ಸುಮಧುರ ಕಂಠದ ಅಪ್ಪಟ ಕನ್ನಡತಿ ಅಪರ್ಣಾ ಇನ್ನಿಲ್ಲ, ಪತಿ ಭಾವನಾತ್ಮಕ ಸಂದೇಶ..! | Vijay Karnataka

  Рет қаралды 3,901

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಅಪ್ಪಟ ಕನ್ನಡತಿ, ಇವರ ಮಾತಿನಿಂದ ಬರುವ ಕನ್ನಡ ಸ್ಪಷ್ಟತೆ ಅದ್ಭುತ.. ಕೇಳಿದರು ಕೇಳಬೇಕು ಎನಿಸುವ ಕನ್ನಡ ನುಡಿಯ ಸ್ಪಷ್ಟ ಉಚ್ಚಾರಣೆ.. ಯಾವುದೇ ಕಾರ್ಯಕ್ರಮವಾದರೂ ಸೈ ಕನ್ನಡ ಪದಪುಂಜಗಳೊಂದಿಗೆ ಎಲ್ಲರನ್ನೂ ಹಿಡಿದಿಟ್ಟುಕೊಳ್ಳುವ ನಿರೂಪಣ ಶೈಲಿ.. ತಮ್ಮ ಅದ್ಭುತ ಕಂಠದಿಂದಲೇ ಕನ್ನಡಿಗರ ಮನೆಮಾತಾಗಿದ್ದ ಖ್ಯಾತ ನಿರೂಪಕಿ.. ರಂಗ ಕಲಾವಿದೆ.. ಮೊದಲ ಸಿನಿಮಾದಲ್ಲೇ ಎಲ್ಲರ ಮನದಲ್ಲಿ ಅಚ್ಚುಳಿಯುವಂಥ ನಟನೆ.. ಮಾಡಿದ್ದು ಬೆರಳಿಕೆ ಚಿತ್ರಗಳಾದ್ರು.. ಜನರ ಮನಸ್ಸಲ್ಲಿ ಅಚ್ಚಳಿಯದ ನೆನಪು.. ಕಿರುತೆರೆ ಲೋಕದಲ್ಲೂ ಅಪರ್ಣ ತಮ್ಮ ಛಾಪು ಮೂಡಿಸಿದವರು.. ಬೆಂಗಳೂರಿನ ನಮ್ಮ ಮೆಟ್ರೋ ರೈಲಿನಲ್ಲೂ ತಮ್ಮ ಸುಮಧುರ ಕಂಠದಿಂದ ಪ್ರಯಾಣಿಕರಿಗೆ ಸಂದೇಶ ನೀಡುತ್ತಿದ್ದರು. ಹೀಗೆ ಬಹುಮುಖ ಪ್ರತಿಭೆಯಿಂದ ಎಲ್ಲರ ಮನಸ್ಸು ಗೆದ್ದಿದ್ದ ನಿರೂಪಕಿ, ನಟಿ ಅಪರ್ಣ ತಮ್ಮ ಇಹಲೋಕ ಯಾತ್ರೆ ಮುಗಿಸಿದ್ದಾರೆ..
ಯಾವುದೇ ಕಾರ್ಯಕ್ರಮ ಇರಲಿ. ಭಾರತೀಯ ನಾರಿಯಂತೆ ಸೀರೆಯುಟ್ಟು, ಹಣೆಗೆ ಕುಂಕುಮ ಇಟ್ಟು.. ಕೈ ತುಂಬಾ ಬಳೆ ತೊಟ್ಟು, ತಲೆಗೆ ಹೂ ಮುಡಿದು, ನಗುಮೊಗದಿಂದ ಲವಲವಿಕೆಯಿಂದ ಕಾರ್ಯಕ್ರಮದ ತುಂಬಾ ಪಟ ಪಟ ಅಂತ ಮಾತಾಡುತ್ತಿದ್ದರು.. ಕಳೆದ ಎರಡು ವರ್ಷದ ಹಿಂದೆ ಅವರಿಗೆ ಮಹಾಮಾರಿ ಕ್ಯಾನ್ಸರ್‌ ಅಂಟಿಕೊಂಡಿತ್ತು.. ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದರು.. ನಿರಂತರ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದ್ರೆ ಮೂರು ದಿನಗಳ ಹಿಂದೆ ಅವರ ಅನಾರೋಗ್ಯಾ ತೀರ ಹದೆಗೆಟ್ಟಿತ್ತು.. ತೀವ್ರ ಅನಾರೋಗ್ಯದ ಕಾರಣ ಅವರನ್ನು ಬೆಂಗಳೂರಿನ ಜಯನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.. ಆದ್ರೆ ವಿಧಿಯಾಟ ಎಂಬಂತೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಕೊನೆಯುಸಿರೆಳೆದಿದ್ದಾರೆ.
#aparna #cancer #nagarajvastare
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka.com/
WHATSAPP CHANNEL ► whatsapp.com/channel/0029Va5C...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Пікірлер: 8
@guruprasad8468
@guruprasad8468 23 күн бұрын
ಓಂ ಶಾಂತಿ 😢
@krishnamurthy4481
@krishnamurthy4481 23 күн бұрын
Om Shanti 💐🙏💐
@mahalakshmiap974
@mahalakshmiap974 23 күн бұрын
Thankyou mam
@kempegowdars6941
@kempegowdars6941 23 күн бұрын
RIP....
@user-wq2xo9rl5g
@user-wq2xo9rl5g 23 күн бұрын
So sad
@ManjuNathG-kl5nb
@ManjuNathG-kl5nb 23 күн бұрын
Rip
@roopayt1622
@roopayt1622 23 күн бұрын
Yellavu nija bad luck.....dhurvidi...volleyavarige kalavalla...hege mareyodu kannada dwani...kannadada swaroopa...
路飞太过分了,自己游泳。#海贼王#路飞
00:28
路飞与唐舞桐
Рет қаралды 36 МЛН
39kgのガリガリが踊る絵文字ダンス/39kg boney emoji dance#dance #ダンス #にんげんっていいな
00:16
💀Skeleton Ninja🥷【にんげんっていいなチャンネル】
Рет қаралды 8 МЛН
Straight to Huanglong hahaha
0:16
Control Trolls
Рет қаралды 6 МЛН
لقد سرقت حلوى القطن بشكل خفي لأصنع مصاصة🤫😎
0:33
Cool Tool SHORTS Arabic
Рет қаралды 22 МЛН