ತಿನ್ನೋಕೆ ಮೊದಲು ನೀವು ವಿವರಿಸುವ ರೀತಿ ಯೇ ಹೆಚ್ಚು ರುಚಿ ಎನಿಸುತ್ತದೆ 👌
@praneethsargur2353 жыл бұрын
ನೀವು ಮಾಡಿದ ಈ ತಂಬಿಟ್ಟಿನ ಉಂಡೆ ನಮ್ಮ ಮನೆಯಲ್ಲಿ ಮಾಡಿದೆನು ಎಲ್ಲರಿಗೂ ತುಂಬಾ ಇಷ್ಟ ಆಯ್ತು. ನಿಮಗೆ ಧನ್ಯವಾದಗಳು.
@ananyak61974 жыл бұрын
ಸೂಪರ್ ರೆಸಿಪಿ... ಇದನ್ನು ಖಂಡಿತವಾಗಿ ಟ್ರೈ ಮಾಡಿ ನೋಡ್ತೇವೆ...
@bhatvasumathi84934 жыл бұрын
ಬಹಳ ಹಳೇಯ ತಿಂಡಿ ಮಾಡಿ ತೋರಿಸಿದ್ದಕ್ಕೆ ಧನ್ಯವಾದಗಳು,
@parvathammathylore3533 жыл бұрын
C c
@monimoni69043 жыл бұрын
ಚೆನ್ನಾಗಿದೆ
@lswamym10774 жыл бұрын
Wow this is our traditional snacks that is reason elders were healthy.
@geethashriyan55184 жыл бұрын
Very nice
@uthamumashankar43194 жыл бұрын
@@geethashriyan5518 veryspper
@thenarrator24974 жыл бұрын
ನಮ್ಮ ಚಾನಲ್ ಅನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.ನಿಮಗೆ ನಮ್ಮ ವೀಡಿಯೋ ಇಷ್ಟ ಆದರೆ ನಿಮ್ಮ ಸ್ನೇಹಿತರಿಗೆ ಲಿಂಕ್ ಕಳುಹಿಸಿ ನಮ್ಮ ಚಾನಲ್ ಅನ್ನು ಬೆಂಬಲಿಸಿ.
@laxminarayanabhat23694 жыл бұрын
ಸೂಪರ್ಬ್ ಮಾರಾಯ. ಬೀಸುವ ಕಲ್ಲಿಲಿ ಅಕ್ಕಿಯ ಬೀಸಿ ಹೊಡಿ ಮಾಡಿದ ಚಂದಕ್ಕೆ ಲೈಕ್ ಕೊಡದ್ದರೆ ಮತ್ತೆ ಎಂತಕೆ ಇಪ್ಪದು ಲೈಕ್ ಬಟನ್ ..
@deepikadiaries53064 жыл бұрын
😀
@krushumafamily84524 жыл бұрын
Yes
@smg89754 жыл бұрын
ಹೌದು...ನಿಜ..😋😋😋
@bhahyaram71114 жыл бұрын
E hakki elli sigutte
@rameshbhatpandelu28974 жыл бұрын
ಅದಪ್ಪು👌
@amaanghouse28603 жыл бұрын
Brought back memories of childhood days at grandmother 's house. Thank you..
@she6113 жыл бұрын
Undu arita unde...tambitt atth...tambitt inchene (same procedure)matra mast bagge ippund....yenna Dodda malthondh itther..undula super bhatre...poora recipe la 👌👌👌
@rashmiacharya11414 жыл бұрын
ಹಿಂದಿನ ಕಾಲದ ಎಲ್ಲಾ ಸಂಪ್ರದಾಯ ಅಡುಗೆ ಚೆಂದ ಇವತ್ತಿನ ಹೊಸ ರುಚಿ ಬಹಳ ಚೆನ್ನಾಗಿದೆ ಕಲ್ಲಿನಲ್ಲಿ ಕಡೆದು ಮಾಡುವ ಅಡುಗೆ ಮತ್ತು ಅದರ ರುಚಿಯೇ ಚೆಂದ
@rajaniksharmasharma14004 жыл бұрын
ನಿಂಗ ಅಣ್ಣ ತಮ್ಮ ಇಬ್ಬರೂ ಯಾರದ್ದೋ ಪುನರ್ಜನ್ಮ ಹೇಳಿ ಕಾಣುತ್ತು...ಮಕ್ಕಳೇ. ನಿಮಗೆ ಜನ್ಮ ಕೊಟ್ಟ ಅಮ್ಮ ಅಪ್ಪ ರಿಗೆ, ಪ್ರೋತ್ಸಾಹಿಸುತ್ತಾ ಇರುವವರಿಗೆ ಅಭಿನಂದನೆಗಳು..ಒಳ್ಳೆಯದನ್ನು ಜಗತ್ತಿಗೆ ನೀಡುತ್ತಿದ್ದೀರಿ...ಧನ್ಯವಾದಗಳು.
@nawazmohammed72193 жыл бұрын
ನೋಡಲಿಕ್ಕೆಯೇ ಬಹಳ ಚಂದ.. ಮಾಷಾ ಅಲ್ಲಾಹ್.. ನಿಮ್ಮ ಎಲ್ಲಾ ವಿಡಿಯೋಗಳು ನನಗೆ ಮತ್ತು ನನ್ನ ಮನೆಮಂದಿಗೆ ಬಹಳ ಇಷ್ಟ ಆಗಿದೆ... ತುಂಬಾ ಧನ್ಯವಾದಗಳು.. 🙏
@prajaktajoshi62804 жыл бұрын
I know this one. Lost receipe after my grandma's death. She was village lady. Mother never bothered about traditional dishes. Thanks lot. I'll make it in memory of her.
@premachala7703 жыл бұрын
ಸುಂದರ ರುಚಿಯ ಅಕ್ಕಿ ಲಡ್ಡು.ಸೂಪರ್ ಮಗೂ.👍.🙏
@vln1340084 жыл бұрын
Very healthy snack with simple ingredients. Sudharshan - not only your recipe reminds us of our heritage but also the implements like grinding stone, wood fired stoves, steel kadai etc add credibility to the cooking style of our earlier generation. Thanks for retaining the rural flavour.
@vinayakkodarkar89913 жыл бұрын
It's my favorite,nanu maneli madi tindu ellarigu tinnistini 😋😋😋
@singh_kannada_english_vlogs3 жыл бұрын
Boss I stayed in Mangalore for 3 years ..so I understand and like Mangalore food and tulunadu people..
@shambhaviy59323 жыл бұрын
ಸಾಂಪ್ರದಾಯಿಕ ಶೈಲಿಯಲ್ಲಿ ಮಾಡಿದ ಅಡುಗೆ .ನಿಮ್ಮ ಚಾನೆಲ್ .👌🙏👍
@shwetha444 жыл бұрын
ಕುಚಲಕ್ಕಿ ಬೆಲ್ಲ ತೆಂಗಿನಕಾಯಿ ಏಲಕ್ಕಿ, ಬೀಸುವಕಲ್ಲು, ಕಬ್ಬಿಣದ ಬಾಣಲಿ, ಮರದ ಸೌಟು, ಕಟ್ಟಿಗೆ ಒಲೆ, ಬಾಳೆ ಎಲೆ .. 💯 organic👌
@sandhyanayak74104 жыл бұрын
Back to village bhat & bhat
@rathnaputtur42873 жыл бұрын
Very tasty 😋akki unde.
@SP979263 жыл бұрын
How many of you loves natural background sound..
@singh_kannada_english_vlogs3 жыл бұрын
Me
@jagadishshetty4583 жыл бұрын
Sooper👍
@vedashreebalachandra66034 жыл бұрын
Tambittu super.. 👍👍👌👌.. ishta aytu..
@prasannampbhat91864 жыл бұрын
Whether it is real or dream!!! What I am watching.. it is such a wonderful video!!!!
@chandraacharya76603 жыл бұрын
Akki thambittu undde nau try madidvi super agi ruchagi aithu thank you hige recipes heltha Eri....
@athirai.s29553 жыл бұрын
So happy to see old kitchen tools again 👍🏻
@shanthisuresh16574 жыл бұрын
ವಾಹ್! ಸೂಪರ್ ಆಗಿದೆ ಭಟ್ಟರೇ. ಆ ಪಕ್ಷಿಗಳ ಕಲರವ, ಆ ಓಲೆ, ಬೆಂಕಿಯ ನಿತ್ರ್ಯ, ಅಕ್ಕಿಯನ್ನು ಹುರಿ ತೀರಿವುದು, ಬಿಸೋಕಲ್ಲು ಬಿಸುತಿರುವ ಶಬ್ದ ಕೇಳಿ ತುಂಬಾನೇ ಖುಷಿ ಆಯ್ತು. ತುಂಬಾ ಆರೋಗ್ಯವಾದ ತಂಬಿಟ್ಟು ತೋರಿಸಿ ಕೊಟ್ಟಿದಕ್ಕೆ ತುಂಬಾ ಧನ್ಯವಾದಗಳು.....
@meerabhandary5284 жыл бұрын
At such a young age you have been doing a great job.Very nicely made .Authentic recipe, brings back my childhood memories
@ashalathashetty91762 жыл бұрын
Where is. my curry leaves 🍃 chutney Bhatre 🍃 please send
ಸಾಂಪ್ರದಾಯಕ ತಿಂಡಗಳು ನಿಮ್ಮದು ಅಧ್ಭುತ ನೋಡುದಿಕ್ಕೆ ಎಸ್ಟು ಆನಂದ ನಿಮ್ಮ ತಯಾರಿಸುವ ವಿಧಾನ ಮತ್ತು ರೀತಿ
@jyothibangera882 жыл бұрын
Love traditional recipes....keep it up...I have forgotten many recipes...thanks for reviving it
@senraj26663 жыл бұрын
Simplicity at the highest level
@vedavathikogod93204 жыл бұрын
ಸೂಪರ್ ಆಗಿದೆ ಅಕ್ಕಿ ಉಂಡೆ..ಇದು ನನಗೆ ತುಂಬಾ ಇಷ್ಟ.......
@gomatikanchan48324 жыл бұрын
Yes we Love the traditional way you make these beautiful recipes.
@geethabs82243 жыл бұрын
ನೋಡ್ಲಿಕ್ಕೆ ಚಂದ .ರುಚಿನು ಚಂದ. ನಿಮ್ಮ ಮಾತು ಚಂದ.👌👌
@mangalagowri52244 жыл бұрын
ಇಷ್ಟದ ಲಾಡು 😋😋 ಅಪರೂಪದ ಬೀಸುವಕಲ್ಲು👌👌
@meenasujith6133 жыл бұрын
ಎಣ್ಣೆ, ಬೆಣ್ಣೆ, ತುಪ್ಪವಿಲ್ಲದ ಅಜ್ಜಿಯ ಆರೋಗ್ಯಕರವಾದ ಸಿಹಿ ತಿಂಡಿ 🥰
@poornimashreenivas58474 жыл бұрын
ಬಾಯಲ್ಲಿ ನೀರು ಬಂತು... ಭಟ್ಟ್ರೇ....last shot..😋😋👍👍
@zohararahiman14343 жыл бұрын
Waw 👌 akki laddu adakkintha super kallu thirugisiddu old is gold bhatre 👍
@kaushrajan97423 жыл бұрын
👏🏽👏🏽👏🏽You washed, dried and then roasted the rice !!! 👌🏾 Perfect snack. Simply nutritious👍🏽👍🏽 Thank you 🙏🏾
@coffeenaduaduge27363 жыл бұрын
Traditional ಅಡುಗೆಗಳನ್ನು ತುಂಬಾ ಚೆನ್ನಾಗಿ traditional style ನಲ್ಲಿ ಮಾಡಿ ತೋರಿಸ್ತೀರಾ ನಾನು ಸಹ ನಿಮ್ಮ ಚಾನಲ್ ಅಭಿಮಾನಿ
@AshaSathyaNarayanan3 жыл бұрын
Just love the way you demonstrate our traditional food. Bhat ji. Namaskara
@mohiniamin29383 жыл бұрын
Thambittunde seetha negadige olleya recipe I like this Thambittunde
@janetmendonca49613 жыл бұрын
Hi sudarshan..... Thanks alot ❤️ for the ladoos .... it's my favorite😋 ladoos will try soon this recipe soon. I use to buy this ladoos from Mangalore store 😊... Now I can make this ladoos at home ... Thank you ❤️
@tarak53133 жыл бұрын
ಅಕ್ಕಿ ಉಂಡೆ ನಮಗೆ ತುಂಬಾ ಇಷ್ಟ. ಆರೋಗ್ಯ ಕ್ಕೆ ಕೂಡ ಒಳ್ಳೆಯದು.ಮಾಡುವ ವಿಧಾನ ಚೆನ್ನಾಗಿ ತೋರಿಸಿದ್ದೀರಿ ❤️❤️🙏
@divyasanthosh99524 жыл бұрын
God bless u . good that u still follow the olden traditions n show to the new generation. Lovely kano
@umashastry34144 жыл бұрын
ನಿಮ್ಮ ವಯಸ್ಸಿನವರು ಇಂತಹ ಸಾಂಪ್ರದಾಯಿಕ ಶೈಲಿಯನ್ನು ಅನುಸರಿಸುವುದು, ಆನಂದಿಸುವುದು, ಅತ್ಯಂತ ವಿರಳ. ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದೀರಿ ಶುಭವಾಗಲಿ
@ashabhogan19122 жыл бұрын
very true
@rashmibhat82784 жыл бұрын
Never heard of this ladoo recipe It was so tempting 😋
Its very healthy. Very old and traditional too. It reminded my grandmother. Thank you Sudarshan.
@tara86763 жыл бұрын
Batre akki unde ಚೆನ್ನಾಗಿತ್ತು
@meerabhandary5284 жыл бұрын
You make good food with lots of love, hence we like to view your channel
@jayanthn76573 жыл бұрын
Super super ಲಡ್ಡು ಭಟ್ರೇ 🙏🙏👌👌👌👌👌👌👌👌👌👌👌👌
@sreedevi88844 жыл бұрын
Oh my good. What a beautiful recipe. Tasty too😋😋. I remember my mother giving this to me when i was small. Loved it❤️❤️
@sadashivksalian2154 жыл бұрын
Bhatre idle niu 6pax agiddiri
@sadashivksalian2154 жыл бұрын
regina ajjiyaru parlaralli irtare
@sunandaleeladhar17114 жыл бұрын
Tumbaa chennaagide. Namage Aikin under bahala ishta. 👌👌👌👌
@ishaisga10504 жыл бұрын
The girl who is going to marry you is very luckey. 🥰
@krvnaick20224 жыл бұрын
If I was his Dad, I would have been lucky as he would have given me food in the way I prepared, and in the taste I liked.😁😆
@vaseemafahimfarhan48154 жыл бұрын
😂👍
@deepikadiaries53064 жыл бұрын
@@krvnaick2022 😁
@indrasmith68193 жыл бұрын
But, he is unlucky 🤦♂
@krvnaick20223 жыл бұрын
@@indrasmith6819 .LUCK LIKE BEAUTY DEPENDS UPON THE BEHOLDER. What is lucky to one may not be so for other.Hence there can be conceptual error. Mere WEDDING need not be a sign of luck , can be opposite too.
@selviyadsouza9308 ай бұрын
ಒಳ್ಳೆದಾಗಿದೆ
@vatsalaa19834 жыл бұрын
Traditional and healthy option, looking forward for many more sweet recipes. Good going!!👍
@ganeshkn42953 жыл бұрын
ನಿಮ್ಮ ವಿವರಣೆಯ ಶೈಲಿಯೇ ಅತ್ಯನ್ತ ರುಚಿ👌👌👌👌👌,KEEP IT UP
@pradeepkumarpk46643 жыл бұрын
Really appreciate... tears on my eyes bhatreeee while iam watching this.
@shridharacharya1344 жыл бұрын
ನಾವು ಟ್ರೈ ಮಾಡುವ... ವಿಡಿಯೋಗಾಗಿ ಧನ್ಯವಾದ ❤️
@navinranjal91753 жыл бұрын
Not even used a single modern item.... very unique... hats off to yours efforts bro's
@veenaspshetty21843 жыл бұрын
Bayi neerurisuva aripodi unde.I like the most.Bhatre thank you very much.
@viveksullia45404 жыл бұрын
Suprrrrrrrrrr
@ashashetty93383 жыл бұрын
Superrrr sweet recipe 👌 bhattre Tq
@gomatikanchan48324 жыл бұрын
That grinding stone is really an antique piece.
@drdivya19803 жыл бұрын
Tumba kushisitu receipe nodi 👌👌nice video..
@rashmishetty34254 жыл бұрын
ಭಾರೀ ಚಂದ ಆಗಿದೆ. ನಾನು ಈಗಲೇ ಉಂಡೆ ಮಾಡ್ಲಿಕ್ಕೆ ಹೊರಟೆ,,
@ashabhogan19122 жыл бұрын
खुप छान आणी पौष्टीक लाडु.
@ushas47854 жыл бұрын
Kutuan Superb 👌👌. You reminded me of our childhood days. Yummy Sweets.
@pavankumarr25322 жыл бұрын
We are from North Karnataka Vijayapura, we liked your all recipies, specially your Tambittu oondi, sorekai kottige, soutekayi uppinkai, chunmuri oondi, pulinji, kuchalakki laddu, rasam, badanekai kolambu, jilebi and list goes on, you are doing great job😋😊✌️👍♥️♥️
@akkammahanumant49344 жыл бұрын
Hi bhatre, I like ur all recepeis and ur talking style especially ur voice
@hithakshishetty40163 жыл бұрын
Super bhatte .this is my favourite sweet.thank very much for your all s 🙏🙏🙏🙏🙏👍👍👍👍👍👍
@harishraghuramaiah3 жыл бұрын
I feel really jealous of you bro, you are living the best life🙏👌👍👏❤️
@ravishankargt85363 жыл бұрын
Exactly, this is called heavenly living. Lucky people who born in this kind of villages.
@singh_kannada_english_vlogs3 жыл бұрын
Really true..he is lucky..
@rsv44463 жыл бұрын
ನಾನು ನಿಮ್ಮ ಅಡುಗೆ ಶೈಲಿಗೆ ದೊಡ್ಡ ಅಭಿಮಾನಿ. ನಮ್ಮ ಅಜ್ಜಿಯು ಇದನ್ನು ಏಕಾದಶಿ ಅಥವಾ ಹಬ್ಬದ ದಿನ ಕೊಟ್ಟು ಸುಮ್ಮನೆ ಕೂರಲು ಹೇಳಿತಿದ್ದರು... ಪೂಜೆ ಮೊದಲು ಹೊಟ್ಟೆ ಪೂಜೆ .... 😇. Your efforts to show all traditional n forgotten recipes n making style make me to watch n recommend other people... keep up the gud work.
Dislike ಮಾಡಿದವರಿಗೆ ನೀರಿಗೆ ಸ್ವಲ್ಪ dettol mix ಮಾಡಿ ಕುಡಿಸ್ಬೇಕ್😂😂😂
@akshaya1794 жыл бұрын
🤣🤣🤣
@divyasanthosh99524 жыл бұрын
😂😂
@mallikashetty47044 жыл бұрын
😁
@archanamanikya86744 жыл бұрын
Lol😁😁😁😁
@amithasuvarna91452 жыл бұрын
Tambittu laddu super nanna feverate
@mayasushara21134 жыл бұрын
ವ಼ಾ...,😋ಅಕ್ಕಿ ಅರಳಾಗುವಾಗ,ಬೀಸುವ ಕಲ್ಲಿನಲ್ಲಿ, ಅಕ್ಕಿ ಬೀಸುವಾಗ, ಬೆಲ್ಲದ ಪಾಕಕ್ಕೆ ಅಕ್ಕಿಯನ್ನು ಬೆರೆಸಿ ,ಉಂಡೆ ಕಟ್ಟಿ ,ಉಂಡೆಯನ್ನು ಎರಡು ಭಾಗ ಮಾಡಿ ತೋರಿಸಿದಾಗ ಬಾಯಿಯಲ್ಲಿ ನೀರೂರಿತು... ತಿಂದಂತಾಯ್ತು..ಒಳ್ಳೆಯ ಸಾಂಪ್ರದಾಯಿಕ ರೀತಿಯಲ್ಲಿ ಅಡುಗೆ ತಯಾರಿಕೆಯ ವಿಧಾನ, ಹಾಗೂ short video is good to watch without loosing the patience to watch lengthy videos. Good one.👏
I remember eating this my granny used to make it miss it.
@shantaaithal82533 жыл бұрын
.ತುಂಬಾ. ರುಚಿ. ಆಗಿ ತು. ಅಪರೂಪದ. ತಿಂಡಿ
@swagboygames79343 жыл бұрын
Unde nanna ajjiya nenapaytu thanks batre god bless you
@neenaprahallad69344 жыл бұрын
Fantastic Bhattrey... One of the most healthiest tambittina recipe that too with Red kuchchlaki.. Traditional and most enjoyable ajji recipe... God bless your work and love the Beesokallu battrey👌👌👌
ಭಟ್ರೆ ನಿಮ್ಮ ಕನ್ನಡ ಬಾರಿ ಚೆಂದ ಉಂಟು ಮಾರ್ರೆ ನಿಮ್ಮ ಅಡುಗೆ ನೋಡಲು ಬಾರಿ ಖುಷಿಯಾಕ್ತದೆ ಧನ್ಯವಾದಗಳು 💁♂️💁♂️
@Pallavipallavi-hn1fi4 жыл бұрын
Bhatre old is always gold kanri superb niu heliddu correct mixi nalli rubbokinta bisukallinalli bisodu ruchi first class agi iratte anta
@priya1upadhyaya3 жыл бұрын
Which idiot disliked your video? Probably other cookery channels 😁 You are a rockstar! Continue the great work.
@praveensapaligapraveensapa78793 жыл бұрын
😀😀
@singh_kannada_english_vlogs3 жыл бұрын
Truly inspiring dishes 😋
@alwyndsouza22762 жыл бұрын
They do not want a healthy life. They eat poison and support others to do the same. They are jeolous of your healthy cooking methods mr bhat, ignore them your channels supporters are more than they. All the best. 👍
Neevu ಇಷ್ಟು ಚಂದಾ ಮಾಡಿ ಲೈಕ್ ಮಾಡಿ ಅಂತ ಹೇಳುವಾಗ ಮಾಡದೇ irlikke Khandita ಸಾಧ್ಯ ಇಲ್ಲ bhatre👍👍🙏😁
@vishalnagraj36124 жыл бұрын
Super thumba chennagide
@snehashashidhar45164 жыл бұрын
ನಿಮ್ಮ ಅಡಿಗೆಗಳು ತುಂಬಾ ಸಾಂಪ್ರದಾಯಿಕವಾಗಿದವೆ. ಉಂಡೆ ನೋಡುವಾಗ ಬಾಯಿಯಲ್ಲಿ ನೀರೂರಿತು. ಕಡಿವಕಲ್ಲು ಮತ್ತು ಬೀಸುವಕಲ್ಲು ಉಪಯೋಗಿಸುತ್ತಿದ್ದೀರಿ. ಹಾಗೆಯೇ ಒಮ್ಮೆ ಒನಕೆಯನ್ನು ಉಪಯೋಗಿಸಿರಿ. ಈಗಿನ ಜನರಿಗೆ ಒನಕೆ ಅಂದ್ರೆ ಏನು ಅಂತ ಗೊತ್ತಾಗಲಿ. ಧನ್ಯವಾದಗಳು.
@bindudubey46314 жыл бұрын
ಸೂಪರ್ ಭಟ್ ರೇ
@saraswathin2484 жыл бұрын
ಭಟ್ ಅಂಡ್ ಭಟ್ ನಿಮ್ಮ ದೂರವಾಣಿ ಸಂಖ್ಯೆ ತಿಳೆಸಿ ನಾವು ಮಾಡಿರುವ ಲಡ್ಡು ಚಿತ್ರವನ್ನು ಕಳುಹಿಸುತ್ತೇನೆ. ನಿಮ್ಮ ಅಡುಗೆಗಳು ನಮಗೆ ತುಂಬಾ ಇಶ್ಟವಾಗಿದೆ. ಧನ್ಯವಾದಗಳು
@rooparai52793 жыл бұрын
Nice recipe
@anuradhakm5164 жыл бұрын
ನಾವು ತಡ್ಪೆ ಮತ್ತು ಬೀಸುವಕಲ್ಲನ್ನು ಎಲ್ಲಿಂದ ತರುವುದು?? ಅಡಿಗೆಯೇನೋ ಸೂಪರ್
@viewscolding74922 жыл бұрын
ತಡಪೆ still available in market..
@divyalokeshdivya59873 жыл бұрын
ನೀವು ಅಕ್ಕಿ ಬೀಸಿ ಮಾಡಿದ್ದ ತೊಬ್ಬಿಟು ಸೂಪರ್ ..ನಮಗೂ ತಿನ್ನಬೇಕು ಅನಿಸುತ್ತೆ
@agasthya.4 жыл бұрын
ನಿಮ್ಮ ಕನ್ನಡದ ಭಾಷೆ ಕೇಳಲು ಬಲು ವಿಶೇಷ
@UM8831-u8m4 жыл бұрын
ನಿಮ್ಮ ಎಲ್ಲ ಅಡುಗೆಗಳು ಬಹಳ ಚೆನ್ನಾಗಿರುತ್ತದೆ.
@mariajmc65574 жыл бұрын
The rice popping up was such a good sight " hey it's hot".....😂