Рет қаралды 1,735
#saxophone #hindufestival #hindumusic #puttur #patthanaje #mahalingeshwara
ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪತ್ತನಾಜೆ ಉತ್ಸವದ ವೇಳೆ ಒಳ್ಳೆಯ ಮಳೆ. ಈ ಮಳೆಯ ನಡುವೆಯೇ ಪಲ್ಲಕಿ ಉತ್ಸವ ಪಿ.ಕೆ. ಗಣೇಶ್ ಮತ್ತು ತಂಡದ ಸುಮಧುರ ಸ್ಯಾಕ್ಸೋಫೋನ್ ಜೊತೆ ನಡೆಯಿತು.