ಈಶ್ವರ ವೇಷ ಭೂಷಣ ಈಶ್ವರ ಪಾತ್ರ ದಾರಿ ಅವರ ಮಾತಿನಿಂದಲೇ ಗೊತ್ತು ಆಗಿ ಬೇಕು ವಿನಹ ವೇಷ ಭೂಷಣ ದಿಂದ ಅಲ್ಲ ಬಡಗು ತಿಟ್ಟಿನ ಈಶ್ವರನ ಪಾತ್ರ ನೋಡಿ ರಂಗ ಸ್ಥಳ ಬಂದ ಕೂಡಲೇ ಗೊತ್ತು ಆಗುತ್ತೆ ಇಲ್ಲಿ ಸಂಭಾಷಣೆ ಯಿಂದ ಗೊತ್ತು ಆಗ್ಬೇಕು ಅಷ್ಟೇ 🙏
ತೆಂಕುತಿಟ್ಟಿನ ಈಶ್ವರ ಪಾತ್ರವನ್ನು ಬಹುಷಃ ನೀವು ನೋಡಿಲ್ಲ ಅನಿಸುತ್ತದೆ.(ಧಕ್ಷಯಜ್ಞ , ಭ್ರಹ್ಮಕಪಾಲ ಇನ್ನು ಅನೇಕ ಪ್ರಸಂಗ ನೋಡಿ). ಆದಿಮಾಯೆಯಿಂದ ಸೃಷ್ಟಿಸಲ್ಪಟ್ಟ ಮಕ್ಕಳಾದ ಕಾರಣ ಹೀಗೆ ವೇಷ ಮಾಡುತ್ತಾರೆ. ಇದೆ ಮೂಲ ಹೌದು ಆದ್ದರಿಂದ ಮುಂದೆ ಆಗಬೇಕಾದ ಈಶ್ವರನ ತಲೆಯಲ್ಲಿರುವ ಚಂದ್ರ , ಗಂಗೆ ಹಾಗೂ ಗಜಚರ್ಮ , ಹುಟ್ಟಿನಿಂದಲೇ ಬರುವುದಕ್ಕೆ ಹೇಗೆ ಸಾಧ್ಯ ??. ಆದ್ದರಿಂದ ಕೇವಲ ಹಣೆಯ ಕಣ್ಣು ಮಾತ್ರ ಬರೆದಿದ್ದಾರೆ. 🙏