ಪ್ರಶ್ನೆ ಕೇಳುವವರಲ್ಲಿ ಜ್ಞಾನದ ಕೊರತೆ ಇದೆ, ಪರಮಪೂಜ್ಯರು ತುಂಬಾ ಅರ್ಥ ಗರ್ಬಿತವಾಗಿ, ಸಾವಧಾನವಾಗಿ ಉತ್ತರಿಸಿದ್ದಾರೆ 🙏🏻🙏🏻
@husenkolar12803 ай бұрын
ತಲೆಯಲ್ಲಿ ಕೂದಲು ಇಲ್ಲ ಬುದ್ಧಿಯೂ ಇಲ್ಲ
@manjunathbs32273 ай бұрын
🙏🙏
@Shaivaite_mulnivasi2 ай бұрын
Kandita lingayat nadavanu Tanna karma kelsadalli devarannu kana beku hortu Homa Havana murthi pooje yalli alla lingayat nadavanu linga pooje madadidaru paravagilla 4jana Deena dalita balitarige samajadalli sudarane madidare saku
@KAABDULLA-m2tАй бұрын
🙏🙏
@brlakshmiprasad27174 ай бұрын
ಸ್ವಾಮೀಗಳು. ತುಂಬಾ ಸಾಧ್ವಿಗಳು.. ಅವರು ಜ್ಞಾನ ಅಪಾರ...ಓಂ ನಮೋ ಶಿವಾಯ ನಮಃ...
@babukali46213 ай бұрын
ಸ್ವಾಮಿಗಳ ಮುಖದಲ್ಲಿ ಜ್ಞಾನದ ಕಾಂತಿ ಎದ್ದು ಕಾಣುತ್ತಿದೆ.❤
@thimmeaigowda6087Ай бұрын
ಶ್ರೀ ಬಸವಣ್ಣವರ ಪ್ರತಿಪಾದಿಸಿದ ಧರ್ಮದ ಪ್ರಕಾರ ದಯೆ, ಸತ್ಯ, ಕಾಯಕ,ಸಮಾನತೆ ಮತ್ತು ಸರಳ ಜೀವನ ಇವು ಭಗವಂತನಲ್ಲಿ ಐಕ್ಯದ ಮಾರ್ಗ.
@umeshmudurga91484 ай бұрын
ಓಂ ನಮಃ ಶಿವಾಯ ಋಗ್ವೇದದ ಮಂತ್ರ.❤. What a shot by Swamiji🙏
@nagarajugollahallisiddappa54014 ай бұрын
ನಾನು ಹಿಂದೂ ಲಿಂಗಾಯತ. ನನಗೆ ತಿಳಿದ ಜ್ಞಾನದ ಮಿತಿಯಲ್ಲಿ ಹೇಳುವುದಾದರೆ ಲಿಂಗಾಯತ ಧರ್ಮ ಸಂಸ್ಥಾಪಕ ಪೂಜ್ಯ ಬಸವನ್ನನರ ಪ್ರಕಾರ ನಾವು ಎದೆಯ ಮೇಲೆ ಧರಿಸುವ ಇಷ್ಟ ಲಿಂಗ ಹಿಂದೂ ಧರ್ಮದ ದೈವ ಶಿವನ ಕುರುಹು ಅಲ್ಲ. ಅದು ನಿರಾಕಾರ ಏಕದೇವೋಪಾಸನೆಯ ತತ್ವದ ಭಗವಂತನ ಕುರುಹು. ಒಟ್ಟಿನಲ್ಲಿ ನಮ್ಮ ವೀರಶೈವ ಲಿಂಗಾಯಿತ ಸಮಾಜ ದ್ವಂದ್ವ ತತ್ವದಲ್ಲಿ ಸಾಗುತ್ತಿದೆಮ್ ಇದಕ್ಕೆ ಒಂದು ತಾರ್ಕಿಕ ಅಂತ್ಯವನ್ನು ಪೂಜ್ಯ ಮಠಾಧೀಶರು ಮಾಡಬೇಕು.
@mundasmanju4 ай бұрын
@@nagarajugollahallisiddappa5401 ನಾನು ಹಿಂದೂ ಲಿಂಗಾಯತ, ಲಿಂಗಾಯತ 3 ಸಾವಿರ ವರ್ಷಗಳ ಇತಿಹಾಸ ಇದೆ ಬಸವಣ್ಣನವರ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂತು ಹೇಗೆ ಜೈನ್ ಪಂತ ಪ್ರಾರಂಭ ಮಾಡಿದ್ದು ವೃಷಭನಾಥ ಪ್ರಾರಂಭ ಮಾಡಿದ್ದು ಆದರು ಮಹಾವೀರ ಜೈನ್ ರ ಕಾಲಕ್ಕೆ ಪ್ರವರ್ಧಮಾನಕ್ಕೆ ಬಂತು. ಬಸವಣ್ಣನವರು ಇಷ್ಟ ಲಿಂಗ ಉಪಾಸಕರು ಆಗಿದ್ದರೆ ಅವರು ಅಂತ್ಯಕಾಲದಲ್ಲಿ ತಮ್ಮ ಹುಟ್ಟೂರು ಬಸವನ ಬಾಗೇವಾಡಿ ಹೊಗುವ ಬದಲು ಕೂಡಲ ಸಂಗಮ ದೇವನ ಸನ್ನಿದೆ ಹೊಗಲು ಕಾರಣ ಎನು? ಹಿಂದೂ ಧರ್ಮ ಅನ್ನುವ ಜ್ಞಾನ ಸಾಗರದಲ್ಲಿ ದ್ವೈತ, ಅದ್ವೈತ, ವಿಶಿಷ್ಟಾದ್ವೈತ, ಬೌದ್ಧ, ಜೈನ, ಸಿಖ್, ನಾಥ ಪಂಥದ ಇಂತಹ ಸಿದ್ಧಾಂತ ಇವೆ ಇದರಲ್ಲಿ ಲಿಂಗಾಯತ ಅಷ್ಟೇ ಪ್ರತ್ಯೇಕ ಅಲ್ಲ.
@sanagamesh4 ай бұрын
@@nagarajugollahallisiddappa5401 swamiji galu edralle heliddare... 1st makligu phd odorigu vetyas anta.... Adanna ommi nodri..... Idakke vishaldrusti beku sir prattek dharma anta keluva ella haryate namma lingayat dharmakke ide adre adarinda manukulakke en prayojane illa bhari innondu vibhajane aste... Ondistu rajakiya leaderge use agbahudu...
@sidduhonawad89644 ай бұрын
@@sanagameshVibhajane adre agli bidi ena problem 😢
@HappyjourneyToursndtravels4 ай бұрын
@@nagarajugollahallisiddappa5401ಕದ್ದು ಮಾಂಸ ತಿನ್ನೋ sule ಮಕ್ಳು ನೀವು ಲಿಂಗ ಕಟ್ಟಿಕೊಳ್ಳೋ ಯೋಗ್ಯತೆ ನಿಮ್ಗಿಲ್ಲ 😂😂
@GurubasavarajaiahBcm4 ай бұрын
ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ಬರಲಿ, ವಿನಂತಿ ಕೊಳ್ಳುತ್ತೇನೆ, ವಂದನೆಗಳು.
@Rlmp1234 ай бұрын
ಎಲ್ಲಾ ಜಾತಿಯ ಸ್ವಾಮಿಗಳನ್ನು ಕರೆದು ಮಾತನಾಡಿಸಿ ಅಜಿತ್ ಸರ್ ಹಿಂದೂ ಧರ್ಮನ ಒಗ್ಗೂಡಿಸಿ
@RanganthK-lo8tf4 ай бұрын
Never possible, sanaatan dharma sasvatha, next no hindus in India
@punithjp-j1m4 ай бұрын
Good thought
@ShashiKumar-lp1gq4 ай бұрын
ಇಂತಹ ವಿಚಾರಧಾರೆ ನೀಡಲು ನೆರವಾದ ಸುವರ್ಣ ನ್ಯೂಸ್ ಚಾನಲ್ಗೆ ನನ್ನ ಪ್ರಣಾಮಗಳು
@BalakrishnaGowda-m3q4 ай бұрын
ಸ್ವಾಮೀಜಿಗಳಲ್ಲಿ ಪ್ರಶ್ನೆ ಕೇಳುವರಲ್ಲಿ ಜ್ಞಾನದ ಕೊರತೆ ತುಂಬಾ ಇದೆ ಗುರುಗಳ ಜ್ಞಾನ ತುಂಬಾ ಉನ್ನತ ಮಟ್ಟದ್ದು
@Kumar-o8f8w4 ай бұрын
ಸುಳ್ಳಿಗೆ ನಾನ ದಾರಿ ಸತ್ಯಕ್ಕೆ ಒಂದು ದಾರಿ
@ShivanandHegde-b4k2 ай бұрын
ಅಜಿತ್ ಅಣ್ಣಾ ತುಂಬಾ ದಿವಸದ ನಂತರ ಒಂದು ಆರೋಗ್ಯಕರ ಚರ್ಚೆ ನಡೆಯಿತು ನಿಮ್ಮ ವಾಹಿನಿಗೆ ಧನ್ಯವಾದಗಳು
@Moviemattersforyou76784 ай бұрын
ಒಟ್ಟಾರೆಯಾಗಿ ಜ್ಞಾನವತ ಸ್ವಾಮೀಜಿಯನ್ನ ಕರೆಸಿದ್ದಿರಿ.
@venkataramanaprasadvk80984 ай бұрын
ಅದ್ಬುತವಾದ ಜ್ಞಾನ ಸ್ವಾಮೀಜಿ, ನಾವು ಧನ್ಯರು !!
@somashekharg-f4c4 ай бұрын
i am Lingayat ..m proud to be Hindu . if you want to split Lingayat from Hindu dharma ...first split Adi banajig, panchamasali , veershaiva , from Lingayat also ....because I belongs to Adi banajig we are getting 3B reservation, pachamasali getting 3A reservation
@karateramabharamagoudra60974 ай бұрын
They not given that fully bro. Me also lingayat panchamsaali still in 3B. Actually Lingayat Banajiga 2A.
@somashekharg-f4c4 ай бұрын
@@karateramabharamagoudra6097 yes ..but i my certificate my father mentioned only lingayat ..all my relatives written banajig sub cast ....that's y m getting 3B ..there are many sub casts are there in Lingayat ...does that mean we can seperate
@jagadishpattanshetti95324 ай бұрын
@@somashekharg-f4csame here😢
@vsk-t7tАй бұрын
then why clean swamijis feet infront of god....jangams were andra brahmins when lingayaths started new religion they get into lingayath made you people slaves.....you should proud lingayath kannada religion
@ShreedharaKedilaya4 ай бұрын
ತುಂಬಾ ಹಿತವಾದ ಮಿತವಾದ ಮೆದುವಾದ ಜ್ಞಾನಭರಿತವಾದ ತೂಕದ ಮಾತುಗಳನ್ನು ಮೊದಲಾಗಿ ಸ್ವಾಮೀಜಿ ಒಬ್ಬರಿಂದ ಕೇಳುತ್ತಿದ್ದೇನೆ. ಸುವರ್ಣ ನ್ಯೂಸ್ ನವರ ಮೌಲ್ಯಭರಿತ ಸಂದರ್ಶನ.
@thebookworld-52884 ай бұрын
13.30 wonderfull explanation... ಖುಷಿ ಆಯ್ತು ಸ್ವಾಮಿಗಳ ಮಾತು ಕೇಳಿ, ಈಗ ಬಹಳಷ್ಟು ಖಾವಿಧಾರರು ರಾಜಕೀಯ ಪ್ರೇರೇಪಿತ ಸ್ವಾಮಿಗಳಾಗಿದ್ದಾರೆ, ಮೊದಲ ಬಾರಿ ನಿಮ್ಮ ಮಾತು ಕೇಳುತ್ತಿದ್ದೇನೆ ನಿಮ್ಮ ವಿವರಣೆ ಅತ್ಯದ್ಬುತ
@manojskaranam4 ай бұрын
Such a clarity of thoughts..no confusions at all.. Wooww real Sadhaka... Swamiji galige namaskaragalu🙏🏻
@shivayogimuppayyanavarmath86464 ай бұрын
ಬಹಳಷ್ಟು ಜನರ ವಿಚಾರಗಳನ್ನು ಮತ್ತು ಪ್ರಶ್ನೆಗಳಿಗೆ ಅತ್ಯಂತ ಪ್ರಬುದ್ಧ ಉತ್ತರವನ್ನು ನೀಡಿದ ಗುರುಗಳಿಗೆ ಧನ್ಯವಾದಗಳು
@umeshbiradar21654 ай бұрын
ನಮ್ಮಲ್ಲಿ ನಮ್ಮಲ್ಲಿ ಒಡಕು ಬೇಡ, ನಾವೆಲ್ಲಾ ಹಿಂದೂಗಳು ನಮ್ಮದು ಹಿಂದೂ ಧರ್ಮ.. ಪೂಜ್ಯರಿಗೆ ನಮನಗಳು...
@praveendivate48064 ай бұрын
🎉
@sidduhonawad89644 ай бұрын
Yaro hindugalu 😠
@bnkirankumar93114 ай бұрын
@sidduhonawaವೇದ ಹೇಳಿ ದ ದೇವ್ರನ್ನ ಒಪ್ಪುವ ಪೂಜೆ ಮಾಡುವ ಎಲ್ಲರೂ.... ಶಿವ. ವಿಷ್ಣು ರಂಗನಾಥ ಇತ್ಯಾದಿ d8964
@HeenamalikPeerugol4 ай бұрын
Haudri siddappanna, illi hindugalu yaaroo alla..., basannanavra ligayat path svatantra, jai kraantikari vachanakraanti Anna basavanna.., 🇮🇳✊👍💯🤝🌈👌@@sidduhonawad8964
ನನಗೆ ಬಹಳ ಹೊಸ ವಿಷಯ ಇದು, ಅಜಿತ್. ನಿಮ್ಮ ವ್ಯಾಪ್ತಿ ದೊಡ್ಡದು!
@umeshmudurga91484 ай бұрын
ಚಿಕ್ಕ ವಯಸ್ಸಿಗೆ ಅತ್ಯದ್ಭುತ ಜ್ಞಾನ.. ತಮ್ಮಂತವರ ಸಂಖ್ಯೆ ಸಹಸ್ರವಾಗಲಿ
@nagarajj73484 ай бұрын
ಸ್ವಾಮೀಜಿ ಯವರು ಉತ್ತಮ ವಾಗಿ ಮಾರ್ಗದರ್ಶನ ನೀಡಿದ್ದಾರೆ.
@giramallbagali16844 ай бұрын
Super message and good discussion congratulations Swamiji
@narattihalli67914 ай бұрын
ಒಂದ್ ಒಂದು ಮಾತು ಮುತ್ತು ಗುರೂಜಿ❤
@sh37084 ай бұрын
ಕೇವಲ ಮುತ್ತಲ್ಲ,ವಜ್ರ 👏👏🙏🚩
@Shankara-ix5mq4 ай бұрын
ಸತ್ಯವನ್ನೇ ಹೇಳುತ್ತಿದ್ದಾರೆ...❤ಓಂ ನಮಃ ಶಿವಾಯ
@suryakanthiregoud53904 ай бұрын
It is very rare these days to find Such Guruji... Brilliant Explanation .
@bhaskaratrasi4 ай бұрын
ಸ್ವಾಮಿಗಳು ಚೆನ್ನಾಗಿ ತಿಳಿಸಿದ್ದಾರೆ. ಆ ಧರ್ಮ ಈ ಧರ್ಮ ಎಂದು ಹೊಡೆದಾಡುತ್ತಾ ನಮ್ಮ ಒಗ್ಗಟ್ಟಿಗೆ ಬೆಂಕಿ ಹಚ್ಚಿ ಇನ್ನೊಂದೇ ಮತಕ್ಕೆ ಅವಕಾಶ ಮಾಡಬೇಡಿ. ಸನಾತನ ಇರುವ ಎಲ್ಲಾ ಧರ್ಮಗಳೂ ಒಂದೇ ಎಂದು ಹೋರಾಡಿ ನಮ್ಮ ಭಾರತೀಯತೆ ಬೆಳೆಸಿರಿ. 🙏🙏🙏
@sidduhonawad89644 ай бұрын
🤦🤣😂
@hrh12314 ай бұрын
ಬೇರೆ ಧರ್ಮದವರು ಹಿಂದೂ ಧರ್ಮವನ್ನು ಹೊಡೆಯುವ ಒಂದು ಮಹಾನ್ ಕುತಂತ್ರ.. 🙏
@ChandrashekharNagaral4 ай бұрын
Sarve janaa sukinobhavantu.
@VishwanathShetty-g6y4 ай бұрын
ಓಂ ಪ್ರಪಂಚ ಧರ್ಮ ಸರ್ವ ಧರ್ಮ ಸಮನ್ವಯ ಸತ್ಯ ಮತ್ತು ನಿತ್ಯ ಅನಂತ ಭಾಗವಂತ 🎉ನ್ಯಾಯ ಮತ್ತು ನೀತಿ ಸಂವಿಧಾನ 🎉 ರೀತಿ ಮತ್ತು ಅಹಿಂಸೆ ಸಂಸ್ಕಾರ 🎉 ಇದು ಪ್ರಪಂಚ ಧರ್ಮ್ಮ ಮತ್ತು ಪ್ರಪಂಚ ವೇದ 🎉 ಆಚಾರ ಶುದ್ಧಿ ವಿಚಾರ ಶುದ್ಧಿ ಆಹಾರ ಶುದ್ಧಿ ಪರಿಸರ ಶುದ್ಧಿ ದೈಹಿಕ ಶುದ್ದಿ ಯ ಕಾಯಕ 🎉 ಲೋಕಾ ಹ ಸಮಸ್ತಾಹ ಸುಖಿನೋ ಭವಂತು ಶುಚಿ ಸುರಕ್ಷ ಸೌಂದರ್ಯ ಸುಭೀಕ್ಷ ಪ್ರಪಂಚ ಕಲ್ಯಾಣ ಸಿದ್ಧಾಂತ 🎉 ಅನಂತವಾದ ಅವಕಾಶ ನಿರಂತರವಾದ ಕಾಲ ನಿಸರ್ಗ ಪ್ರಕೃತಿ ಪರಿಸರ ಪ್ರಪಂಚ ಪಂಚಾಂಗ ಲೋಕಾರ್ಪಣೆ
@jaishreeram95304 ай бұрын
ನನ್ನಗೆ ಇವತ್ತು ಗೊತ್ತಾಯಿತು ಕಾಮೆಂಟ್ double tap madidre like ಬರುತ್ತೆ ಅಂತ 😂
@santoshmali97854 ай бұрын
Nanag niv helid mel gott ayatu thanks 🙏❤😂😅
@jaishreeram95304 ай бұрын
@@santoshmali9785 😂😂
@karthikmv76404 ай бұрын
🙏😂
@Rajashekhar72214 ай бұрын
ಎರಡರಲ್ಲಿ ಭಾವ ಒಂದೇ ತಿಳಕ್ಕೊಳ್ಳಿ ಮಕ್ಕಳಾ ಎಂದು ಸರಳವಾಗಿ ಹೇಳಿದ್ದಾರೆ..👌👌👌👌👌👌👌👌👌👌👌👌👌👌👌👌🙏🙏
@sangayyachikkmath39204 ай бұрын
ಓಂ ನಮಃ ಶಿವಾಯ್ ಓಂ ಶ್ರೀ ಗುರು ಬಸವಲಿ ಗಾಯ್ ನಮಃ
@vishnukulkarni26724 ай бұрын
Yappa ಕರೆಕ್ಟಾಗಿ ಬರಿಯಪ್ಪ ನಿನ್ನ ಕೆಮೆಂಟ ಬಸವಣ್ಣನವರೆನಾದರು ಓದಿದ್ದರೆ ಗಾಯ ಆಗ್ತಿತ್ತು
@NangaruNingaraju-qx8wt3 ай бұрын
Very nice, swamiji really clears lots doubts
@tvsrinivasamurthy24164 ай бұрын
ಸ್ವಾಮೀಜಿಯವರಿಗೆ ನಮಸ್ಕಾರ. ನೀವು ನಿಮ್ಮ ಅಭಿಪ್ರಾಯ ತುಂಬಾ ಚೆನ್ನಾಗಿ ಮನವರಿಕೆ ಮಾಡ್ದಿದ್ದೀರಿ. ಮನುಷ್ಯರಲ್ಲೂ ಅವರವರ ಧರ್ಮಅವರಿಗೆ. ಧರ್ಮವನ್ನು ಒಡೆಯುವುದು ಬೇಡ
@natarajabn65504 ай бұрын
ಅಮೋಘ ಅಧ್ಬುತ ಅನನ್ಯ ಅನಂತ ಅಪೂರ್ವ ಅಪ್ರತಿಮ ಆಶ್ಚರ್ಯ ಆಶ್ಚರ್ಯ ಆಚಂದ್ರಾರ್ಕ ಅಜರಾಮರ ಧನ್ಯವಾದ ನಮಸ್ಕಾರ 🎉🎉🎉🎉🎉
@MallikarjunHamparagundi4 ай бұрын
ನಿಮ್ಮ ಜ್ಞಾನದ ಬೆಳಕು ಸರ್ವರಿಗೂ ತಲುಪುವಂತಾಗಲಿ ❤.. Ajith sir ಇತರಹ ಚರ್ಚೆ ಮಾಡಿ ಸಮಾಜದ ಜಾಗೃತಿ ಅಭಿಯಾನ ಮಾಡುವ ನಿಮಗೆ 🙏🙏
@ravibalaji88944 ай бұрын
ಅಜಿತ್ ಸರ್... ಒಳ್ಳೇ ಚರ್ಚೆ... ಧನ್ಯೋಸ್ಮಿ..
@shashidharbelamgi3914Ай бұрын
ಕೋಪಗೊಳ್ಳದೆ ಎಲ್ಲಾ ಪ್ರಶ್ನೆಗಳಿಗೆ ಸುಂದರವಾಗಿ ಉತ್ತರ ಕೊಟ್ಟ ನಿಮಗೆ ಅನಂತಾನಂತ ಕೋಟಿ ನಮನಗಳು.
@Shivalingeshwar4 ай бұрын
ಪೂಜ್ಯ ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು🙏🙏
@GNSAcademyBadami4 ай бұрын
ಸ್ವಾಮಿಗಳು ಅತ್ಯದ್ಭುತ ಜ್ಞಾನವನ್ನು ಹೊಂದಿದ್ದಾರೆ, ಅವರ ಜ್ಞಾನಸುಧೆ ನಾಡಿನಾದ್ಯಂತ ಪಸರಿಸಲಿ, ಓಂ ನಮಃ ಶಿವಾಯ !
@prathibhasatyanarayana22194 ай бұрын
ಸ್ವಾಮೀಜಿ ಅವರು ಎಷ್ಟು ಸಮಾಧಾನದಿಂದ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸಿದರು. ಈ ರೀತಿಯ ದಾರ್ಶನಿಕರು ಬೇಕಾಗಿದ್ದಾರೆ. ನಮಸ್ಕಾರಗಳು 🙏🏻
@sreekanthavanur1004 ай бұрын
ಅದ್ಭುತ ಗುರುಗಳೇ..ಪ್ರಣಾಮ
@मृत्युंजयविजयनगर4 ай бұрын
ಧರ್ಮ ಒಂದೇ, ಮತ ಪಂಥ ಸಂಪ್ರದಾಯ ಬೇರೆ ಬೇರೆ.सर्वे भवन्तु सुखिनः सर्वे सन्तु निरामयाः । सर्वे भद्राणि पश्यन्तु मा कश्चिद्दुःखभाग्भवेत् । ॐ शान्तिः शान्तिः शान्तिः ।।
@Ssb-md5su4 ай бұрын
ಸರಿಯಾಗಿದೆ...
@CamSam093 ай бұрын
What a great philosophy from the state of Karnataka. Historically Karnataka and Kannada is the brain centre and the place of origin for such highest level philosophy.
@maheshjoshi45644 ай бұрын
There are a lot of international sources are trying hard to devide hindus. Guru's like him must come to light and share knowledge that we all are Sanatanis first. Thank you Suvarana news to call gurus like him to change the society perspectives for political agendas.
@moodithayap.n.375122 күн бұрын
ನಿಜವಾದ ದರ್ಶನ ಸಾಮರಸ್ಯ ವಿರೋಧಿಯಾಗಲು ಸಾಧ್ಯವೇ ಇಲ್ಲ. ಈ ಕಾರ್ಯಕ್ರಮ ಅದ್ಭುತ!! ಧನ್ಯವಾದ ಸಂಘಟಿಸಿದ ಮಾಧ್ಯಮಕ್ಕೆ. ಸ್ವಾಮೀಜಿಗೆ ಅಭಿವಂದನೆಗಳು
@sharanagoudapatil16864 ай бұрын
I am lingayatha I am proud hindu 🕉
@arivu25334 ай бұрын
❤❤❤
@rug16074 ай бұрын
ಸರ್ ಪ್ರತಿ ಲಿಂಗಾಯತರ ಮನೆಯಲ್ಲಿ ಮನೆದೇವ್ರು ಯಲ್ಲಮ್ಮ, ವೀರಭದ್ರ ಈ ರೀತಿ ಮನೆ ದೇವ್ರು ಇದಾರೆ ಅದು ಹೆಂಗ್ ಪ್ರತ್ಯೇಕ ಧರ್ಮ.
@niranjanm58594 ай бұрын
👍🙏🙏
@ManjunathBM214 ай бұрын
Philosopher who Address the World,Wrong use of Gitas with multiple superstition, Created World 1st🥇Court .........🎪✊
@preethishetty61794 ай бұрын
Hindu unity is very important for protection of indic civilisation.
@vijayakumarmv9833Ай бұрын
Wonderful patience n wonderful reply to everybody to understand what is dharma
@vinayakasoratoor50104 ай бұрын
Thanks Suvarna news.. Good topic. Good guest.. Good discussion
@stick2roots2 ай бұрын
ಬಸವಣ್ಣ ದೀಪಾವಳಿ, ಗಣೇಶ್ ಚತುರ್ಥಿ ಆಚರಣೆ ಮಾಡಬೇಡಿ ಅಂತ ಹೇಳ್ಯರೇನು?? ಇಲ್ಲ..ನಾವೆಲ್ಲರೂ ಒಗ್ಗಟ್ಟಾಗಿ ನಮ್ಮ ಹಿಂದೂ ಧರ್ಮವನ್ನು ಬೆಳಿಸೋಣ..❤
@Shreesevasamsthanam4 ай бұрын
ತುಂಬಾ ಅರ್ಥ ಪೂರ್ಣವಾಗಿ ಸರಳವಾಗಿ ಆಗೆಯೇ ವಿಸ್ತಾರವಾಗಿ ತಿಳಿಸಿಕೊಟ್ಟಿದ್ದಿರಾ ಸ್ವಾಮೀಜಿ ಮನುಷ್ಯನಾಗುವುದಕ್ಕೆ ಇದಕ್ಕಿಂತ ಹೆಚ್ಚಿನ ವಿಷಯ ಅವಶ್ಯಕತೆ ಇಲ್ಲ ಅನ್ನಿಸುತ್ತೆ ಧನ್ಯವಾದಗಳು......
@मृत्युंजयविजयनगर4 ай бұрын
👍❤️ One of the best interview ಗುರುಗಳಿಗೆ ಕೋಟಿ ಕೋಟಿ ಪ್ರಣಾಮಗಳು 🙏🙏
@kjshetty94044 ай бұрын
I respect and salute for the swamy for his knowledge.🙏
@Prakash.G.H4 ай бұрын
Such a amazing discussion it's most important to our society! Thank you so much Ajith hanamakkanavar and team.
@Nayak-ex6mk4 ай бұрын
ನಾವು ನಿಮ್ಮಂತ ಸ್ವಾಮೀಜಿಗಳ ನುಡಿಗಳನ್ನು ಕೇಳಿ ದನ್ಯವಾದೆವು.❤❤
@valerianpinto50672 ай бұрын
Very matured wisdom you have . Great salute to you swamiji.
@anandpatil5594 ай бұрын
ತುಂಬಾ ಚೆನ್ನಾಗಿ ವರ್ಣನೆ ಮಾಡಿದ್ರಿ ಗುರುಗಳೇ. ಧರ್ಮ ಓಡೆಯೋ ಢೋಂಗಿ ಸ್ವಾಮೀಜಿಗಳ ನಡುವೆ ನಿಮ್ಮಂತಹ ಜ್ಞಾನಿಗಳ ಒಳ್ಳೆಯ ಗುರುಗಳು ಸಮಾಜಕ್ಕೆ ಸಂದೇಶ ಕೊಡುವದು ತುಂಬಾ ಅವಶ್ಯಕತೆ ಇದೇ ಬುದ್ಧಿ.... ಶರಣು ಶರಣಾರ್ಥಿ........
@peterfernandes91853 ай бұрын
Every one must watch this episode..very powerfull
@basavarajmadival75704 ай бұрын
Very fine massage by guruji.
@ChandrashekharNagaral4 ай бұрын
Sarve janaa sukinobhavantu.
@ChandrashekharNagaral4 ай бұрын
Guru Naanak mattu Bashavanna.Sarve Jana sukinobhavantu.
@shivanandabhatkyadgi50362 ай бұрын
ಅದ್ಭುತ ವಿವರಣೆ ಓಂ ನಮ: ಶಿವಾಯ
@CHARLIEGAMING-jk2oh4 ай бұрын
Enthaha ಅದ್ಬುತ ಜ್ಞಾನಿಗಳು ನಿಮ್ಮನ್ನು ನೋಡಿದ ನಾನೆ danyaosmi 🙏🏻🙏🏻🙏🏻🙏🏻
@roopamj52364 ай бұрын
ಇತ್ತೀಚೆಗೆ ಬಂದ ಟಿವಿ ಚರ್ಚಾ ವಿಷಯದಲ್ಲಿ ಈಗ ಮೂಡಿ ಬಂದಿರುವ ಅತ್ಯುತ್ತಮವಾದ ಸಂವಾದ ಕಾರ್ಯಕ್ರಮ ನನ್ನ ಅನಂತ ಅಭಿನಂದನೆಗಳು
@hamzasaheb74114 ай бұрын
ಸ್ವಾಮೀಜಿಗಳಿಗೆ ಹೃತ್ಪೂರ್ವಕ ನಮನಗಳು.. ತುಂಬಾ ದಿವಸದ ನಂತರ ಮಹಾನ್ ವಿಚಾರಗಳು ಮಹಾಂತರಿಂದ ಕೇಳಿ ಧನ್ಯ ಭಾವ ಉಂಟಾಯಿತು... ಮಹಾಂತರ ಮೆಲುದನಿಯ ಆದರೆ ತುಂಬಾ ಗುರುತರ ವಿಚಾರ ಗಳನ್ನು ತುಂಬಾ ಸೂಕ್ತವಾಗಿ ಸೂಕ್ಷ್ಮವಾಗಿ...ಪರಿಣಾಮಕಾರಿಯಾಗಿ. ಕೇಳುಗರ ಮನ ಮುಟ್ಟುವ ಹಾಗೆ ಉತ್ತರ ನೀಡಿದ್ದೀರಿ...... ಧನ್ಯವಾದ ಗಳು ಸ್ವಾಮೀಜಿಗಳಿಗೆ ಧನ್ಯವಾದ ಗಳು ಅಜಿತ್ ಅವರಿಗೆ........ ಈತರಹದ ಚಿಂತನೆ ಗಳಿಗೆ ಸಮಯ ಮೀಸಲಿಡಿ ಅಜಿತ್ ಅವ್ರೆ. ನಿಮ್ಮ ರಾಜಕೀಯ ವಿಚಾರ ಗಳ ವಿಶ್ಲೇಷಣೆ ಚೆನ್ನಾಗಿದೆ ಆದ್ರೆ ಅದು ಬೇಡ ಸರ್....ರಾಜಕೀಯ ಬೆಳಿಗ್ಗೆ ಆದ್ರೆ ಒಂತರ ರಾತ್ರಿ ಒಂತರ.... ಆದ್ದರಿಂದ ದಯವಿಟ್ಟು ಇಂತಹ ವಿಚಾರಗಳಿಗೆ ಸಮಯ ಮೀಸಲಿಡಿ .... ಧನ್ಯವಾದ ಗಳು.
@PowarStar-w5v4 ай бұрын
Nenu idrali backet idibeda... jathi hesaru helkondu hindu dharma na odedhu hakbeku antha nim plan aste adu agalla bidu thurk 😂😂😂
@varadaraj67754 ай бұрын
ಒಳ್ಳೆಯ ವಿಷಯದ ಬಗ್ಗೆ ಚರ್ಚೆ ಮಾಡಿದ್ದೀರಾ ಧನ್ಯವಾದಗಳು 🙏
@vinaykumarvk48334 ай бұрын
ಗುರುಗಳು ಬಹಳ ಚೆನ್ನಾಗಿ ಮಾತನಾಡಿದ್ದಾರೆ ಒಳ್ಳೆ ಉದಾರಣೆಯನ್ನು ಕೊಟ್ಟಿದ್ದಾರೆ ಎಲ್ಲರೂ ಕಾಯಿ ಆಗಬೇಡಿ ಹಣ್ಣುಗಿರಿ ಮಾತನಾಡು ಎಲ್ಲಾ ಜನರು ತಿಳಿದುಕೊಂಡರೆ ಸಾಕು . ಧನ್ಯವಾದಗಳು
@ಆದಿಯೋಗಿಅಕಾಡೆಮಿ4 ай бұрын
ಆದರೆ ಕೆಲವರು ಲಿಂಗಾಯತ ಪ್ರತ್ಯೇಕ ಧರ್ಮ ಕೇಳಿ ಸಮಾಜಕ್ಕೆ ಹುಣ್ಣು ಆಗಿದ್ದಾರೆ.
@sirri464 ай бұрын
ಕುಲ ಕುಲ ಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ ಬಲ್ಲಿರಾ?🙏🙏🙏 ಹಿಂದೂ ನಾವೆಲ್ಲ ಒಂದು !!!
@arasaiah.ggangarasaiah51514 ай бұрын
ನಿಮಗೆ ಇರುವ ಜ್ಞಾನ ಸ್ವಾಮಿಗೆ ಇಲ್ಲ. History ಗೊತ್ತಿಲ್ಲ ದವ ರಾಜಕಾರಣಿ. ಧರ್ಮ ಗೊತ್ತಿಲ್ಲ ದವ ಸ್ವಾಮೀಜಿ.
@rajinits-lk8ibАй бұрын
Very nice Awareness Given🙏🙏
@ಬಸವಧರ್ಮಪ್ರಚಾರ4 ай бұрын
ಹುಟ್ಟಿಸುವಾತ ಬ್ರಹ್ಮನೆಂಬರು, ರಕ್ಷಿಸುವಾತ ವಿಷ್ಣುವೆಂಬರು ನೋಡಾ, ಬ್ರಹ್ಮ ತನ್ನ ಶಿರವನೇತಕ್ಕೆ ಹುಟ್ಟಿಸಲಾರ ವಿಷ್ಣು ತನ್ನ ಮಗನನೇತಕ್ಕೆ ರಕ್ಷಿಸಲಾರ ದುಷ್ಟನಿಗ್ರಹ ಶಿಷ್ಟಪ್ರತಿಪಾಲಕ ನಮ್ಮ ಕೂಡಲಸಂಗಮದೇವ.
@YpYp-zh5pg4 ай бұрын
Explain maadtira
@sanjivaprabhu2323 ай бұрын
"ಏಕೋಹಂ ಬಹುಶ್ಯಾಮ್ " ಒಬ್ಬನೇ ಒಬ್ಬನಡ ಪರಬ್ರಹ್ಮ , ಸಂಕಲ್ಪ ಮಾತ್ರದಿಂದ ಎಲ್ಲಾ ದೇವತೆಗಳಾಗಿಯೂ , ಅನಂತ ವಿಶ್ವವಾಗಿಯೂ , ಅನಂತಕೋಟಿ ಕೋತಿ ಜೀವಿಗಳ ಆತ್ಮವಾಗಿ ಚೈತನ್ಯ ಮತ್ತು ಪ್ರಜ್ಞೆಯನ್ನು ಉಂಟು ಮಾಡಿದ್ದಾನೆ !ಹಿಂದೂ ಸನಾತನ ಧರ್ಮದಲ್ಲಿ ಸರ್ವಶಕ್ತನಾದ ಪರಮಾತ್ಮ ಹಲವು ರೂಪಗಳಲ್ಲಿ ಪೂಜಿಸಬಹುದು , ಯಾವ ರೂಪದಲ್ಲಿ ಪೂಜಿಸಿದರು ಅದಕ್ಕೆ ಫಲ ಕೊಡುವವನು ಒಬ್ಬನೇ ಆದ ಸರ್ವಶಕ್ತ ಪರಮಾತ್ಮ !
@Vandemataram783 ай бұрын
Basavanna swamy helidda idu.... haagadre sati devina shivappa yaake kaapadilla... ganesha shiracheddane yaake...innu yeshtu examples idaave.. simple. Hari hararalli beda maaduvaru avara ghori avare agitidaare ashte..
@vivekvishwanath50733 ай бұрын
Hige beda bhava madine navu halu agiddu@@Vandemataram78
@ghanshyamtoshniwal99064 ай бұрын
My Pranam to beloved Swamiji, your patience is of very high standard. I have impressed very much by your peaceful explanations. Sharan Sharanarthi🙏🙏🙏🙏🙏
@sh37084 ай бұрын
ನಾನು ಜಾತಿಯಲ್ಲಿ ಲಿಂಗಾಯತ,ಧರ್ಮದಲ್ಲಿ ಸನಾತನಿ ಹಿಂದೂ 🚩🚩🙏
@HelloShri-hi7ui4 ай бұрын
ನಿನಗೆ ಏನು ತಲೆಗೆ ಹೋಗಿಲ್ಲ 😅
@niranjanav1234 ай бұрын
Me too
@dayanandas52714 ай бұрын
ಹಿಂದೂ ಧರ್ಮ ಒಂದು ವಿಶಾಲ ವೃಕ್ಷ. ಪಾರ್ಸಿ, ಕ್ರಿಶ್ಚಿಯನ್,ಮುಸ್ಲಿಂ ಇವು ಬುಡಕಟ್ಟಿನ ರಾಜಕೀಯ ಸಂಘರ್ಷಗಳಗಿವೆ ಅಧಿಕಾರ ಹಣ ಹೆಣ್ಣು ಆಗೂ ಧರ್ಮಪರಿವರ್ತನೆ ಒತ್ತಾಯ ಪೂರ್ವಕವಾಗಿ ಮಾಡುವ ಕ್ರೂರ ಕೃತ್ಯ.ಅವನ್ನು ಧರ್ಮ ಎನ್ನುವುದೇ ತಪ್ಪು. ಸಿಖ್ ಬೌದ್ಧ ಜೈನ ಪರಂಪರೆ ಗಳನ್ನು ಪ್ರತ್ಯೇಕ ಧರ್ಮಾ ಎಂದು ಕಾಲಕ್ಕೆ ತಕ್ಕಂತೆ ರಾಜಕೀಯ ಲಾಭ ಪಡೆಯಬೇಕು. ಬೌದ್ಧ, ಸಿಕ್ಖ್ ಪಂಥಗಳಲ್ಲಿ ಚಾತುರ್ವರ್ಣ ಇದೇ. ಅಂದರೆ ಅವರು ಸಕ್ ST OBC ಲಾಭ ಪಡೆಯುತ್ತಾ ಇದ್ದರೆ, ಅಷ್ಟೇ ಹಕ್ಕು ಲಿಂಗಾಯಿತರಿಗೂ ಸಿಗಲೇ ಬೇಕು.
@VlogingUttarkarnatakatalk4 ай бұрын
ನಿಮ್ಮ ಮಾತುಗಳು ಅಧ್ಬುತ ಸ್ವಾಮೀಜಿ
@nagarajlaxmeshwar63554 ай бұрын
ಯಧ್ ಭಾವಂ ತದ್ಭವತಿ
@1maltesh4 ай бұрын
ತಾಯಿಯನ್ನು ತಾಯಿ ಅಲ್ಲಾ ಅನ್ನೋ ಮಕ್ಕಳು ಇವರು
@SanthoshSanthosh-u9v3 ай бұрын
ಶ್ರೀ ಗುರು ಬಸವ ಬಸವ ಧರ್ಮಕ್ಕೆ ಜಯವಾಗಲಿ ಜೈ ಗುರು ಬಸವ 🙏
@ramannasbugadi13134 ай бұрын
ಧನ್ಯವಾದಗಳು ಗುರುಗಳೆ ಧರ್ಮದ ಬಗ್ಗೆ ಗೊತ್ತೇ ಇಲ್ಲದ ಜನರು ಧರ್ಮದ ಬಗ್ಗೆ ಮಾತಾಡಿದರ ಹೆಂಗ ಉತ್ತರ ಕೊಡಬೇಕಂತ ಅರ್ಥ ಆಯ್ತು ಯಾಕಂದ್ರ ಬಸವಣ್ಣನವರು ಬೇರೆ ಧರ್ಮದವರು ಅಲ್ಲ ಅವರು ಹಿಂದೂ ಧರ್ಮದ ಒಂದ ಬಾಗ ದೇವರ ಒಬ್ಬನೇ ಇರಬೇಕಾದರೆ ಧರ್ಮ ಹೇಗೆ ಬೇರೆ ಆಗಲೂ ಸಾಧ್ಯ ಈ ಮೂರ್ಖ ಜನರಿಗೆ ಅರ್ಥ ಆಗುವಂಗ ಹೇಳಿದ್ದಿರಿ ಧನ್ಯವಾದಗಳು ಗುರುಗಳೆ
@sidduhonawad89644 ай бұрын
Yava devaru obbane helo 😂
@bnkirankumar93114 ай бұрын
ದೇವನೊಬ್ಬ ನಾಮ ಹಲವು @@sidduhonawad8964
@ramannasbugadi13134 ай бұрын
@@sidduhonawad8964 ನಿವು ನಾವು ಹೇಳುವ ಓಂ ನಮ:ಶಿವಾಯ ಮಂತ್ರ ಒಬ್ಬನಿಗೆ ಅದೆ ಬಸವಣ್ಣನವರು ಹೇಳಿದ ಮಂತ್ರ ಈಗ ನಾವು ಹೇಳುವ ಮಂತ್ರ ಓಂ ನಮ:ಶಿವಾಯ ಇದೆ
@basappawalake84974 ай бұрын
Dongi.swam8i
@basappawalake84974 ай бұрын
39:46
@arvindkarbari26 күн бұрын
36ಕೋಟಿ ದೇವರು ಗಳೇ ಈ ದೇಶದ ಹೀನಾಯ ಸ್ಥಿತಿಗೆ ಕಾರಣ 14ನೂರು ವರ್ಷದ ಇಸ್ಲಾಂ ಧರ್ಮ ಏಕ ದೇವೋಪಾಸನೆ ಇಂದ ಜಗತ್ತಿನ ತುಂಬೆಲ್ಲ ಹರಡಿತು ಕ್ರಿಶ್ಚಿಯನ್ ಧರ್ಮ ಸಿಖ ಜೈನ್ ಧರ್ಮ ಎಲ್ಲ ಹಾಗೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ ಬಸವಾದಿ ಪ್ರಮಥರ ವಚನ ಸಾಹಿತ್ಯವೆ ಲಿಂಗಾಯತ ಧರ್ಮದ ಬುನಾದಿ ಹಾಕಿಕೊಟ್ಟ ಬಸವಾದಿ ಶರಣರು ಸುಮ್ನೆ ಏನೇನೋ ಕಾಕು ಪೊಕು ವಿದ್ಯ ಗಳೆಲ್ಲ ಹೇಳಬೇಡಿ ಸಾವಿರಾರು ವರುಷ ಗಳಿಂದ ಪುರೋಹಿತ್ ಶಾಹಿ ಗಳು ಅದನ್ನೇ ಮಾಡಿ ಜನರ ಜೀವನ ವ್ಯವಸ್ಥೆ ಬರ್ಭಾದ ಮಾಡಿದ್ದಾರೆ ನೀವೂ ಅದೇ ಮಾಡ್ಬೇಡಿ
@Rajashekhar72214 ай бұрын
ನಮ್ಮಲ್ಲೇ ಜ್ಞಾನ ವಂತರು ಇದ್ದಾರೆ ಅವರನ್ನ ಅರಿತರೆ ಮತಾಂತರ ಕಡಿಮೆ ಆಗುತ್ತದೆ...... 🌹🌹🌹🌹🌹🌹🌹🌹🌹🌹🌹👌👍👍👍👍👍👍👍👍👍👍
ತುಂಬಾ ಅರ್ಥಪೂರ್ಣವಾದ ಚರ್ಚೆ, ಇಂತಹ ಜ್ಞಾನಿ ಮತ್ತು ವಿಶಾಲ ಮನೋಭಾವದ ಗುರುಗಳ ಮಾರ್ಗದರ್ಶನ ಇಂದಿನ ಅವಶ್ಯಕತೆ.
@surajks2232Ай бұрын
Super
@prakashgk11314 ай бұрын
ಜಾತಿವಾದವು ಭಯೋತ್ಪಾದನೆ ಯಾಗಿದೆ. ನಾನು ಮೇಲು ಅನ್ನುವುದು ನೀನು ಕೀಳು ಅನ್ನುವುದು ಭಯೋತ್ಪಾದನಾ ಕೃತ್ಯ ವಾಗಿದೆ. ಇದೇ ಹಿಂದೂ ಗಳ ಮುಳುವಿಗೆ ಕಾರಣ
@TheMalllu3 ай бұрын
ಚಾರ್ವಾಕರನ್ನು ಒಬ್ಬ ಋಷಿ ಅಂತ ಪರಿಗಮಿಸಲಾಗಿದೆ ಅನ್ನೋದು ಅಜಿತ್ ಅವರ ವಾದ ಆಗಿದ್ದಲ್ಲಿ ಪದೇ ಪದೇ ತಮಗೆ ತಪ್ಪು ಮಾರಗದವರು ಅಂತ ತೋರಿಸಬೇಕಾದ ಸಮಯದಲ್ಲಿ ಮಾತ್ರ ಎಡಪಂಥದವರೂಂತ ಕರೆಯೋದೇಕೆ. ಚಾರ್ವಾಕರೂ ಹಿಂದೂ ಧರ್ಮದ ಭಾಗ ಅಂತ ಇದ್ದರೆ ಹಿಂದೂ ಧರ್ಮದಲ್ಲಿ ನೃಸ್ತಿಕತೆಗೂ ಕೂಡ ಅವಕಾಶವಿದೆ ಅಂತ ಆಗೋದಿಲ್ಲವೇ? ಆಸ್ತಿಕತೆ ಒಂದು ಮಾರ್ಗವಾಗಿದ್ದರೆ ನೃಸ್ತಿಕತೆ ಜೀವನದಲ್ಲಿ ಒಂದು ನೆಲೆಯನ್ನು ಇತರರಿಗೆ ಹಾನಿ ಮಾಡದೆ ಮಾಡೋರಿದ್ದರೆ ಅದೂ ಒಂದು ಮಾರ್ಗವಾಗಬಹುದಲ್ಲವೇ? ದೇವರ ಭಕ್ತಿಯನ್ನು ಹೀಗೇ ಇರಬೇಕು ಹಾಗೇ ಇರಬಾರದು ಅನ್ನೌವರು ತಾವು ನಿರ್ಧರಿಸುವಷ್ಟು ದೊಡ್ಡವರು ಅಂತ ತಮ್ಮನ್ನು ತಾವು ಅಂದುಕೊಂಡಹಾಗಲ್ಲವೇ
@Kirathaka-t7m4 ай бұрын
12ನೇ ಶತಮಾನದ ಇತಿಹಾಸ ಬೇರೆ ಹಾವು ಆಗಿದ್ದ ಸಾಮಾಜಿಕ ರಾಜಕೀಯ ಪದ್ಧತಿಯೇ ಬೇರೆ 21ನೇ ಇತಿಹಾಸದ ಬೇರೆ ಇವಾಗಿನ ರಾಜಕೀಯ ಇತಿಹಾಸವೇ ಬೇರೆ ಇಂಥ ಸ್ವಾಮಿಗಳು ಎರಡು ಕಡೆ ಮಾತಾಡಿ ಗಾಂಧಿಯಂತೆ ಪ್ರಸ್ತುತಕ್ಕೆ ಮಹಾತ್ಮರಾಗಲು ಹೊರಟಿದ್ದಾರೆ ಪ್ರಾಕ್ಟಿಕಲ್ ಆಗಿ ಯೋಚನೆ ಮಾಡಿದರೆ ಲಿಂಗಾಯಿತರು ಈಗಿನ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳಿಗೆ ಉದ್ಯೋಗದಲ್ಲಿ ಶಿಕ್ಷಣದಲ್ಲಿ ಭೌತಿಕತೆ ಜ್ಞಾನ ಇದ್ದರೂ ವಂಚಿತರಾಗುತ್ತಿದ್ದಾರೆ ಇದರ ಬಗ್ಗೆ ಮಾತನಾಡುವುದೇ ಇಲ್ಲ ಮಠ ಕಟ್ಟಲು ಮಠದಲ್ಲಿ ಸಮಾರಂಭಗಳು ಮಾಡಲು ಲಿಂಗಾಯಿತ ಭಕ್ತರ ದೇಣಿಗೆ ಬೇಕು ಆದರೆ ಲಿಂಗಾಯತ ಮಕ್ಕಳ ಹಿತಾಶಕ್ತಿ ಇವರಿಗಿಲ್ಲ ಇನ್ನು ಭವಿಷ್ಯವೇ ಇಲ್ಲ ದಯವಿಟ್ಟು ಎಲ್ಲರೂ ತಮ್ಮ ತಮ್ಮ ದಾರಿಯನ್ನು ನೋಡಿಕೊಳ್ಳಿ ಇಂತಹ ಮಠಮಾನ್ಯಗಳ ಸ್ವಾಮಿಗಳಿಂದ ದೂರ ಉಳಿಯಿರಿ ದುಡಿಯಿರಿ ಉದ್ಧಾರ ಆಗಿರಿ ನಾನು ಹೇಳಿದ್ದು ತಪ್ಪಿದ್ದಲ್ಲಿ ಕ್ಷಮಿಸಿರಿ
@HeenamalikPeerugol4 ай бұрын
Haudri Anna..., khare aderi... Khare aderi idu... Idu nijvaada arivu..., hat's of you sir, sooper 👌🌈💙 jai bheem namo Buddhaay jai Buddha basava ambedkar ji, jai moolnivasi jai aadivasi jai bahujan...