ಕಾವ್ಯಶ್ರೀ ಅಜೇರು l ಚಿಂತನ ಹೆಗ್ಡೆ lಅಮೃತಾ ಅಡಿಗರ ಅತ್ಯುತ್ತಮ ಭಾಗವತಿಕೆ ಜೊತೆಯಾಗಿ

  Рет қаралды 352,110

Fox24live news channel

Fox24live news channel

2 жыл бұрын

ಕಾವ್ಯಶ್ರೀ ಅಜೇರು lಚಿಂತನ ಹೆಗ್ಡೆ lಅಮೃತಾ ಅಡಿಗರ ಅತ್ಯುತ್ತಮ ಭಾಗವತಿಕೆ ಜೊತೆಯಾಗಿ

Пікірлер: 267
@jsgowda9964
@jsgowda9964 2 жыл бұрын
ಈ ಮೂವರು ಅತಿ ಮಧುರವಾಗಿ ಹಾಡಿರುವರು. ಚಿಂತನವರು ಹಾಡುವಾಗ ಮುಂದೆ 1 ದಿನ ಕಾಳಿಂಗ ನಾವುಡರಂತೇ ಹಾಡುವುದು ಸಂಶಯವೇ ಇಲ್ಲ. Keep it up Good👍
@user-bx8sh1ry6u
@user-bx8sh1ry6u 2 жыл бұрын
ಪದ್ಯ ಚೆನ್ನಾಗಿದೆ ಆದರೆ ಆ ಪದ್ಯಕ್ಕೆ ಬೇರೆ ರಾಗ ಬಳಸಬಹುದಿತ್ತು ... ಸ್ವಲ್ಪ ಸಪ್ಪೆ ಆಯ್ತು ಚಿಂತನ ಅವರು ಹಾಡಿದಾಗ .. ಕಾವ್ಯ ಮತ್ತು ಅಮೃತ ಅವರು ಮತ್ತೆ ಮಾಧುರ್ಯ ಒದಗಿಸಿದರು ರಾಗಕ್ಕೆ
@shivarajjain402
@shivarajjain402 2 жыл бұрын
ಪ್ರಥಮವಾಗಿ ಇ ಕಾರ್ಯಕ್ರಮ ಆಯೋಜಿಸಿದ ಮಹಾನುಭಾವರಿಗೆ ಅನಂತ ಅನಂತ ವಂದನೆಗಳು ಸಾರ್ ಕಾರ್ಯಕ್ರಮ ಅದ್ಭುತ ಸಾರ್
@avinashk.s5016
@avinashk.s5016 2 жыл бұрын
ತ್ರಿ ಶಕ್ತಿಗಳ ಮಹಿಮೆಯಂತೆ ಭಾಸವಾಯಿತು. ಸರಸ್ವತಿ, ಲಕ್ಷ್ಮೀ, ಹಾಗೂ ಪಾರ್ವತಿ ಯರು ಕಲಾಭಿಮಾನಿಗಳನ್ನು ಅನುಗ್ರಹಿಸುವಂತಾಯಿತು.👍🌷🌷🌷🇾🇪🇾🇪
@naveennaikhonavar7982
@naveennaikhonavar7982 2 жыл бұрын
ಮೂವರು ಅದ್ಬುತವಾಗಿ ಬಾಗವತಿಕೆ ಮಾಡುತ್ತಾರೆ. ಚಿಂತನ ಹೆಗಡೆ ನಮ್ಮೂರಿನ ಹೆಮ್ಮೆ..all d best
@shripathibhat1843
@shripathibhat1843 2 жыл бұрын
ಪ್ರಭಲರಿದ್ದಾರೆ , ದಕ್ಷರಿದ್ದಾರೆ, ನಮ್ಮ ಯಕ್ಷಗಾನದ ಆಸ್ತಿ, ಉನ್ನತ ಯಶಸ್ಸು ಸಿಗಲಿ, 🙏
@krishnarayakini7482
@krishnarayakini7482 Жыл бұрын
ಅತ್ಯದ್ಭುತ, ಈ ಹಾಡಿಗೆ ಹೆಂಗಳೆಯರೇ ಸರಿ. ಮನಮೋಹಕ ಗಾನ. ಶಾಭಾಷ್ ತರುಣಿಯರೇ. ಶುಭವಾಗಲಿ
@sridhart.v7229
@sridhart.v7229
Yakshaganada Sthree Mukuta Manigalu ,Gaana Saraswatigalu ,Ella Rutugallu paduva Kogilegalu .
@srinivasshetty6762
@srinivasshetty6762 Жыл бұрын
Three Manikyagalu
@rajugouddeshpande-cr7xk
@rajugouddeshpande-cr7xk
ನಿಮ್ಮಲ್ಲಿರುವ ಆ ಒಂದು ಶಕ್ತಿಯ ಸ್ವರ ಹೊರಹೊಮ್ಮಿ ಕಿವಿಯಲ್ಲಿ ಬಿದ್ದಾಗ ಶ್ರೀ ಶಕ್ತಿ ದೇವತೆಯರ ನೆನಪು ಬಂದಂತೆ ಭಾಸವಾಗುತ್ತದೆ ತಮ್ಮೆಲ್ಲರಿಗೂ ಅಭಿನಂದನೆಗಳು ಮಂಗಳದ ಶುಭ ಮಂಗಳವಾರದ ಶುಭ ರಾತ್ರಿ ಕೋರುವ ತಮ್ಮೆಲ್ಲರ 🌹🙏🌹🙏🌺
@jeevanmalpe8699
@jeevanmalpe8699 2 жыл бұрын
ಅಧ್ಭುತ ಅಧ್ಬುತ ಅದ್ಭುತ....ಮೂವರಿಗೂ🙏🙏🙏🙏.
@vijayalaxmi313
@vijayalaxmi313
Thumba chennagide super
@rajeshsudambi8488
@rajeshsudambi8488 2 жыл бұрын
ಅದ್ಭುತ ಕಂಠಸಿರಿಯಲ್ಲಿ ಮೂಡಿಬಂದ ಭಾಗವತಿಕೆಗೆ ಅನಂತ ಅನಂತ ಧನ್ಯವಾದಗಳು
@kmbraju7716
@kmbraju7716 2 жыл бұрын
ಬಹಳ ಅತ್ಯುತ್ತಮವಾಗಿ ಮೂಡಿ ಬಂದಿದೆ ಸ್ವರ ಇವರಿಗೆ ಶುಭವಾಗಲಿ 👍👌👍
@satheeshchandra7712
@satheeshchandra7712 2 жыл бұрын
ಯಕ್ಷಕುವರಿ ಯರೇ ನಿಮಗಿದೋ ನನ್ನ ಅನಂತಾನಂತ ವಂದನೆಗಳು.. ಯಕ್ಷಗಾನಂ ಗೆಲ್ಗೈ
@sriraghavendrasangeethasev2328
@sriraghavendrasangeethasev2328 2 жыл бұрын
Kavyasri....maam..thumba...Chenda.hadidiri....nimma...appa...Uttama.bhagavatharu. kelidene..nimma...thandakke...mantralaya...gurugala.anugraha.sadaa.irli...Kaavya.maam.....abhindanegalu....Thamma.thandakke........adyaksharu....sri.raaghaveendra. sangeetha.seva.pratistana.. bengaluru
@mramachandraniyer7806
@mramachandraniyer7806
very nice performance
@yogishyogish8652
@yogishyogish8652
👌👌👌ಸೂಪರ್ 👍👍ಈ ಮೂರು ವಜ್ರಗಳು ಎಂದೆಂದಿಗೂ ಹೀಗೇ ಬೆಳಗುತ್ತಿರಲಿ 👏👏👏👏ಹೊಳೆಯುತ್ತಲೆ ಇರಲಿ 🙏🙏🙏ಹಾಡು ಅವರ ಮೂವರ ಹೃದಯದಿಂದಲೇ ಬಂದಿದೆ 🥰🥰🥰👍👍👍ಮೋಹನ ಸೂಪರ್ 👌👌ಅಭೇರಿ.. ವಾವ್ 🥰
@Latha1
@Latha1 2 жыл бұрын
ವಾವ್! ಎಷ್ಟೊಂದು ಸುಂದರವಾಗಿ ಮೂಡಿ ಬಂದಿದೆ ! ಮೂವರ ಭಾಗವತಿಕೆಯೂ 👌👌👌👌👌👌👌👌🙏🙏🙏🙏🙏
@nagarajnarayannaik2782
@nagarajnarayannaik2782 Жыл бұрын
ಲಕ್ಷ್ಮಿ, ಸರಸ್ವತಿ, ಪಾರ್ವತಿ ಯರ ಗಾನ ವೈಭವ ಸುಂದರ ಸುಪರ್
Spot The Fake Animal For $10,000
00:40
MrBeast
Рет қаралды 179 МЛН
No empty
00:35
Mamasoboliha
Рет қаралды 8 МЛН
New model rc bird unboxing and testing
00:10
Ruhul Shorts
Рет қаралды 29 МЛН
Spot The Fake Animal For $10,000
00:40
MrBeast
Рет қаралды 179 МЛН