Рет қаралды 17,005
#Puberty #PubertyforGirls #StagesOfPuberty
ಸಣ್ಣ ಸಣ್ಣ ಮಕ್ಕಳೇ ಪ್ರೌಢರಾಗಿ ದೈಹಿಕವಾಗಿ ಬೆಳೆದುಬಿಡುವುದು ಹೆತ್ತವರ ಪಾಲಿಗೆ ಒಂದು ದೊಡ್ಡ ಸಂಕಟವೇ ಸರಿ. ಏನೂ ಅರಿಯದ ವಯಸ್ಸಿನಲ್ಲಿ ಹೆಣ್ಮಕ್ಕಳು ಮೈನೆರೆಯುವುದು ದೊಡ್ಡ ಸಮಸ್ಯೆ. ಇದಕ್ಕೆ ಕಾರಣ ಈಗಿನ ಆಹಾರ ಮತ್ತು ಲೈಫ್ ಸ್ಟೈಲ್ ಎಂದು ಎಲ್ಲರೂ ಹೇಳುತ್ತಾರೆ. ಆದರೆ, ಪರಿಹಾರವೇನು? ಪ್ರೌಢಾವಸ್ಥೆ ಯಾವಾಗ ಪ್ರಾರಂಭವಾಗುತ್ತದೆ? ಈ ಎಲ್ಲಾ ಮಾಹಿತಿಯನ್ನು ವೈದ್ಯರಾದ ಡಾ. ದಿವ್ಯಾ. ಎಲ್ ಅವರಿಂದ ತಿಳಿಯೋಣ.
Our Website : Vijaykarnataka...
Facebook: / vijaykarnataka
Twitter: / vijaykarnataka