potato venue Shukla becomes strong, feed bananas ketu becomes strong, feed green grass buddh mercury becomes strong
@vakkaliga7 ай бұрын
ಅವರ ವಿಳಾಸ , ದೂರವಾಣಿ ಸಂಖ್ಯೆ ತಿಳಿಸಿ ರೈತರಿಗೆ ನಿಜವಾಗಿ ಅನುಕೂಲವಾಗುತ್ತದೆ ...🙏
@anandsetty95067 ай бұрын
😅😅😅😅😅😅😅
@anandsetty95067 ай бұрын
😅
@yogeshv18613 ай бұрын
ಅವ್ರು ವಿಳಾಸ ಕೊಡೋದಿಲ್ಲ ಅಣ್ಣಾ.... ಕೇಳೋದು ಎಷ್ಟು ನಾವು ಅಧುಕೆ ಬೇಜಾರು
@devarajc41157 ай бұрын
Excellent & humanity 🙏🙏🙏
@GaneshKumar-bz9jg7 ай бұрын
👍 ವಂದೇ ಗೋಮಾತರಮ್ 🙏🚩
@ganeshpanne67297 ай бұрын
Good job👏
@yuvachandra72562 ай бұрын
Jai gau premi i love you❤❤❤❤❤❤ all❤❤❤❤❤❤🙏🏻🙏🏻🙏🏻🙏🏻🙏🏻📍📍📍