Pump ಬಗ್ಗೆ ಮತ್ತು ಕೇಬಲ್ ಅನ್ನು ಹೇಗೆ ತಂದಿದ್ದಾರೆ ಹಾಗು ಮದ್ಯದಲ್ಲಿ ಕೇಬಲ್ ಬ್ಲಾಕ್ ಆದರೆ ಅದಕ್ಕೆ ಪರಿಹಾರದ ಬಗ್ಗೆ ಮಾಹಿತಿ ತಿಳಿಸಿ ಧನ್ಯವಾದಗಳು ಅಭಿನೀತ್
@subrahmanyahegde88675 ай бұрын
pump and joints bagge video madi full detail video🙏🏻🙏🏻
@abhineethkat5 ай бұрын
ಖಂಡಿತಾ sir... ಮಾಡುವೆ... 🙏🏻
@anilkashyap53215 ай бұрын
Abhineetರೇ, ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದೀರಿ. ನಮ್ಮದು ಬಯಲು ಸೀಮೆ / ಅರೆ ಮಲ್ನಾಡು, 3000 ಸಾವಿರ ಕಾಳು ಮೆಣಸಿನ ಸಸಿಗಳು ಬೇಕು ಶೀಘ್ರದಲ್ಲೇ. ಈ ಸಮಯ ಸರಿಯಾದ ಸಮಯವೇ? ಎಲ್ಲಿಯವರೆಗೆ ಯಾವ ತಿಂಗಳವರೆಗೆ ನೆಡಬಹುದು ?
@abhineethkat5 ай бұрын
ಧನ್ಯವಾದಗಳು... 🙏🏻 ಖಂಡಿತಾ sir... ಈಗ ಕಾಳು ಮೆಣಸಿನ ಗಿಡ ನೆಡುವ ಸಮಯ. ಆದರೂ, ನೀರಿನ ವ್ಯವಸ್ಥೆ ಇದ್ದರೆ ಯಾವಾಗ ಬೇಕಾದರೂ ನೆಡಬಹುದು. ಬಿಡದೇ ಮಳೆ ಬರುವ ದಿನಗಳಲ್ಲಿ ನೆಡದಿರುವುದು ಒಳ್ಳೆಯದು.
kzbin.info/www/bejne/fJ6ZemeDdrB8Zsk ಇವರು ರಬ್ಬರ್ ಮರದಲ್ಲಿ ಬೆಳೆಸಿದ ಕಾಳು ಮೆಣಸಿನ ಕುರಿತಾದ ವಿಡಿಯೋ. ಮೊದಲ ಎರಡು ವಿಷಯದ ವಿಡಿಯೋ ಮಾಡಿದ್ದೇನೆ. ಸ್ವಲ್ಪ ದಿನದಲ್ಲಿ ಹಾಕುತ್ತೇನೆ.
@jagadeeshkulal84555 ай бұрын
E gunli Adike gidake spray kodbahuda Sir
@abhineethkat5 ай бұрын
ಕೊಡಬಹುದು. ಇದನ್ನು ದೋಟಿಗೆ ಫಿಟ್ ಮಾಡಬಹುದು. ಸಣ್ಣ ಗಿಡಗಳಿಗೆ ಕೆಳಗಿನಿಂದಲೇ ಬಿಡಬಹುದು. 30 ಅಡಿ ತನಕ ಹಾರುತ್ತದೆ. ಆದರೆ ಅಷ್ಟು ದೂರಕ್ಕೆ ಅಡಿಕೆಗೆ ಬಿಡುವುದು ಒಳ್ಳೆಯದಲ್ಲ, ಮದ್ದು ವೇಸ್ಟ್ ಆಗಬಹುದು. ಆದರೂ 5-8 ವರ್ಷದ ಗಿಡಗಳಿಗೆ ಕೆಳಗಿಂದ ಬಿಡಬಹುದು.
@udayakadamagadde90885 ай бұрын
16 mm pipe single ?
@abhineethkat5 ай бұрын
Yes sir.. (Spray pipe 16mm HDPE)
@anushabm-zg1vy5 ай бұрын
Nice
@abhineethkat5 ай бұрын
Thank you... 🙏🏻
@hrshreenivasa50395 ай бұрын
😊👍
@praveensullia315 ай бұрын
E gun 5 varsha dinda naavu use madtha iddeve..best gun
@abhineethkat5 ай бұрын
ವಿಡಿಯೋ ನೋಡಿದ್ದಕ್ಕೆ, ಮಾಹಿತಿ ಹೇಳಿದ್ದಕ್ಕೆ ಧನ್ಯವಾದಗಳು 🙏🏻
@shanmukhaholla21385 ай бұрын
ಸರ್ ಅವರು ನೆಟ್ಟ ಹೊಸ ತಳಿಯ ಅಡಿಕೆ ಗಿಡ ದ ಮಾಹಿತಿ ನೀಡಿದರೆ ಒಳ್ಳೆದಿತ್ತು ಅದರ ವೀಡಿಯೊ
@abhineethkat5 ай бұрын
ಖಂಡಿತಾ... ವಿಡಿಯೋ ಮಾಡಲಿಲ್ಲ. ಸ್ವಲ್ಪ ದಿನದಲ್ಲಿ ಮಾಡಿ ಹಾಕುವೆ. ಸಲಹೆಗೆ ಧನ್ಯವಾದಗಳು 🙏🏻
@lokeshloki49905 ай бұрын
ಕಸಿ ಗಿಡದು ಟಾಪ್ ಶೂಟ್ ಮಾಡಬಹುದೇ..
@abhineethkat5 ай бұрын
ಮಾಡಬಹುದು...
@praveensullia315 ай бұрын
Saya enterprises putturininda purchase madiddu
@abhineethkat5 ай бұрын
🙏🏻
@manojagali88175 ай бұрын
ಯಾವ ಸಮಯದಲ್ಲಿ ಸಿಂಪಡನೆ ಮಾಡಬೇಕು
@abhineethkat5 ай бұрын
ಜುಲೈ / ಆಗಸ್ಟ್
@jeevanpraveen80585 ай бұрын
16 mm jain company pipe yavudu sir . Swalpa thilisi
@abhineethkat5 ай бұрын
ನಮಸ್ತೇ. Spray ಪೈಪ್ ಅನ್ನುವ Heavy duty spray pipe ಬರುತ್ತದೆ. ಅದನ್ನು ತೋಟದಲ್ಲೇ ಬಿಟ್ಟರೂ ತೊಂದರೆ ಇಲ್ಲ. Underground ಕೂಡಾ ಹಾಕಬಹುದು. HDPE ಆದ ಕಾರಣ ಒಳ್ಳೆಯ ಗುಣಮಟ್ಟ.
@abhineethkat5 ай бұрын
ಇದು website link. ಇದರಲ್ಲಿ PDF ಇದೆ, ಸಂಪೂರ್ಣ ಮಾಹಿತಿ ಇದೆ. www.jains.com/irrigation/hose%20tubes/jain_spray_tube.htm
@abhineethkat5 ай бұрын
ಇದು Jain irrigation ಯೂಟ್ಯೂಬ್ ಚಾನೆಲ್ ನಲ್ಲಿ ಇರುವ ವಿಡಿಯೋ ಮಾಹಿತಿ. kzbin.info/www/bejne/q4apfKympNOJe9ksi=EPddpRxKYTYx2zj2
@subrahmanyahegde88675 ай бұрын
Hege mane inda tottakke maddu hodiyodu anta
@abhineethkat5 ай бұрын
Ok sir... 🙏🏻
@praveensullia315 ай бұрын
Ajith kumar jain ivara mob no iddare kodi sir.
@abhineethkat5 ай бұрын
8861651701
@psd54695 ай бұрын
ಈ ಬಾರಿ ಅಡಿಕೆಯ ಸ್ಥಿತಿ ಗತಿ ಬಗ್ಗೆ ವಿಡಿಯೋ ಮಾಡಿ. ನಮ್ಮಲ್ಲಿ ಅಡಿಕೆಗೆ ಎರಡು ಬಾರಿ ಸಿಂಪಡಣೆ ಮಾಡಿದ್ರೂ ಅಡಿಕೆನಾ ಉಳಿಸಿಕೊಳ್ಳಲು ಆಗ್ತಾ ಇಲ್ಲ. ಏನು ಮಾಡೋದು 😥😥
@abhineethkat5 ай бұрын
ಆ ಕಷ್ಟ, ಆ ಬೇಸರ ಹೇಗೆ ಸರಿ ಮಾಡಬಹುದು ಎಂದು ಅರ್ಥವಾಗುತ್ತಿಲ್ಲ. ಪರಿಹಾರವು ಕಷ್ಟ. ಹೆಚ್ಚಿನ ಎಲ್ಲಾ ಅಡಿಕೆ ಕೃಷಿಕರ ಕಣ್ಣೀರಿನ ಕಥೆ.
@chandruanekalmata5 ай бұрын
@@abhineethkatನನ್ನದು ಕೊಪ್ಪ ತಾಲ್ಲೂಕಿನ ಬಿಳಾಲುಕೊಪ್ಪ. ನಾಲ್ಕು ವರ್ಷದಿಂದ ರಾಸಾಯನಿಕ ಮುಕ್ತ ಕೃಷಿ.. ಅಡಿಕೆಗೆ ಬೋರ್ಡೋ ಹೊಡೆದಿದ್ದೇನೆ.. ಕೊಳೆ ಬಂದಿಲ್ಲ.. ಮೆಣಸಿಗೆ ನಾನು ಬೋರ್ಡೋ ಹೊಡೆಯೋದೇ ಇಲ್ಲಾ... ಎಂಥದೂ ಆಗಲ್ಲಾ... ಈ ಬಗ್ಗೆ ಸಧ್ಯದಲ್ಲೇ ನಾನು ವೀಡಿಯೋ ಇಡ್ತೀನಿ....
@kishan1535 ай бұрын
Olle drainage system madi
@SiddheshDesai-r1m5 ай бұрын
No force
@abhineethkat5 ай бұрын
ಬೇಕಾದಷ್ಟು force ಕೊಡಬಹುದು. ಹೆಚ್ಚು force ಕೊಟ್ಟರೆ ಬಳ್ಳಿಗೆ, ಕಾಳುಗಳಿಗೆ ತೊಂದರೆ ಆಗಬಹುದು. Sir, we can adjust the force if required. More pressure may damage the plant as well as the crop.
@SiddheshDesai-r1m5 ай бұрын
@@abhineethkat there are many sprayer in market We need arecanut high pressure that is low in market To spray on arecanut Make vedio some day
@abhineethkat5 ай бұрын
@@SiddheshDesai-r1msure sir. This gun is not suitable for Arecanut. This is highly recommended for pepper plantation. Thank you. I noted your suggestion. 🙏🏻
@krishnakalluraya6045 ай бұрын
Very nice video Abhijith.If possible please tell us how many time he gives sprey and content of it too.