ತುಂಬಾ ಉಪಯುಕ್ತ ಮಾಹಿತಿ ನೀಡಿ ಎಲ್ಲರಿಗೂ ಇಷ್ಟವಾಯಿತು ,ಮತ್ತು ನಿಮ್ಮ ಕನ್ನಡ ವಿವರಣೆ ತುಂಬಾ ತುಂಬಾ ತುಂಬಾ ಇಷ್ಟವಾಯಿತು😊.ನಿಮ್ಮ ಚಾನಲ್‌ಗೆ ಶುಭವಾಗಲಿ ❤❤❤
@Karunadanani3 ай бұрын
Thank you, tnk you for your support 👍🏼🙌🏼
@ShireenKhan-e8p3 ай бұрын
Wow superb nammur market ❤❤❤
@kahooralikhan63963 ай бұрын
I like it, clean market and fresh fish 🐟 🐟 🐟 🐟 😁😁😁
@Karunadanani3 ай бұрын
You are right 👍🏼
@premkumarpremkumar76993 ай бұрын
ಹಾಯ್ ಬ್ರದರ್ ಕನ್ನಡದಲ್ಲಿ ತುಂಬಾ ಚೆನ್ನಾಗಿ ಹೇಳಿದಿರಿ ಚಪ್ಪಟೆಯ ಮೀನು ಕೆಂಪು ಮೀನು ಇವು ಒಂತರ ಮೀನು ಎಂಬ ನಿಮ್ಮ ಮಾತನ್ನು ಕೇಳಿ ಖುಷಿಯಾಯಿತು ಉಡುಪಿಯ ಮಾರ್ಕೆಟಿನ ಮೀನು ಬೆಂಗಳೂರಿಗೆ ಬರ್ತದ😊😊😊😊
@Karunadanani3 ай бұрын
@@premkumarpremkumar7699 ತುಂಬಾ ಧನ್ಯವಾದಗಳು ಸಹೋದರ, ಹೌದು ಬೆಂಗಳೂರಿಗೆ ಬರುತ್ತೆ 👍🏼🙌🏼
@@supssandgowdavlogs thank you for your support 👍🏼
@sanjeevamurthy9873 ай бұрын
Parsal bere kade pakaing koduthara
@Karunadanani3 ай бұрын
@@sanjeevamurthy987 ಹ್ಹಾ ಹ್ಹಾ ಹ್ಹಾ !!! ಅಲ್ಲೇ ನಿಂತು ಕ್ಲೀನಿಂಗ್ ಹಣ ಕೊಟ್ಟು ನಮ್ಮ ಮೀನು ತೊಗೊಂಡು ಹೋಗಬೇಕು 😁😁🤣🤣👍
@oneworld7973 ай бұрын
High tech???
@Karunadanani2 ай бұрын
@@oneworld797 😀😀 appreciate your close attention I was also thinking why hi tech, when I visit next time I'll try to get answer 😁👍 tnk you
@oneworld7972 ай бұрын
@Karunadanani I get fresh fish from there regularly, yet haven't come accross any high tech being used there. As a matter of fact the place needs to be upgraded heavily by modern standards.