Very very very simple steps idralli study madlike enu illa makkalu kuda madbahudu dignity illa std illa
@sooryanarayan60310 ай бұрын
Simple steps but the way he performed is nice. Its very easy to spread negativity
@vedamurthy5009 ай бұрын
Vedha
@jayanthkkj7335 Жыл бұрын
Effort illa mai Kai alugadistare aste
@yogishyogish8652 Жыл бұрын
🙏🙏ಕಲಾವಿದರನ್ನು ಯಾವತ್ತೂ ಮನನೋಯಿಸಬಾರದು... ಇದು ನನ್ನ ಅಭಿಪ್ರಾಯ ಅಷ್ಟೇ 👏👏👏👏ಪ್ರೋತ್ಸಾಹದ ಮಾತು ಹೇಳಿದ್ರೂ ಕಲಾವಿದರು ತುಂಬಾ ಖುಷಿ ಪಡುತ್ತಾರೆ 😊😊😊ನಾನು ಈ ರೀತಿ ಬರೆದುದು ಯಾರ ಮನ ನೋಯಿಸಲೂ ಅಲ್ಲ 👏👏ನಾನು ಕೂಡ ಒಂದು ಸಮಯದಲ್ಲಿ ಹಾಡುಗಾರ ಆಗಿದ್ದೆ 🙏ಅಂದಿನ ಕೆಲವು ಅನುಭವ ಗಳು ನನಗೆ ಈಗಲೂ ಖುಷಿ ಕೊಡುತ್ತೆ 👍👍👍
@satishp4410 ай бұрын
ಕಲಾವಿದರ ಯಾವತ್ತೂ ಕೂಡಾ ನೋಹಿಸಬೇಡಿ ಅವರ ಯಕ್ಷಗಾನ ನಾನು ತುಂಬಾ ಸಲ ನೋಡಿದ್ದೇನೆ ನನಗೆ ಅವರ ಶೈಲಿ ತುಂಬಾ ಇಷ್ಟ ನೀವು ಒಮ್ಮೆ ಎದುರಿಗೆ ಅವರ ಯಕ್ಷಗಾನ ನೋಡಿ ಆಮೇಲೆ ಇಲ್ಲಿ ಬರೆಯಿರಿ