ನಾಗಸಾಧು ಅವರ ಬಗ್ಗೆ ಅಲ್ಪ ಸ್ವಲ್ಪ ಗೊತ್ತಿತ್ತು ಈವತ್ತು ನಿಮ್ಮಿಂದ ತುಂಬಾ ವಿಚಾರ ತಿಳಿಯಿತು....ಧನ್ಯವಾದಗಳು
@AbhiBhagya-d7q12 күн бұрын
ಈಗ ಆಗುತ್ತಿರುವ ಬೆಳವಣಿಗೆ ಗೆ ಈ ಬಗ್ಗೆ ಒಂದು ಮೇಳ ನಡೆದಿದು ಸನಾತನ ಧರ್ಮವನ್ನು ಎತ್ತಿ ತೋರಿಸುವುದಕ್ಕೆ ಸುಸಂದರ್ಭ ಎನಿಸುತ್ತಿದೆ ನಮ್ಮ ಭಯಕ್ಕೆ ದೇವರೇ ಬಂದ ಹಾಗೇ ಮತ್ತು ಭಯ ಇರಲಿ ಏನೋ ಹಾಗೆ ಇದೆ 🙏🙏🙏
@rajeshwarisa268813 күн бұрын
ನಾಗ ಸಾಡುಗಳ ಬಗ್ಗೆ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ Thanku ವೆರಿಮುಚ್ ನಿಮ್ಮ ವೀಡಿಯೋಸ್ ಎಲ್ಲಾ ನೋಡುತೀನಿ. ಚೆನ್ನಾಗಿ ಮೂಡಿಬಂರ್ತಿದೆ god bless u🙏
@since842112 күн бұрын
First Kannada kalli
@somashekharasoma303312 күн бұрын
ನೀನು ಮೊದಲು ಕನ್ನಡದಲ್ಲಿ ಬರೆಯುವುದನ್ನು ಕಲಿ.@@since8421
@Rajasaba-u8x10 күн бұрын
ನಾಗ ಸಾದುಗಳ
@PrashantPoojary-xt6gc12 күн бұрын
ಧನ್ಯವಾದಗಳು ಮಾಹಿತಿಗಾಗಿ
@SujeshJyothi12 күн бұрын
Thank you Sir E Video madidakke❤👍
@kamalanarasimhatumkur39586 күн бұрын
Thanks for giving Information. But i think. diffetent about them
@venkateshavenkateshagowda577312 күн бұрын
ಪೂರ್ಣ ಮಾಹಿತಿ ಕೊಟ್ಟ ನಿಮಗೆ 🙏❤️🙏
@ravichandraravi961612 күн бұрын
Yesterday same we discussed with my colleagues... Thanks for your clarification
@shankarmuraganoor171110 күн бұрын
Good information sir
@thulasipuneeth12 күн бұрын
🙏🙏 ತುಂಬಾ ಧನ್ಯವಾದಗಳು ನಿಮಗೆ ನಾಗಸಾಧುಗಳ ಬಗ್ಗೆ ತಿಳಿಸಿದಕ್ಕೆ,
@SarojaSalian-u4k9 күн бұрын
Nice information thank you sir
@rekhaaswini61308 күн бұрын
ಒಳ್ಳೆ ಮಾಹಿತಿ ಸರ್.. 🙏 ಧನ್ಯವಾದಗಳು
@sridharakumar80889 күн бұрын
Danyavadagalu
@deepaknaik436512 күн бұрын
ಸೂಪರ್....
@banadeshwaramallikarjun17238 күн бұрын
Thanks for the information
@damayanthipn219912 күн бұрын
ಎಲ್ಲರೂ ಎಲ್ಲ ಭಾಷೆ ಕಲಿಯಬೇಕು😂 ಮತ್ತು ತಿಳಿದಿರಬೇಕು ಅಭಿನಂದನೆಗಳು ಸರ್ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ🎉
@ChandrappaHC-z5w9 күн бұрын
Super speech🙏🌹🙏🌹🙏🌹🙏🌹
@kishor390212 күн бұрын
Superb sir❤❤❤
@PSaleem-e7w12 күн бұрын
ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದೀರಾ ಕನ್ನಡ ಪದಗಳನ್ನು ಬಹಳ ಚೆನ್ನಾಗಿ ಅರ್ಥಗರ್ಭಿತವಾಗಿ ಹೇಳುತ್ತೀರಾ
@nirmalabr815612 күн бұрын
Bhari kashta avara sadhane
@shobhajayavanthshanbhag674512 күн бұрын
ಒಳ್ಳೆ ವಿಷಯ ತಿಳಿಸಿದರು.❤️
@sundreshsundresh828310 күн бұрын
Nice information
@ManjuManju-vj1ht11 күн бұрын
ಜೈ ಹಿಂದ್
@bestlife341910 күн бұрын
Nice voice.... Good information.
@esquireprinters442410 күн бұрын
Very good excellent news sir thank you
@nathaliapinto184412 күн бұрын
adbhuthavagi vivarisida nimage dhanyavadagalu
@Bhimanna-i3n6 күн бұрын
🙏🕉️🚩🙏🕉️🚩🙏
@kishanrajjetty536112 күн бұрын
ಸರ್ ಅಘೋರಿ ಬೇರೆ ನಾಗಸಾಧು ಬೇರೆ ಇದರ ಬಗೆ ವಿಡಿಯೋ ಮಾಡಿ. ಅಘೋರಿ ನಾಗಸಾದು ಎರಡು ಒಂದೇ ಅನ್ನೋಕೆ ಆಗೋಲ್ಲ ಅಲ್ಲವಾ...? 🙏
@prabhashenoy683411 күн бұрын
ಹೌದು ವಿವಿಧ ಅಖಾಡಾಗಳು ಇವೆ 🙏🙏ನಿರ್ಮೋಹಿ ಅಖಾಡವೂ ಇದೆ
@somashekarkrishnappa88356 күн бұрын
Mr subrmanya I have seen the these at prayaag Raj when I was there 2016 December you are right
@PrabhaMS-r9g12 күн бұрын
Fine explanation
@jyothifernandes265813 күн бұрын
So nice👍
@shobhara865912 күн бұрын
Om namaha shivaya
@NarasimhaMurthy-uh1xf13 күн бұрын
supar sir
@dranilkumarbhat312 күн бұрын
Sandge sir,thank u fr convey about nagaas
@Varun-n7s9 күн бұрын
❤jai Sri Krishna yes🎉
@pradeepshetty376312 күн бұрын
Super
@rameshkr18313 күн бұрын
ನೀವೊಂದ್ ಕೆಲವು ಪದಗಳ ಆದಷ್ಟು ಕನ್ನಡದಲ್ಲಿ ಬಳಸಿ ನಂದೊಂದು ರಿಕ್ವೆಷ್ಟು ಬೇಜಾರ್ ಮಾಡ್ಕೋಬೇಡಿ ಸರ್ ನಿಮ್ಮ ಒಂದು ಪ್ರತಿಯೊಂದು ವಿಡಿಯೋ ನಾನು ನೋಡ್ತಾ ಇರ್ತೀನಿ ದಯವಿಟ್ಟು ಆದಷ್ಟು ಕನ್ನಡದಲ್ಲಿ ಪದಗಳು ಬಳ್ಸಿ
@SD-ld5lz13 күн бұрын
ರಿಕ್ವೆಸ್ಟ್
@businessideasandformula565013 күн бұрын
ಸರ್ ಇಂಗ್ಲಿಷ್ ಬಹಳ ಮುಖ್ಯ ಸರ್... ಇಂಗ್ಲಿಷ್ ಮಿಕ್ಸ್ ಮಾಡಬೇಕು ಪ್ರತಿಯೊಬ್ಬರು ಇಂಗ್ಲಿಷ್ ನೀರ್ ಕುಡಿದ ಹಾಗೆ ಮಾತಾಡಬೇಕು ಇಂಗ್ಲಿಷ್ ನ ತಡೆ ಬೇಡ... ಜೈ ಕರ್ನಾಟಕ ಮಾತೆ 🙏
5:07 yenu hindu dharam ke samasya na 😂 ? Avrida yallarigu samasya agide ega 🙄.
@sandhyarajaram272711 күн бұрын
Sir, whether they are staying only in Himalayas or all over country?
@user-venkatesha13 күн бұрын
🙏🙏🙏🙏🙏🙏🙏🙏🙏
@bhavanik725812 күн бұрын
🙏🙏🙏🙏
@amitpatil665012 күн бұрын
🙏🙏🌹🌹
@hanamanthhadapad971812 күн бұрын
🙏🙏🙏🙏🙏
@Travellover9612 күн бұрын
ಇದು 144 varshakke ಬರುವ ಮಹಾ ಕುಂಭಮೇಳ ಅಲ್ಲ. 12 ವರ್ಷಕ್ಕೆ ಬರುವ ಕುಂಭಮೇಳ.. 1941 ರಲ್ಲೆ ಮಹಾ ಕುಂಭಮೇಳ ಆಗಿದೆ. ಯೋಗಿ ಸರ್ಕಾರ ಅರ್ಧ ಕುಂಭಮೇಳಕ್ಕೆ ಕುಂಭಮೇಳ ಅಂತಲೂ.. 12ವರ್ಷಕ್ಕೆ ಬರುವ ಪೂರ್ಣ ಕುಂಭಮೇಳಕ್ಕೆ ಮಹಾಕುಂಭಮೇಳ ಅಂತಲೂ ಗೋಷಿಸಿದ್ದಾರೆ...