ನಾವಂತು foreign ನೋಡೋದಿಕ್ಕೆ ಆಗಲ್ಲ ನಮ್ಮಂತಹವರಿಗೆ ನೀವು ಈ ರೀತಿ ದೇಶ ವಿದೇಶಗಳನ್ನ video ಮಾಡಿ ತೋರಿಸುತ್ತಿರುವುದಕ್ಕೆ ಕೋಟಿ ನಮಸ್ಕಾರಗಳು 🙏🙏🙏🙏
@wandering_kannadigas9 ай бұрын
Thank you ❤️ 🙏🙏🙏
@gowrishankarshankar65899 ай бұрын
ನಗುತಾ ವಿವರಣೆ ಕೊಡುವ ನಿಮ್ಮ ಮಾತಿನ ಶೈಲಿ ತುಂಬಾ ಚೆನ್ನಾಗಿದೆ. ತುಂಬಾ ಸುಂದರ ಜರ್ಮನಿ ಮತ್ತು swizerland ಪ್ರಕೃತಿ ಸೌಂದರ್ಯ.
@wandering_kannadigas9 ай бұрын
Thank you ❤️
@renukaprasad60429 ай бұрын
ಬಾರ್ಡರ್ ಕ್ರಾಸ್! ನಡೆದುಕೊಂಡು! ಅದ್ಭುತ ಅನುಭವ! ನೇಪಾಳ ಭಾರತದಲ್ಲೂ ಹೀಗೆಯೇ! ನಿಮ್ಮ ಅನಿಸಿಕೆ ವ್ಯಕ್ತಪಡಿಸಿದ ರೀತಿ ಅನನ್ಯ!
@wandering_kannadigas9 ай бұрын
Thank you ❤️
@chandraprakash-in6mx9 ай бұрын
ಎರಡು ದೇಶಗಳ border cross ಮಾಡಿ ನಿಮಗೆ ಎಷ್ಟು ಖುಷಿ ಆಯಿತೋ, ನಮಗೂ ವಿಡಿಯೋ ನೋಡಿ ಅಷ್ಟೇ ಖುಷಿ ಆಯಿತು...
@wandering_kannadigas9 ай бұрын
Thank you ❤️
@lathalakshmi80429 ай бұрын
Super ❤❤nivu Ella ದೇಶಗಳ ಬಗ್ಗೆ ಇದೇ ರೀತಿ exflor ಮಾಡಿ ನಿಮ್ಮ ನಗು ನಮಗೆ ಇಸ್ಟ್ಟ butiful familie❤❤😍😍👌👌
@wandering_kannadigas9 ай бұрын
Thank you ❤️
@geetapatil9575 ай бұрын
Thank you. Nanu sttuddgart nalli bandiddynei.
@GurupadaswamyMGuru.8 ай бұрын
ಬೆರೇ ದೇಶಗಳ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಮೇಡಂ ಥ್ಯಾಂಕ್ಸ್
@PrajwalGaddale7 ай бұрын
You are a great manasakka ❤ namgoskara nivu two countries border cross madi namge explore madi vlog mukantara torsidira nimge tumba thanks manasakka 🩷 nammane le nimma pratiyondu vlogs galanna navu yelru nodtare manasakka nam ajji anto nim vlogs na miss madade nodtare manasakka. Nama mane li yelru nimma abhimani galu manasakka. Biggest fan of wandering Kannadigas 🎉❤
@anandshekars37079 ай бұрын
ಕಣ್ಣಾಮುಚ್ಚಾಲೆ ಚೆನ್ನಾಗಿತ್ತು super super super
@wandering_kannadigas9 ай бұрын
😀😀
@shashankkr10085 ай бұрын
ತುಂಬಾ ಚೆನ್ನಾಗಿತ್ತು ಹೀಗೆ ವಿಡಿಯೋ ಮಾಡಿ ❤
@gowrilakshmiamruthmahal63199 ай бұрын
ನಮ್ಮ ಭಾರತ ದಲ್ಲಿ ಕಟ್ಟೋ ಮನೆ ಗಳು 30ವರ್ಷ 40 ವರ್ಷ ನೂ ಬಾಳಿಕೆ ಬರೋಲ್ಲ, ಜರ್ಮನ್ ನಲ್ಲಿ 700 ವರ್ಷದ ಮನೆಗಳು ಬಿಲ್ಡಿಂಗ್ ಗಳು ಇದಾವೆ ಎಷ್ಟುಗಟ್ಟಿ ಯಾಗಿ ಕಟ್ಟಿದಾರೆ madam 👌
@rajubtmlayout14 ай бұрын
ನಿಮ್ಮ ಎಲ್ಲಾ ವೀಡಿಯೋಗಳನ್ನು ನಾನು ತಪ್ಪದೇ ನೋಡುತ್ತಿದ್ದೇನೆ. ನಿಮ್ಮ presentation ತುಂಬಾ ಚೆನ್ನಾಗಿ ಇದೆ. ನೀವು ಯಾವ ಊರಿನಿಂದ ಹೊರಡುತ್ತಿದ್ದೀರಾ ಮತ್ತು ಎಲ್ಲಿಗೆ ಹೋಗುತ್ತಿದ್ದೀರಾ ಎಂಬುದನ್ನು ತಪ್ಪದೇ ಹೇಳಿ. ಕೆಲವು ವಿಡಿಯೋಗಳಲ್ಲಿ ಆ ಮಾಹಿತಿ miss ಆಗಿದೆ
@wandering_kannadigas4 ай бұрын
Sure 👍🏻 Thank you so much for watching ❤️
@gururajahebbar65154 ай бұрын
This type crossing border of the country by walking is amazing. Good information, Thank you.
@wandering_kannadigas4 ай бұрын
Glad you enjoyed it ❤️
@pandubagilad8 ай бұрын
Beautiful places ❤😊
@narendranaik48047 ай бұрын
Nice presentation
@chandarshetty10566 ай бұрын
ಸೂಪರ್ ಮಾಮ್
@subrahmanyabhat37409 ай бұрын
Good information madam,ನಮಗೆ ಗೂತ್ತೆ ಇರಲಿಲ್ಲ
@wandering_kannadigas9 ай бұрын
Thank you ❤️
@kansukansu31249 ай бұрын
ಟ್ರಕ್ ಜಾಬ್ ಹೇಗೆ ಅಪ್ಲೈ ಮಾಡೋದು ಹೇಗೆ ಅಂತ ಲಾಸ್ಟ ವಿಡಿಯೋದಲ್ಲಿ ಕೇಳಿದ್ದೆ ಯಾವಾಗ ಅದರ ಬಗ್ಗೆ ವಿಡಿಯೋ ಮಾಡ್ತೀರಾ ಕಾಯ್ತಾಇದ್ದೀವಿ
@prasadnilugal46915 ай бұрын
Nice vlog
@wandering_kannadigas5 ай бұрын
Thank you 😊
@padmanabharaju3298 ай бұрын
👌
@ArunKumarAE-wd5he9 ай бұрын
ನಮಸ್ತೆ... ಸೂಪರ್ ವ್ಲೋಗ್ 👍
@wandering_kannadigas9 ай бұрын
Thank you 🙏
@manjulamrmanjulamr12177 ай бұрын
Nana magalanu education kalsbeke German hegede message made sis
@kalpanahassan28828 ай бұрын
ಮಾಂ,ಸೂಪರ್ ಆಗಿ ವಿವರಿಸಿ ಹೇಳಿದಿರ,ನನ್ ಮಗ EEE ಮುಗಿಸಿದ್ದಾನೆ ಜರ್ಮನಿಗೆ ಕೆಲಸಕ್ಕೆ ಹೋಗಲು ಗೈಡ್ ಮಾಡಿ
@wandering_kannadigas8 ай бұрын
kzbin.info/www/bejne/jpXamKiCbNSUpqssi=LwGQ0PgoUgnNSsja please Check out this video
@priyasurendra33738 ай бұрын
Whether ur husband is working for Siemens?
@HonneshAmbiger9 ай бұрын
Super your video's ❤❤
@wandering_kannadigas9 ай бұрын
Thank you so much ❤️
@rohith1279 ай бұрын
ಗೊತ್ತಾಗಿ ತುಂಬಾ ಸಂತೋಷವಾಯಿತು
@wandering_kannadigas9 ай бұрын
Thank you ❤️
@bhumikahd471010 күн бұрын
Niv yav city le erodu confuseagide Pls Pls hele mathe nim maguge yastvarsha nim husband yav engineer hele sisy
@mkanilkumar7489 ай бұрын
❤
@babukumarng72409 ай бұрын
Nice vlog ❤❤
@wandering_kannadigas9 ай бұрын
Thank you 😊
@raghuchetana56889 ай бұрын
Super
@wandering_kannadigas9 ай бұрын
Thank you 🙏
@patilbv17099 ай бұрын
very nice
@wandering_kannadigas9 ай бұрын
Thank you ❤️
@vinudeepa87629 ай бұрын
ಬಹುಶಃ ಅಲ್ಲಿಯ ಬದುಕು ದುಬಾರಿಯಲ್ಲವೆ ?
@wandering_kannadigas9 ай бұрын
Hwdu
@sunilsalian96729 ай бұрын
🙏👌very nice
@wandering_kannadigas9 ай бұрын
Thanks a lot ❤️
@SaaraHasini-20249 ай бұрын
Suppppper
@wandering_kannadigas9 ай бұрын
Thank you ❤️
@satheeshask12909 ай бұрын
SSuper video
@wandering_kannadigas9 ай бұрын
Thank you ❤️
@QueensClick1439 ай бұрын
ondu chadiya kathe... one month salary..
@wandering_kannadigas9 ай бұрын
😂😂🙌🏻
@pradeepachaar8 ай бұрын
Nice
@holibasappabharamannavar64602 ай бұрын
May I know the city to belong in INDIA? I think you are from NORTH KARNATAKA by your language.