ಗುರುಗಳೇ ನಾನು ನಿಮ್ಮ ದೊಡ್ಡ ಅಭಿಮಾನಿ ಮತ್ತು ನಿಮ್ಮ ಕನ್ನಡ ಉಚ್ಛಾರಣೆಗೆ
@vasanth39272 жыл бұрын
ನಿಜ
@basavarajuma90362 жыл бұрын
ನಮಸ್ತೆ ಸರ್, ನಮಗೆ ಸ್ವಾತ್ಯಂತ್ರ ಬ್ರಿಟಿಷರು ಕೊಡಬಾರದಾಗಿತ್ತು ಎಂದು ತುಂಬಾ ಸಲ ಅನಿಸುತ್ತೆ, ಏಕೆಂದರೆ ಭ್ರಷ್ಟಾಚಾರ ಸಮಾಜ, ವ್ಯವಸ್ಥೆ, ನೋಡಿ ನೊಂದ ಭಾರತ ಪರಿಸ್ಥಿತಿ, ಅದೇ ರೀತಿ ಸ್ವಾತಂತ್ರ ಹೋರಾಟಗಾರರ ಶ್ರಮದಾನ ಈ ನಮ್ಮ ಭಾರತಕ್ಕೆ ವ್ಯರ್ಥ....... 🙏🙏🙏
@srikanthaysri18332 жыл бұрын
Are u tell truth
@shantharamveeresh81412 жыл бұрын
ಶುಭ ಸಂಜೆ ಅಣ್ಣ 🙏
@babithasalian61542 жыл бұрын
Super speech brother may God bless you 🙏🙏🙏
@ajeethajeeth68982 жыл бұрын
ಗುರುಗಳೇ ನಿಮಗೆ ವಂದನೆಗಳು...🙏🙏🙏
@cbirws94282 жыл бұрын
ಹರಿ ಓಂ 🙏ಚಕ್ರವರ್ತಿ ಜೀ 🙌🚩🔥
@babyshetty67312 жыл бұрын
I always wait for ur speech...aa big fan of ur speech...sir
@bhaskarbabum1053 Жыл бұрын
ಸೂಲಿಬೆಲೆ ಚಕ್ರವರ್ತಿ ಯವರೇ ನಿಮ್ಮ ವಿಚಾರ, ವಿಶ್ಲೇಷಣೆಗಳು ಹಿಂದೂಗಳನ್ನು ಬಡಿದೆಬ್ಬಿಸುತ್ತವೆ. ನಿಮ್ಮ ವಿಚಾರಧಾರೆಯನ್ನು ಪ್ರತಿ ದಿನ ಕೇಳದೆ ನನಗೆ ನಿದ್ದೆಯೇ ಬರುವುದಿಲ್ಲ. ನಿಮ್ಮ ಎಲ್ಲಾ ಪ್ರಯತ್ನಗಳೂ ಫಲಪ್ರದ ವಾಗಲಿ. ಜೈ ಹಿಂದ್ ಜೈ ಹಿಂದ್ ಜೈ ಹಿಂದ್.
@prakashdkkuberappa82622 жыл бұрын
You are a good intellectualist,
@preckm70782 жыл бұрын
ಜೈ ಹಿಂದ್ 🇮🇳 ವಂದೇ ಮಾತರಂ
@lathakamalakar23262 жыл бұрын
ಇತಿಹಾಸ ಓದಿದರೆ ಇಷ್ಟು ಆನಂದ ಸಿಗುವದಿಲ್ಲ, ನೀವು ಮಕ್ಕಳಿಗೆ ಕಥೆ ಹೇಳುವ ಹಾಗೆ ಹೇಳುವದು ಕೇಳಲು ಹಿತ, ನೆನಪು ಇರುತ್ತೆ, ಜ್ಞಾನವೂ ಹೆಚ್ಹು ತ್ತದೆ.
@MultiSucharitha2 жыл бұрын
Sir, thank you so much of information that we never knew from schooling or any where. Superb session
@shreeram3332 жыл бұрын
Big fan sir
@muraliv60042 жыл бұрын
ನಾವೆಲ್ಲರೂ ಕೇಳಲೇಬೇಕಾದ ವಿಚಾರ
@srinidhishegde60602 жыл бұрын
Very motivating and got to learn a lot of new things..keep doing and you are a source of strength for the youth...
@rajashekarbg91932 жыл бұрын
ಜೈ ಭಾರತ ಜನನಿ
@muhammadpaasha69182 жыл бұрын
Namaste sir
@gvsgvs67172 жыл бұрын
Stay blessed sir🙏💐
@sahanakaragal18132 жыл бұрын
Super Anna
@vismayasangatigaluinkannad63392 жыл бұрын
🌹🙏🙏🙏🙏🙏🌹
@ajayam51412 жыл бұрын
Sir thumba esta nim speech
@indrakesh75522 жыл бұрын
🇮🇳🇮🇳🇮🇳 waiting for you Anna🙏🙏🙏
@srikanthaysri18332 жыл бұрын
Change name bharath or hindustan brother
@Danesh.Jangamashetti2 жыл бұрын
Sir I love your spech really and please tell how to join yuva brigade
@ramaiahsetty9252 жыл бұрын
ಹೆಗ್ಗಣಗಳನ್ನು ನಾವು ಮನೆಯಿಂದ ಹೊರಗಡೆ ಹಾಕುವಂತೆ ಈ ದುಷ್ಟರನ್ನು ನಮ್ಮ ಬೆಕ್ಕುಗಳನ್ನು ಬಿಟ್ಟು ಓಡಿಸಬೇಕು ನಿರಂತರವಾಗಿ 👍👍👍👍👍👍👍👍👌
@aparnavishwanath58702 жыл бұрын
Istella vicharagalannu neevu thilidukondu namagella arthaisuttiruva namage🙏🏻🙏🏻🙏🏻🙏🏻🙏🏻 E reethi matte matte marukalisabaradu andare adakke naavu enu maadabekembudannu saha thilisi
@ashutoshbishnoi292 жыл бұрын
Super Sir we are watching ur speech in Bikaner Rajasthan 🙏🙏
@mallikarjunmallikarjun19762 жыл бұрын
Bahushya nimmastu history na yava history lecture kuda observe madiralla sir ella mel mel history helkond hogodukku Nim tara vishleshane madodukku tumba difference ide
ಸ್ಥಿತಿ ಸ್ಥಾಪಕತ್ವ ಭಾರತದಲ್ಲಿ ಬಲವಾಗಿದೆ 🙏🙏👍👍👍🙏🙏🙏🙏🙏👌👌👌👌🙏🙏👌🙏🙏🙏🙏🙏🙏🙏🙏🙏🙏
@jayjavanjaykisan59152 жыл бұрын
Obalu italeya mahele namanu alabahuda family tumba hagarana dalle ede
@nagarajnaga8402 жыл бұрын
👍❤️👍💝🙏🇮🇳🙏🙏
@hbhagya7262 жыл бұрын
Anna 🙏🙏
@divakarputhran34342 жыл бұрын
😊💞🙏🙏🙏
@Danesh.Jangamashetti2 жыл бұрын
Sir part 04 send maadoke late maadidahaage part 05 na late maadabedi sir plese send part 05 fastly
@shrinivasdebbely34052 жыл бұрын
Good
@kirannatarajkirannataraj59222 жыл бұрын
One of the greatest knowledgeable person (C.S.B sir)
@guruprasadm61272 жыл бұрын
Waiting for our speech sir🙏
@vittalmetagudd96342 жыл бұрын
namaste sir
@suhas.msuhas.m60094 ай бұрын
😊
@sajansaju37022 жыл бұрын
🇮🇳🇮🇳🇮🇳✌🏻✌🏻✌🏻✌🏻👏🏻
@nagarajgowdrum25592 жыл бұрын
🇮🇳🙏
@srinathreddy91982 жыл бұрын
ಈಗಲೂ ನಾನು ಅದನ್ನೇ ಅನುಸರಿಸುತ್ತಾ ಇದ್ದೀನಿ but no cake no farty
@shkamath.k23722 жыл бұрын
ಧನ್ಯವಾದಗಳು, ಜೈ ಹಿಂದ್
@irayyaningayyanavar43612 жыл бұрын
👌🙏🙏
@Ninjatechnomind2 жыл бұрын
Good Actor..
@manjeshjaibheem32202 жыл бұрын
Pls talk abt ISLAMIC BANK system ....If Islamic banking done in India what abt MUSLIM people s Money in bank ...pls inform public abt ISLAMIC BANKING desaster
@arjunprince94462 жыл бұрын
🙏👌👏👏
@oceanpearl95262 жыл бұрын
ಪಕ್ಕ ಲೋಫರ್ ನೀನು ...ಪುನೀತ್ ಬಗ್ಗೆ ಮಾತನಾಡಿ ನಂತರ ಸುವರ್ಕರ್ ರೀತಿ ಕ್ಷಮೆ ಕೇಳಿದ ಮತಿಹೀನ. ಚಿಂತಕ ಅಂತೆ ಬೇರೆ.
@gvsgvs67172 жыл бұрын
ಬಾಯಿಗೆ ಬಂದಂತೆ ಮಾತನಾಡಬೇಡಿ. ನಮ್ಮೆಲ್ಲರಗೂ ಬೆಲೆ ಕಟ್ಟಲಾಗದ, ನಿರೀಕ್ಷೆಗೂ ಮೀರಿದ “ಶ್ರೀರಾಮ ರಕ್ಷೆ” ಇದೆ. ಆದರೆ. ಆದರೆ ತಿಳಿದುಕೊ, ಕಿವಿ ತೆರೆದು ಕೇಳಿಸಿಕೊ ನಿನ್ನನ್ನು ನೋಡಿ ನಿನ್ಮ ಅಲ್ಲಾಹನು ಅಸಹ್ಯಿಸಿಕೊಂಡಿದ್ದಾನೆ. 🙏ಜೈ ಶ್ರೀರಾಮ🙏ಜೈ ಭಾರತ ಮಾತೆ🙏💐💐💐💐
@oceanpearl95262 жыл бұрын
@@gvsgvs6717 ಜಾತಿ ಧರ್ಮಗಳ ಮಧ್ಯ ಸಂಘರ್ಷವೇರ್ಪಡುವ ಹಾಗೆ ಲಂಗು ಲಗಾಮಿಲ್ಲದೆ ನಾಲಿಗೆ ಹರಿಯಬಿಡುವ ಈತನ ಮೆಲೆ ರಾಮ ಎಂದಿಗೂ ದಯೆ ತೋರಲಾರ.ಆ ಭ್ರಮೆಯಿಂದ ಹೊರಬನ್ನಿ .
@oceanpearl95262 жыл бұрын
@Costume Costume ನಿಮ್ಮ ಚಿಂತಕನಿಗೆ ಹೇಳಿ ಜಾತಿ ಸಂಘರ್ಷ ಬಿಟ್ಟು..ದೇಶದ ಜ್ವಲಂತ ಸಮಸ್ಯೆಗಳಾದ ಬೆಲೆ ಏರಿಕೆ,ಅಪೌಷ್ಟಿಕತೆ,ನಿರುದ್ಯೋಗ ದ ಕುರಿತು ದೇಶ ನಡೆಸುವ ರಾಜಕಾರಣಿಗಳಿಗೆ ಕಿವಿ ಹಿಂಡುವ ಕೆಲಸ ಮಾಡಲಿ ಎಂದು .
@Danesh.Jangamashetti2 жыл бұрын
Comment maadoke bere subject sikkilwa adakke ee matter tagedukondu comment maadodaadre nivu comment maadode bidodu bahala better
@oceanpearl95262 жыл бұрын
@@Danesh.Jangamashetti ನಿಮಗೆ ಈತನಿಗೆ ಬಕೆಟ್ ಹಿಡಿದು, ಹಿಡಿದು ಅಭ್ಯಾಸವಾಗಿಬಿಟ್ಟಿದೆ. ಈತ ಏನ್ ಪುಂಗಿದ್ರೂ ಅದು ವೇದವಾಕ್ಯ ಮೊದಲು ಈತನಿಗೆ ಚಿಂತಕ ಎನ್ನುವುದನ್ನು ಬಿಡಿ .