Shreyas ನೋಡೋಕೆ ಚನ್ನಾಗಿ ಆಗಿದ್ದಾನೆ., chintu ಮುದ್ದಾಗಿ ಇದ್ದಾನೆ. ಪಾಪ ಅನ್ನಿಸಿತು ಅವನು ಮಲಗಿರುವುದು ನೋಡಿ. ಈಗೆಲ್ಲ ಮಕ್ಕಳಿಗೆ heavy portions . ಪಾಪ. Chintu ಮನೆ uniform ಬನಿಯನ್, ಚಡ್ಡಿ sooperr😂😂 chintu., ತುಂಬಾ ಛಳಿ ಇದೆ, sweater ಅಲ್ಲದೇ ಇದ್ದರೂ atleast ಅಂಗಿ ಹಾಕಿಕೊ ಪುಟ್ಟ... All the best for your tests.