ಮನೇಲಿ ಮಾತ್ರ ಕನ್ನಡ ಮಾತನಾಡಿದರೆ ಮತ್ತು ಹೊರಗಡೆ ಬರೀ ಹಿಂದಿ ಆದರೆ ನಾವು north india ದಲ್ಲಿ ಇದ್ದಂಗೆ ಅನಿಸಲ್ವಾ.ತಮಿಳ್ನಾಡು ನೋಡಿ ಕಲಿಯಬೇಕು. ಭಾಷೆಯ ಮೇಲಿನ ಪ್ರೀತಿ ಹಾಗೂ ಹೇಗೆ ಉಳಿಸ ಬೇಕೆಂದು
@rsidduhosmani60804 сағат бұрын
ಕ್ವಿಜ್ ಇಂಗ್ಲಿಷ್ ಪದ ಅಲ್ಲವೇ ಸೋಮೇಶ್ವರ ಸರ್ ದಯವಿಟ್ಟು ಅದನ್ನು ರಸಪ್ರಶ್ನೆ ಅಂತ ಉಚ್ಚರಿಸಿ