Рет қаралды 13,313
ನಗರದ ಮನೆಯಲ್ಲೊಂದು ಅದ್ಭುತ ತಾರಸಿ ತೋಟ"
ಸೈಟು, ಕಟ್ಟಡಗಳ ನಡುವೆ ನಗರಸಭೆ ಇಂಜಿನಿಯರ್ ಆಗಿರುವ ಕವಿತರವರು ತಮ್ಮ ಮನೆಯಲ್ಲೆ ಸುಂದರವಾದ ತೋಟವನ್ನು ನಿರ್ಮಾಣ ಮಾಡಿ, 500 ಕ್ಕೂ ಹೆಚ್ಚು ಮಣ್ಣಿನ ಪಾಟ್ ಗಳಲ್ಲಿ ಹೂಗಳನ್ನ, ಹಣ್ಣುಗಳನ್ನು ಬೆಳೆಸುತ್ತಿರುವ ಪಕ್ಷಿನೋಟ ಈಗ ನಿಮ್ಮ ಮುಂದೆ...
ಈ ತಾರಸಿ ತೋಟವನ್ನು ಮೆಚ್ಚಿ ಹಾಸನದ ಆಕಾಶವಾಣಿಯವರು ಕೂಡ ಇವರ ಸಂದರ್ಶನ ಮಾಡಿದ್ದಾರೆ.
@iamchandanavenkatesh
@simran_maria_dsouza