ತಂದೆಗೆ ತಕ್ಕ ಮಗ ಅಲ್ಲಾ Part - 3

  Рет қаралды 1,497,240

Mallu Jamkhandi

Mallu Jamkhandi

Күн бұрын

Пікірлер: 1 700
@MalluJamkhandi
@MalluJamkhandi 3 жыл бұрын
ವಿಡಿಯೋ ಇಷ್ಟಾ ಆದ್ರೆ ಶೇರ ಮಾಡ್ರಿ ದನ್ಯವಾದಗಳು ♥️🙏 love u ಅಪ್ಪಾ 🙏
@shashialahalli273
@shashialahalli273 3 жыл бұрын
ನಿವು ಯಾಕೆ ರಿಪ್ಲೈ ಮಾಡೋದಿಲ್ಲ ನಮ್ಮ ಕಮೆಂಟ್ಸ್ ಗಳಿಗೆ..... ನಮಗೆ ಎಷ್ಟು ಬೇಜಾರು ಆಗುತ್ತೆ ಗೊತ್ತಾ ನಿಮಗೆ...😟😟 ಪ್ಲೀಸ್ ನಮ್ಮ ಕಮೆಂಟ್ಸ್ ಗಳಿಗೆ ರಿಪ್ಲೈ ಕೊಡಿ ನಮಗೂ ತುಂಬಾ ಖುಷಿಯಾಗುತ್ತೆ
@sachin-1995
@sachin-1995 3 жыл бұрын
Anna ida video munda continue madatira nim hathra story bagge yavade plans illa andre E story continue barada koda beku ant madidini Plz yen iddaru reply madi plz
@arts9395
@arts9395 3 жыл бұрын
Anna ivru nim kare kare tande yenu
@PRAVEEN-jy2cw
@PRAVEEN-jy2cw 3 жыл бұрын
Super 😍😍😍😍😍😍💖😘💖💖😘😘💜😘😘😘😘
@MalluJamkhandiFilms
@MalluJamkhandiFilms 3 жыл бұрын
@@sachin-1995 end aytu kathe bro
@ShankarAmbigerJamkhandi
@ShankarAmbigerJamkhandi 3 жыл бұрын
ತುಂಬಾ ಚನ್ನಾಗಿದೆ ಈ ವಿಡಿಯೋ ಇಷ್ಟಾ ಆದ್ರೆ ಲಿಂಕ್ ಶೇರ್ ಮಾಡಿ ಎಲ್ಲರಿಗೂ ಧನ್ಯವಾದಗಳು 👍🙏
@maheshprabhu6874
@maheshprabhu6874 3 жыл бұрын
Super
@kartikrafugar3340
@kartikrafugar3340 3 жыл бұрын
Anna😭😭😭😭😭😭pap
@basavarajdodamani6395
@basavarajdodamani6395 3 жыл бұрын
Super msg
@maddypapulive5223
@maddypapulive5223 3 жыл бұрын
Nyc videos Anna but father and son combination ultimate anna ♥️♥️
@VitthalMallad
@VitthalMallad Жыл бұрын
Virtual. Mallad
@MalluJamkhandi
@MalluJamkhandi 3 жыл бұрын
ಎಲ್ಲರು part - 4 ಕೇಳ್ತಿದೀರಾ. ಇದು ಮುಂದವರಿಬೇಕಾ ಇಲ್ಲಿಗೆ ಮುಕ್ತಾಯ ಮಾಡಿ ಬೇರೆ skit ಮಾಡ್ಬೇಕಾ comment ಮೂಲಕ ತಿಳಸಿ ದನ್ಯವಾದಗಳು ಎಲ್ಲ ಸ್ನೇಹಿತರಿಗೆ 🙏♥️
@lakappabj2853
@lakappabj2853 3 жыл бұрын
Madu anna adrag nj belibek nod
@nagarajkaradi89
@nagarajkaradi89 3 жыл бұрын
Make
@nagarajkaradi89
@nagarajkaradi89 3 жыл бұрын
Makr part 4 please mallu anna
@chandpatelmasarakal6494
@chandpatelmasarakal6494 3 жыл бұрын
Do To Continue Mallu
@mahammadkaifladkhan3674
@mahammadkaifladkhan3674 3 жыл бұрын
continue bro
@djsagarrmdofficial1376
@djsagarrmdofficial1376 3 жыл бұрын
ಒಬ್ಬ ಕಲಾವಿದ ಕಲೆ ಗೊತ್ತಾಗೋದು ಅಳೋ ಸಂದರ್ಭದಲ್ಲಿ... ಸೂಪರ್ ಆಕ್ಟಿಂಗ್ ಅಣ್ಣಾ...
@renukahugar5842
@renukahugar5842 3 жыл бұрын
ನೀರು ಕಣ್ಣಂಚಲಿ ಇದ್ರೆ ಕಂಬನಿ, ಹುಲ್ಲಂಚಲ್ಲಿ ಇದ್ರೆ ಇಬ್ಬನಿ, ನಿಜವಾಗಿ ತಂದೆಯ ಮಹತ್ವ ಬಹಳ ಚೆನ್ನಾಗಿ ಮೂಡಿಬಂದಿದೆ ಅಣ್ಣಾ 🙏🙏🌹
@nagarajsanadi3875
@nagarajsanadi3875 3 жыл бұрын
ಇಷ್ಟು ದಿವಸ ನಿಮ್ಮನ್ನು ಒಬ್ಬ ಹಾಸ್ಯ ಕಲಾವಿದನಾಗಿ ಮಾತ್ರ ಕಂಡಿದ್ದೆ ... ಆದರೆ ಇವತ್ತಿನ ಈ ವಿಡಿಯೋದ ಕೊನೆಯಲ್ಲಿನ ನಿಮ್ಮ ಪಾತ್ರ ಎಲ್ಲರ ಮನ ಕಲಕುವಂತಿದೆ 👌👏 ಹೀಗೆ ನೀವು ಹಾಗೂ ನಿಮ್ಮ ತಂಡ ಉತ್ತುಂಗಕ್ಕೆ ಬೆಳೆಯಿರಿ ಹಾಗೂ ನಮ್ಮ ಕನ್ನಡ ಚಿತ್ರರಂಗವನ್ನು ಇನ್ನಷ್ಟು ಬೆಳೆಸಿ 🙏 "ಸಕಲಕಲಾವಲ್ಲಭನಿಗೆ ಕೋಟಿ ಕೋಟಿ ಅಭಿನಂದನೆಗಳು" 👏👏
@pradi-kx1kk
@pradi-kx1kk 3 жыл бұрын
ಕಾಮಿಡಿ ಮಾಡ್ತಾನೆ ... ತಂದೆ ಯ ಮಹತ್ವ. And....ಉಡಾಳ ಹುಡುಗರಿಗೆ ಒಳ್ಳೆ ಸಂದೇಶ ಕೊಟ್ಟಿದ್ದೀರಿ....ಕೊನೆಗೆ ನನ್ನ ಕಣ್ಣಂಚಲ್ಲೂ ತೇವವಾಯಿತು...super... alll the best
@kaverihadagali7663
@kaverihadagali7663 2 жыл бұрын
Really
@nanjundaswamy178
@nanjundaswamy178 2 жыл бұрын
🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿
@mashakkorbo
@mashakkorbo Жыл бұрын
Mallu aana Eid Mubarak super❤❤❤❤❤❤❤❤❤❤❤❤❤❤❤❤
@anandhiremath2861
@anandhiremath2861 3 жыл бұрын
ಅಣ್ಣಾ ನನಗೆ ತಂದೇನೋ ತಾಯಿನೋ ಇಲ್ಲ ಈ ವಿಡಿಯೋ ನೋಡಿ ತುಂಬಾ ಅಳು ಬಂತು ಅಣ್ಣ ಆದರೆ ನಾನೊಬ್ಬ ಅನಾಥ ಅಣ್ಣಾ
@manjulagowda8275
@manjulagowda8275 3 жыл бұрын
Don't worry be Happy 👍
@sharanujanna2222
@sharanujanna2222 3 жыл бұрын
Don't worry
@shreeshailteli648
@shreeshailteli648 3 жыл бұрын
ಥ್ಯಾಂಕ್ಯೂ ಬ್ರದರ್ ಇಲ್ಲಿವರೆಗೂ ತಮ್ಮ ಹಾಸ್ಯ ನಟನೆನೋಡಿದ್ದೆ ಇಂದು ಗೊತ್ತಾಯ್ತು ಗೊತ್ತಾಯ್ತು ತಮ್ಮ ಪ್ರತಿಭೆ ನೀವು ಅದ್ಭುತ ಕಲಾವಿದ ಥ್ಯಾಂಕ್ಯೂ ಬ್ರದರ್
@anand14545
@anand14545 3 жыл бұрын
ಮಲ್ಲು ಅಣ್ಣಾ 3 ನೇ ಎಪಿಸೋಡ್ ಭಾಳ್ ಇಷ್ಟ ಆತು.. ಅದರಲ್ಲೂ ಅಪ್ಪಾ ತೀರಿಕೊಂಡಾಗ ನಿನ್ನ ಅಭಿನಯ ನನಗ ತುಂಬ ಇಷ್ಟ ಆಯ್ತು...❤️❤️
@nagarajdb3199
@nagarajdb3199 3 жыл бұрын
ಮಲ್ಲುಅಣ್ಣ
@prabhusaunshi2241
@prabhusaunshi2241 3 жыл бұрын
😓😓😓😓😓😓😓😔😔😔😓
@vittalmadhur7818
@vittalmadhur7818 3 жыл бұрын
Ml0u4thread
@yallalingapujari1950
@yallalingapujari1950 3 жыл бұрын
ಜೈ ಮಲ್ಲು ಜಮಖಂಡಿ ನೀನು ಮಾಡಿರುವ ವಿಡಿಯೋ ನನಗೆ ಹೃದಯ ಚುಚ್ಚುವಂತೆ ನೋವಾಗಿದೆ 😭😭😭 ಜೈ ಮಲ್ಲು ಜಮಖಂಡಿ ❤️❤️
@rafeeqnadaf4653
@rafeeqnadaf4653 3 жыл бұрын
ಎಂತಹ ಅದ್ಬುತವಾದ ಸಂದೇಶವನ್ನು ಕೊಟ್ಟಿದ್ದೀರಿ ಮಲ್ಲು, ಅನಂದ ಮತ್ತು ಹುಲಿಹಾಳ ಸರ್👌👌👌 ಧನ್ಯವಾದಗಳು.. ಹೀಗೆ ಮತ್ತೆ ಮತ್ತೆ ನಮ್ಮನ್ನು ರಂಜಿಸುತ್ತಾ ಒಳ್ಳೆಯ ಸಂದೇಶಗಳನ್ನು ಕೊಡುತ್ತೀರಿ ಗೆಳೆಯರೇ..
@divyagoudaa
@divyagoudaa 3 жыл бұрын
ತುಂಬಾ ಅದ್ಬುತವಾದ ಸಂದೇಶವನ್ನು ಜನರಿಗೆ ತಲುಪಿಸಿದ್ದೀರಿ ಅಣ್ಣಾ ದನ್ಯವಾದಗಳೂ....🥰🙏
@shashialahalli273
@shashialahalli273 3 жыл бұрын
ತುಂಬಾ ಚೆನ್ನಾಗಿ ಇತ್ತು..... ಇದರಲ್ಲಿ ತಂದೆ ಅಂದ್ರೆ ಎಷ್ಟು ಮುಖ್ಯ ಅನ್ನೋದು ತಿಳಿಸಿಕೊಟ್ಟಿದ್ದೀರಿ.... ತಂದೆ ಇದ್ದಾಗ ಅವರ ಬೆಲೆ ಎಂತದು ಎಂದು ತೆಗೆದುಕೊಂಡು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು.....😘😘😘😘
@devchoudri9646
@devchoudri9646 3 жыл бұрын
S crt
@ismailagasar3946
@ismailagasar3946 3 жыл бұрын
Super anna
@bharathit.t5048
@bharathit.t5048 3 жыл бұрын
I am missing a lot Appa anybody is not replace your loving caring love u Appa ❤️❤️
@sachinbadiger8788
@sachinbadiger8788 3 жыл бұрын
So sad sis 😭😭
@fanofthekiccha8642
@fanofthekiccha8642 3 жыл бұрын
I am realy miss you appa ವಾಪಸ್ಸು ನನಗೋಸ್ಕರ ತಮ್ಮನಿಗೋಸ್ಕರ ಅದ್ರೂ ‌ಬಾ ಅಪ್ಪ 😭😭
@amcreating5333
@amcreating5333 3 жыл бұрын
Yak Anna yan aythu
@sidducreation5459
@sidducreation5459 3 жыл бұрын
Sem bro 😭
@fanofthekiccha8642
@fanofthekiccha8642 3 жыл бұрын
@@amcreating5333 😭😭
@amcreating5333
@amcreating5333 3 жыл бұрын
@@fanofthekiccha8642 sorry anna
@manju.sd.9901
@manju.sd.9901 3 жыл бұрын
Super Mallu Anna💖💖❤❤ 👍💯 All The Best Anna💖❤
@hanamanthkhileganva5767
@hanamanthkhileganva5767 3 жыл бұрын
❤ಸೂಪರ್👌 ಅಣ್ಣ ತಂದೆ ಬೆಲೆ ಏನು ಅನ್ನೋದು ತಂದೆ ಇಲ್ಲದವರಿಗೆ ಮಾತ್ರ ಗೊತ್ತು ಇರುವವರೆಗೂ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು. 🧡
@ಮಹಾಂತೇಶ.ಮಂಕಣಿಪಿಕಳಿಹಾಳ
@ಮಹಾಂತೇಶ.ಮಂಕಣಿಪಿಕಳಿಹಾಳ 3 жыл бұрын
ಅತ್ಯುತ್ತಮವಾದ ಚಿತ್ರ.. ನೋಡುತ್ತಾ ನೋಡುತ್ತಾ ನನ್ನ ಕಣ್ಣಂಚಿನಲ್ಲಿ ಕಣ್ಣೀರು ನೀರಾಗಿ ಹರಿದು ಹೋಯಿತು.. ಅಭಿನಯಿಸಿದ ಎಲ್ಲಾ ಕಲಾವಿದರಿಗೆ ಪ್ರೀತಿಯ ಅಭಿನಂದನೆಗಳು. 💐
@mutturajasode1012
@mutturajasode1012 3 жыл бұрын
ಅಯ್ಯೋ ಪಾಪಿ ಬೆಳಗ್ಗೆ ಬೆಳಗ್ಗೆನೇ ಅಳೂ 😢😢 ಹಾಗೆ ಮಾಡ್ದಲ್ಲ....vdo super ...mallu ..ಇ vdo ನೋಡಿದಾಗಿನಿಂದ ಮತ್ತಷ್ಟು ನಮ್ಮ ತಂದೆಯವರ ಮೆಲಿನ ಪ್ರೀತಿ + ಗೌರವ ಜಾಸ್ತಿ ಆಗುವ ಹಾಗೆ ಮಾಡಿದ್ದಕ್ಕೆ tnks..i love my fother ❤❤ & my god...🤗🤗
@meeradadadada780
@meeradadadada780 2 жыл бұрын
ತಂದೆಯೇ ಕಂಡರೆ ಆಗದೆ ಇರುವ ಮಕ್ಕಳ ಇರುವ ಕಾಲದಲ್ಲಿ ಈ ಒಂದು ವಿಡಿಯೋ ಮಗನ ಒಳ್ಳೆಯ ಗೆಳೆಯ ಆಗಿ ತಂದೆ ಇರುತ್ತಾನೆ ಎಂದು ತಿಳಿ ಹೇಳುತ್ತದೆ
@arunmang7973
@arunmang7973 3 жыл бұрын
ಮಲ್ಲು ಅಣ್ಣಾ 4ನೇ ಭಾಗ ಇದ ರೀತಿ ಮುಂದ ಇನ್ನೊಂದ್ ವಿಡಿಯೋ ಮಾಡು super ಹಿಟ್ 🔥🙏🔥🔥🔥🔥🔥🔥🔥🔥🔥🔥🔥🔥🔥😔😔👌
@chetansavadatti1635
@chetansavadatti1635 3 жыл бұрын
ಅಣ್ಣಾ ಸೂಪರ್ ವಿಡಿಯೋ ಸೊಸೈಟಿಗೆ ಒಂದು ಒಳ್ಳೆ ಸಂದೇಶ ಕೊಟ್ರಿ ಅಣ್ಣಾ ❤️❤️❤️
@MalluJamkhandiFilms
@MalluJamkhandiFilms 3 жыл бұрын
ಈ 3 part ದು making video ಬಿಡ್ತೀನಿ ಆದಷ್ಟು ಲಗು 🥰🙏
@mutturajasode1012
@mutturajasode1012 3 жыл бұрын
ದಯವಿಟ್ಟು ಬಿಡಬೇಡ plzzz ...ida chanag aiti
@ndkteam3668
@ndkteam3668 3 жыл бұрын
Bidabedi idara making bittare idaralliro novu gottagalla
@shiruandmalunipanal2168
@shiruandmalunipanal2168 3 жыл бұрын
Making video bidabedi
@veerugoogly6578
@veerugoogly6578 3 жыл бұрын
Part 4
@revanasiddaavatager8708
@revanasiddaavatager8708 3 жыл бұрын
Edar part-4 bidi
@somalingkuri8308
@somalingkuri8308 3 жыл бұрын
ಐ ಲವ್ ಯು ಅಪ್ಪ 👍👌👏🙏
@moulianwari5075
@moulianwari5075 3 жыл бұрын
ತಂದೆ ತಾಯಿಯ ಪ್ರೀತಿ ಯ ಮುಂದೆ ಹುಡುಗಿಯರ ಪ್ರೀತಿ ಕಾಲಿನ ದೂಳಿಗೆ ಸಮ....🙏🙏
@ganapatiyankacchi4513
@ganapatiyankacchi4513 3 жыл бұрын
Hi Anna
@amcreating5333
@amcreating5333 3 жыл бұрын
Really annna
@moulianwari5075
@moulianwari5075 3 жыл бұрын
@@ganapatiyankacchi4513 Hello bro
@anandanayak9463
@anandanayak9463 3 жыл бұрын
Super mouli😍
@nandy1737
@nandy1737 3 жыл бұрын
@@moulianwari5075 100% correct Anna..
@laxmanaavalakki9920
@laxmanaavalakki9920 3 жыл бұрын
ಅಪ್ಪ ಅಂದ್ರೇ ಆಕಾಶ i love you appa 🥰🥰❤❤❤
@rajendrapattar916
@rajendrapattar916 3 жыл бұрын
ತುಂಬಾ ಅರ್ಥ ಪೂರ್ಣವಾದ ಸಂದೇಶ..... Superb Heart touching story...... 👌👌🙏🙏
@SagarSagar-jd6yq
@SagarSagar-jd6yq Жыл бұрын
ಬ್ರೋ ಈ ವೀಡಿಯೋ ಹೃದಯ ತುಂಬಾ ನೊಹು ಅಯ್ತು ಬ್ರೋ
@mahesh.hgudisili968
@mahesh.hgudisili968 3 жыл бұрын
ಎಂತಹ... ಒಂದು ದೃಶ್ಯ .... ಮನ ಕಲುಕುವ ಸಂಗತಿ 😭
@jyotibasontakki5267
@jyotibasontakki5267 2 жыл бұрын
Heart teaching ato anna super mallu anna super❤👌👌
@vivekmetri9633
@vivekmetri9633 3 жыл бұрын
👍🙏😭😭💞 ತುಂಬಾ ಒಳ್ಳೆಯ ಸಂದೇಶ್ ಅಣ್ಣ from raibag
@sabannahp3456
@sabannahp3456 3 жыл бұрын
ತಂದೆ ತಾಯಿ ಪ್ರೀತಿ ಮುಂದೆ ಹುಡುಗಿಯರ ಪ್ರೀತಿ ಕಾಲಿನ ತುಳು ಸಮ...ಸೂಪರ್ ಮಲ್ಲಣ್ಣ❤️❤️❤️
@ravibkbk307
@ravibkbk307 3 жыл бұрын
Full Hart tuching anna super yest sala ನೋಡಿದ್ರೂ ಬೇಜರಗೋದಿಲ್ಲ e episode yella episode superb naguvina ಜೊತೆ jivanda paata superb mallu brother
@AkshayKiccha-hr2wf
@AkshayKiccha-hr2wf Жыл бұрын
ಅಣ್ಣಾ ನಿಮ್ಮ ಸ್ಕಿಟ್ ಎಲ್ಲಾ ಸೂಪರ್ 🎉🎉🎉❤
@lakappabj2853
@lakappabj2853 3 жыл бұрын
ತಂದೆ ಪ್ರೀತಿ ನೆನಪಿಸಿಕೊಟ್ಟಿ ಅಣ್ಣಾ 🙏 love u ಅಣ್ಣಾ 😘
@sdctrustreg7833
@sdctrustreg7833 3 жыл бұрын
BROTHER PLEASE SEND YOUR CONTACT NUMBER BECAUSE BINOMAL APP DU VICHARA MADOOKAGGI PLEASE SEND MADI
@statusforyou..214
@statusforyou..214 3 жыл бұрын
ನಿಜವಾಗ್ಲೂ ಒಂದು ಒಳ್ಳೆ ಮೆಸೇಜ್ ಅಣ್ಣಾ..✨❤️🙂
@MalluJamkhandi
@MalluJamkhandi 3 жыл бұрын
Register using my link bit.ly/3eovYCh on Binomo and get free INR 75,000 on the demo: Use "BS190" promo code and get +100% on your first deposit. Binomo's Official Instagram Account - instagram.com/binomo/ Risk Warning! Your capital might be at risk!
@shashialahalli273
@shashialahalli273 3 жыл бұрын
ಮೊದಲನೆ ಬಾರಿಗೆ ಎಮೋಷನಲ್ ಆಗಿರು ತಂದೆಗೆ ಸಂಬಂಧಪಟ್ಟ ವಿಡಿಯೋ ಮಾಡಿದ್ದೀರಾ........ ನನಗೆ ತುಂಬಾ ಇಷ್ಟ ಆಯ್ತು...😘😘😘😘.... ಲವ್ ಯು ಮಲ್ಲು ಅವರೆ
@santoshasundi7802
@santoshasundi7802 3 жыл бұрын
ನಮ್ uttar karnataka ಭಾಷೆ daga mathadantha heala akigy
@subhashbyaleri8206
@subhashbyaleri8206 3 жыл бұрын
ಮಲಗು,ಜಮಕಡ
@Kravindrasnd
@Kravindrasnd 3 жыл бұрын
Super brother
@mouneshpattar131
@mouneshpattar131 3 жыл бұрын
thande maga sambanda Thumba adbhthavagide so nice emotional heart touch
@raghupatil8465
@raghupatil8465 Жыл бұрын
This is really hear touching mallu
@gpsantu4147
@gpsantu4147 3 жыл бұрын
Mallu ಅಣ್ಣ, ತಂದೆಯ ಪ್ರೀತಿ ಬಹಳ ಅಮೂಲ್ಯ ಆ ಪ್ರೀತಿನ ಯಾರೂ ತುಂಬಲಾರರೂ... ಬಹಳ ಅರ್ಥ ಪೂರ್ಣ ವಾಗಿದೆ. ಈ ವಿಡಿಯೋ 🙏🙏🙏🙏🙏👍👍👍👍
@naveennaveen-vb8gp
@naveennaveen-vb8gp 3 жыл бұрын
ಅಣ್ಣ🙏
@santoshsomashekar3472
@santoshsomashekar3472 3 жыл бұрын
😭😭😭😭 ಅದ್ಭುತವಾದ ಸಂದೇಶ ಮಲ್ಲು ಅಣ್ಣಾ ನಿಮ್ಮ ಅಭಿನಯ ಅತ್ಯದ್ಭುತ 🙏💐ಮುಂದಿನ ನಿಮ್ಮ ಜೀವನದಲ್ಲಿ ನೀವು ಕಾಣುವ ಕನಸುಗಳೆಲ್ಲ ಆದಷ್ಟು ಬೇಗಾ ನನಸಾಗಲಿ ಎಂದು ಹಾರೈಸುವೆ 🙏💐
@Rajashekartuppad114
@Rajashekartuppad114 3 жыл бұрын
ಅಣ್ಣಾ ಒಬ್ಬ ಕಲಾವಿದನಿಗೆ ನಗಿಸೋಕು ಬರತ್ತೆ ಅಳಿಸೋಕು ಬರತ್ತೆ ಎಂಬುದನ್ನು ತಿಳಿಸಿ ಕೊಟ್ಟಿದಿಯ ಅಣ್ಣ
@sachingangar9208
@sachingangar9208 2 жыл бұрын
ತುಂಬಾ feel ಆಯ್ತು ಬ್ರೋ 🍫👍👍
@yamanurihosur5904
@yamanurihosur5904 3 жыл бұрын
ಕಣ್ಣೀರು ಬರ್ತಾ ಇದೆ ಅಣ್ಣ ವಿಡಿಯೋ ನೋಡಿದರೆ
@birabira3725
@birabira3725 3 жыл бұрын
Sari
@mahalakshminandur5637
@mahalakshminandur5637 3 жыл бұрын
👍👍👍👍🙏🙏🙏Anna super
@shankrupatilhanjagi6926
@shankrupatilhanjagi6926 3 жыл бұрын
ನಿಮ್ಮ ಮೊಬೈಲ್ ನಂಬರ್ ಬಿಡಿ ಮಲ್ಲು ಅಣ್ಣ
@ashokpujeri4723
@ashokpujeri4723 3 жыл бұрын
Best Story ❤️ Heart touching Mallu Father is great
@AkshayKiccha-hr2wf
@AkshayKiccha-hr2wf Жыл бұрын
ಕಾಮಿಡಿ ಜೊತೆ ತಂದೆ ಮಹತ್ವ ಸೂಪರ್ ತುಂಬಾ ಎಮೋಷನಲ್ ಆಯ್ತು ❤❤
@sportstalk922
@sportstalk922 3 жыл бұрын
ಅದ್ಭುತವಾದ ಕಿರುಚಿತ್ರ ಸಹೋದರರೇ.
@mallukaribhimgol358
@mallukaribhimgol358 3 жыл бұрын
I Moss you appa 😥😥. 👌👌
@princeambreeshhuded4998
@princeambreeshhuded4998 3 жыл бұрын
Mallu bhayya super bhayya🙏🏻 😞your video touches my heart bhayya 🙏🏻🙏🏻 super bhayya😞🙏🏻
@santoshmane9968
@santoshmane9968 2 жыл бұрын
👍👍👍👍👍👍👍👍👍👌👌👌👌👌👌
@MBStudyCircle..
@MBStudyCircle.. 3 жыл бұрын
Lv u bro 😶 miss u... ❣️ ತಂದೆ ತಾಯಿ ಪ್ರೀತಿ ಅಂದ್ರೆ ಹೀಗೆ ಅಂಥ ತಿಳಿಸಿಕೊಟ್ಟಿದಕ್ಕೆ
@mrrich8762
@mrrich8762 3 жыл бұрын
😭
@vijzv5245
@vijzv5245 3 жыл бұрын
ಅಣ್ಣಾ ...ನನಗೆ ಇಷ್ಟವಾದ ನಿಮ್ಮ ಮೊದಲ video..........
@maruthi3710
@maruthi3710 3 жыл бұрын
Heart touching story screenplay. Dailogues ಮತ್ತು ನಟನೆ ಅದ್ಭುತ. All the best.
@muskanshek-p8o
@muskanshek-p8o 3 жыл бұрын
Suuuper ✨️❤️
@beasthunter296
@beasthunter296 3 жыл бұрын
Heart touching video I also missed my appa 😭😭😭
@pacchipacchi6308
@pacchipacchi6308 3 жыл бұрын
🙏🙏🙏 ಮಲ್ಲು ಅಣ್ಣ ಈ ನಿಮ್ಮ ಪ್ರಯತ್ನ ಎಷ್ಟೋ ಜನರ ಬಾಳಿಗೆ ದಾರಿದೀಪವಾದ ಅರ್ಥ ಸೂಚಕ ಮೆಸೇಜನ್ನು ಜನಗಳಿಗೆ ತಲುಪಿಸಿದ್ದ ನನ್ನ ಕಡೆಯಿಂದ ತುಂಬು ಹೃದಯದ ಧನ್ಯವಾದಗಳು I really appreciate your job bro heartily thank 🙏🙏🙏
@ammuammu-uq4oi
@ammuammu-uq4oi 3 жыл бұрын
Super dad anna .. Super your acting .. God bless both of you anna...😍
@savitapatil9573
@savitapatil9573 3 жыл бұрын
Very Emotional Act Mallu is Brilliant Super Acter😭😭👌👌
@umeshbiradar2165
@umeshbiradar2165 3 жыл бұрын
Climax scene ತುಂಬಾ emotional ಆಗಿದೆ..ಕಣ್ಣಲ್ಲಿ ನೀರು ಬಂತು...
@bassu.m.btarak9231
@bassu.m.btarak9231 3 жыл бұрын
Heart touching video bro Miss you appa 😭😭😭
@Ramkumarmm3762
@Ramkumarmm3762 3 жыл бұрын
ನಿಜವಾಗಲೂ ಒಳ್ಳೆಯ ಸಂದೇಶ . ದಯವಿಟ್ಟು ಯಾರು ಕೂಡ ತಂದೆ ತಾಯಿಗಳನ್ನು ನಿರ್ಲಕ್ಷಿಸಬಾರದು ಅವರ ಕಷ್ಟಕ್ಕೆ ನಾವು ಹೆಗಲು ಕೊಡಬೇಕೇ ವಿನಹ ಅವರಿಗೆ ನಾವೇ ಕಷ್ಟ ಆಗಬಾರದು . ಸೂಪರ್ ಮಲ್ಲಣ್ಣ ಹೀಗೆ ಒಳ್ಳೆಯ ಸಂದೇಶದ ವಿಡಿಯೋ ಮಾಡ್ತಾ ಇರಿ . 🙏🙏
@mhhussainmadalmatti5693
@mhhussainmadalmatti5693 3 жыл бұрын
Big fan from Hubli anna what a story ❤️❤️❤️😭
@gireeshgiriyappagoudar
@gireeshgiriyappagoudar 3 жыл бұрын
ಕಣ್ಣಂಚಲ್ಲಿ ನೀರು ತರಿಸಿದ ಅಭಿನಯ..... ಮಲ್ಲು ನಿಮಗೆ ನನ್ನ ನಮಸ್ಕರಗಳು.......
@kalmeshnavhi6025
@kalmeshnavhi6025 3 жыл бұрын
Keep it up anna you will become best directer and best actor in future .your best video touches our heart❤️
@nagulucky1392
@nagulucky1392 2 жыл бұрын
Full heart touching video Anna 🥲😢 nindu Acting Super 👌🏻 life alli volle dhari alli badhakluk ondhu volle video ❤️❤️❤️❤️🙌🏻🙌🏻👏🏻👏🏻
@appajiiaudio4223
@appajiiaudio4223 3 жыл бұрын
ಮಲ್ಲು ಅಣ್ಣಾ, ನಿಮ್ಮ ಈ ಕಿರು ಚಿತ್ರದ ರಚನೆಕಾನಿಗೆ, ನಿಮಗೆ ಮತ್ತು ನಿಮ್ಮ ತಂದೆ ಪಾತ್ರಧಾರಿಗೆ ಹಾಗೂ ನಿಮ್ಮ ಸ್ನೇಹಿತ ಪಾತ್ರದಾರಿಗೆ ನನ್ನ ಹೃದಯಪೂರ್ವಕ ವಂದನೆಗಳು.. ದೇವರು ಒಳ್ಳೆಯದು ಮಾಡಲಿ.. ನಿಮ್ಮ ಪ್ರಾಜೆಕ್ಟ್ ಗಳಿಗೆ ಸದಾ ಯಶಸ್ಸು ಸಿಗಲಿ 👍
@sanjayrk6643
@sanjayrk6643 3 жыл бұрын
Mallu .. Your [ love story ] .. Good message .. for public .. Superb .. 👌👍 ..
@ckhunter3433
@ckhunter3433 3 жыл бұрын
ಬೆಸ್ಟ್ ಎಮೋಷನಲ್ ವಿಡಿಯೋ ಇನ್ ವರ್ಲ್ಡ್ ಅಪ್ಪ ಬೆಸ್ಟ್ ವಿಡಿಯೋ
@shankarjavalagi2045
@shankarjavalagi2045 3 жыл бұрын
Super mallu good 👏👏🙏🙏 manasige hidisithu chalo iathi
@shivanandpatil6533
@shivanandpatil6533 3 жыл бұрын
Gicchi acting anna ...alu seen antroo extram hard 🔥🔥🔥
@revanasiddatalawar7549
@revanasiddatalawar7549 3 жыл бұрын
Heart touching video ♥️ Emotional touch ♥️(everything is amma ♥️ appa)......🙏🌷🌺
@prashantbilur6858
@prashantbilur6858 3 жыл бұрын
I also missed my dad 😭😭😭Miss u lotttt Appa 😭😭😭
@ahamedbakash35
@ahamedbakash35 3 жыл бұрын
This video is very nice 👍👍👍👍. Super great. & Think you
@kirankiran6045
@kirankiran6045 3 жыл бұрын
ಮಲ್ಲು anna it is nice concept Love you
@madivalappamadivalakar9702
@madivalappamadivalakar9702 3 жыл бұрын
ತುಂಬಾ ಫೀಲ್ ಆಯಿತು ನಿಜಕ್ಕೂ ಅದ್ಬುತ ಚಿತ್ರ
@vcypujar662
@vcypujar662 3 жыл бұрын
Come on bro 🔥🔥🔥💯
@sr_creations_9720
@sr_creations_9720 3 жыл бұрын
Wa Excellent!!! Comedy and a life lesson to those who don't know tha value of a Father..... Who don't respect their fathers.... Acting is alsoo super!!! Keep Going..... All the best
@sangamash6566
@sangamash6566 2 жыл бұрын
Valuable video. Heart touching concept.
@priyanka6528
@priyanka6528 3 жыл бұрын
Entertrainment n Emotional od dad Yes Dad is hero of every chils and we have to respect parents Parents are personaly strength until life settled ❣︎❣︎❣︎
@manjunathballari8867
@manjunathballari8867 3 жыл бұрын
Only mother and father love forever.... Without them nothing in life... Love you dad and mom ❤️❤️🙏🙏
@ramacharichallagiramachari6982
@ramacharichallagiramachari6982 3 жыл бұрын
ಮಲ್ಲು ಅಣ್ಣ ನಾನು ನಿಮ್ಮ ದೊಡ್ಡ ಅಭಿಮಾನಿ ನಿಮ್ಮ ಈ ವಿಡಿಯೋ ನೋಡಿದ ಮೇಲೆ ನನಗೆ ಕಣ್ಣೀರು ಬಂತು😔😔
@umeshparwater2447
@umeshparwater2447 3 жыл бұрын
Mallu it's truly majestic 👍
@arunkumarjangamashetti4745
@arunkumarjangamashetti4745 3 жыл бұрын
ಒಳ್ಳೆ ಸಂದೇಶ ಮಲ್ಲು
@baleshmannikeri146
@baleshmannikeri146 3 жыл бұрын
Really wonderful massage given..... You have a very good future bro..... Plz keep doing hard work.... I pray to god that you will achieve a great success ❤️ lots of blessings 🙏 thank you bro... From Belagavi 👍
@kicchaboss7514
@kicchaboss7514 3 жыл бұрын
ಸೂಪರ್ ಅಣ್ಣ 😘😍
@vinayvinay4571
@vinayvinay4571 3 жыл бұрын
No words to tell your emotions ♥️♥️♥️♥️♥️
@everythinginkannada365
@everythinginkannada365 3 жыл бұрын
Anna super anna 🔥🔥🔥
@manjunathalkopre8088
@manjunathalkopre8088 3 жыл бұрын
What a acting guru.... Superb. Too emotional to handle. Love from goa
@layammayalladagi9196
@layammayalladagi9196 3 жыл бұрын
Super ಮಲ್ಲು ತಂದೆ ಪ್ರೀತಿ ಮುಂದೆ ಯಾವ ಪ್ರೀತಿ ಹೆಚ್ಚಲ್ಲ thank u so much 😍😍😍😍 ಲವ್ ಯು ಪಾ.......
@swaroopmagadum460
@swaroopmagadum460 3 жыл бұрын
Last 5 minute altimate emotional touch brother
@yashagasagi4821
@yashagasagi4821 3 жыл бұрын
Mallu Anna Nimdu Nimma Appa super thumba olle Message kotri super heart Tuching 💖👌 Anna nivu
@harishlamani4138
@harishlamani4138 3 жыл бұрын
Love u bro❤️❤️
@godronego2993
@godronego2993 3 жыл бұрын
Nijvaglu tumba emotional story guru thank you for this message hudgir hinde biddu nammavarnna mariyodu beda tande taayi idre yen bekadru sadisbahidu plz care them❤️🙏🙏🙏🙏❤️❤️
@amarkhavashi7663
@amarkhavashi7663 3 жыл бұрын
Sorry guys...I got emotional and tears at last scene , I lost my father due to covid In may ,didt controlled my tears 😭😭😭,lost my mom 9 years back.... Appa is everything ,Nam tande taayi ge yavatlu down madbardu life alli, avr bele avr illdage gottagodu...me and my dad is like a friend, he supported me for everything ,I love my dad n mom...miss u both 😭😭😭 love u ....mallu anna bhal best message kottiri, thank you a lot....pls love your parents , but I didn't have them to love back... 😭
@Pravin_khot__7
@Pravin_khot__7 2 жыл бұрын
👍👍
@sunilpatil2052
@sunilpatil2052 3 жыл бұрын
Anna superr 😘ilove You appa😘😘
@praveenrk5408
@praveenrk5408 3 жыл бұрын
Superb Efforts Mallu and Team 👏👏👏👏👏
@haiyyalappayadav6575
@haiyyalappayadav6575 3 жыл бұрын
ಸೂಪರ್ 😔😟😒😔😔😔🙏🙏🙏🙏🙏🙏
@sharanu._.melakundi
@sharanu._.melakundi 3 жыл бұрын
Benki o annaji❣️
@sunilkumarsunilkumar6595
@sunilkumarsunilkumar6595 2 жыл бұрын
Great story..... really hatsoff u and ur team......
小丑教训坏蛋 #小丑 #天使 #shorts
00:49
好人小丑
Рет қаралды 54 МЛН
Сестра обхитрила!
00:17
Victoria Portfolio
Рет қаралды 958 М.
It’s all not real
00:15
V.A. show / Магика
Рет қаралды 20 МЛН
ಕೂಡಿ ಬಾಳಿದ ಅಣ್ಣ ತಮ್ಮ Prakash Bagali Videos
21:51
Prakash Bagali Savanahalli
Рет қаралды 501 М.
ನಾಟಕಾ | Full Video | Mallu Jamkhandi | Uttarkarnatakaandi
1:46:11
Mallu Jamkhandi Team
Рет қаралды 473 М.
Ангел против Демона кто победит 😱
0:49
LNS - Khinh thường bạn nghèo khổ || Despise the poor friend #shorts
0:55
Полыхание №2
18:58
Metal Family Xydownik
Рет қаралды 908 М.