If Bangalore becomes capital it is like permanently killing Kannada... New capital should be somewhere in Hindi region only like Bhopal (Madhya Pradesh)
@yeshwanths1522Ай бұрын
This is true😢
@RaviRangapuraАй бұрын
Yess
@HorrifyhollymovesАй бұрын
True.
@vishwahalagajjar4005Ай бұрын
ಎಲ್ಲರಿಗಿಂತ ಮುಂಚೆ ನೀನೆ ಕನ್ನಡ ಕೊಂದು ಹಾಕಿದಿಯಲ್ಲಣ್ಣ
@krithikpoojary4257Ай бұрын
ಹೌದು
@Girinath-g1nАй бұрын
ಮಧ್ಯ ಪ್ರದೇಶ ಮಾಡಿದರೆ ಒಳ್ಳೇದು, ಎಲ್ಲ ಭಾರತೀಯರಿಗೂ ಒಂದೇ ದೂರ ಆಗುತ್ತದೆ.
@varundj7210Ай бұрын
Madhyapradesh is under developed
@BujjiGowda-g2kАй бұрын
@@varundj7210that's why we can develop MP if they shift capital, development shouldn't be concentrated to one particular region rather than it should spread all over India
@prashanthabhat7611Ай бұрын
India's major forest area is in Madhya Pradesh. Those forests may spoil
@rameshingalagi7068Ай бұрын
ದಾವಣಗೆರೆ ರಾಜ್ಯದ ರಾಜಧಾನಿ ಮಾಡಿದರೆ ಒಳ್ಳೆಯದು ಎಲ್ಲಾ ಕನ್ನಡಿಗರಿಗೂ ಒಂದೇ ದೂರ.
@Kumar12271Ай бұрын
ನಮ್ಮ ಬೆಂಗಳೂರು ಅಂತು ಬೇಡ ದೇವ್ರು😅
@user-ct1zk3bo1kАй бұрын
ದಯವಿಟ್ಟು ಬೆಂಗಳೂರು ಹಾಳು ಮಾಡಬೇಡಿ, ಮುಂಬೈ ಮಾಡಿ
@Shreeshkumar-xl7wdАй бұрын
ಕರ್ನಾಟಕದ ರಾಜಧಾನಿ ಕೂಡ ಈಗಲೇ ಬದಲಾಯಿಸಿ , ಡೆಲ್ಲಿಯ ಪರಿಸ್ಥಿತಿ ಬರುವವರೆಗೆ ಕಾಯುವುದೇನೂ ಬೇಕಾಗಿಲ್ಲ
@ranganatha.k.mk.p4032Ай бұрын
😂
@sudeepsudeep6688Ай бұрын
😂😂
@chethangowda2517Ай бұрын
ದಯವಿಟ್ಟು ಬೆಂಗಳೂರನ್ನು ರಾಜಧಾನಿಯನ್ನಾಗಿ ಮಾಡಬೇಡಿ ಈಗಾಗಲೇ ಕರ್ನಾಟಕದ ರಾಜಧಾನಿಯನ್ನಾಗಿ ಮಾಡಿ ಸಾಕಷ್ಟು pollution.. ಆಗಿದೆ ಈಗ ಮತ್ತೆ ಭಾರತದ ರಾಜಧಾನಿಯನ್ನಾಗಿ ಬೆಂಗಳೂರನ್ನು ಮಾಡಿ ಮತ್ತಷ್ಟು ಹಾಳುಗಿಡವ ಬೇಡಿ 🙏🏻🙏🏻🙏🏻
@Sharat_HegadeАй бұрын
Houdu 😢
@nandininandita99Ай бұрын
ಡೆಲ್ಲಿ ಯ ಬಹಳಷ್ಟು ಜನ ಬೆಂಗಳೂರಲ್ಲಿ ಇದ್ದಾರೆ.
@Hindusher93Ай бұрын
Yes
@nanjundarao1999Ай бұрын
ನಾವು ಯಾವುದೇ ಕಾರಣಕ್ಕೂ ಭಾರತದ ರಾಜಧಾನಿ ಬೆಂಗಳೂರು ಆಗೋಕೆ ಬಿಡಬಾರದು. ಕನ್ನಡ ಭಾಷೆಗೆ ತೊಂದರೆ ಆಗುತ್ತೆ.
@RakeshKumar-os2eqАй бұрын
ಗಾಯ ಆಯ್ತು ಅಂತ ಮೂಗು ಕುಯ್ದುಕೊಳ್ಳೋ ಕೆಲಸ ಮಾಡಬಾರದು , ಬದಲಿಗೆ ದೆಹಲಿಯಲ್ಲಿ ಪರಿಸರ-ಸ್ನೇಹಿ ವಾತಾವರಣದ ಕಡೆ ಗಮನ ಹರಿಸಬೇಕು 👍👍
@keshavak9948Ай бұрын
👍👍👍
@Vishwanath-lz4ttАй бұрын
ಯಾವುದೇ ಕಾರಣಕ್ಕೂ ದೆಹಲಿಯಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಿಸಲು ಸಾಧ್ಯವಿಲ್ಲ.
@vinodsalotagi3633Ай бұрын
Super
@ALLFACTINFORMATIONАй бұрын
Beda Bengaluru ge beda 😢😢😢
@avinashsb4438Ай бұрын
U r right already Bengaluru is full of population density 😢😢
@prashanthabhat7611Ай бұрын
Always do not establish large scale industries and large projects in Capital area. Do not establish projects in Bangalore. In future Bangalore will be another delhi. Kerala is fine. Capital city is Thiruvanthapuram but only few industries in Trivendram. All major industries are established in Ernakulam district
@Susheela-f2tАй бұрын
Bhopal is good ....centre in geography of india.... Bhopal is cleane city...... Easy accessibility to all the people of india....
@unperceivedpreciousgifts8692Ай бұрын
It is not bhopal,it is indore
@wwactive6659Ай бұрын
Aft 10 years same situation will happen in bangalore
@Prakashmonis1Ай бұрын
Now itself banglore pollution is more but it will not affect more here
@anitamahesh1684Ай бұрын
Most welcome bangalore 🎉🎉🎉
@user-ct1zk3bo1kАй бұрын
💯💯
@Karai-tiАй бұрын
After 10y sub urban railway will be operating and metro will expanding around 80 to 100 km, public Vehicle will be used more
@madhupateljrАй бұрын
💯💯
@ningumningum8444Ай бұрын
ನಾಗ್ಪುರ ಅಥವಾ ನಮ್ಮ ಕಲಬುರ್ಗಿ ಜಿಲ್ಲೆಯನ್ನು ರಾಷ್ಟ್ರ ರಾಜಧಾನಿ ಆದರೆ ತುಂಬಾ ಒಳ್ಳೆಯದು ಹಾಗೆ ದೆಹಲಿಯ ಪರಿಸ್ಥಿತಿಯನ್ನ ಸುಸ್ತಿಯಲ್ಲಿ ತರುವುದು ಒಳ್ಳೆಯದು
@BhatkalTimes709Ай бұрын
ಕಲಬುರಗಿ ಆದ್ರೆ ಒಳ್ಳೇದು
@gcraghunatharaghu9168Ай бұрын
@@BhatkalTimes709ಹೌದು
@NaveenkumarkАй бұрын
ಕಲಬುರ್ಗಿ ದಶಕಗಳಿಂದ ಖರ್ಗೆ ಕುಟುಂಬದ ಹಿಡಿತದಲ್ಲಿ ಇದ್ದರೂ ಈಗಲೂ ಅತೀ ಹಿಂದುಳಿದ ಜಿಲ್ಲೆ ಆಗಿದೆ. ರಾಜ್ಯದಲ್ಲೇ ಯಾದಗಿರಿ ಮತ್ತು ಕಲಬುರ್ಗಿ ಜಿಲ್ಲೆಗಳು ಅತೀ ಕಡಿಮೆ ತಲಾದಾಯ ಹೊಂದಿರುವ ಜಿಲ್ಲೆಗಳು.. ಇಂತಹ ಜಿಲ್ಲೆಯನ್ನು ರಾಜಧಾನಿ ಮಾಡಲು ಅಲ್ಲಿನ ರಾಜಕಾರಣಿಗಳೇ ಬಿಡೋಲ್ಲ
@guruprasad0123Ай бұрын
Kalaburagi beda 🙏. Already population jasti agyad illi .. yalla hadgettu hogtad illadur. 🙏
@arun9844110570Ай бұрын
ಅಲ್ಲಿ ನೀರಿಗೆ ಬರ
@ShSh-uf7sfАй бұрын
ನಮ್ಮ ಕರ್ನಾಟಕ ದಲ್ಲಿ ಅದ್ರಲ್ಲೂ ಹಂಪಿ ಏನೇ ಮಾಡುವಂತೆ ಕೇಂದ್ರದ ಮುಂದೆ ಈಡಿ ಸರ್ 👏👏
@arunrrarun5197Ай бұрын
ಕಾಲಜ್ಞಾನದಲ್ಲಿ ಇದೆ ಹಂಪಿ ಭಾರತದ ಮುಂದಿನ ರಾಜಧಾನಿ ಅಂತ
@manjunathsugandhi1009Ай бұрын
Capital, change madodalla ಜನಸಂಖ್ಯೆ ಕಡಿಮೆ ಮಾಡಬೇಕು.
@RakeshKumar-os2eqАй бұрын
Steps to be taken to reduce pollution in delhi: 1. No of automobiles should reduced by using electric and solar vehicles 2. Percentage of biofuel should be increased in automobile vehicles( currently 20% of ethanol is being used in delhi petrol bunks somewhere around 35-40% ethanol should be used) 3. Carbon emissions should be reduced by planting more no trees, afforestation is the must one to reduce smog
@kshankarayyaswami489Ай бұрын
ಮನೆ ಹೊಲಸಾದ್ರೆ ಮನೆಬಿಡಬೇಕಾ ಕಸಹೊಡೆದು ಶುಚಿ ಮಾಡ್ಕೋಬೇಕು
@englishwithprasadАй бұрын
ಅದು ಕಸ ಅಲ್ರೀ ಕಕ್ಕಾಸ ಕಾಲ 😅
@HengPunglieАй бұрын
ಕರ್ನಾಟಕಕ್ಕೆ ದೇಶದ ರಾಜಧಾನಿ ಬೇಡ 🙏 ಆಂದ್ರ ಅಥವಾ ಮದ್ಯಪ್ರದೇಶ ಓಕೆ😊
@santhoshksantu9095Ай бұрын
South India is best for Us ✅🇮🇳
@user-ct1zk3bo1kАй бұрын
Sir ಯಾಕೆ ನಮ್ಮ ದೇಶದಲ್ಲಿ ರಾಜ್ಯದ ರಾಜಧಾನಿ ಗಳು ಮೂಲೆ ಗಳಲ್ಲಿ ಮಾಡಿದ್ದಾರೆ, ex: ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್.
@BujjiGowda-g2kАй бұрын
Apart from banglore others are coastal cities which helps for trade
@arun9844110570Ай бұрын
Hyderabad yava coastal area
@VarunKumar-rz1eyАй бұрын
ಸರ್ವಜ್ಞ ಕವಿಯ ಬಗ್ಗೆ ಮಾಹಿತಿ ಕೊಡಿ ಸರ್ ಪ್ಲೀಸ್
@Hegde987Ай бұрын
3500 ವರ್ಷ ಹಿಂದೆ ಸಿಂಧೂ ನಾಗರಿಕತೆ ಇತ್ತು ಅದೇ ಹೇಗೆ ಮಹಾಭಾರತ ಕೌರವರು ಇರೋಕೆ ಸಾಧ್ಯ?
@rajendrashetty169Ай бұрын
3500 ಸಾವಿರ ವರ್ಷ ಅಲ್ಲ ದ್ವಾಪರ ಯುಗಾಂತ್ಯದಲ್ಲಿ ಅಂದರೆ ಹೆಚ್ಚು ಕಡಮೆ 5000 ವರ್ಷಗಳ ಹಿಂದೆ.ಮಯ ನಿರ್ಮಿತ ಇಂದ್ರಪ್ರಸ್ಥ ಪಾಂಡವರ ರಾಜಧಾನಿ ಆಗಿತ್ತು.
@basavabasavaraja8925Ай бұрын
5000 ಸಾವಿರ ವರ್ಷಗಳ ಹಿಂದೆ ಮಹಾಭಾರತ ನಡೆದಿದು❤
@raviyc1378Ай бұрын
ಜಮ್ಮು ಕಾಶ್ಮಿರ ಮಾಡಿ ಚೆನ್ನಾಗಿರುತ್ತೆ ಒಳ್ಳೆಯ ವಾತಾವರಣ
@BhatkalTimes709Ай бұрын
Alli hindu population bahala kadime ide.
@gangadharhegde9209Ай бұрын
ಬಹಳ ಉತ್ತಮ ಯೋಚನೆ, ಕಾರ್ಗಿಲ್, ಲೇಹ್,ಇಂತಹ ಗಡಿನಾಡಾದರೆ ಇನ್ನೂ ಒಳ್ಳೆಯದು
@BujjiGowda-g2kАй бұрын
@@gangadharhegde9209😂😂😂😂
@neelambikahl3701Ай бұрын
ನಮ್ಮ ಬೆಂಗಳೂರು ದೇಶದ ರಾಜಧಾನಿ ಆಗೋದು ಬೇಡ್ವೆ ಬೇಡ 🙏🙏🙏
@Prakash_ChikkabasavaАй бұрын
Bengluru beda devre Hyderabad na madi 😂 bengluru namag mathra erli egle bere bhasheyor jasthi agavre
@Ravikm369Ай бұрын
ಮಧ್ಯ ಪ್ರದೇಶ ದಲ್ಲಿ ರಾಜಧಾನಿ ಆದ್ರೆ ಒಳ್ಳೇದು
@Whatsmycar-m6pАй бұрын
ಗುಜರಾತ್ ಮಾಡಲ್ ಚೆನ್ನಾಗಿದೆ .... ಅಹ್ಮದಬಾದ್ & ಗಾಂಧಿನಗರಕ್ಕೆ ಬಹಳಷ್ಟು ವ್ಯತ್ಯಾಸವಿದೆ ...
@SumansumithraSАй бұрын
Bengaluru ಬೇಡ ಗುರು. ಬೇರೆ ಕಡೆ ಮಾಡ್ಬಿಡಿ
@b.t.c.murthyb.t.chinnayyam2908Ай бұрын
ರಾಜಧಾನಿ ಎಲ್ಲಾದರೂಮಾಡಿ ನಮ್ಮಮನೆ ಹತ್ತಿರ ಬೇಡವೇ ಬೇಡಾ.😂😂😂
@canikissyou9Ай бұрын
😂😅
@TippayyaNaik-x9nАй бұрын
Hampi..... .next capital
@iotrend424Ай бұрын
Instead of shifting government houses shift people life style, once people started changing their lifestyle because of their livelihood and now it's in need to have slow changes atleast for sale of our own government and to take care of part of our own land BHARATHA.....
@Naveen-tanjiroАй бұрын
I think in up would be good choice ,cuz the population is huge and it has strong impact on political power
@subhujaruvatha68Ай бұрын
Dehli is ok not bad, I am staying there, only in the morning will have some thick fog, only TV news are exaggerating, don't worry take care of Bangalore
@SaiSaicharan-c6vАй бұрын
ಅಮರ್ ಅಣ್ಣ ಸೂಪರ್ ಮಾಹಿತಿ
@sunitar698Ай бұрын
Capital from Bangalore should be moved to Chikkaballapur (close to airport) or Doddaballapur. National Defence properties should be moved from Bangalore to Tumakuru / Mysore. Film Industry should be moved from Bangalore to Malur. This way you can reduce load on Bangalore
@PachiThippeswamiАй бұрын
ಹೈದ್ರಾಬಾದ್ ನಲ್ಲಿ ಕೇಂದ್ರ ರಾಜದಾನಿ ಮಾಡಬಹುದು
@NandaNanda-i1lАй бұрын
Bhopal madi south india kade ಬರಬೇಡಿ
@ashokakvkunkanadu2913Ай бұрын
ಅಲ್ಲೇ ಹೊಸ ಪಾರ್ಲಿಮೆಂಟ್ building ಕಟ್ಟಿದ್ದಾರಲ್ಲ ಅದೇನಾಗುತ್ತೆ?
@anandaananda6440Ай бұрын
ರಾಜ್ಯದ ಮತದಾರರಿಗೆ ಪುಕ್ಸಟ್ಟೆ ಭಾಗ್ಯಗಳನ್ನು ಕೊಡುವ ಬದಲು ರಾಜ್ಯ ಅಭಿವೃದ್ಧಿಗೆ ಏನು ಬೇಕು ಅದನ್ನು ಅನುಕೂಲ ಮಾಡಿಕೊಟ್ಟರೆ ಒಳ್ಳೆಯದು ಆಗುತ್ತದೆ❤
@DileepGangatkarАй бұрын
ಕಾಶ್ಮೀರ ಮಾಡಿ ಚೆನ್ನಾಗಿ ಇರುತ್ತೆ
@user-ct1zk3bo1kАй бұрын
ಶಾಂಘೈ ಹೇಗೆ ಕಂಟ್ರೋಲ್ ಮಾಡಿತು ವಾಯುಮಾಲಿನ್ಯ🤔🤔
@invokerplays69Ай бұрын
search in google
@Naveen-tanjiroАй бұрын
They have lot of money bro
@sharathkumar1257Ай бұрын
ನಮ್ಮಷ್ಟು ನುಂಗಿ ನೀರು ಕುಡಿಯದೇ ಇದ್ರೆ ನಮ್ಮಲ್ಲೂ ಆಗುತ್ತೆ....
@1world1democracyАй бұрын
ಚೀನಾ ಸರ್ಕಾರದ ಇಚ್ಛಾಶಕ್ತಿ ಇಂದ
@priyam2799Ай бұрын
ಕೃಷಿ ತ್ಯಾಜ ತೇಜಸಬೇಕು 😊
@Y.v.purushothamaRaoYegav-wo5ywАй бұрын
Why then new parliament built? No future to politicians., NATIONAL INCOME wasted😂
@sharathshetty7733Ай бұрын
ಅಲ್ಲಿಯ ಕೈಗಾರಿಕೆಗಳನ್ನು ಬೇರೆ ಕಡೆ ಶಿಫ್ಟ್ ಮಾಡಬೇಕು
@krishnaveniadvik9089Ай бұрын
i am Big fan of your voice Amar ji ❤️
@anilks606Ай бұрын
Nice information 😊l
@tusharguledАй бұрын
ಅರುಣಾಚಲ ಪ್ರದೇಶದಲ್ಲಿ ಆಗಬೇಕು ರಾಜಧಾನಿ ......
@MsSujendraАй бұрын
ಬೆಸ್ಟ್ ಅಮರಾವತಿ, ಅಂದ್ರ
@sharathp3809Ай бұрын
Future Bangalore will become like this itself.
@sulochanagowda695Ай бұрын
Most importantly, Delhi is a landlocked city sir! Here comes the issue.
@EliasEnterprisesАй бұрын
ಇದ್ದಿದ್ದು ಜಾಗದಲ್ಲಿ ಪರಿಸರವನ್ನು ಕಾಪಾಡಿಕೊಳ್ಳುತ್ತ ಮುಂದು ವರೆದರೆ ಎಲ್ಲ ಸರಿ ಹೋಗುತ್ತೆ.
@Rameshwaram007Ай бұрын
Capital City should be some city where there are less trees and no rivers and lakes to destroy.
@chaithrabv729Ай бұрын
Exactly 😅
@likhithaks4732Ай бұрын
Northern states like UP, Bihar or Haryana or Central India cities like Nagpur are there. So remote chances of Southern Capital.
@SriKrishna-qc3vuАй бұрын
ನಮ್ಮ ಕಾಲಜ್ಞಾನ ಅಲ್ಲಿ already ಹೇಳಿದರೆ future ಅಲ್ಲಿ india capital ಬೆಂಗಳೂರು ಆಗುತ್ತೆ ಅಂತ
@canikissyou9Ай бұрын
No you're wrong, Indian capital hampi agutte nodtiri.😊
Deforestation Is natural habitat. It can be stop But it's realy from November to feb we can manage with and control for future generations most of expect people of delhi should work for 24 hors sector
@devaraja929Ай бұрын
Anegundi(Koppal district)
@kantheshkumar4663Ай бұрын
Anegundi from Veera Brahmendra Swamy's Bhavsyavani....
@bharu3Ай бұрын
Uttara karnataka madi improvement aguthe alva
@rajashekar3291Ай бұрын
ನನ್ನ ಆಯ್ಕೆ ಅಯ್ಯೋಧ್ಯ.❤️🩹🖤
@UmeshGoudru-f9bАй бұрын
1.Belagavi dist in Karnataka divide 2.Uttara Karnataka saparate state 3.South India saparate country For next generation 🙏🙏
@Sanatani84raviАй бұрын
ಮಂಗಳೂರು ಕ್ಯಾಪಿಟಲ್ ಮಾಡಬೇಕು 🙏🙏❤️
@knowledgemando2507Ай бұрын
Beda
@devmuttu902Ай бұрын
ಹುಬ್ಬಳ್ಳಿ ಮಾಡಿ ರಾಜಧಾನಿ ❤
@manjunathavaddarahalli2070Ай бұрын
Nagpura
@UKannadigaАй бұрын
Nagpur,Pune,indore, Bhupal is good for capital position
@aravindm1865Ай бұрын
ಮಂಗಳೂರು ❤
@1239xyzАй бұрын
1 lac acres land parcel is there in tirupathi and 3 other locations in south India so building capital in one of them is easier.
@Shenoy1357Ай бұрын
Bangalore - Mumbai - Hyderabad - Chennai .
@pradeepawati134Ай бұрын
Mp olga indian central ale best ❤
@asgarq4917Ай бұрын
Ache din 😢😢😢😢😢😢
@vincentnoelpinto65Ай бұрын
Madya pradesh is good.
@AkashtudtАй бұрын
Howdu
@BhatkalTimes709Ай бұрын
Madhyapradesh state tumba forest jasti ide. Vindhya, Satpura range alle barodu. Alli capital adre wildlife ge problem agutte. Adra badalu North Karnataka or South Maharashtra or Telangana da ondu city capital madidre olledu.
@pavanscientiАй бұрын
Actually yes safer and reachable to all
@Shreeshkumar-xl7wdАй бұрын
@@BhatkalTimes709 North karnatkadaದಲ್ಲಿ ಎಲ್ಲಿ ನೋಡಿದರೂ ಉಗಿತಾ ಇರ್ತಾರೆ
@BhatkalTimes709Ай бұрын
@@Shreeshkumar-xl7wd Papa alli poverty jasthi ivre. Education saha kadime. Hagagi swalpa unhygienic ide. Alli capital city madidre pakka sari hogtare.
@manjunathPadaganurАй бұрын
ನಮ್ಮ ವಿಜಯಪುರ ಜಿಲ್ಲೆಯನ್ನು ನಮ್ಮ ದೇಶದ ರಾಜಧಾನಿಯನ್ನಾಗಿ ಮಾಡಬೇಕು.
@Yeshvanth-649rvpАй бұрын
Nagpur is best choice as new captal. It is centrally located and growing city. Namma Bengaluru beda🙏🙏 Capital city andre adu union territory. Kendra sarkara full control tagolutte. Raajake 50% income depend aagirodu Bengaluru mele. Amele ella kannadigaru Bengaluru na bittu hogbeku.
@sowmyalifeАй бұрын
I WISHED THIS FROM 10YRS ..BECAUSE SOUTH POLITICAL PARTIES DIVID WILL STOP..NEED TO CHANGE SOME STATES CAPITALS SHOULD BE IN MIDDLE TO DISTRICTS..MUMBAI,CHENNAI, KOLKATTA
@ksshetty8251Ай бұрын
Bhopal 🙏👌
@vinodrajav4365Ай бұрын
ನಾಗಪುರ or ಇಂದೂರ್ ಒಳ್ಳೆಯ ಸ್ಥಳ ಅದನ್ನು ಬಿಟ್ಟು ಯಾವುದಾದರೂ ಒಳ್ಳೆಯ ಜಾಗ ಆಯ್ಕೆ ಮಾಡಿ ಡೆವಲಪ್ ಮಾಡಬುವುದು.
@jivanrayapor5963Ай бұрын
Kalaburgi should be next capital
@aishuj5202Ай бұрын
❤❤
@rameshasharada5573Ай бұрын
ನಾನು ಸ್ವಲ್ಪ ಲೇಟ್ ಆಗಿ ಇ ವಿಡಿಯೋ ನೊಡ್ತಾಇದೇನೆ ದಿಲ್ಲಿಯ ಆಡಳಿತ ನಮ್ಮ ಕರ್ನಾಟಕ ಕೆ ಆನೇಗುಂದಿಗೆ ಬರುತ್ತೆ ಅಂತ ಭವಿಷ್ಯ ವಾಣಿ ಯಲ್ಲಿ ಕೇಳಿ ದೇನೇ ಅದು ಈಗ ಸಮಯ ಕೂಡಿಬಂದಿದೆ ಅಂತ ನನ ಅನಿಸಿಕೆ
@palakshard285Ай бұрын
Bangalore
@praveenkhanninaikar8082Ай бұрын
Namma deshada center state up(uttar pradesh) barutte so adna madidre midle kutu auttalu mantain madbahudu Namma deshada rajaru hege madtidru.....
@tsrinivasaАй бұрын
To make more capital cities, it requires huge financial implications. If any cituzen is thinking of our country's developing, these are not issues. Work hard for the development of the Nation. Don't have silly issues in minds. Jai Hind.
@trivenihanchinal286713 күн бұрын
ಕೃಷಿ ತ್ಯಾಜ ಗೊಬ್ಬರ ಮಾಡಿ ಹೆಚ್ಚು ಹಸಿರು ಬೆಳೆಸಿ ವಿದ್ಯುತ್ ಚಾಲಿತ ವಾಹನ ಬಳಸಿ
@nagarajitagi73712 күн бұрын
Benglore
@tyagraj3440Ай бұрын
north karnataka madi, Bidar gulbarga bijapura,,,
@LenovonelАй бұрын
Middle of Maharashtra, Karnataka & andhrapradesh is the right place for capital city
@karnak3240Ай бұрын
ದಾವಣಗೆರೆ ಜಿಲ್ಲೆ ಆದ್ರೆ ಚನಾಗಿರುತ್ತೆ🎉😂
@Baburamesh-qt1pcАй бұрын
ದಿಲ್ಲಿ ಎಲ್ಲ ಕತೇನು ಅಷ್ಟೇ
@vrkrishnappa6258Ай бұрын
ಮುಂಬೈ ಭಾರತದ ಅತ್ಯುತ್ತಮ ರಾಜಧಾನಿ ಅತ್ಯುತ್ತಮ ಭಾರತೀಯ ಕೇಂದ್ರ ಮಾತ್ರ ಮತ್ತು ವ್ಯಾಪಾರ ಕೇಂದ್ರ ಅಭಿವೃದ್ಧಿ ಮಾತ್ರ
@bheemasengokhale7521Ай бұрын
Again it's became Same as Delli
@knowledgemando2507Ай бұрын
Let them make in north india
@shankarappsg9054Ай бұрын
Madya pradesh maadidare allarigoo near aagutte sir,
@vinodtc3122Ай бұрын
I think government have to make trade for farmers from south or who don't have feed to their cows, goats and sheep,etc.they can easily transfer for free access transport,made by government only
@ghanashyamsailАй бұрын
Dharwad capital aagbeku
@Mounesh2Ай бұрын
Pls recommend our yadgir District in karnataka
@Naveen-tanjiroАй бұрын
😂 🤦♂️ it's capital not a city
@Randomcar236Ай бұрын
I think Indore will be the best option for capital city.
@nagarajitagi73712 күн бұрын
Mumbai
@urschinnugowda7946Ай бұрын
Hampi is best
@venkatesh.b6898Ай бұрын
Beda guru please
@propertytiger3981Ай бұрын
Hyderabad is best and has lot of free space on four sides unlike Chennai, Mumbai and Banglore.
@rajappamr1159Ай бұрын
ಫರ್ಫೆಟೆಲಿ ಫೇಟ್ರೋಲ್ ಡೀಸೆಲ್ ವೀಹಿಕಲ್ ಬ್ಯಾನ್ ದೆಹಲಿ ಓನ್ಲಿ ಫಾವಾರ್ ಅಂಡ್ ಸೋಲಾರ್ ವೀಹಿಕಲ್ ರನ್ನಿಂಗ್ ಸಿಟಿಗೆ ಓ ಕೆ 23/1124❤❤🙏🙏👌