I recently stumbled upon the KZbin channel, and I must say, it's a game-changer for car enthusiasts like me who prefer content in our regional language, Kannada. The channel offers detailed reviews of new cars in the market, and I'm impressed High-quality visuals: The video production quality is excellent, with clear footage of the cars and features.
@CarTechKannada3 ай бұрын
ಧನ್ಯವಾದಗಳು ❤️Nimge video ishta agiddu nange Kushi aythu, Kannada Creators ge support Maadi🙌
@manumb62653 ай бұрын
ತುಂಬಾ ಉತ್ತಮವಾಗಿ ಕಾರಿನ ವಿಶ್ಲೇಷಣೆ ಮಾಡಿದ್ದೀರಿ ನಿಮ್ಮ ಈ ಕಾರ್ಯಕ್ಕೆ ಶುಭವಾಗಲಿ ಹೀಗೆ ನಿಮ್ಮ ಕಾರ್ಯ ಸುಗಮವಾಗಿ ಸಾಗಲಿ ಒಳ್ಳೆದಾಗಲಿ 😍
@CarTechKannada3 ай бұрын
ಧನ್ಯವಾದಗಳು ❤️
@ravibgr3 ай бұрын
I've seen almost all Hindi n English review of TATA Curvv but review by CarTech Kannada is best of all ❤️👏🙏
@CarTechKannada3 ай бұрын
Thank you so much bro 🙌🤓
@Shivakumar-2493 ай бұрын
ಹೊಸ ವಾಹನಗಳ ಪರಿಚಯ ಕನ್ನಡದಲ್ಲಿ ಕನ್ನಡಿಗರಿಗೆ ನೀಡುತ್ತಿರುವ ನಿಮಗೆ ಅಭಿನಂದನೆಗಳು ನಿಮ್ಮ ನಿರೂಪಣಾ ಶೈಲಿ ಹಾಗೂ ಛಾಯಾಗ್ರಹಣ ವಿಭಿನ್ನವಾಗಿವೆ ಈ ಚಾನಲ್ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಧನ್ಯವಾದಗಳು ನಿಮ್ಮೆಲ್ಲರಿಗೂ.❤🙏
@CarTechKannada3 ай бұрын
ಧನ್ಯವಾದಗಳು❤️
@druthivlogs74313 ай бұрын
ತುಂಬಾ ಚೆನ್ನಾಗಿ ಕನ್ನಡದಲ್ಲಿ ವಿವರಣೆ ಮಾಡಿದ್ದೀರಾ. ಮತ್ತೆ ನಾವು showroom ಗೆ ಹೋಗಿ ಕಾರಿನ ಬಗ್ಗೆ detail ಕೇಳುವ ಅವಶ್ಯಕತೆಯೇ ಇಲ್ಲ. ನಿಮ್ಮ ಕೆಲಸ ಹೀಗೆ ಸಾಗಲಿ ಕನ್ನಡಿಗನಿಗೆ ಕನ್ನಡಿಗರ ಬೆಂಬಲವಿರಲಿ. 👏🙏
@CarTechKannada3 ай бұрын
ಧನ್ಯವಾದಗಳು🙌🏻
@prasadrn58963 ай бұрын
Nothing like getting the analysis/information of trending technologies, cars and defence in our language.
@chandrashekharbulabulli82733 ай бұрын
ಕನ್ನಡ ಭಾಷೆ ಬಳಸಿದ್ದಕ್ಕೆ ತಮ್ಮನ್ನು ಮನಸಾರ ಅಭಿನಂದಿಸುತ್ತೆನೆ.❤💐👌👍
@CarTechKannada3 ай бұрын
❤️❤️❤️❤️
@nskmediamadhugiri75813 ай бұрын
ಉತ್ತಮ ರಿವ್ಯೂ ಸ್ಟೈಲ್' ,ಕ್ಲಿಯರ್ ವಾಯ್ಸ್, &ವೀಡಿಯೋ... ಜನ್ಯೂನ್ ಮಾಹಿತಿ ನೀಡ್ತೀರಿ ಸೋ ಇಷ್ಟ.. ಅದ್ರಲ್ಲೂ ನಮ್ಮ ತುಮಕೂರು 💓💓👍😊 ನಮ್ಮಧು ಮಧುಗಿರಿ ನೇಟೀವ್...👍 ನಮ್ಮವರು ಬೆಳಿಬೇಕು... 🤗
@CarTechKannada3 ай бұрын
ಧನ್ಯವಾದಗಳು 💛❤️
@kotekoogu84083 ай бұрын
haage Nimmavare aaada young generation na politics Alli belesi .. ❤
@maheshm21123 ай бұрын
Bro I am not participating give away i will tell you one thing you're explaining awesome next level all the best you future need to see more car's review
@CarTechKannada3 ай бұрын
Thank you so much bro 🙌
@dr.yosh.beautyofhearts92723 ай бұрын
The way u explained is just amazing thank you so much ❤🎉it's my dream car hope i own it as early as possible...
@kanthakumara5413 ай бұрын
I watched Hindi English car reviews, u r best. Good luck!!
@CarTechKannada3 ай бұрын
Thank you bro🙌
@ramakrishna83553 ай бұрын
ತುಂಬಾನೇ ಚೆನ್ನಾಗಿದೆ ನಿಮ್ಮ ನಿರೂಪಣೆ ತುಂಬಾ ಚೆನ್ನಾಗಿದೆ ಮತ್ತೆ ರೇಟು ಅಷ್ಟೇ ಅದರಲ್ಲೂ ಕಾಂಪ್ರಮೈಮಾಡೋದಕ್ಕೆ ಆಗಲ್ಲ ತುಂಬಾ ಚೆನ್ನಾಗಿದೆ 🙏🙏🙏
@shashidharsirigeri83763 ай бұрын
ತುಂಬಾ ಚೆನ್ನಾಗಿ ವಿವರಣೆ ನೀಡಿದ್ದೀರಾ ಧನ್ಯವಾದಗಳು 😊 ಕನ್ನಡದಲ್ಲಿಯೇ ವಿಡಿಯೋಗಳನ್ನು ಮಾಡಿರಿ
@CarTechKannada3 ай бұрын
ಧನ್ಯವಾದಗಳು ❤️🙌
@kailassenan3 ай бұрын
very nicely presented with all features in a continuity, as compared to other vehicle bloggers technical explanation is very good, clearly explained, peak dc acceptance of curvv ev 55kw is 66kw
@CarTechKannada3 ай бұрын
Thank you 🙌
@somashekar79853 ай бұрын
ತುಂಬಾ ಚೆನ್ನಾಗಿ ವಿವರಣೆ ಮಾಡಿದ್ದೀರಾ ಹಾಗೂ ನಾನು ಇದೇ ಮೊದಲ ಸಾರಿ ನಿಮ್ಮ ವಿಡಿಯೋ ಅನ್ನು ನೋಡಿದ್ದೇನೆ ನೀವು ನಮ್ಮ ಕನ್ನಡಿಗರ ಆಗಿರುವುದಕ್ಕೆ ನನಗೆ ಖುಷಿಯಾಗಿದೆ ನೀವು ಸದಾ ಹೀಗೆ ಚೆನ್ನಾಗಿರುವ ವಿಡಿಯೋಗಳನ್ನು ಮಾಡಿ ನಾವು ನಿಮ್ಮನ್ನು ಫಾಲೋ ಮಾಡುತ್ತೇವೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ
@CarTechKannada3 ай бұрын
ಧನ್ಯವಾದಗಳು❤️🙌🏻🤓
@sanjeevkumarchanshetty4483 ай бұрын
ತುಂಬಾ ಉತ್ತಮವಾಗಿ ಕಾರಿನ ವಿಶ್ಲೇಷಣೆ ಮಾಡಿದ್ದೀರಿ ನಿಮ್ಮ ಈ ಕಾರ್ಯಕ್ಕೆ ಶುಭವಾಗಲಿ ಹೀಗೆ ನಿಮ್ಮ ಕಾರ್ಯ ಸುಗಮವಾಗಿ ಸಾಗಲಿ ಒಳ್ಳೆದಾಗಲಿ.
@CarTechKannada3 ай бұрын
ಧನ್ಯವಾದಗಳು🤓❤️
@bhushand65453 ай бұрын
"ನಿಮ್ಮ ಚಾನೆಲ್ ತುಂಬಾ ಉಪಯುಕ್ತವಾಗಿದೆ! ಕಾರುಗಳ ಬಗ್ಗೆ ಕನ್ನಡದಲ್ಲಿ ವಿವರಿಸುವ ವಿಧಾನ ಅತಿ ಶ್ರೇಷ್ಠ. ಹೊಸ ಹೊಸ ಟೆಕ್ನಾಲಜಿಗಳ ಪರಿಚಯಕ್ಕೆ ಧನ್ಯವಾದಗಳು. ಈ ಚಾನೆಲ್ ನೋಡಿದ ಮೇಲೆ ಕಾರುಗಳ ಬಗ್ಗೆ ಇನ್ನಷ್ಟು ತಿಳಿಯುವ ಆಸಕ್ತಿ ಹೆಚ್ಚಾಗಿದೆ. ನೀವು ಹಂಚುವ ಮಾಹಿತಿ ಮತ್ತು ಟಿಪ್ಸ್ ನಿಜವಾಗಿಯೂ ಉಪಯುಕ್ತ!💯"💛❤
@CarTechKannada3 ай бұрын
ಧನ್ಯವಾದಗಳು❤️🤓
@Gokulhraj3 ай бұрын
Bro naanu yavdu review video ast nododilla , madhya skip Maadi Maadi nodtidde, but nim video antu full nodide, ellu bore anslilla and prathi ondu kooda full detail aagi explain maadidira and heg use maadodu anta helidira, thank you. Waiting for ice variant video 😊
@CarTechKannada3 ай бұрын
Thank you bro, 🙌🏻🤓
@gautham2913 ай бұрын
Watching your video first time, just loved the way you explain everything in detail and I also loved it because it's in kannada ❤. Thank you for this video 🎉
@CarTechKannada3 ай бұрын
Thank you so much bro 🤓
@aadilse3 ай бұрын
Best explanation ever ….. in Kannada …. Clean detail explanation…. ❤
@CarTechKannada3 ай бұрын
Thank you so much 🙌🏻🤓
@shivanaik545327 күн бұрын
Super explanation ಅತ್ಯುತ್ತಮ ವಿಶ್ಲೇಷಣೆ
@ranjithakannu4772Ай бұрын
Wow what aa explainer great. Teacher thara yalla 1 by 1 description kodthira
@guruv.k4883 ай бұрын
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಕ್ಕೆ ದನ್ಯವಾದಗಳು 🙏🙏
@CarTechKannada3 ай бұрын
ಧನ್ಯವಾದಗಳು ಸರ್♥️🙌🏻
@Labrador_Stunts3 ай бұрын
ನಮ್ಮ ಮಾತೃ ಭಾಷೆಯಲ್ಲಿ ಏನಾದ್ರೂ ವಿಷಯ ತಿಳಿದುಕೊಳ್ಳೋಕೆ ಅದು ಬೇರೆ ಲೆವೆಲ್ ❤
@CarTechKannada3 ай бұрын
ಧನ್ಯವಾದಗಳು
@arjunr30963 ай бұрын
TATA Curvv EV ⚡Accessories and Drive Video Please. 😊😊😊😊
@CarTechKannada3 ай бұрын
Soon bro
@Gilsuji1433 ай бұрын
Super brother.... Thank you very much for detailed review....I love this caaaaaarrrrr ..... no money to buy..😢 ತುಂಬಾ ಧನ್ಯವಾದಗಳು....
@CarTechKannada3 ай бұрын
ಧನ್ಯವಾದಗಳು ❤
@manjunathjayaram76753 ай бұрын
ನೀವು ಹೇಳು ರೀತಿ ತುಂಬಾ ಚೆನ್ನಾಗಿದೆ ಅದಕ್ಕಾಗಿ ನನಗೆ ಇಷ್ಟ.
@CarTechKannada3 ай бұрын
ಧನ್ಯವಾದಗಳು🙌
@Puneethfanss3 ай бұрын
ನನ್ನದೊಂದು ಸಹಾಯ ಕನ್ನಡಿಗನಿಗೆ ❤
@CarTechKannada3 ай бұрын
ಧನ್ಯವಾದಗಳು🙌🤓
@harshanandakumar84323 ай бұрын
Hi Keerthi, I really enjoyed watching your review of the Tata Curvv EV in Kannada. It was very informative and in-depth, and I learned a lot about the car. I was particularly impressed with how you explained every aspect of the car in detail, including the nomenclatures. I've seen many reviews of the Curvv EV, but yours was by far the most comprehensive and informative. I especially liked how you started the video by explaining the meaning of "coupe" and then went on to detail the design, features, comfort, price range, and battery capacity of the car. I'm also looking forward to your upcoming video where you will cover all these details in more depth. Thanks again for the great review. I'm really looking forward to seeing more of your videos in the future.
@CarTechKannada3 ай бұрын
Thank you so much bro🤓❤️🙌, I am really happy that u watched the full video.
@user-zv2fv9ip6mАй бұрын
Very good review, provide after use reviews as well.. It add to your valued before sales review
@vinaybirje083 ай бұрын
Watched your Chanel first time, The Best review I have ever seen 👏
@CarTechKannada3 ай бұрын
Thank you so much 🤓
@bannurhudga94993 ай бұрын
Sir mathu matte NIV mado video clarity matte NIV tilso vishya super sir I love carteck kannada channel sir
@CarTechKannada3 ай бұрын
Thank you sir
@ranic36003 ай бұрын
Your talks are soo good laugh to anyone and worthy information too... Thankyou
@vinodrvy3 ай бұрын
All the love from MANDYA❤, Nivu car features and advantage bagge helo reethi inda esto janakke car buy madbeku anno motive sigtide,, Brief explaining bro😍 Basic indanu heltira,. Ade namge ista agodu All the best brother Olledagli🤝👍❤
@CarTechKannada3 ай бұрын
Thank you so much bro, heege support madi ❤️🙌🏻🤓
@Official.acchusunil3 ай бұрын
Nim review thumba chenagithu, pitch perfect review. Ellanu detail agi helidira, all the best
@CarTechKannada3 ай бұрын
🙌🏻🤓 thank you broo
@Techyharsha3 ай бұрын
ಕನ್ನಡದಲ್ಲಿ ಕಾರಿನ ತಂತ್ರಜ್ಞಾನಗಳ ಬಗ್ಗೆ ಎಲ್ಲರಿಗೂ ಅರ್ಥ ಆಗುವ ರೀತಿಯಲ್ಲಿ ಸಂಕ್ಷಿಪ್ತವಾಗಿ ತಿಳಿಸುತ್ತಾ ಇದೀರಾ ಅಣ್ಣ ಅದಕ್ಕೆ ಧನ್ಯವಾದಗಳು ❤❤
@CarTechKannada3 ай бұрын
ಧನ್ಯವಾದಗಳು🙌🏻🤓
@likithr87693 ай бұрын
Perfect in detail review with clear info.. and good job with camera work
@CarTechKannada3 ай бұрын
Thanks a lot!
@sharangowdaff93313 ай бұрын
Nim review tumba ishta aagutte bro ❤ love you
@CarTechKannada3 ай бұрын
Thank u so much bro
@basavanagowdagowda80113 ай бұрын
Thank you for your comprehensive review of the car genuinely appreciate the effort you’ve put into crafting such an informative piece Your exploration of the Car is particularly impressive The way you described its features handling and overall a clear understanding Your observations about the car’s and reviews helps to the buyers.keep it up All the best
@CarTechKannada3 ай бұрын
Glad it was helpful! Thank You so much
@kiranramesh65303 ай бұрын
What an engaging content bro ❤ this is just amazing am so elated and thanks to KZbin algorithm for suggesting this to me. Olledagli nimge 🙏🏻 all the very best for your future content. And of course what a beast you just reviewed 🤘🏽
@CarTechKannada3 ай бұрын
Thank you bro, ❤️
@tactorlover6983 ай бұрын
ಹೊಸ ಕಾರ್ ಬಂದ್ರ ನೀಮ್ ಚಾನಲ್ಗೆ ಬರ್ತೀನಿ ಈರೀವ್ಗೆ ಕಾಯ್ ತಾಇದೆ ಸರ್ ಸೂಪರ್
@CarTechKannada3 ай бұрын
ಧನ್ಯವಾದಗಳು❤️🙌🏻
@dr.nagabhushanasr14153 ай бұрын
ನೂರಾರು ಇಂಗ್ಲಿಷ್ ಮತ್ತು ಹಿಂದಿ ಕಾರ್ ರಿವ್ಯೂ ಗಳನ್ನು ನೋಡಿದ್ದೇನೆ . ನಮ್ಮ ಮಾತೃ ಭಾಷೆ ಕನ್ನಡದಲ್ಲಿ ಮಾಡಿರುವ ಈ ತಾಂತ್ರಿಕ ವಿಶ್ಲೇಷಣೆಯ ವಿಡಿಯೋ ಅತ್ಯುತ್ತಮವಾಗಿ ಮೂಡಿಬಂದಿದೆ. ಧನ್ಯವಾದಗಳು ಮತ್ತು ಶುಭವಾಗಲಿ 💐💐
@CarTechKannada3 ай бұрын
ಧನ್ಯವಾದಗಳು🤓
@gururaj67633 ай бұрын
Bro Super, detailing explanation about the car, hats of bro👌
@CarTechKannada3 ай бұрын
Thank you bro🙌🏻🤓
@Raj-sv5rz3 ай бұрын
Best in explanation about vehicles in kannada ❤
@CarTechKannada3 ай бұрын
Thank you 🙌🏻
@venkateshsb87093 ай бұрын
ನಿಮ್ಮ ರಿವ್ಯೂ ತುಂಬಾ ಚೆನ್ನಾಗಿತ್ತು ಬ್ರದರ್ 🤝👌👍
@CarTechKannada3 ай бұрын
ಧನ್ಯವಾದಗಳು❤️🤓
@trimurthya1493 ай бұрын
ಚೆನ್ನಾದ ವಿವರಣೆಗಳು.👌
@CarTechKannada3 ай бұрын
ಧನ್ಯವಾದಗಳು💛❤️
@jagvr19 күн бұрын
ಕಾರ್ ಮಾಹಿತಿಯನ್ನು ಕನ್ನಡದಲ್ಲಿ ತಂದಿದ್ದಕ್ಕೆ ಧನ್ಯವಾದಗಳು ಸರ್.. ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡ೦ ಬಾಳ್ಗೆ ..
@amitp78483 ай бұрын
Very good description thank you bro
@CarTechKannada3 ай бұрын
Thank you bro 🙌🏻🤓
@nhkaribasappa94883 ай бұрын
Neevu tumba channagi content kodatira and message
@CarTechKannada3 ай бұрын
Thank you🙌🤓
@manikantakm65313 ай бұрын
Ur the best car reviewer in Kannada I like it bro ❤👏😍
ಮೊದಲ ಬಾರಿಗೆ ನಿಮ್ಮ ಚಾನೆಲ್ ನೋಡುತ್ತಿದ್ದೇನೆ. ತುಂಬಾ ಚೆನ್ನಾಗಿ ಇಷ್ಟವಾಗುವ ರೀತಿ ವಿವರಿಸುತ್ತೀರ. Curvv ನ ಸುಮಾರು ವಿಡಿಯೋ ನೋಡಿದ್ದೆ. ಇಷ್ಟು ಸುಂದರವಾಗಿ ಎಲ್ಲೂ ಹೇಳಿರಲಿಲ್ಲ. ಬಹುಶಃ ಇನ್ನು ಮುಂದೆ ನಾನು ಬೇರೆ ಯಾವ ವಿಡಿಯೋ ಕೂಡ ನೋಡುವುದಿಲ್ಲ.ಧನ್ಯವಾದಗಳು. Accerories ಬಗ್ಗೆ ತಿಳಿಸಿಕೊಡಿ. ಕಾರ್ ತುಂಬಾ ಇಷ್ಟ ಆಗಿದೆ. ಬುಕ್ ಮಾಡುವ ಯೋಚನೆ ಇದೆ.
@CarTechKannada3 ай бұрын
ಧನ್ಯವಾದಗಳು❤️
@praveenkm43693 ай бұрын
ಅತ್ಯುತ್ತಮವಾದ ಕನ್ನಡ ಅಭಿಮಾನ
@santoshkumar-sf7fh3 ай бұрын
U have explained very nicely... But i saw Tesla in USA.. and there is no comparison for the features... Against any EV in India Not even 50% features are there in Indian cars... I feel we Indians are cheated as our car makers add 1 small feature and increase price by 10k to 20k Very pathetic.... Price of Y model Tesla is decreased it's now only 50,000$... Around 35-40lacs.. They have 10,000 federal discount also and other benefits
@naveenkumarb.r56903 ай бұрын
Today I subscribed your channel and continue to support you ❤❤
@CarTechKannada3 ай бұрын
Thank you 🤓🙌🏻
@rajkumarnarayanasamy52583 ай бұрын
I am fan of Tata Curvv..❤
@AcharyaVprasanna3 ай бұрын
giftgoskara alla , ella vargada janara drushti konadali review madthira thats amazing
@CarTechKannada3 ай бұрын
🙌🏻🤓
@vijayrangarajanramakrishna3183 ай бұрын
New Subscriber from US East Coast!❤👍
@CarTechKannada3 ай бұрын
Thank you so much🤓🙌🏻
@Soccer-Infinity_73 ай бұрын
I like because of Good explanation
@CarTechKannada3 ай бұрын
Thank you bro
@arjunr30963 ай бұрын
ಸೂಪರ್ ಸೂಪರ್ ವಿಡಿಯೋ. ವಾವ್ ಸುಪರ್ಬ್ ಕಾರ್ ಗುರು. 😘😘😘😘
@CarTechKannada3 ай бұрын
ಧನ್ಯವಾದಗಳು🤓🙌
@karthi.78183 ай бұрын
Good information Main thing from namma tumkuru❤
@CarTechKannada3 ай бұрын
Thank you bro🙌🤓
@jithendrajain42273 ай бұрын
❤❤❤❤ ವಿವರಣೆ ಅದ್ಭುತ
@CarTechKannada3 ай бұрын
ಧನ್ಯವಾದಗಳು❤️
@hanamantnavi34173 ай бұрын
Super bro.. Review was amazing 🎉🎉🎉
@CarTechKannada3 ай бұрын
Thank you bro🙌🏻
@ROYALCARLINKS3 ай бұрын
I love tata brand ❤
@gowrammagowri2601Ай бұрын
Bro automatic gear Halli clutch irralva
@Thehk..143..4d3 ай бұрын
Love from durga nam swarga jai karunadu💛❤ nivu ella cars information ididu iro hage heltira hadike ❤❤❤bro
@CarTechKannada3 ай бұрын
🙌💛❤️
@sanjaynayak98553 ай бұрын
Tata curvv next level guru❤❤❤❤🔥🔥🔥🔥🔥🌟🌟🌟🌟
@CarTechKannada3 ай бұрын
🙌🏻
@vishwanathayyannanavar47342 ай бұрын
ನಿಮಗೆ ಅನಂತ ಕೋಟಿ ಧನ್ಯವಾದಗಳು ಸರ್
@CarTechKannada2 ай бұрын
ಧನ್ಯವಾದಗಳು💛❤️
@naveenbheempal69793 ай бұрын
Appreciated ur way of convening 🎉
@CarTechKannada3 ай бұрын
Thank you 🤓
@shankarnaik47933 ай бұрын
Ground clearance eshtide tilisi
@CarTechKannada3 ай бұрын
186mm for 55kw 190mm for 45kw battery
@techwithme44883 ай бұрын
Review starting @2.50
@Iammanju023 ай бұрын
ನಿಮ್ಮ ರಿವ್ಯೂಸ್ ಚೆನ್ನಾಗಿದೆ ಬ್ರದರ್. ಇದೇ ತರ ಕನ್ನಡದಲ್ಲಿ ವಿಡಿಯೋಸ್ ಬರಲಿ- ಒಳ್ಳೆದಾಗಲಿ ನಿಮಗೆ ಹಾಗೂ ನಿಮ್ಮ ತಂಡಕ್ಕೆ 🧔🏽♂️
@CarTechKannada3 ай бұрын
ಧನ್ಯವಾದಗಳು🙌🤓
@MunnuB3 ай бұрын
Nicely explained. Planning for Nexon smart From Dr Noor, Vijayanagara district
@CarTechKannada2 ай бұрын
Thank you and Congratulations 🥳
@nagarajsk6554Ай бұрын
I love curv And I love rathan tata
@sandeepj95293 ай бұрын
Collab madi bro nim channel ge boost siguthe, u r under rated
@CarTechKannada3 ай бұрын
Brands support illa bro, Hindi English, Tamil, telgu ge support madtare. Kannada na neglect madtare
@sandeepj95293 ай бұрын
@@CarTechKannada bro ondu suggestion kodthini, autocar india avru vehicle specs na ond sheet alli mention madthare athara nivu maadi, amele time stamp create madi i mean e time alli e info baruthe antha and nam motovloggers jothe collab madi for ex: typical kannadiga, dv, triple ruch, kithadi kiran avaga reach jasthi aguthe
@ShivaRanju-d8b3 ай бұрын
Timing Speeking skill ❤
@CarTechKannada3 ай бұрын
Thank you
@somashekarababu2813Ай бұрын
ಸಖತ್ತಾಗಿ ವಿಶ್ಲೇಷಿಸಿದ್ದೀರಿ
@manucr79733 ай бұрын
Waiting for your review video bro❤
@CarTechKannada3 ай бұрын
🤓🙌
@akashnatikar26903 ай бұрын
Bro adas test madi bro & review kudaa heli
@CarTechKannada3 ай бұрын
Sure bro
@yashwanth.m.s93 ай бұрын
Bro pull system or Push system or All wheel driving ano information kodbekittu
@CarTechKannada3 ай бұрын
Yes bro, 🙌 Curvv has pull system
@darshanbabu4573 ай бұрын
Quality content guru🤘🏾
@CarTechKannada3 ай бұрын
🙌🤓
@sriramaka33293 ай бұрын
Very nice explanation. The best one
@CarTechKannada3 ай бұрын
Thanks a lot🤓
@Suryagalaxy313 ай бұрын
Basalt vs curvv comparison vlog madi
@CarTechKannada3 ай бұрын
Sure bro
@drramadasshet46583 ай бұрын
Hi, which version is value for money with essential features
@CarTechKannada3 ай бұрын
Accomplished 45/55
@neelakanthahindi31013 ай бұрын
Pure kannada in simple words
@CarTechKannada3 ай бұрын
🤓🙌🏻❤️
@Bloody_Nags3 ай бұрын
Bro sakkathagi info kodtira fan agbitte bro nim mathige❤