ಸರ್ ನಮಸ್ತೆ ನಿಮ್ಮ ಎಲ್ಲಾ ತರಗತಿಗಳು ಕನ್ನಡದಲ್ಲಿ ಐ ಎ ಎಸ್ ಅಭ್ಯಾಸ ಮಾಡುವ ಎಲ್ಲಾ ಅಭ್ಯರ್ಥಿಗಳಿಗೆ ತುಂಬಾ ಅನುಕೂಲ ವಾಗಿವೆ ನಿಮ್ಮ ಸೇವೆಗೆ ನಮ್ಮ ಪ್ರತಿ ಪಲ ಇರುತ್ತೆ ❤❤❤❤❤❤
@Journeybook.3 жыл бұрын
ಯಾವುದೇ ಫಲಾಪೇಕ್ಷೆಯಿಲ್ಲದೆ ನೀವು ಉಚಿತವಾಗಿ ಮಾಡುತ್ತಿರುವ ತರಗತಿಗಳು ನಿಜವಾಗಲೂ ಬೆಲೆಕಟ್ಟಲಾಗದು tq sir
@suhansuhan35772 жыл бұрын
Adbuthaaaaaa athyadbuta.....ivathige svatandrada Purna hitihasa thilithu .....♥️🙏🙏🙏🙏🙏🙏🙏🙏🙏 Love you sir give more like this sir
@hraghu654 Жыл бұрын
ಗಾಂಧಿಯವರ ಮೇಲೆ ಇದ್ದ ಅಭಿಪ್ರಾಯ ಬದಲಾಯಿಶಿದ್ರಿ ಸರ್ ನೀವು hatts off sir
@omprakasht.s39413 жыл бұрын
ಸರ್ ನೀವು ನಡೆದಾಡುವ ದೇವರು ಸರ್. ನಿಮ್ಮ ಈ ವಿದ್ಯಾ ದಾನ ನಮ್ಮ ಪಾಲಿಗೆ ದೇವರ ವರ ಸರ್..........👏👏👏
@ramachandrah2093 жыл бұрын
Super sir
@mahanteshm7394 Жыл бұрын
Mind blowing classes.. ಕಲಿಕೆಯ ಜೊತೆ ದೇಶಪ್ರೇಮ ಕೂಡ ಕಲಿಸಿದ್ದಿರಿ ಸರ್
@shree11303 жыл бұрын
ಗುರುಗಳೇ ನಿಮ್ಮ ತರಗತಿಗಾಗಿ ಕಾಯುತ್ತಾ ಇರುತ್ತೇನೆ. ಧನ್ಯವಾದಗಳು 🙏🙏🙏
@ninganagoudakalagonda59113 жыл бұрын
🙏🙏
@sanjana.c72433 жыл бұрын
Nija
@trivenitriveni53143 жыл бұрын
ಸ್ವಾತಂತ್ರೋತ್ತರ ಭಾರತ class super 👌👌👏👏 ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿ ಒಂದು ತಾಸಿನಲ್ಲಿ ಪ್ರಸ್ತುತ ಪಡಿಸುವುದು ಸಾಮಾನ್ಯವಾದ ಸಂಗತಿ ಅಲ್ಲ. Hatsaff your knowledge sir 💯
@MANDYA-123_...3 жыл бұрын
ಹೀಗೆ ಮುಂದುವರಿಯಲಿ ಸರ್ ನಮ್ಮಂತೆ ಹಳ್ಳಿ ಹುಡುಗ್ರುಗೆ ತುಂಬಾ ಉಪಯುಕ್ತವಾದ ಮಾಹಿತಿ ಕೊಡುತ್ತಿದ್ದೀರಿ... ದಯವಿಟ್ಟು ನಿಲ್ಲಿಸಬೇಡಿ ಯಾರಿಗೆ ಉಪಯೋಗ ಆಗಿದಿಯೋ ....ಇಲ್ವೋ ಗೊತ್ತಿಲ್ಲ ... ಆದರೆ ನನಗೆ ಉಪಯೋಗ ಆಗಿದೆ ಎಂದು ಹೆಮ್ಮೆಯಿಂದ ಹೇಳುತ್ತೇನೆ....❤️
@Sjuly133 жыл бұрын
ನಿಜವಾಗಿ ಇದು ತುಂಬಾ ಅತ್ಯುತ್ತಮ ವಾದ ಪಾಠ ಸರ್.. ಪ್ರತಿಯೊಬ್ಬ, ನಿಜವಾದ ಭಾರತೀಯ ನೋಡಲೇಬೇಕಾದ ವಿಡಿಯೋ , ಪಾಠ, ಸರ್.. ಮನಃ ಪೂರ್ವಕ ಧನ್ಯವಾದಗಳು🙏🏼
@tejaswinikhanappagol11413 жыл бұрын
First time coaching barbeku anisitide sir..... Nim coaching center ge astu super class ri nimadu....... Bahal esta aytu sir...... Thank you sir
@h.s.nagnoorkar32923 жыл бұрын
ಹಾಯ್ ಸರ್ ನಿಮಗೆ ಕೋಟಿ ಕೋಟಿ ಅನಂತ ನಮನಗಳು ನಿಮ್ಮ ಈ ಕ್ಲಾಸ್ ಅತ್ಯುಪುಕ್ತವಾಗಿದೆ
@jagadeeshstateimportant74203 жыл бұрын
47:48min ನಲ್ಲಿ sir ರವರು ವಿವರಣೆ ಬಗ್ಗೆ .. ಪಿಂಗಾರ ಎಂಬ ನಿಜ ಕಾದಂಬರಿ ಆಧಾರಿತ ಹಿಂದಿ ಚಿತ್ರದಲ್ಲಿ ತುಂಬಾ ಚೆನ್ನಾಗಿ ..ಚಿತ್ರಿಸಲಾಗಿದೆ...👍👍..ಉತ್ತ್ತಮ ವಿವರಣೆ ಸಿದ್ದಣ್ಣ sir
@jagadeeshstateimportant74203 жыл бұрын
ಪಿಂಜಾರ.ಮೂವಿ
@Manasarya-2103 жыл бұрын
ಸರ್ ಧರ್ಮಗಳು ಆಳಿವವು ಜ್ಞಾನ ಬೆಳೆದಾಗ.. ಮಾನವಿಯತೆ ಉಳಿವುದು ನಿಮ್ಮ ಮಾರ್ಗದಲ್ಲಿ ನಡೆದಾಗ... ಸಖತ್ ಇದೆ ಕ್ಲಾಸ್ ಸರ್..ಧನ್ಯವಾದಗಳು ಸರ್
@surajghodepurge2001 Жыл бұрын
ಗುರುಗಳೇ 🙏🏼 ಇದು ಒಂದು video miss ಆಗಿತ್ತು ನಿಮ್ ಹಂತ ಗುರುಗಳ ನುಡಿ ಕೆಳಕ್ಕೂ ನಾವು ಪುಣ್ಯ ಮಾಡಿದೆವೋ ಅನಿಸುತ್ತೇ I salute sir adbuta
@chennammab12493 жыл бұрын
Sir... ಬ್ಲಾಕ್ ಬೋರ್ಡ್ ತುಂಬಾ ಚೆನ್ನಾಗಿ ಅಚ್ಚುಕಟ್ಟಾಗಿ ಬಳಕೆ ಮಾಡುತ್ತಿರಿ💐
@veenahv86713 жыл бұрын
ಸರ್ ನಿಮ್ಮ ಕ್ಲಾಸ್ ಕೇಳ್ತಾ ಇದ್ರೆ ನೋಟ್ಸ್ ಮಾಡ್ಕೋತ ಇದ್ರೆ ಬೇರೆ ಓದೋದೆ ಬೇಡ.... 🙏🙏🙏🙏ಅದ್ಭುತ ತರಗತಿಗಳು ಸರ್ 🙏💐💐💐
@Gururagavendra-c1e7 ай бұрын
Bharata gadi vibhajaneyinda bharatakke aada nasta keli novagitu sir. I love india. ❤
Really superb cls sir...fst tym nim cls keldag full day nim cls ne kelidini ....amazing sir ur teaching ...u hv bundle of knowledge
@kirankumarwalishetti86472 жыл бұрын
ನಿಮ್ಮ ವಿಷಯ ಮಂಡನೆ ಅದ್ಭುತ ಗುರುಗಳೇ 🙏
@manug94683 жыл бұрын
Not for aspirant u explains as for kids listing stories awesome i was completed involved in your lecturing with visuals. U rocks hats off for your knowledge sir.
@shivu.j.cchikkaralihali10553 жыл бұрын
ತುಂಬಾ ಇಷ್ಟ ಆಯ್ತು ಸರ್ ನಿಮ್ಮ ಕ್ಲಾಸ್ ಕೇಳಿ. ನಾನು ಮೊದಲನೇ ಬಾರಿಗೆ ನೋಡಿದ್ದು 👌
@venkateshbommanak69653 жыл бұрын
ತುಂಬಾ ಅದ್ಭುತವಾದ ಕ್ಲಾಸ್ ಸರ್ ನಿಮ್ದು, ನಮಗೆ ತಿಳಿಯದ ಎಷ್ಟೋ ವಿಷಯಗಳನ್ನು ನಿಮ್ಮ ತರಗತಿಯಿಂದ ನಾವು ತಿಳಿದುಕೊಳ್ಳುತ್ತಿದ್ದೇವೆ thank you very much sir
@dreamwarrior88572 жыл бұрын
Deserve best teacher award 💥🤗✨
@bhagyabhanu27313 жыл бұрын
My God, hats off to you sir, I had goosebumps listening to your class. Awesome explanation. Thank u so much 🙏 Jai hind Jai Bharatha
@kushi2452 жыл бұрын
ಅದ್ಭುತವಾದ ವಿವರಣೆ sir.... Thanks lott sir..." ನಿಮ್ಮಕೊನೆಯ ಮಾತಿಗೆ ನೀವು ಬದ್ದರಾಗಿದ್ದೀರಿ"🦁 sir
@khanumantha38362 жыл бұрын
Very good teaching sir, tumba vishaya tilisikottiri,👏👌
@jhn500 Жыл бұрын
Osm teaching sir ...hats off to you sir
@anjanayyag44383 жыл бұрын
Sir ನಿಮ್ಮ ಬೋಧನೆ ನಮಗೆ ಅದ್ಭುತವಾದ ಮಾರ್ಗದರ್ಶನ (ದೇವರು ಕೊಟ್ಟ ವರ)
@veenapujeri63983 жыл бұрын
ಸ್ವಾತಂತ್ರೋತ್ತರ ಭಾರತದ ಬಗ್ಗೆ ತುಂಬಾ ವಿಶೇಷ ಮಾಹಿತಿ ಯನ್ನು ನೀಡಿರುವ ನಮ್ಮ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು 🙏🙏🤝🤝
@chandrika.kdarshan.k91253 жыл бұрын
Tumba adbutavaagi heliddera sir 🙏 entaha daddarigu interest baruva hage vivarisiddiri thank u sir
@mahanteshkamble78683 жыл бұрын
ಅದ್ಭುತ ಕ್ಲಾಸ್ ಸರ್. ಧನ್ಯವಾದಗಳು. ವಂದೇ ಮಾತರಂ.
@veeranagoudapatil8693 жыл бұрын
ತುಂಬಾ ಧನ್ಯವಾದಗಳು ಸರ್🙏🙏🙏
@nagavenimuniyappa6274 Жыл бұрын
ಸೂಪರ್ ಸರ್.🙏🙏 ನಿಮ್ಮ ತರ ಕಾಲೇಜ್ ಅಲ್ಲಿ ಲೇಚರ್ ಪಾಠ ಮಾಡಿದರೆ ಯಾವ ಮಕ್ಕಳೂ ಕೂಡ ಪೇಲ್ ಆಗುವುದಿಲ್ಲ.
@nagappatubachi1143 жыл бұрын
ನಮ್ಮ ತಂಹ ಬಡ ವಿದ್ಯಾರ್ಥಿಗಳ ದೇವರು ಸರ್ ನೀವು 🙏🙏🙏
@priyankacb79223 жыл бұрын
Thank u so much sir niminda saksttu vicharada parichaya madstthidira 🙏🙏 thank you
@maheshpujari33243 жыл бұрын
Mind blowing explanation sir . Plz continue sir
@ChandruChandru-je9rf2 жыл бұрын
ತುಂಬಾ ಚೆನ್ನಾಗಿದೆ ಸರ್ ನಿಮ್ಮ cls
@sharanbasappa82363 жыл бұрын
It's not about the source but it's always about content...Nice explanation sir ❤️
@rajashreevs18393 жыл бұрын
ಅದ್ಭುತವಾದ ವಿವರಣೆ ಸರ್.. ಧನ್ಯವಾದಗಳು🙏
@hanamantapawaar36053 жыл бұрын
ಅದ್ಭತವಾಗಿದೆ sir ನಿಮ್ಮ ಭೋದನೆ
@samatakolmi28203 жыл бұрын
Iduvargu idar bagge istu detail agi 1st time sir nan keliddu niv namge sikkiddu nam bhagya sir
@ningupujari601811 ай бұрын
Very heart breaking video 💔 very nice explain
@hanamanthugar57783 жыл бұрын
Nimma class keltaa iddare time hogidde gottagalla sir tq
@sagar_7sk3 жыл бұрын
Thank ❤️❤️ sir, wast knowledge of History without seeing a book.. Awesome Class
@rajanikanthsp35003 жыл бұрын
Excellent 👌 class. Dear sir history andre boaring . Nange esta ella subject. But. Ur the way of explaination was asom.. teachers ande. Nimmange erbek.. thanks a lot sir.. 🙏🙏🙏❤️
@PraveenYadav-yg6pn3 жыл бұрын
Sir nimma cls kelbeku andre ontara Energy barutte ur a unbelievable 👍👍
@RNSimha3 жыл бұрын
It's great information 🎉🎉🎉🎉🎉🎉
@basawarajmadiwal33803 жыл бұрын
Excellent understanding teaching Sir
@hvijayalakshmihalvi6825 Жыл бұрын
Super sir nimdu class 🙏🙏✍️✍️
@dashaavatar92793 жыл бұрын
ತುಂಬಾ ತುಂಬಾ ತುಂಬಾ ಧನ್ಯವಾದಗಳು ಸರ್
@goudahr21543 жыл бұрын
Wow amazing class sir..... tq u
@bbabali55103 жыл бұрын
Tq sir because this topic is very difficult to me but still know this is become a esay ❤️💞tq sir
@prakashvagaranal49183 жыл бұрын
🤗 One of the favorite teacher in my life that is Siddanna dalavayi Sir 🙏No words to describe your knowledge and classes....Thank you so much for your excellent service 🇮🇳
@devupujari34763 жыл бұрын
Thank you very much sir. Please continue🌹
@nagarathnan65142 жыл бұрын
Nima teaching adbutha sir danyavadagalu
@Indiannationalarmy-3 жыл бұрын
Thank you sir Cls super.. 🤝👍👌👌👌
@kishanmy88143 жыл бұрын
Well explained with inspired way, one should know the partition of india topic. Thank you for your punctuational content and keep it up sir.
@rohithkumarp54043 жыл бұрын
Super explanation sir, Thanks a lot sir🙏🙏🙏...
@basavarajappannavar92243 жыл бұрын
Wetting for your class sir
@sharanabasava80493 жыл бұрын
Benki sir TQ gurugale ❤️❤️❤️❤️❤️❤️❤️😍😍😍😘😘😘❤️
@creamymoon_20133 жыл бұрын
ಸ್ವತಂತ್ರ ನಂತರ ಭಾರತದ ಸ್ಥಿತಿ ಗತಿಯ ಅದ್ಭುತ ಚಿತ್ರಣ 🙂👏👏👏
@RajuYadav-tu1hl2 жыл бұрын
Tq risir
@rekhadrrekhadr6093 жыл бұрын
Thank you so much sir, good teaching
@arasuarasu40953 жыл бұрын
Thank u so much sr...superb sr...
@psantoshkumarsantuksp42987 ай бұрын
💐✨🤝🙏super information sir tq 🤝🔥👌🏼❤️✨💐
@kiranspatil58753 жыл бұрын
ನೀವು ಇತಿಹಾಸದ ಮಾಂತ್ರಿಕ ಸರ್.. ಧನ್ಯವಾದಗಳು ಸರ್..,😃😃
@Ravikumar-r2-rpk3 жыл бұрын
👌👌👌 adbuta class sir...
@basavarajk36303 жыл бұрын
ನನ್ನ ಪಾಲಿನ ದೇವರು ಸರ್..ನಿವು....🙏🙏🙏
@sbendegumbalbendegumbal13683 жыл бұрын
Tq sir namma desh bagge namage acchukattagi tilisidake
@angadimanjunatha53063 жыл бұрын
ಧನ್ಯವಾದಗಳು ಸರ್ 🙏🙏🙏
@ashajyothi34303 жыл бұрын
Thank Sr.
@Sarithagowda2753 жыл бұрын
Thank you sir it's help lot
@babunayak5763 жыл бұрын
sir nim class kelidre govt books+hrk book+kna+all question banks yallanu cover madidange sir no miss questions from history for upcoming exams sir really well teaching sir..😍
@kayvashree42333 жыл бұрын
ಧನ್ಯವಾದಗಳು ......
@nandinimagi60193 жыл бұрын
No words sir.... hats off you sir
@prpawar60603 жыл бұрын
Amazing class sir. Thank you for your dedication for us. 🙏🙏🙏 we are grateful to have you sir.
@ambajigajakosh32753 жыл бұрын
Nice history classes
@santhoshkumarkm81583 жыл бұрын
Excellent......
@suneetajadhav29903 жыл бұрын
Super class sir thank you
@shivabhimane94553 жыл бұрын
Excellent 👌 explain sir thank you so much ❤️
@ranganathr99163 жыл бұрын
ಅದ್ಭುತ ತರಗತಿ ಗುರುಗಳೇ
@harshamanju62673 жыл бұрын
Nice sir chindi cals sir ege continue madi sir plzzzz
@Kanadiga19923 жыл бұрын
Sir nima class super.... Sir please🙏🙏🙏modern History madi......!
Average 15k jana nodtira daily ond like kodri nimden duddu hogalla avru knowledge kodtidare in return Adke avru duddu keltilla navu atleast adake return agi ond like kododralli enri tappide? (Like kottorge bittu eltiradu)🙏🙏