ಸಕಲಮ್ಮ ಮಾತನಾಡಿದ್ದು ಯಾವುದೂ ಉತ್ಪ್ರೇಕ್ಷೆ ಅನ್ನಿಸುವುದಿಲ್ಲ,ಅವರ ಪುಸ್ತಕ ಓದಲು ಕಾಯುತ್ತಿದ್ದೇವೆ,ಅವರು ಮನ ಬಿಚ್ಚಿ ಮಾತನಾಡಿದ್ದು, ಮಾತನಾಡಲು ಅವಕಾಶ ಕೊಟ್ಟ ಲೀಲಾ ಅವರಿಗೂ ಧನ್ಯವಾದಗಳು
@royalrkpr89453 ай бұрын
ಕೈಯಲ್ಲಿ ಹಿಮಾಯಾಲ ಋಷಿಗಳ ದಿವ್ಯ ಸಂದೇಶಗಳು ಪುಸ್ತಕವನ್ನು ಹಿಡಿದುಕೊಂಡು ಈ ಸಂಭಾಷಣೆಯನ್ನು ಕೇಳುತ್ತಿದ್ದೇನೆ... ಅದ್ಬುತ ಧನ್ಯೋಸ್ಮಿ ❤
@radhachidambar90145 ай бұрын
ಧನ್ಯವಾದಗಳು ನಿಮ್ಮ ಅನುಭವದ ಮಾತು ಅಮ್ರುತ ನನಗೆ ಮಾತು ಸಂತೋಷವಾಯಿತು
@poornimapatil33416 ай бұрын
ಹಲವು ವಿಸ್ಮಯಗಳಿಗೆ ಉತ್ತರ ದೊರೆಯಿತು. ಅತ್ಯಂತ ಮುದನೀಡುವ ಸಂದರ್ಶನವಿದು. ಈರ್ವರಿಗೂ ನಮಸ್ಕಾರಗಳನ್ನು ಅರ್ಪಿಸುವೆ.
@parimalavenkatesh43456 ай бұрын
ಅಮ್ಮಾ...ನೀವು ಮಾಡಿದ ಎಲ್ಲಾ ಪರಿಚಯಗಳು ಒಂದು ಮಟ್ಟದ ವಿಶೇಷಗಳನ್ನು ಒಳಗೊಂಡ ವ್ಯಕ್ತಿಗಳದಾದರೆ ... ಈ ಕಾರ್ಯಕ್ರಮ ಒಂದು ಅದ್ಭುತ... ನಿಮಗೆ ಅನಂತ ಧನ್ಯವಾದಗಳು.. ಗುರು ಮಾ ಅವರಿಗೆ ವಂದನೆಗಳು...🙏🙏
@kavitha.B18156 ай бұрын
ತುಂಬಾ ಅದ್ಭುತ ನುಡಿಗಳು ಅಮ್ಮ ತುಂಬಾ ಧನ್ಯವಾದಗಳು 🙏💐
@jyothi-nt6cm6 ай бұрын
ನಿಮಗೂ ಮತ್ತು ಗುರುಮತೆಗು ನನ್ನ ಹೃದಯಾ ಪೂರ್ವ ಹಭಿನಂದನೆಗಳು ಗುರುಮತೆಯನ್ನು ಭೇಟಿ ಯಾಗುವುದು ಹೇಗೆ ತಿಳಿಸಿ ಪ್ಲೀಸ್
@prakashdrao41696 ай бұрын
ಎಷ್ಟೋ ಹೊಸ ವಿಷಯಗಳು ಗೊತ್ತಾದವು. ಆದರೆ ಅದಕ್ಕೂ ಮಿಗಿಲಾಗಿ ಪ್ರಶ್ನೆಗಳು ಹುಟ್ಟಿಕೊಳ್ಳುತ್ತಾ ಹೋದವು. ನಮ್ಮ ಯಾಂತ್ರಿಕ ಜೀವನಕ್ಕೆ ಏನೂ ಬೆಲೆ ಇಲ್ಲ ಅನ್ನುವುದು ಇವರ ಮಾತುಗಳಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಲೀಲಾಜಾಲ ಇನ್ನಷ್ಟು ಮತ್ತಷ್ಟು ಇಂತಹ ಕಾರ್ಯಕ್ರಮಗಳು ಬರಲಿ...
@prakashdrao41696 ай бұрын
ಲೀಲಾಜಾಲದ ಮೂಲಕ
@radhachidambar90145 ай бұрын
ಧನ್ಯವಾದಗಳು ನಿಮ್ಮ ಸವಿಮಾತು ನಿಮ್ಮ ಅನುಭವ ಅದ್ಬುತ
@geetaprasad49726 ай бұрын
ಗುರುಮಾತೆ ನ ಎಲ್ಲಿ ಭೇಟಿ ಮಾಡಬಹುದು ತಿಳಿಸಿ ಪ್ಲೀಸ್
@bharathitr881222 күн бұрын
ಹೌದು ಮೇಡಂ . ನೀವು ಬರೆದ ಆ ಪುಸ್ತಕವನ್ನು ಓದುವಾಗ ನನಗೂ ಹಾಗೆಯೆ ಆಗಿದ್ದು. ಅದನ್ನು ನನ್ನ ಮನೆ ಕೆಲಸಗಳ ಮದ್ಯೆ ೩ದಿನದಲ್ಲಿ ಓದಿ ಮುಗಿಸಿದೆ. ಪುಸ್ತಕ ಓದುತ್ತಾ ಇದ್ದರೆ ಅದನ್ನು ಕೆಳಗಿಡಬೇಕು ಅಂತಾನೇ ಅನಿಸುತ್ತಿರಲಿಲ್ಲ
@bharathitr881222 күн бұрын
ನಿಮ್ಮ ಈ ವೀಡಿಯೊವನ್ನು ನಾನು ಪುಸ್ತಕ ಓದಿದ ಮೇಲೆ ನೋಡುತ್ತಿರುವುದು
Historical very very important video for all beautiful world devotees ❤ one great good gurudev understanding great God ❤and his experience is very very strong and smooth and kindfull with super enjoy full highly knowledgeable ❤
@ashaniranjan3976 ай бұрын
ಗುರುಮಾ🙏🙏🙏🙇♀️
@sujathakumarib52706 ай бұрын
Guru ma 🙏 Sri Vidya sadhakaru, nimma vivaravada anubhava through book Jana samanya rigu artha vaguvanthe sheeghra vagi thalupali.