ಯಾಕೆ ಅಂತ ಹಿಂದುಗಳಲ್ಲಿ ಈ ನಮೂನೆ ರಾಜಕೀಯ ನಮ್ಮ ಕಾರ್ಯಕ್ರಮದಲ್ಲಿ ನಾವೆಲ್ಲ ಒಂದೇ ಅಂತ ಇನ್ನು ಕೂಡ ನಮ್ಮ ಹಿಂದುಗಳಿಗೆ ಗೊತ್ತಾಗುವುದಿಲ್ಲ ಯಾವಾಗಲು ನೋಡಿದರೂ ರಾಜಕೀಯ
@ashokputtur1127Күн бұрын
ಹಿರಿಯರ ಅನುಭವ ಮಾತು. ಉತ್ತಮ ವಾಗಿದೆ.
@chiguru3688Күн бұрын
ಮುರಳಿ ಬಟ್ರ್ ಹಿರಿಯರನ್ನು ನೋಡಿಕಲಿಯಲು ಬಹಳಷ್ಟಿದೆ...
@rajaguru-k3kКүн бұрын
ಅಜನ ಕ್ಕುಲ ಈ ಗಳತೆಗೂ ದಾದ ಸಂಬಂಧ
@VikasShetty-d9lКүн бұрын
Poovappanna ge 💪💪💪
@SavithriB-d7gКүн бұрын
ಒಳ್ಳೆಯ ತೂಕದ ಮಾತು ಹೇಳಿದ್ದಿರಾ ಸರ್ ನಿಮ್ಮಂಥವರು ಜಗಳ ಕೋಪ ವೈರತ್ವ ಜಾತಿ ಭೇದ ಪಕ್ಷ ಬಿಟ್ಟು ಹಿಂದುತ್ವವನ್ನು ಹಿಂದುಗಳನ್ನು ಜೋಡಿಸುವಾ ಕೆಲಸ ಮಾಡ್ತಿರಾ ನಿಮಗೆ ಮಹಾಲಿಂಗೇಶ್ವರ ದೇವರು ಆಯಸ್ಸು ಅರೋಗ್ಯ ಕೊಟ್ಟು ನೂರಾರು ವರ್ಷ ಸುಖವಾಗಿ ಬಾಳಿ 🙏🙏🙏🙏🙏