ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@vasunaik85599 ай бұрын
ಸರ್ super ಹೆಬ್ಬಲಸು tindidivi.....
@vishala.ಅರ್.ಬಿ.2386 Жыл бұрын
ವೀಟಲ್ ಸರ್ ನೀವು ಸೂಪರ್👌ನೀಮ್ಮ ಸಾಹಸಕ್ಕೆ 🙏👍🌹💞👌🙏
@youtubevlogs6695 Жыл бұрын
ಕಾಡು ಮೇಡು ಜನರ ಡಂಗುರ ಹಾಡಿಗೆ ಯಾರು ಯಾರು ಫಿದಾ ಆಗಿದ್ದೀರಾ ಲೈಕ್ ಮಾಡಿ ✨💥😍
@bharathab177 Жыл бұрын
Full song idiya
@hinditamiltelegump3channel224 Жыл бұрын
Nanu
@chethanachethu1311 Жыл бұрын
ತುಳು❤️
@shanthkumar4067 Жыл бұрын
E vedeya. Nam. Gesta. 👍🙏
@shashi338 Жыл бұрын
E episode nodidaga navu nijavagi kutluruge bandante basavagthide, thanku param sir, thank u vittalanna 💐💐💐
@SD-ld5lz Жыл бұрын
Quality of people in coastal belt is definitely high.
@ಠಿ_ಠಿ-ಝ2ರ Жыл бұрын
ಕೊಳಕು ರಾಜಕೀಯ ಪ್ರೇರಿತ ಧರ್ಮ ದಂಗಲ್ ಕೂಡ ಹೆಚ್ಚು! ಸಾಯೋದು ಮಾತ್ರ ಬಡವರ ಮಕ್ಕಳು ಲಾಭ ಮಾತ್ರ ರಾಜಕಾರಣಿಗಳಿಗೆ
@malenaducartoon Жыл бұрын
ಮಲೆಕುಡಿಯರ ಬದುಕು ಬವಣೆಗಳನ್ನು ತುಂಬಾ ಚೆಂದವಾಗಿ ತೋರಿಸಿಕೊಟ್ಟ ಸರಣಿಗಳು ಇವು.ಯಾವ ಸೌಲಭ್ಯಗಳು ಇಲ್ಲದೆಯು ಅವರ ಬದುಕು ಬಲು ಸುಂದರ.ಪ್ರಕೃತಿದತ್ತವಾಗಿ ಬದುಕುತ್ತಿರುವ ಅವ್ರೆ ಧನ್ಯರು.ನಿಮ್ಮ ಎಲ್ಲಾ ಸರಣಿಗಳಲ್ಲಿ ತುಂಬಾ ಇಷ್ಟವಾದ ಸಂಚಿಕೆ ಇದು.
@sanjeevamr3256 Жыл бұрын
ನಮಸ್ಕಾರ ಸರ್ ತಾವು ದ.ಕ.ಜಿಲ್ಲೆಯ ಬುಡಕಟ್ಟು ಆದಿವಾಸಿ ಮಲೆಕುಡಿಯ ಸಮುದಾಯದ ವಿಠಲ ಮಲೆಕುಡಿಯರ ಸಂಧರ್ಶನ ಮಾಡುವ ಬಗ್ಗೆ ನಮಗೆ ತುಂಬಾ ಸಂತೋಷ ಮತ್ತು ಬಹಳ ಒಳ್ಳೇಯ ವಿಚಾರ ಸರ್. ನಮ್ಮ ಅಂದಿನ ಕೇಂದ್ರ ಸರಕಾರ ದೇಶದ ಎಲ್ಲಾ ಬುಡಕಟ್ಟು ಜನಾಂಗದ ಅಧ್ಯಾಹನ ಮಾಡಿ ಅದರಲ್ಲಿ ವಿಶೇಷವಾಗಿ ಅತೀ ಬಡತನದಲ್ಲಿ ಇರುವ ಸಮುದಾಯವನ್ನು PVTG ಎಂದು ಗುರುತಿಸಿ ಘೋಷಣೆ ಮಾಡಿರುವ ಸಮುದಾಯಗಳಲ್ಲಿ ದ.ಕ.ಜಿಲ್ಲೆಯ 1)ಕೊರಗ ಸಮುದಾಯ 2)ಮಲೆಕುಡಿಯ ಸಮುದಾಯ. 1)ತಾವು ಸಂಧರ್ಶನದಲ್ಲಿ ಆರ್ಥಿಕದ ಬಗ್ಗೆ ಕೇಳಿದ ಸಂಧರ್ಭದಲ್ಲಿ ವಿಠಲ್ ರವರ ಸ್ವಾಭಿಮಾನದ ಮಾತು ಇದು ಬುಡಕಟ್ಟು ಸಮುದಾಯದ ಗುಣ 2)ಅರಣ್ಯ ರಕ್ಷಣೆಯ ಬಗ್ಗೆ ಹೇಳಿದ ಮಾತು 3)ಬುಡಕಟ್ಟು ಸಮುದಾಯದ ಬದುಕಿಗೆ ಧಕ್ಕೆ ಬಂದಾಗ ವಿರೋಧ ಮಾಡಿದ್ರೆ ದೇಶ ಧ್ರೋಹದ ಹಣೆಪಟ್ಟಿ. ಮಲೆಕುಡಿಯ ಸಮುದಾಯದಲ್ಲಿ ಅಲ್ಪ ಸ್ವಲ್ಪ ಮಟ್ಟದ ಶಿಕ್ಷಣ ಇದಿದ್ದರಿಂದ ಇಂದಿಗೂ ಅರಣ್ಯದಲ್ಲಿ ಜೀವನ ಮಾಡಲು ಸಾಧ್ಯವಾಯಿತ್ತು. ಆದರೆ ಕೊರಗ ಸಮುದಾಯ ಕಾಡೇ ತನ್ನ ತಾಯಿ ಮನೆ. ಮರ ಗಿಡ ಪಕ್ಷಿ ಪ್ರಾಣಿಗಳೆ ಸಂಬಂಧಿಕರು. ನೀರು ಗಾಳಿ ಮತ್ತು ಗೆಡ್ಡೆ ಗೆಣಾಸುಗಳು ಮತ್ತು ಭೇಟೆಯ ಆಹಾರವೇ ನಮಗೆ ಆಧಾರ ಎಂದು ಬದುಕುತ್ತಾ ಬಂದ ಕೊರಗ ಸಮುದಾಯ. ತಾಯಿಯ ಗರ್ಭದಿಂದ ಈ ಭೂಮಿಗೆ ಬೆನ್ನುಕೊಟ್ಟು ಜನಿಸಿ. ಸಮುದಾಯದಲ್ಲಿ ಮಾನದ ಬಗ್ಗೆ ಪರಿಕಲ್ಪನೇ ಇಲ್ಲದೇ ಬದುಕಿಕೊಂಡು ಬಂದ ಸಮುದಾಯಕ್ಕೆ ತನ್ನ ನೆಲೆಯನೇ ಕಳೆದುಕೊಂಡು ಇಂದು ನಾಶದ ಹಂಚಿಗೆ ಬಂದಿದ್ದೆ. ತಮ್ಮಲ್ಲಿ ಒಂದು ಮನವಿ ಸರ್ ನಮ್ಮ ಸಮುದಾಯದ ಬಗ್ಗೆ ಏನಾದ್ರು ಭೇಟಿ ಮಾಡುವ ಆಸಕ್ತಿ ಇದ್ದರೆ ನನಗೆ ಸಂಪರ್ಕ ಮಾಡಬಹುದು ಸರ್. ವಂಧನೆಗಳು
@vittalamalekudiya Жыл бұрын
❤
@shashankacharya3807 Жыл бұрын
Sir ಇದೆ ಮರನ ಬೋಟ್ ಮಾಡುವಾಗ ಬಳಸುತ್ತಾರೆ
@hanumanthakhanumanthgaded2807 Жыл бұрын
Nice episode param sir
@shashuvorkady4202 Жыл бұрын
ಸಂಭಾಷಣೆ ಹಾಗೂ ನಿರೂಪಣೆ ಸೂಪರ್, ಕ್ಯಾಮೆರಾ ಕ್ವಾಲಿಟಿ ಹೆಚ್ಚಿಸಿ ಹಾಗೂ ಅದ್ಬುತವಾದ ಛಾಯಾಗ್ರಹಣಕ್ಕೆ ಒತ್ತು ಕೊಡಿ
@Yakshithsullia Жыл бұрын
ನಮ್ಮ ತುಳುನಾಡು
@harshithramanath Жыл бұрын
I liked this series, thank you
@hanumanthakhanumanthgaded2807 Жыл бұрын
Very tasty fruit it was
@khudirambose9910 Жыл бұрын
Love from thulunad❤
@roopakkkudugalmane3527 Жыл бұрын
10 ಲಕ್ಷಕ್ಕೆ ಏನು ಮಾಡಿಕೊಳ್ಳಕ್ಕೆ ಸಾಧ್ಯ ಈ ಕಾಲಕ್ಕೆ
@ravikiranhonnavara Жыл бұрын
Olle episode param sir 🔥🔥🔥🔥 system hegidhe antha janarige thilstidhira
@rajeshwariks2162 Жыл бұрын
Very nice . Thank you.
@ashwinibhattachar3715 Жыл бұрын
Wonderful episodes 🙏
@hanumanthakhanumanthgaded2807 Жыл бұрын
I had this fruit in my childhood when i was in 4th standard
Video starting alli ond movie clip bantu, adu yav movie anta yaradru heltira pls?
@shankumar8812 Жыл бұрын
19/20/21
@fernandesdavid1998 Жыл бұрын
Yes..so many times in my childhood..
@suhanpjr Жыл бұрын
Camera man🔥🔥 heavy duty
@suryaraj1855 Жыл бұрын
Papa camera man nimma opposite nimmagey face Maadi shoot . Adthidarey devil back leg feet walk type madabeyku no virhi al on shoot help to do vidio
@SureshSuresh-rd6sp Жыл бұрын
Sir alliya hesru helbedi,,yakandre nanu aa kade hogidini,,naksalaru bandu ondu mane urisidru ,,alge modlu hogovaga itthu,,falls gu 2 sala hogidini,,but alli plastik raashi agutthe ,,,jagatthinda manushyane nirnama agbeku
@vije1987 Жыл бұрын
Pajakai 😂
@niranjann616111 ай бұрын
Pejakai 😂
@nagarajbenakanbenakan4622 Жыл бұрын
Super Episodes sir
@spradeepkumarschandrasheka672 Жыл бұрын
Super vlog sir 😊😊😊😊😊
@chandrashekarbd7692 Жыл бұрын
Bhattada Krushi kelasagalige bekaguva salakaranegalannu ivare hinde odagisutiddaru! But eevaga ella plastic karanavagide?
@Noothan Жыл бұрын
Vital malekudiya not explained properly of forest products .he answered just for your answer only .there is more deeper information in respect to forest