DEDICATION AND GREAT PERSON 👍 GOOD WAY 🌾...NEEVU GELLA BEKITHU SIR....NIMAGE JAYAVAGALI SIR...NEEVU GELLALIDDIRI....JAI DK SIR.....❤❤❤❤❤❤ JAI SURESHANNA...JAI KARNATAKA
@manjunathmanju5226Ай бұрын
ಅದ್ಬುತ ಮತ್ತು ಪ್ರಜ್ಞಾವಂತ ರಾಜಕಾರಣಿ ಅಂತಾ ಅನಿಸ್ತಾ ಇದೆ, i think ಬೆಂಗಳೂರು ರೂರಲ್ oaters they have ಲಾಸ್ಟ್ good person 🙏
@hometech2743Ай бұрын
GOODCONGRESH
@manjukoli1979Ай бұрын
Chennagi matadidri d.k suresh sir. Super
@siddalingaakssidduaks5521Ай бұрын
DK SURESH ONE' AND ONLY GUTS PERSON
@MdAsif-gi2gfАй бұрын
Sureshanna super
@PavanBenkiАй бұрын
👌 sir
@shivashankarshivashankar5656Ай бұрын
Jai dk boss👍
@Laughter1412Ай бұрын
"ನಾನು ವೋಟ್ ಕೇಳಿದ್ದು ನನ್ನ ಹೆಸರಿನ ಮೇಲೆ, ಅವರು (ಡಾ. ಮಂಜುನಾಥ್) ವೋಟ್ ಕೇಳಿದ್ದು ಮೋದಿ ಹೆಸರಿನ ಮೇಲೆ " ಸೂಪರ್ಬ್ ಸುರೇಶ್ ಸರ್ .👌 ಚೆನ್ನಾಗಿ ಹೇಳಿದ್ರಿ .
@agkannadiga41Ай бұрын
Dr Manjunath geddirodu modi hesralli alla kano sede.
@VikasJainkАй бұрын
ಅವನ ಹೆಸರಿಗೆ ಇರೋ ಬೆಲೆ ಗೊತ್ತಾಯ್ತು. 2.75 ಲಕ್ಷ ಮತ ಇಂದ ಸೋತಿರೋದು. ಮಂಜುನಾಥ ಅವರು ದೇವರು ತರ. ಇವರು ರೌಡಿ. ಅಷ್ಟೇ ವ್ಯತ್ಯಾಸ. ಜನರಿಗೆ ಬುದ್ಧಿ ಇದೆ.
@KiranKumar-jl2ktАй бұрын
ಇಂತಹ ಮೂರ್ಖ ಉತ್ತರ ಎಲ್ಲೂ ಕೇಳ್ಳಿಲ್ಲ . ಅಂದರೆ ಇವರ ಪ್ರಕಾರ ಜನಕ್ಕೆ ಮೋದಿ ಮೇಲಿರೋ ನಂಬಿಕೆ, ಇವರ ಮೇಲಿರುವ ನಂಬಿಕೆಗಿಂತಲು ಹೆಚ್ಚು ಅಲ್ಲವೇ?