Thojhankkk g market unde sir... henklenalpa unlimited thojankkk undu Anna..
@TrimurthyHunasekatte5 жыл бұрын
ಅರ್ಥ ಆಗಲಿಲ್ಲ..
@karthikashrinath97284 жыл бұрын
Adu rain seasonalli maathra siguthhe e time agutha
@karthikashrinath97284 жыл бұрын
Adu rain seasonalli maathra siguthhe e time agutha
@TrimurthyHunasekatte4 жыл бұрын
ನೀರಿರುವ ಪ್ರದೇಶಗಳಲ್ಲಿ ಸದಾ ಇರುತ್ತದೆ
@sumasuma6975 жыл бұрын
Sir hallu novige gida heli plz
@TrimurthyHunasekatte5 жыл бұрын
ಪರಂಗಿ ಗಿಡದ ವೀಡಿಯೋ ನೋಡಿ...
@rajaramhegde20915 жыл бұрын
Supar
@TrimurthyHunasekatte5 жыл бұрын
ಧನ್ಯವಾದ
@yerramrameshyerramramesh51064 жыл бұрын
Recently video not available 2020
@TrimurthyHunasekatte4 жыл бұрын
Visit our channel to get recent video's....
@ashok.samrat69494 жыл бұрын
🌹🌹🌹🌹🌹🌷🌷🌷🌷🌷🙏🙏🙏🙏
@hellotumkur57482 жыл бұрын
Hunasekatte yav district sir
@TrimurthyHunasekatte2 жыл бұрын
ಹಾಸನ
@sridharasridhara3204 жыл бұрын
ತಮ್ಮ ಮೊಬೈಲ್ ಸಂಖ್ಯೆ ಕೊಡಿ ಪ್ಲೀಸ್
@narayanhaller32835 жыл бұрын
ಸರ್ ಇದು ನಮ್ಮ ಊರಿನಲ್ಲಿ ತುಂಬಾ ಇದೆ
@shobhaananda38412 жыл бұрын
ಇದು ಆವರಿಕೆ ರೀತಿಯಲ್ಲಿ ಇದೆಯಲ್ಲಾ?
@TrimurthyHunasekatte2 жыл бұрын
ಅದು ಹೇಗೆ ನೀವು ಅಂದಾಜಿಸಿದ್ದು ಅಂತ ಗೊತ್ತಿಲ್ಲ ನಮಗೆ. ದಯಮಾಡಿ ಸಸ್ಯ ಹಾಗು ವೃಕ್ಷವನ್ನು ಸೂಕ್ಷ್ಮವಾಗಿ ನೋಡಿ. ವ್ಯತ್ಯಾಸ ನಿಮಗೆ ತಿಳಿಯುತ್ತದೆ
@shobhaananda38412 жыл бұрын
@@TrimurthyHunasekatte ಧನ್ಯವಾದಗಳು ಸರ್. ಪ್ರತಿಕ್ರಿಯೆ ನೀಡಿದ್ದಕ್ಕೆ.
@TrimurthyHunasekatte2 жыл бұрын
🙏💐
@AkashAkash-ns7fj2 жыл бұрын
Tagache gida
@revankumarhorabailu57094 жыл бұрын
Namm kade takkadi gida antare sir navu idaralli male madtevi
@revansidiahmath26014 жыл бұрын
bro...nim ooralli kakke(byate) gida ideya...
@sanju23784 жыл бұрын
Nam urag thunbha ede
@vinodrocks15 жыл бұрын
Sir idu nam uralli inond variety ide. Same morphology except seed/fruit. They are shorter and straight heading up. May be the other variety which is often mistaken as you mentioned in the video.
@TrimurthyHunasekatte5 жыл бұрын
Senna obtusifolia ಸ್ವಲ್ಪ ಚಿಕ್ಕದಾದ ಸಸ್ಯ ಇದನ್ನು ವಿಶೇಷವಾಗಿ ಕೆಮ್ಮಿನ ಚಿಕಿತ್ಸೆಗೆ ಬಳಸುತ್ತಾರೆ ಎನ್ನಲಾಗಿದ್ದು Senna Tora ವನ್ನ ಚರ್ಮು ರೋಗದ ಚಿಕಿತ್ಸೆಗೆ ಬಳಸುತ್ತಾರೆ ಎಂದಿದ್ದಾರೆ..... ಧನ್ಯವಾದ.
@vinodrocks15 жыл бұрын
Plant is of same size, only fruits r short.
@kcshanmugha4 жыл бұрын
ಸರ್ ಕಫ ಕ್ಕೆ ಶೀಘ್ರವಾಗಿ ನಿವಾರಣೆಗೆ ಉತ್ತಮ ಸಸ್ಯ ತಿಳಿಸಿ
@MyWorldSwatiKamath4 жыл бұрын
kcshanmugha kc doddapatre
@shivarathnasr73875 жыл бұрын
Thanks good impression
@TrimurthyHunasekatte5 жыл бұрын
ಧನ್ಯವಾದ
@sajithakutty2858 Жыл бұрын
Hello sir
@TrimurthyHunasekatte Жыл бұрын
ನಮಸ್ತೆ...
@harmony2025 жыл бұрын
sir, there's a flower called false sunflower. it grows in parks. can you a video about it?
@TrimurthyHunasekatte5 жыл бұрын
ಇಲ್ಲ, ನಾವು ಆ ಸಸ್ಯದ ಕುರಿತಾಗಿ ವೀಡಿಯೋ ಮಾಡಿಲ್ಲ...
@kh-sk1hu5 жыл бұрын
ಒಳ್ಳೆಯ ಮಾಹಿತಿಯನ್ನು ಕೊಟ್ಟಿದ್ದಕ್ಕೆ ಧನ್ಯವಾದಗಳು.ಆದ್ರೆ ಈ ಗಿಡ ತುಂಬಾ ಕೆಟ್ಟದಾಗಿ ವಾಸನೆ ಬರುತ್ತೆ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಆಗೋದಿಲ್ವ?
@TrimurthyHunasekatte5 жыл бұрын
ಅಡ್ಡ ಪರಿಣಾಮಗಳ ವರದಿಗಳಿಲ್ಲ ಸರ್, ಇದ್ದಿದ್ದರೆ ಅದನ್ನು ಖಂಡಿತವಾಗಿ ಹೇಳುತ್ತೇವೆ. ನಿಮಗೆ ಅನುಮಾನ ಇದ್ದರೆ ಅದರ ಸಂಶೋಧನಾ ಪ್ರಬಂಧಗಳನ್ನು ಕಳಿಸುತ್ತೇವೆ. ನಿಮ್ಮ ಮಿಂಚಂಚೆ ನೀಡಿ....
@sudhakini20395 жыл бұрын
ನಾವು ಈ ಸೊಪ್ಪನ್ನು ಉರಿದು ತಂಬುಳಿ ಮಾಡುವುದುಂಟು. ಹಿಂಗು ಮತ್ತು ಚೀರೀಗೆ ತೆಂಗು ಹಾಕಿ ಚೆನ್ನಾಗಿ ಹುರಿಯಿರಿ ನಂತರ ಈ ಮಿಶ್ರಣವನ್ನು ರುಬ್ಬಿ. ಇದಕ ಮೂಸರ ಬೆರಸಿ.ತಂಬುಳೀ ತುಂಬಾ ಚೆನ್ನಾಗಿದೆ ಎಂದು ಹೇಳುತ್ತೀರಿ.
@madhun.m5125 жыл бұрын
KAVEEN KAVEE
@sudhakini20395 жыл бұрын
Should use these leaves before it starts flowering.ಹೂ ಬಿಡುವ ಮೂಂಚೆ ಬಳಸಿ. ಒಳ್ಳೆಯ ಪರಿಮಳ ಬರುತ್ತದೆ.
@vasanthgowdauvcbpur5 жыл бұрын
@@TrimurthyHunasekatte ಇದರ ಸಂಶೋಧನಾ ವರದಿ ಕಳುಹಿಸಿ. vasanthuvcbpur@gmail.com