Рет қаралды 130,760
Materials required for this
1) 2 glasses maida flour and 2 glasses wheat flour
2) 2 spoons of sugar
3) 2 tbsp baking powder
4) 2 tbsp oil or ghee
5) Salt to taste
6) Half spoon of baking soda
7). 1 glass of yogurt.
ಈ ರೊಟ್ಟಿ ರೊಟ್ಟಿ ಮಾಡುವಾಗ ಕೆಲವೊಂದು ಸಲಹೆಗಳು ಪಾಲಿಸಿ ನೋಡಿ ಸಾಕು. ನೀವ್ ಕೂಡ ದಿನಾಲೂ ತಂದೂರಿ ರೋಟ್ಟಿ ಮಾಡ್ತೀರಾ.
ಸೂಚನೆ. ನಿಮಗಾಗಿ/ಸಣ್ಣ ಟಿಪ್ಸ್
1). ಇದರಲ್ಲಿ ಎಲ್ಲಾ ಸಾಮಗ್ರಿ ಮಿಸ್ ಮಾಡದೇ ಹಾಕಬೇಕು.
2) ಮತ್ತೆ ಅಂದಾಜ್ ಮೇಲೆ ಹಾಕಬಾರದು ( ಎಲ್ಲಾನೂ ಅಳತೆಯಲ್ಲಿ ಹಾಕಿ)
3) ಈ ಹಿಟ್ಟಿಗೆ ನದೋಕ್ಕೆ ಗರಂ ನೀರು ಹಾಕಿದರೆ ಸಾಕು.
4) 4 ಗ್ಲಾಸ್ ಹಿಟ್ಟಿಗೆ 1 ಗ್ಲಾಸ್ ಮೊಸರು ಹಾಕಿ.
5) ಈ ಹಿಟ್ಟು ನಾದಿದ ನಂತರ 2 ರಿಂದ 3 ಗಂಟೆ ಗರಂ ಜಾಗಕ್ಕೆ ಇಡಬೇಕು.
ಈ ಟಿಪ್ಸ್ ಪಾಲಿಸಿದರೆ ಸಾಕು ಪರ್ಫೆಕ್ಟ್ ಆಗಿ ತಂದೂರಿ ಮಾಡಬಹುದು.
ಮತ್ತೆ ಈ ಸಣ್ಣ ಟಿಪ್ಸ್ ಪಾಲಿಸಿ ಪರ್ಫೆಕ್ಟ್ ಆಗಿ ತಂದೂರಿ ರೋಟಿ ಮಾಡಿ ನೋಡಿ.
ಮತ್ತೆ ಈ ಟಿಪ್ಸ್ ನಿಮಗೆ ಇಸ್ಟ ಆಗಿದ್ದರೆ ಒಂದು ಲೈಕ್ ಮಾಡಿ ಮತ್ತು ಕಾಮೆಂಟ್ ಮಾಡಿ ತಿಳಿಸಿ.
ನೀವ್ ನನ್ನ ಚಾನಲ್ ಗೆ ಹೊಸಬರಗಿದ್ದರೆ ಪ್ಲೀಸ್ ಸಬ್ಸ್ಕ್ರೈಬ್ ಮಾಡಿ ಕೊಳ್ಳಿ ಇದರಿಂದ ನನ್ನ ಚಾನಲ್ ಗ್ರೋ ಆಗೊಕ್ಕೆ ನಿಮ್ಮಿಂದ ನನಗೆ ಹೆಲ್ಪ್ ಆಗುತ್ತೆ.
ಇದಕ್ಕೆ ಬೇಕಾಗುವ ಸಾಮಗ್ರಿಗಳು
1) 2 ಗ್ಲಾಸ್ ಮೈದಾ ಹಿಟ್ಟು ಮತ್ತು 2 ಗ್ಲಾಸ್ ಗೋದಿ ಹಿಟ್ಟು
2) 2 ಚಮಚ ಸಕ್ಕರೆ
3) 2 ಚಮಚ ಬೇಕಿಂಗ್ ಪೌಡರ್
4) 2 ಚಮಚ ಎಣ್ಣೆ ಅಥವಾ ತುಪ್ಪ
5) ರುಚಿಗೆ ತಕ್ಕಷ್ಟು ಉಪ್ಪು
6) ಅರ್ದ ಚಮಚ ಅಡುಗೆ ಸೋಡಾ
7). 1 ಗ್ಲಾಸ್ ಮೊಸರು .
ಇಸ್ಟ ಇದ್ದರೆ ಸಾಕು ರುಚಿಯಾದ ಹೋಟೆಲ್ ಶೈಲಿಯಲ್ಲಿ ತಂದೂರಿ ಮಾಡಬಹುದು...
thanku so much frends.
ಈ ರೆಸಿಪಿ ಇಸ್ಟ ಆಗಿದ್ದರೆ ಒಂದು ಲೈಕ್ ಮರಿಯದೆ ಒಂದು ಲೈಕ್ ಮಾಡಿ......
tandoori roti in kannada,tandoori roti recipe in kannada,ತಂದೂರಿ ರೊಟ್ಟಿ ಮಾಡುವ ಸುಲಭ ವಿಧಾನ,butter naan recipe in kannada,how to make tandoori roti in kannada,tandoori roti recipe,tandoori roti recipe in hindi no oven no tandoor,eggless butter naan recipe in kannada,tandoori roti butter naan in kannada,butter naan in kannada,tandoori roti recipe in hindi,tandoori roti,how to make butter naan at home in kannada,how to make butter naan in kannada