ಸ್ವಾಮೀಜಿಗಳು ಮಠಕ್ಕೆ ಹೋದಾಗ ನಮ್ಮನ್ನು ಗೌರವಿಸ್ತಾರಾ ?: ಬಿ.ಕೆ ಹರಿಪ್ರಸಾದ್ | B. K. Hariprasad

  Рет қаралды 12,929

Vartha Bharati

Vartha Bharati

Күн бұрын

Пікірлер: 114
@hemanj811
@hemanj811 Ай бұрын
ಜ್ಞಾನದ ಜೋತಿಯಗೆ,ಧನ್ಯವಾದ, ಹಾಗು ಮಾನ್ಯ, ಶ್ರೀಯುತ ಹರಿಪ್ರಸಾದ್ ಸಾಹೇಬರಿಗೆ ಅಭಿನಂದನೆಗಳು 💐🙏💐
@kkumbar6525
@kkumbar6525 Ай бұрын
ಸ್ವಾಮಿಗಳಿಗೆ ಉತ್ತಮವಾದ ಸಂದೇಶ ಕೊಟ್ಟಿದ್ದೀರಾ,ಅರ್ಥಮಾಡಿಕೊಂಡು ಮನುಷ್ಯತ್ವದಿಂದ ಮಹಾದೇವನ ಸ್ವರೂಪ ಪಡಿದುಕೊಳ್ಳಬೇಕವರು.... ನೀವು ಮಾತನಾಡಿರುವ ವಿಷಯ ಅತ್ಯಂತ ಶ್ರೇಷ್ಠತೆಯಿಂದ ಕೂಡಿದೆ ಸರ್ ತುಂಬಾ ಧನ್ಯವಾದಗಳು ನಿಮಗೆ.
@kemparajupadugur1163
@kemparajupadugur1163 Ай бұрын
ಜಾತಿ ಜನಗಣತಿ ವರದಿಯನ್ನು ಜನಕ್ಕೆ ತಿಳಿಸಿ, ಎಲ್ಲಾ ವರ್ಗಕ್ಕೆ ನ್ಯಾಯ ಒದಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು
@BasavarajuBasavaraj-w2b
@BasavarajuBasavaraj-w2b Ай бұрын
ಅದ್ಬುತ ವಾದ ಅರ್ಥಪೂರ್ಣ ಪ್ರಬುದ್ದ ವಿಚಾರ ತಿಳಿಸಿದ. ಹರಿಪ್ರಸಾದ್ ಅವರಿಗೆ ದನ್ಯವಾದಗಳು
@VigneswarBhat
@VigneswarBhat Ай бұрын
ಅನುಭವ ಇದ್ಧ ಕೆಲವು ರಾಜಕೀಯ ನಾಯಕರಲ್ಲಿ ಒಬ್ಬರು ಪಕ್ಷಾತೀತವಾಗಿ ಅನುಭವ ಇದ್ದವರು ಅವರ ಮಾತಿಗೆ ಉತ್ತರ ಇಲ್ಲಾ
@Rohith481
@Rohith481 Ай бұрын
ವಿಪ್ರರು ಹೇಳುವುದು ಒಂದು, ಮಾಡುವುದು ಇನ್ನೊಂದು .ತನಗೊಂದು ಬಟ್ಟೆ ಶಾಸ್ತ್ರಕ್ಕೊಂದು ಬಟ್ಟೆ ಎಂದು ಬಸವಣ್ಣನವರು ಹೇಳಿದ್ದಾರೆ.
@PrincePrince-ej7sc
@PrincePrince-ej7sc Ай бұрын
ನಿಮ್ಮಂತವರು ಗೃಹಮಂತ್ರಿ ಆಗಬೇಕು 🙏
@RavipRavip-o9h
@RavipRavip-o9h Ай бұрын
Good Speech sir Hari Prasad sir
@BassuPatil
@BassuPatil Ай бұрын
ಶರಣು ಗಣಾಚಾರಿ ಶರಣ ಬಿ ಕೆ ಹರಿಪ್ರಸಾದ ಅವರಿಗೆ 🙏
@vinaykumaras4516
@vinaykumaras4516 Ай бұрын
Super sir thank you 🙏🙏🌹🌹
@mahadevaswamy4843
@mahadevaswamy4843 Ай бұрын
ಸರ್ ನಿಮ್ಮ ವಿಶ್ಲೇಷಣೆ ತುಂಬಾ ಅರ್ಥ ಗುರ್ಭಿತ ವಾಗಿದೆ ನೀವು ನಿಜವಾದ ಒಬಿಸಿ and ಬಡವರ ಪರ ಇರೋ ಇರೋ , ನೀವು ಮಂತ್ರಿ ಯಾಗಲೇ ಬೇಕು ನಮ್ಮ ಹಕ್ಕು ಹೊತ್ತಾಯ 👍
@PrincePrince-ej7sc
@PrincePrince-ej7sc Ай бұрын
ಗೃಹಮಂತ್ರಿ ಆಗಬೇಕು ಸಾರ್ ನನ್ನ ಆಸೆ ಕೂಡ ಚುನಾವಣೆ ಮುಗಿದಮೇಲೆ ನಾನು ಮುಖ್ಯಮಂತ್ರಿ ಚರ್ಚೆ ಆಗುವಾಗ ಈ ಮಾತು ಹೇಳಿದ್ದೆ ಮುಖ್ಯಮಂತ್ರಿ ಯಾರಾದ್ರೂ ಆಗಿ ಗೃಹಮಂತ್ರಿ ಹರಿಪ್ರಸಾದ್ ಅವ್ರಿಗೆ ಕೊಡಿ ಅಂತ ಇವ್ರು ಹೇಳಿದ ಹಾಗೆ ಕಾಂಗ್ರೆಸ್ ಅಲ್ಲು ಕೂಡ ಇತ್ತೀಚಿಗೆ ಚಡ್ಡಿಗಳು ಸೇರ್ಕೊಂಡು ಇದಾರೆ
@vishwanathd4305
@vishwanathd4305 Ай бұрын
ಸೂಪರ್ ಸ್ಪೀಚ್ ಸರ್
@shivamallika9962
@shivamallika9962 Ай бұрын
ನಿಮ್ಮ ಮಾತು 100% ನಿಜ ಸರ್
@shashigs577
@shashigs577 Ай бұрын
ಮನ ಮುಟ್ಟುವ ಮಾತು ಸಾರ್. ಜೈ ಭೀಮ್ ✊️
@shuklakshapalan2893
@shuklakshapalan2893 Ай бұрын
Much enlightened sir ❤
@natarajanmalebennur1790
@natarajanmalebennur1790 Ай бұрын
ಹರಿಪ್ರಸಾದರ ಅಭಿಪ್ರಾಯ.....ಸ್ವಾಗತ ಸಂನ್ಯಾಸ....ಸಂನ್ಯಾಸ....ಬಹಳ ತಿಳಿದುಕೊಳ್ಳಬೇಕಿದೆ... ಅರೆಎಸ್ಸೆಸ್ ಮೇಲೆ ಆರೋಪಿಸಿ...ಸ್ವಾಂತಂತ್ರ್ಯ ಇದೆ ಇಂದಿನ ಕಾಂಗ್ರೆಸ್... ಹಳೆ ಕಾಂಗ್ರೆಸ್ ಸಿದ್ಧಾಂತ ಬೇರೆ...ಬೇರೆ
@BassuPatil
@BassuPatil Ай бұрын
🔥 super 👌🏻
@Surendra-k9x
@Surendra-k9x Ай бұрын
Counsitatiion. Is. Good. power.sar .❤ Good. Speech. Hari Prasad.❤❤jai. Congress
@adityabharati3759
@adityabharati3759 Ай бұрын
ಮಾನ್ಯ ಹರಿಪ್ರಸಾದ್ ರವವರು ಯಾವುದೇ ರೀತಿಯ ಮೂಲಾಜದಿಲ್ಲದೇ ಸಂವಿಧಾನದ ಮಹತ್ವವನ್ನು ಸರಳವಾಗಿ ತಿಳಿಸಿದ್ದಾರೆ ಅವರಿಗೆ ಧನ್ಯವಾದಗಳು.
@jyothiananthasubbarao8661
@jyothiananthasubbarao8661 Ай бұрын
ಸರಿಯಾಗಿ ಮಾತನಾಡುತ್ತಿದ್ದಾರೆ ಹರಿಪ್ರಸಾದ್ ಅವರು. ಅಭಿನಂದನೆಗಳು
@mahisaasuraasura0343
@mahisaasuraasura0343 10 күн бұрын
Super ಹರಿಪ್ರಸಾದ್ ಸರ್ 🎉🎉🎉🎉❤❤❤❤
@christopherg7589
@christopherg7589 Ай бұрын
Jai Congress party jai shri BK Hariprasad ji 🙏🙏🙏 🇮🇳
@shridharpoojary2314
@shridharpoojary2314 Ай бұрын
Selute..HARI PRASAD SIR..🙏
@aapsubkazameer6721
@aapsubkazameer6721 Ай бұрын
Jai ho hariprasad g ko jai ho🎉🎉🎉
@mvkandagalrajoor608
@mvkandagalrajoor608 Ай бұрын
ಬಿಕೆ ಹರಿಪ್ರಸಾದ್ ಇವರ ವಿಚಾರಧಾರೆಗಳನ್ನು ಸುಮಾರು 30 ವರ್ಷಗಳಿಂದ ನಾನು ಆತ್ಮೀಯವಾಗಿ ಅವಲೋಕನ ಮಾಡಿದ್ದೇನೆ ತಳ ಸಮುದಾಯಗಳ ಬಗ್ಗೆ ಅವರಿಗಿರುವ ಬದ್ಧತಿಯನ್ನು ಪ್ರಶ್ನಿಸುವಂತಿಲ್ಲ ಆದರೆ ಅವರೇ ಹೇಳಿದಂತೆ ಅವರು ಪಕ್ಷದಲ್ಲಿರುವ ಮೂಲಭೂತವಾದಿಗಳು ಅವರನ್ನು ಕೆಲವೊಂದು ಕಾರಣಕ್ಕಾಗಿ ಸಾರ್ವಜನಿಕ ಸಂಪರ್ಕಕ್ಕೆ ಬರಲಾರದಂತೆ ನೋಡಿಕೊಳ್ಳುತ್ತಿರುವುದು ನಮ್ಮ ಸಮುದಾಯಕ್ಕೆ ದೊಡ್ಡ ದುರಂತ
@AbdulKhadar-li6ks
@AbdulKhadar-li6ks Ай бұрын
Narayanagurugalu.chirayuvagirali
@mouneshmanvi9522
@mouneshmanvi9522 Ай бұрын
👌👌
@Pavi261
@Pavi261 Ай бұрын
Super
@yamanarayanaswamy357
@yamanarayanaswamy357 Ай бұрын
Salute to Manya Hariprasad Excellent
@ಕನ್ನಡದೇಶ
@ಕನ್ನಡದೇಶ Ай бұрын
👌👌👌👌👌
@nagarajn2702
@nagarajn2702 Ай бұрын
Excellent deep explanation sir hats off to Your knowledge sir
@PUSHPALATHANV-cw2lb
@PUSHPALATHANV-cw2lb Ай бұрын
Experienced, and good knowledge.
@b.s.jayachandra
@b.s.jayachandra Ай бұрын
Excellent sir
@I_am_abhilash
@I_am_abhilash Ай бұрын
Always He is right 👍 when it comes to ideological arguments
@basappa.ssagara5392
@basappa.ssagara5392 Ай бұрын
ಗುಡ್ ಚರ್ಚೆ ಮಾಡಿದ್ದೀರಾ ಸರ್ ವಂದನೆಗಳು
@neelakantappaganapaganapa3663
@neelakantappaganapaganapa3663 Ай бұрын
Super sir
@raghavendravithoji4509
@raghavendravithoji4509 Ай бұрын
ಸೂಪರ್ ಸರ್
@sumackm6206
@sumackm6206 Ай бұрын
ಹರಿಪ್ರಸಾದ್ has very good knowledge about Indian politics and how Cong govt struggled to uplift the lower class community...
@AmareshHrhl
@AmareshHrhl Ай бұрын
Great introduction
@siddumkt
@siddumkt Ай бұрын
ದೇವಸ್ಥಾನ ದ ಹಣ ದೇವಸ್ಥಾನ ನಕ್ಕೆ ಇರಲಿ ಹಾಗಾದರೆ..ಸರ್ಕಾರ ಯಾಕೆ ತಗೋಬೇಕು... ಅದರ ಬಗ್ಗೆ ಸ್ವಲ್ಪ ಮಾತನಾಡಿ
@mahisaasuraasura0343
@mahisaasuraasura0343 10 күн бұрын
❤❤❤❤❤❤
@Sandeepgrdeepu
@Sandeepgrdeepu Ай бұрын
💐💐💐
@BeingHuma-n7j
@BeingHuma-n7j Ай бұрын
ನಾಚಿಕೆ ಆಗ್ಬೇಕು
@raghup4445
@raghup4445 Ай бұрын
👌👌👌👌sir 🌹💐💐
@MuralivardhnaDas
@MuralivardhnaDas Ай бұрын
Thank your information Sir 👏🏻👏🏻👏🏻👏🏻👏🏻👏🏻👏🏻👏🏻👏🏻👏🏻🙏🏻👌💐💐💐💐
@umashankarumashankar7647
@umashankarumashankar7647 Ай бұрын
🙏🏻🙏🏻🙏🏻🙏🏻 ಧನ್ಯವಾದಗಳು ಸರ್
@babubabunaidhubabunaidhuna1014
@babubabunaidhubabunaidhuna1014 Ай бұрын
ನಿಮ್ಮ ಮಾತಿಗೆ ಧನ್ಯವಾದಗಳು 🚩🇮🇳ಹಿಂದೂ ಗಳನ್ನ ತುಳ್ಳಿ ಯು ವುದು ಎಷ್ಟು ಸರಿ 🚩🇮🇳🚩🇮🇳🚩🇮🇳🚩🇮🇳🚩
@sureshmayura2781
@sureshmayura2781 Ай бұрын
Very good debate.Erudite and knowledgeble person.
@a.k.8648
@a.k.8648 Ай бұрын
Superb discussion sir
@nandeeshkumar7186
@nandeeshkumar7186 Ай бұрын
ಮೂಲ ಸಂವಿಧಾನ ನಾ ತಿದ್ದುಪಡಿ ಅನ್ನೋ ಅತ್ಯಾಚಾರ ಮಾಡಿದವರಿಗೆ ಏನಾಂತ ಹೇಳ್ಬೇಕು
@ckmurthy9270
@ckmurthy9270 Ай бұрын
ಏನು ಸಾಧನೆ ಮಾಡಿದ್ದಿರಾ ಅಂತ ಗೌರವಿಸಬೇಕು???
@ShambhulingKollur
@ShambhulingKollur Ай бұрын
👍
@ManjunathaT-v3t
@ManjunathaT-v3t Ай бұрын
Mr pejavara savindhan is greater than Ramayan and bhagavadgita
@Rohith481
@Rohith481 Ай бұрын
😂😂😂
@vishwanathd4305
@vishwanathd4305 Ай бұрын
ಜಾತಿ ಗಣತಿ ಆಗ್ಲೇ ಬೇಕು
@hemu9802
@hemu9802 Ай бұрын
ಪ್ರಬುದ್ಧ ರಾಜಕಾರಣಿ
@chandrappamchandrappa3558
@chandrappamchandrappa3558 Ай бұрын
Avaru ugravadi saithan nicha visha janthu lofar necharu sir
@MastanVali-py7cr
@MastanVali-py7cr Ай бұрын
BJP RSS modi yevaga savidana thiruchalu nagpurada prayathna modi adakka sarathi dashana bar bad mado prayathna modi sha bjp
@judelesliedisilva7652
@judelesliedisilva7652 Ай бұрын
Sir you should have become Chief minister of Karnataka not a minister
@AbdulKhadar-li6ks
@AbdulKhadar-li6ks Ай бұрын
Hariprasad Sirigaayurarogyadeergayushyadavaruneedli
@Tanu-i3n
@Tanu-i3n Ай бұрын
Yellivargu hindhu Muslim anno jaathi jagala tholagalvo allivargu melu keelu yembudu tholagalla edu satya 💯
@siddalingshwaras4125
@siddalingshwaras4125 Ай бұрын
Hibagalina rajakarni
@m.k.subrahmanya_chande
@m.k.subrahmanya_chande Ай бұрын
No body said constitution was written in Nagapura
@ravishankarprasad4882
@ravishankarprasad4882 Ай бұрын
ತುಂಬಾ ತಿಳುವಳಿಕೆಯ ಹಿರಿಯ. ಪಕ್ಷ ಸರಿಯಾಗಿ ಬಳಸಿಕೊಳ್ಳಬೇಕಿದೆ.
@AbdulKhadar-li6ks
@AbdulKhadar-li6ks Ай бұрын
Paramasarakaaluhidiyuthane
@abd1660
@abd1660 Ай бұрын
Jai BK Hariprasad Jai Congress ❤
@guruprasadmd4307
@guruprasadmd4307 Ай бұрын
Savidhana yake 29 times change madidyapa nim congi😂
@HanumanthrayaN-x9r
@HanumanthrayaN-x9r Ай бұрын
Hari prasad sar jati janagnati jari madusi nive matadodu adra bagge
@Navneeth22
@Navneeth22 Ай бұрын
Pakistana namma shatru alla andavnu ivane
@dasappadasappa5912
@dasappadasappa5912 Ай бұрын
Nimmnna mantri madalilla siddu, ele number madu na mantri madiddare
@guruprasadmd4307
@guruprasadmd4307 Ай бұрын
Rss threat nin kulabandhavara sangatane shesta😂
@nagarajuk.m3509
@nagarajuk.m3509 Ай бұрын
Samvidanane jathivaadi baredonu jathivadi ? Edarabagge dange agbeku
@guruprasadmd4307
@guruprasadmd4307 Ай бұрын
Nim mehru tara irbeka😂 cig taroke army aircraft tagondu hogtidrala😂
@NagappaMadar-z6o
@NagappaMadar-z6o Ай бұрын
Sir nimm mstige neevu badda agi nadedu kolli ee matakke tappidare heli Nimm matige badda agi Matra
@NagarajNaik-e6y
@NagarajNaik-e6y Ай бұрын
Hallo anna nivu ana tinnodu navugalu kotta bixxene .nimma hendrage nimmatra agadidre bereyora hatra kalasri. Navu mula kongrese nivu hindu samajadindane nivu adikara hidadirodu.
@ramachandraks1
@ramachandraks1 Ай бұрын
Nimma savidhaanada neshte mattu gaurava turtu stiti tandu prajegala moolabhootha hakkugalanna kondiralla nimage ivattu savidhaanada bagge upadrdha kodokke naachike ne aagalva . Sumne kootkolri .
@nagarajuk.m3509
@nagarajuk.m3509 Ай бұрын
Ninu e deshada shapa ?
@vaniragujana
@vaniragujana Ай бұрын
Bk hariprasad is one of the finest leaders of secular ideology in India
@TrueTeller-dk3vd
@TrueTeller-dk3vd Ай бұрын
ನಡಿಯೋ ಗುಲಾಮ್ 🤣
@yallappachalawadi7320
@yallappachalawadi7320 Ай бұрын
Super sir 🙏🙏
Правильный подход к детям
00:18
Beatrise
Рет қаралды 11 МЛН
Une nouvelle voiture pour Noël 🥹
00:28
Nicocapone
Рет қаралды 9 МЛН
Ram Janmbhoomi Ki Poori Kahaani - Archaeologist K. K. Muhammed
1:52:38
Ranveer Allahbadia
Рет қаралды 6 МЛН