ದೇಶದ ಪ್ರಧಾನಿ ಆಗಿದ್ದ ಮನಮೋಹನಸಿಂಗ್ ಅವರ ಕುಟುಂಬ ಸದಸ್ಯರ ಸರಳತೆಯನ್ನ ನಮ್ಮ ದೇಶದ ರಾಜಕಾರಣಿಗಳಿಗೆ ಮಾದರಿ, ಉತಮ ಮಾಹಿತಿ ಧನ್ಯವಾದ
@muralign353818 күн бұрын
ನಮ್ಮ ದೇಶದಲ್ಲಿ ಒಳ್ಳೆ ವ್ಯಕ್ತಿಗೆ ಸತ್ತ ಮೇಲೆ ಅವರ ಬಗ್ಗೆ ಆಗ ಎಲ್ಲರು ಹೇಳೋದು ಬದುಕಿದ್ದಾಗ ಯಾರು ಮಾತಾಡಲ್ಲ ಇದೇ ನಿಜ
@krishnamurthy68418 күн бұрын
ಇದು ನಿರಂತರ ಇಂದಿಗೂ ನಡೀತಾ ಇದೆ.
@meenahosamane935218 күн бұрын
Sattavarige seru tuppa
@ravishankar869816 күн бұрын
ಮೌನಿ ಮನಮೋಹನ ಸಿಂಗರೇ... ನೀವು ಯಪಿಎಯ ಹತ್ತುವರ್ಷಗಳ ಆಡಳಿತದ ಅವಧಿಯಲ್ಲಿ ಪ್ರಧಾನಮಂತ್ರಿಯಾಗಿದ್ದೂ ಕೂಡಾ ಸಾಲುಸಾಲಾಗಿ ಸಾವಿರಾರು ಕೋಟ್ಯಾಂತರ ರುಪಾಯಿಗಳ ಹಗರಣಗಳಾಗ್ತಿದ್ರೂ ಏನೂ ಮಾತಾಡದೆ ಮಕ ಮುಚ್ಕೊಂಡ್ ಮೌನವಾಗಿದ್ರಲ್ಲಾ, ಅದನ್ನು ಕ್ಷಮಿಸಬಹುದು. ನಿಮ್ಮದೇ ಸಿಖ್ ಜನಾಂಗದವ್ರ ದಾರುಣ ಹತ್ಯಾಕಾಂಡ ಮಾಡಿದ್ದ ಜಗದೀಶ್ ಟೈಟ್ಲರ್, ಸಜ್ಜನಕುಮಾರ್, ಕಮಲ್ ನಾಥನಂತ ಪಾಪಿಯನ್ನೂ ಯಾವುದೇ ನಾಚಿಕೆಯಿಲ್ಲದವರಂತೆ ನಿಮ್ಮದೇ ಕ್ಯಾಬಿನೆಟ್ಟಲ್ಲಿ ಮಂತ್ರಿಗಿರಿ ನೀಡಿ ಮೆರೆಸುತ್ತಿದ್ರೂ ಮೌನವಾಗಿ ಅಧಿಕಾರ ಹಂಚಿಕೊಂಡ್ರಲ್ಲಾ, ಅದನ್ನೂ ಕ್ಷಮಿಸಬಹುದು... ಆದರೆ... ಪಾಕಿಸ್ತಾನಕ್ಕೆ ಹೋಗಿ ಭಯೋ ತ್ಪಾದನೆಯ ಟ್ರೈನಿಂಗ್ ತಗೊಂಡ್ ಬಂದು, ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿಯೇ ಸಿದ್ದವೆಂದು ಘೋಷಣೆ ಮಾಡಿ, ಜಮಾತೇ ಇಸ್ಲಾಮೀ ಕಾಶ್ಮೀರ್ ಎಂಬ ಉಗ್ರ ಸಂಘಟನೆ ಕಟ್ಟಿಕೊಂಡು, ಕಾಶ್ಮೀರದಲ್ಲಿ ಹಿಜ್ಬುಲ್ ಮುಜಾಹಿದೀನ್ ಭಯೋತ್ಪಾದನಾ ಸಂಘಟನೆ ಕಟ್ಟಲು ಕಾರಣನಾಗಿದ್ದೂ ಅಲ್ಲದೆ, 1990ರ ಕಾಶ್ಮೀರೀ ಪಂಡಿತರ ಘನಘೋರ ಹತ್ಯಾಕಾಂಡ ಪ್ರಮುಖ ರೂವಾರಿ, ನೂರಾರು ಭಾರತೀಯ ಸೈನಿಕರ ದಾರುಣ ಹತ್ಯೆಗೈದು Butcher of kashmir ಅಂತಾನೇ ಕುಖ್ಯಾತನಾಗಿದ್ದ ಮಹಾಪಾಪಿ ಪರಮನಿಕೃಷ್ಟ ಕಡುಕ್ರೂರಿ ಭಯೋ ತ್ಪಾದಕ ಯಾಸಿನ್ ಮಲಿಕ್ ನಂತಾ ಯಾಸಿನ್ ಮಲಿಕನನ್ನು ನೇರಾನೇರಾ ಪ್ರಧಾನಮಂತ್ರಿ ಕಛೇರಿಗೇ ಕರೆಸಿ ಕೂರಿಸಿ ತಿನ್ನಿಸಿ ಉಣ್ಣಿಸಿ ಮುದ್ದು ಮಾಡಿಬಿಟ್ರಲಾ ಮನಮೋಹನ ಸಿಂಗರೇ... ಇದನ್ನ ಹ್ಯಾಗೆ ಮರೀಲಿ ನಾನು? ಏನೂ ತಪ್ಪೇ ಮಾಡದಿದ್ರೂ... ಕೇವಲ ಹಿಂದೂ ಅನ್ನೋ ಏಕೈಕ ಕಾರಣಕ್ಕೆ ಸಾವಿರಾರು ಜನ ಕಾಶ್ಮೀರಿ ಪಂಡಿತರ ಜೀವ ತೆಗೆದ, ಇನ್ನೂ ಎಳೇ ಕಂದಮ್ಮಗಳು ಅಂತಾನೂ ನೋಡದೆ ಸಾವಿರಾರು ಪುಟ್ಟ ಹೆಣ್ಮಕ್ಕಳು ಅಂತಾನೂ ನೋಡದೆ ರಾಕ್ಷಸರಂತೆ ಅವರ ದೇಹದ ಮೇಲೆರಗಿ ಅತ್ಯಾಚಾರಕ್ಕೆ ಕಾರಣವಾದ ಪರಮಪಾಪಿಷ್ಟನನ್ನು ಕರೆಸಿ ತೊಡೆಮೇಲ್ ಕುರಿಸಿಕೊಂಡು ಮುದ್ದು ಮಾಡುವಂತೆ ಪ್ರಧಾನಮಂತ್ರಿ ಕಛೇರಿಗೆ ರೆಡ್ ಕಾರ್ಪೆಟ್ ಹಾಸಿ ಕರೆಸಿ ಆರೈಕೆ ಮಾಡಿ ಕಳಿಸಿಬಿಟ್ರಲಾ ಮನಮೋಹನಸಿಂಗರೇ... ಇಷ್ಟೂ ಸಾಲದು ಅಂತ... ಈ ನಿಮ್ಮ ಮುದ್ದಿನ ಹಂದಿಮರಿ ಯಾಸಿನ್ ಮಲಿಕನಿಗೆ ನಿಮ್ಮದೇ ಸರ್ಕಾರ ವೀಸಾ ನೀಡಿ ಪಾಕಿಸ್ತಾನಕ್ಕೂ ಕಳಿಸಿ, ಭಾರತ ಎಂದೂ ಮರೆಯಲಾಗದ ಮುಂಬೈ ಉಗ್ರದಾಳಿಯ ಮುಖ್ಯ ರೂವಾರಿ ಉಗ್ರ ಹಫೀಸ್ ಸಯೀದ್ ಜೊತೆ ಪಾಕಿಸ್ತಾನದಲ್ಲಿ ಬಹಿರಂಗವಾಗಿಯೇ ವೇದಿಕೆ ಹಂಚಿಕೊಳ್ಳೋ ಹಾಗೆ ಮಾಡಿ ಇಡೀ ಜಗತ್ತಿನೆದುರು ಭಾರತಾಂಬೆ ತಲೆ ತಗ್ಗಿಸುವಂತೆ ಮಾಡಿಯೂ, ಮೌನವಾಗಿಯೇ ಉಳಿದುಬಿಟ್ರಲಾ.... ಇದನ್ನ ನೀವು ಮರೆತಿರಬಹುದು, ನಾನು ಹ್ಯಾಗ್ ಮರೀಲಿ... ಹೋದವರೆಲ್ಲಾ ಒಳ್ಳೆಯವರು... ಒಳ್ಳೇದೆ ಹೇಳಿ ಕಳಿಸಬೇಕು ಅಂತಾರೆ... ಆದ್ರೆ ಅದ್ಯಾವ್ ಬಾಯಿಂದ ನಿಮ್ಮನ್ನ ಹಾಡಿ ಹೊಗಳಲಿ ನಾನೀಗ? ನಿಮ್ಗೆ ಹೊಗಳೋ ಒಂದೊಂದು ಮಾತು ಕೂಡಾ, ಅವತ್ತು ಹತ್ಯೆಗೀಡಾದ ಅಮಾಯಕ ಕಾಶ್ಮೀರಿ ಪಂಡಿತರ ಒಂದೊಂದು ಆತ್ಮಗಳ ನರಳಿಕೆಗೆ ಕಾರಣವಾಗಲ್ವಾ? ನನ್ನ ಹೆಮ್ಮೆಯ ವೀರಯೋಧರೂ ಸಮಾಧಿಯೊಳಗೆ ಅಸಹನೆಯಿಂದ ಮಗ್ಗಲು ಬದಲಿಸೋದಿಲ್ವಾ? ಕ್ಷಮಿಸಿ ಮನಮೋಹನಸಿಂಗರೇ... ನಿಮಗೆ ನೋವಾದ್ರೂ ಬೇಜಾರಿಲ್ಲ, ಆದರೆ, ನೀವು ಹೋದ್ರೀ ಅನ್ನೋ ಒಂದೇ ಕಾರಣಕ್ಕೆ ನಿಮ್ಮನ್ನು ಹಾಡಿ ಹೊಗಳಿ ಅವ್ರನ್ನೆಲ್ಲಾ ನೋಯಿಸೋಕೆ ನಂಗ್ಯಾಕೋ ಮನಸ್ಸಾಗ್ತಿಲ್ಲ... ನಿಮ್ಮ ಸಾವಿಗೆ ಸಂತಾಪ ನನ್ನಿಂದ ಸಾಧ್ಯವಿಲ್ಲ. ನನ್ನನ್ನು ಕ್ಷಮಿಸಿಬಿಡಿ. ಹೋಗಿ ಬನ್ನೀ... ಮರಳಿ ಬರುವಾಗ ಸಾಧ್ಯವಾದ್ರೆ ಒಂದಿಷ್ಟಾದ್ರೂ ಒಳ್ಳೆಯವ್ರಾಗಿ ಹುಟ್ಟಿಬನ್ನಿ...!!
@ಕೆಚ್ಚೆದೆಯಕನ್ನಡಿಗ-ನ5ಡ16 күн бұрын
ಕರ್ಣ ಕೂಡ ಒಳ್ಳೆಯವನು ಆದ್ರೆ ಅವ ಯಾರ ಸಂಘದಲ್ಲಿ ಇದ್ದ ಅದು ಮುಖ್ಯ ಅಲ್ವಾ , ಹಾಗೆ ಮನಮೋಹನ್ ಸಿಂಗ್ ಅವ್ರು ಒಬ್ಬ ಅದ್ಭುತ ವ್ಯಕ್ತಿ ಕೆಟ್ಟವರ ಸಂಘದಲ್ಲಿ ಇದದ್ದು , ಇವರನ್ನ ಮುಂದೆ ನಿಲ್ಲಿಸಿ ಅವ್ರು ದೇಶ ಲೂಟಿ ಮಾಡಿದ್ದು , ಆದ್ರೆ ನಮ್ಮ ಜನ ಬುದ್ಧಿವಂತರು ಯಾರು ಇವರ ಮೇಲೆ ಲೂಟಿ ಆರೋಪ ಮಾಡಿಲ್ಲ ಆದ್ರೆ ಇವರ ದೌರ್ಬಲ್ಯ ದುರ್ಬಳಕೆ ಮಾಡಿ ಫೇಕ್ ಜನ ಲೂಟಿ ಮಾಡಿದ್ರು
@shivabasayyadhannyawadayea270913 күн бұрын
Sattyam shivamma sundramma🙏🙏🙏🙏🙏🙏
@yogishyogish865218 күн бұрын
🙏🙏ಒಳ್ಳೆಯ ಮಾಹಿತಿ 👏👏👏ಸಿಂಗ್ ಹಾಗೂ ಅವರ ಕುಟುಂಬ ಇಷ್ಟು ಸರಳತೆಯಿಂದ ಇದ್ದರು ಅನ್ನೋದು ಗೊತ್ತೇ ಇರಲಿಲ್ಲ 🙏🙏🙏ಇಂದಿನ ರಾಜಕಾರಣಿಗಳು ಹಾಗೂ ಅವರ ಕುಟುಂಬವರ್ಗ ಇವರನ್ನು ನೋಡಿ ಕಲಿಯಬೇಕು 👏👏👏👏
@anandjoshi539716 күн бұрын
ಇಂತಹ. ವ್ಯಕ್ತಿ ಬಹಳ. ವಿರಳ ಅಥವಾ ಬರುವ ಸಾಧ್ಯತೆ. ಇಲ್ಲ. ಮೂಲವಾಗಿ. ಡಾಕ್ಟರ್ ಮನಮೋಹನ್ ಸಿಂಗ್. ಮಾಜಿ ಪ್ರಧಾನಿ. ರಾಜಕಾರಣಿ ಅಲ್ಲ. ಇದೆ. ಅವರ. ವಿಶೇಷ ಎಂದರೆ ತಪ್ಪಾಗಲಾರದು
@shylajap528518 күн бұрын
ಪ್ರಧಾನಿಯವರ ಶ್ರೀಮತಿಗೆ ನಮೋ ನಮಃ 🙏🙏🙏
@gopalarao373718 күн бұрын
ಯಾರೇ ಊಟ ಮಾಡುತ್ತಿರಲಿ, ಅಧಿಕಾರಿಗಳು ಸಭ್ಯತೆಯ ಎಲ್ಲೆಯನ್ನು ಮೀರಬಾರದು.
@mnparashivamurthyparashiva754816 күн бұрын
ನಿಜವಾದ ಮಾತು 💐💙🙏
@prabhakarmp64913 күн бұрын
ಅದು.. ಜಾತ್ರೆ.ಅಲ್ಲ..ಮುರ್ಖ😊
@mnparashivamurthyparashiva754813 күн бұрын
@@prabhakarmp649 ನಿಮ್ಮಪ್ಪ
@gnarayanagowda13 күн бұрын
ಅಧಿಕಾರದ ಮದ ಅದೇ ಅವನ ಹೆಂಡತಿ ಮಕ್ಕಳಿಗೆ ವಿಐಪಿ ಲಾಂಜ್ನಲ್ಲಿ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಊಟ ಮಾಡಿಸುವವ
@irappachhatti196218 күн бұрын
ರತನ್ ಟಾಟಾ ಸೇಮ್ ಟು ಸೇಮ್ 👌100%👁️❤️👁️🌹🙏ಕೋಟಿಗೊಬ್ಬರು
@sharadaadiga739718 күн бұрын
Rathan tataravarannu manamohan singh ge holisabedi. Tata is gem
@mamathavijaykumar201818 күн бұрын
ರತನ್ ಟಾಟರ ಯೋಗ್ಯತೆ ಇವರಿಗೆಲ್ಲಿದೆ
@KamaliNandi18 күн бұрын
@@sharadaadiga7397manmohan singh is also gem.. india is economically developed country now because of him not because of feku...by your name itself I know why you are saying like that as he is from Congress..
@keshavbhat746518 күн бұрын
wrong comparison...Ratan Tata was not a rubber stamp of any one
@KamaliNandi17 күн бұрын
@@keshavbhat7465today india is economically developed country because of manmohan singh's economical reforms not because of non biological feku🤣🤣
@ChamanSha-ss3ve18 күн бұрын
ತುಂಬಿದ ಕೊಡ ತುಳುಕುವುದಿಲ್ಲ
@yogaforhealth30218 күн бұрын
ರೇವಣ್ಣನ ಹೆಂಡತಿಯಾಗಿದ್ದರೆ ಆ ಅಧಿಕಾರಿಗಳ ಕಥೇನೆ ಬೇರೆಯಾಗುತ್ತಿತ್ತು😊
@sagarrathod411818 күн бұрын
😂😂😂😂😂
@dineshdinna605518 күн бұрын
😂
@ಸಂದೀಪ್-ನ7ಮ18 күн бұрын
🤣🤣🤣
@SairazMohammad18 күн бұрын
😂😂
@mashuarts846118 күн бұрын
😂😂
@yogisanju268418 күн бұрын
ವಿದ್ಯಾವಂತರು ಫ್ಯಾಮಿಲಿ ನೈಸ್❤
@indian145618 күн бұрын
ಮಹಾನ್ ಅರ್ಥಶಾಸ್ತ್ರಜ್ಞ ಅವರ ಪುಸ್ತಕಗಳನ್ನು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಲಾಗಿದೆ....🙏
@kariyappah139018 күн бұрын
ಮನುಷ್ಯ ಮಾಡಿದ ಒಳ್ಳೆಯ ಕೆಲಸವಾಗಲಿ, ಕೆಟ್ಟ ಕೆಲಸವಾಗಳಲಿ ಸತ್ತ ಮೇಲೇನೆ, ಸುದ್ದಿಯಾಗುವುದು
@surekhadatt974418 күн бұрын
🙏🙏🙏 ಸು ಸಂಸ್ಕೃತ ಕುಟುಂಬ 🥰
@swarnakannan402418 күн бұрын
ಮಹತ್ವದ ಮಾಹಿತಿ ನೀಡಿದ್ದೀರಿ
@ashapadmaraj965318 күн бұрын
ಒಳ್ಳೆಯರ ಬಗ್ಗೆ ಸತ್ತ ಮೇಲೆ ಒಳ್ಳೆಯ ವಿಚಾರ ಬರುತ್ತೆ ಇವೆಲ್ಲ ಬೇಕ ನಮ್ ಭಾರತಕ್ಕೆ
ಅವರು ಬದುಕಿದ್ದಾಗಲೇ ಖುಷ್ವಂತ್ ಸಿಂಗ್ ಅವರು ಈ ಮಾಹಿತಿಯನ್ನು ಟ್ರಿಬ್ಯೂನ್ ಪೇಪರ್ ನಲ್ಲಿ ಕೊಟ್ಟಿದ್ದಾರೆ. ಆಮೇಲೆ ಎಲ್ಲರು ಅದನ್ನು ಮರೆತಿದ್ದಾರೆ. ಮನುಷ್ಯರ ಸಣ್ಣ ಗುಣ ಇದು.
@harishhg909318 күн бұрын
When Manmohan Singh was alive and serving as Prime Minister of India, many people labeled him as Mrs. Sonia's servant and a silent man. But now, after his passing, everyone is suddenly full of appreciation for him. What a irony .....!!! Yeah...Mr. Manmohan Singh was true and sincere leader.🙏🙏🙏
@sudhaarshi137316 күн бұрын
Sincere to Gandhi family, not to d nation. He has allowed many many scams to happen knowingly .
@adit587215 күн бұрын
On death of person no body comment will not comment wrong thing
@yamunaarjun136015 күн бұрын
He was extremely submissive, brought no meaning to the post he held.
@vinay784618 күн бұрын
Thanks
@sharadammasharadmma448918 күн бұрын
ಅವರಿದ್ದಾಗ ಅವರ ಬಗ್ಗೆ ಏನೂ ಮಾತಡದ ನಾವು ಸತ್ತಮೇಲೆ ಎನ್ ಹೊರಗೆ ತಂದ್ರೆ ಏನು ಪ್ರಯೋಜನ ಬಿಡಿ ಅಣ್ಣ.
@BasavarajS-si4ry17 күн бұрын
ಈಗಲೂ ಅವರನ್ನು ಉಳಿಸಿಕೊಳ್ಳೋಣ.. ದೇಶದ ಘನತೆಯ ಪ್ರಧಾನಿ ಇವರನ್ನು ಮರೆಸಲು ಆಡಿದ ನಾಟಕ ಬಟಾಬಯಲಾಗಿದೆ. Our educated grate prime minister,. Still.. Well !
@sharadams437318 күн бұрын
Hatsoff.👌👌♥️♥️👍🙏🙏
@vishwanathvishwa105518 күн бұрын
ತುಂಬಿದ ಕೊಡದ ಕುಟುಂಬ... ಸೂಪರ್
@manukumarsuperguruolligesa468418 күн бұрын
Om shanthi Manmohan Singh I love sir
@williamserrao221718 күн бұрын
ನಮ್ಮ ಮಣ್ಣಿನ ಮಗ ದೇವೇಗೌಡ... ಅವರಿಗೆ ತದ್ವಿರುದ್ದ....
@rajashekharshetty122516 күн бұрын
😂😂😂😂
@gnarayanagowda13 күн бұрын
ದೇವೇಗೌಡರು ಯಾವಾಗಲೂ ಸರಳ ವ್ಯಕ್ತಿ.ಅವರ ಮೊಮ್ಮಕ್ಕಳು ಅದರಲ್ಲೂ ರೇವಣ್ಣನ ಕುಟುಂಬ ಘಾಟಿ
@lekhakavri779718 күн бұрын
Good ಇನ್ಫಾರ್ಮಶನ್ 👍👍
@Aarunseege18 күн бұрын
mm ಸಿಂಗ್ wife ಅಂಡ್ modi ವೈಫ್ are like godesses
@NasrulaKhan-p5t13 күн бұрын
Thank you very much for details about the legend ❤❤❤❤❤
@yogeshams617118 күн бұрын
Thank you sir Very nice information
@snirmalamba349417 күн бұрын
Simple living high thinking GREAT PERSONALITY .and even family members 😍
@saraswathih577118 күн бұрын
Great leader of our Nation.this incidence made me to recollect the simplicity of Mahatma Gandhi and lalbahaddur shastri
@sateeshum39415 күн бұрын
manamohan singh had real supporting family, hats of to the lady who followed him all through. even daughters are not exception. they are the best. hats off to You all.
@PriyaDharshiniS-bh3hg18 күн бұрын
Very nice 🎉🎉❤❤ Tq sir
@omakraachari379213 күн бұрын
ಅತ್ಯುತ್ತಮ ಪ್ರಧಾನ ಮಂತ್ರಿ
@raghunathn918018 күн бұрын
Thanks for bringing out this encouraging story
@sharanagoudahiregoudra436918 күн бұрын
Good information sir very congratulations 🎉🎉🎉
@albertmascarenhas755518 күн бұрын
He is big vishwa Gur and king of world so family members also great 🙏🙏🙏
@sundarrajans267618 күн бұрын
Thanks to you and kushwanthsingh.
@Nammuru-mp3ku18 күн бұрын
ನಿಮ್ಮ ಧ್ವನಿ ಕೇಳುದೇ ಖುಷಿ ಆಗುತೆ
@siddusiddus126018 күн бұрын
ಮದ್ಯ ಜಾಹಿರಾತು ಹಾಕಿ ನೀವು ನಮಗೆ ಶಾಕ್ ಮಾಡಿ ಬಿಟರಿ😅
@VenkangoudaPatil-tt6ge18 күн бұрын
Thank you 🙏😊
@lokeshkurtakoti760218 күн бұрын
ಸಿದ್ದರಾಮಯ್ಯ ನವರ ಪತ್ನಿಯ ಹಾಗೇ❤🎉
@kotekoogu840818 күн бұрын
😂😂 shiva shiva 😂😂😊
@ammu__3465518 күн бұрын
Byarigalige holisbeda bvc
@sri727518 күн бұрын
Sidharamayana hendthina cheye cheye Uuhisodhu beda she is not mooda sight crazy' ladi 😂😂😂😂😂
@Somnath-ed3rd18 күн бұрын
Super ❤
@PrasannaKumar-xz4ko18 күн бұрын
ಸಿದ್ದು ಪತ್ನಿ 14ಸ್ಯಟೊ ಮನಮ್ಹನ್ ಸಿಂಗ್ ಎಸ್ಟ ಸ್ಯಟೋ ಮಾಡಿದ್ದಾರೆ ಹೇಳಿ
@lekhakavri779718 күн бұрын
ಸುಬ್ರಹ್ಮಣ್ಯ ಸರ್ ನಿಮ್ ಪ್ರೆಸೆಂಟೇಷನ್ ವೆರಿ ನೈಸ್ 👍
@kamalabhatt266517 күн бұрын
Very good information congratulations
@surendrakesti517218 күн бұрын
Dr.manmohan singh sir is the great personality of Bharat exception in Congress
@siddappapl759718 күн бұрын
What a great couple. Thank you Madame.
@sudha.mallikarjun989318 күн бұрын
Hats off to late Manmohan Singh what a nice wounderful person
@allinonenethraskannadachan765218 күн бұрын
Great Sir ❤
@prashantbhat461718 күн бұрын
ತುಂಬಿದ ಕೊಡ ತುಲುಕುವದಿಲ್ಲ
@umeshnala894518 күн бұрын
ಸರಳತೆಗೆ ನಮೋ ನಮಃ....
@bhim_189118 күн бұрын
ಗೋದಿದು ಬರೀ ಮಾತೇ ಆಯ್ತು....😂😂😂😂
@ramyamurthy34118 күн бұрын
👎👎👎👎👎👎👎👎👎👎👎👎👎
@harishkunder627218 күн бұрын
RAHULLA KHAN nin hendthin dengthare SULEMAGA
@srinathnath901215 күн бұрын
Really great
@btsusheela118318 күн бұрын
Eduu kudaa namma bharatha 😮😮😮😮😮 hrudayaa shrimantge andre ede ❤❤❤❤❤
@bushanamv272518 күн бұрын
Super 👌
@LawrenceUnfiltered18 күн бұрын
Real bharata ratna. 🙏🙏
@manjulat638618 күн бұрын
What a great personality, now a days respect is given to dress even if a person is not worthy and dressed well he is or she will be not be questioned. We find this type of cultured personality very rare, they are real Rollmodel to our young and even for old generation. RIP
@JanetPerera-i6d18 күн бұрын
Today vlog is very nice god bless you and your family brother ❤❤
@prakashan550718 күн бұрын
Sing is king
@sachidanandasachi161117 күн бұрын
🎉🎉suppr
@kavithakr133618 күн бұрын
Great information ❤
@magimerajj292018 күн бұрын
Very nice sir
@nagu985713 күн бұрын
ಎಲ್ಲಾ ಪ್ರಧಾನಿಗಳ ಜೀವನ ಚಿತ್ರಣ ಹೇಗಿತ್ತು ಅದನ್ನ ಹೇಳಿ ಸರ್.
@madhumadhubelur913318 күн бұрын
🙏🙏super
@farookmahammad770518 күн бұрын
❤ sir
@annappashettig15 күн бұрын
great❤️
@yogawithlokesha18 күн бұрын
Jai Manmohanji❤❤
@ParashuramParushu18 күн бұрын
Jai bhime 💐💐💐🙏🙏🙏
@siddarajusidda864818 күн бұрын
Supper sir God bless you ❤ 🙏 🌹👍
@sharadams437318 күн бұрын
Omshanthi manmohansinghji.
@marymonis757418 күн бұрын
Very good . Very nice Reportar.
@yogaforhealth30218 күн бұрын
Very super channel🎉
@sharadams437318 күн бұрын
👌♥️🙏
@indirarao743318 күн бұрын
Useful information
@Manya-q2x18 күн бұрын
My favourite PM sir Always great
@guzlarsmail545318 күн бұрын
Great information basavaraj handige
@GovindaRaj-cj8im18 күн бұрын
Good a mma❤❤❤❤❤❤
@nayanahonnady650518 күн бұрын
👌👌👌
@raghukulkarni871818 күн бұрын
Amma🙏🏼🙏🏼🙏🏼🌹🌹🌹
@floraachuth630516 күн бұрын
ಇಂತಹ ವಿಚಾರಗಳನ್ನು ಇನ್ನು ಮುಂದೆ ಇಷ್ಟು ತಡ ಮಾಡದೆ ತಿಳುಸುವಂತಾಗಿ🙏
@krishnamd974116 күн бұрын
Truthful wife may god's blessings to their family members.
@umeshmangala79mangala-uw8wj17 күн бұрын
🙏🙏🙏🙏🙏 Amma
@MastanVali-py7cr18 күн бұрын
Sarala sajjanikaya kutumba mm sing avaradu
@SunilKumar-jt2zg16 күн бұрын
Manmohan singh sir 👌👌👌👌👌💯💯💯💯💯💯🙏🙏🙏🙏🙏❤️❤️❤️❤️❤️❤️⭐⭐⭐⭐
@ChanduJai-ku3cs18 күн бұрын
Great
@RihanaFayaz-gh6kl17 күн бұрын
She is so beautiful lady ❤
@anandaananda644018 күн бұрын
🙏❤🙏❤🚩
@kiranm70817 күн бұрын
Education matter here one and only educated pm in india 🎉❤❤
@alwyndsouza516518 күн бұрын
Urai Gowda nanjai Gowda video ಮಾಡಿ ಸರ್ ಟಿಪ್ಪುನ ಕೋಂದವರು ಯರು?😁😂😂
@satheshpani100118 күн бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@rolexsurya260715 күн бұрын
Dk Suresh thangi kooda thumba simple down to earth 😂 dk Suresh gu avalu thanna thangi antha gotthirlilla...😂
@ganeshnmogaveera403117 күн бұрын
Grate family
@muddu806918 күн бұрын
Great women
@MayaShindhe-bt9hb18 күн бұрын
💐💐🙏🏻
@sampathkumarikumari784918 күн бұрын
Hi OM shanthi RIP 🫶🙏🙏🙏❤️❤️🌄🌄❤️❤️🌄💯💯💯💯👍👍👍
@eshwareshueshwar402718 күн бұрын
🙏🙏🙏🙏🙏
@kasturidalawai74018 күн бұрын
🙏🙏
@mdgayasuddin310118 күн бұрын
How this happen pm's family very simpliest persons have somany.powers but not used hatsoff
@ramachandrappa4018 күн бұрын
🙏🙏🙏🎉❤️🌹
@welcome751513 күн бұрын
Sonia ghandi bagge video madi sir
@gamingffyt847018 күн бұрын
❤🎉🎉
@palakshappahr784516 күн бұрын
Salute
@amitpatil665018 күн бұрын
🙏🙏🙏🙏🙏🌹🌹🌹🌹🌹
@imtihyazpasha522918 күн бұрын
Taxes gst video bagey video madisr
@SaghSaghhgj18 күн бұрын
ewattina taluk panchayeti member hendtina matadsi yaradru uliyakkagutta😂😅.