ಕರ್ಣಾನಂದ , ಎಷ್ಟು ಬಾರಿ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ . ಇಬ್ಬರು ಕಲಾವಿದರಿಗೂ ತುಂಬು ಮನಸ್ಸಿನ ಧನ್ಯವಾದಗಳು . ಅದ್ಭುತ ಗೀತೆಯನ್ನು ಅತ್ಯದ್ಭುತವಾಗಿ ಕೇಳಿಸಿದ್ದಕ್ಕೆ .
@geetabhat5180 Жыл бұрын
ಇಬ್ಬರ ಹಾಡುಗಾರಿಕೆ ಯನ್ನು ಬಣ್ಣಿಸಲು ಪದಗಳೇ ಸಿಗುತ್ತಿಲ್ಲ...ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ..😊
@sacchugowda42053 ай бұрын
ಹಾಡೇ ಅದ್ಭುತ , ಆ ಹಾಡಿನ ಒಂದೋದು ಸಾಲು ಅರ್ಥ ಗರ್ಭಿತ ❤
@namdevnamdev-eo7yp Жыл бұрын
ಇಬ್ಬರು ಚನ್ನಾಗಿ ಹಾಡಿದ್ದೀರಿ ಅದ್ಬುತ 😍👌👌 ಖಾಸಿಂ ಮತ್ತು ಜ್ಞಾಣೇಶ್ 🔥🔥🔥
@Parashivaiah5 ай бұрын
ಜ್ಞಾನೇಶ ನೀನು ಯಾವತ್ತಿಗೂ ಸೂಪರ್ ನಿನ್ನ ಹಾಡುಗಾರಿಕೆಯನ್ನು ಬಿಡಬೇಡ, ದೇವರು ಚನ್ನಾಗಿ ಇಟ್ಟಿರಲಿ
@ramachandrab9088 Жыл бұрын
Very proud..jnanesh and Khasim bhavaikya gana..super..this was real beauty..
@paddupaddu6329 Жыл бұрын
Khasim bhala bhala chandagi hadidiri. Kannaga neevu banthu. God bless you with everything good 🙏🏻🙏🏻🙏🏻
@guddappagoravar5815 Жыл бұрын
ಇಬ್ಬರೂ ತುಂಬಾ ಚನ್ನಾಗಿ ಹಾಡಿದ್ದೀರಿ. ಈ ಕ್ಷೇತ್ರದಲ್ಲಿ ಇನ್ನೂ ಸಾಧನೆ ಮಾಡಿ. 🌹🌹
@manjunathbogur541411 ай бұрын
ತುಂಬಾ ಚೆನ್ನಾಗಿ ಹಾಡಿದ್ದಿರ 🎉🎉 ಇಬ್ಬರು
@chanduhosamani6501 Жыл бұрын
ಆನಂದ ತಡೆಯಲಾರದ ಕಾರಣಕ್ಕೆ ಕಣ್ಣಲ್ಲಿ ನೀರು ಬಂತು ಕೋಟಿ ನಮನಗಳು ಎರೆಡು ಮುತ್ತು ರತ್ನಗಳಿಗೆ
@khasimstudio12194 ай бұрын
Thnk u
@GowrammaS-cr1wy5 ай бұрын
ತುಂಬಾ ತುಂಬಾ ಸೊಗಸಾಗಿದೆ ದೇವರು ಒಳ್ಳೆಯದು ಮಾಡಲಿ
@PrabhaBelavangala19683 ай бұрын
ನಿನ್ನ ಹಾಡು ಕೇಳುವುದೇ ಆನಂದನಪ್ಪ ಕಂದ ಜ್ಞಾನೇಶ
@ushabhat88395 ай бұрын
ಭಾವ ತುಂಬಿ ಹಾಡಿದ ಇಬ್ಬರಿಗೂ ಮನತುಂಬಿ ಧನ್ಯವಾದಗಳು...
@nrajuc Жыл бұрын
ದ್ಯಾನೇಷ್ ಸ್ಟಾರ್ಟಿಂಗ್ ಆ.. ಆ... ಅಂತ ಹಾಡಿದ್ರಲ್ಲ, ಅದನ್ನೇ ಬಹಳ ಹೊತ್ತು ಹಾಡಿ ಹಾಗೆ ಕೇಳಬೇಕು ಅಂತ ಅನ್ನಿಸುತ್ತೆ. ❤❤❤❤
@honnayyakaraya6796 Жыл бұрын
ನನ್ನ ಅಚ್ಚುಮೆಚ್ಚಿನ ಹಾಡು 🙏👌👌👌
@mvpavankumar5451 Жыл бұрын
Wow both are beautiful singing 👌👌👌👌
@SharifNadaf-u8y Жыл бұрын
Suuupppeerr sir shinging jnanesh sir hagu kashm Ali sir❤❤❤❤❤❤❤❤❤❤❤
@shakuntalagurumath48026 ай бұрын
ತುಂಬಾ ಚಂದ ಹಾಡಿದ್ದೀರಾ 👌❤️
@prempowerstar9006 Жыл бұрын
Karnanadavayithu . god bless both of u brothers.
@kumarswamysk39993 ай бұрын
Excellent voice both of you and fantastic singing
@praveenkumar-ud4qk Жыл бұрын
Love you both... Wonderful performance... 🙏🏻🙏🏻
@lmnrao Жыл бұрын
Manassu tumbi bantu... enthaa gaayana... it's divine... may God bless you with all the health and happiness... 🙏🙏💐💐
@Parashivaiah5 ай бұрын
ಕಾಸಿಂ ನಿಮ್ಮ ಧರ್ಮಬೇರೆ ಆದರೂ ಹರಿಯ ಹಾಡನ್ನು ತುಂಬಾ ಅದ್ಭುತವಾಗಿ ಹಾಡಿದ್ದೀರಿ ಧನ್ಯವಾದಗಳು
@manappabadiger82256 ай бұрын
ಜ್ನಾನೇಶ ಮತ್ತು ಖಾಸೀಂ ಸಾಹೇಬ್ರೆ ನಿಮ್ಮ ಸಂಗೀತ ಜ್ಞಾನಕ್ಕೆ ಮತ್ತು ಹಾಡುಗಾರಿಕೆ ನೋಡಿದರೆ ನಿವಿಬ್ಬರೂ ಸಂಗೀತ ಶಾರದೆಯ ವರ ಪುತ್ರರು
@manjulanagaraj8733 Жыл бұрын
Sooper singing by both of you, thank tou, God bless you👌👌🙏🙏
@gangadhar562610 күн бұрын
ಸರ್ ಬಹಳ ಚೆನ್ನಾಗಿ ಹಾಡಿದ್ದೀರಿ....🙏 ಸ್ವರಗಳನ್ನು description ನಲ್ಲಿ ಹಾಕಿ ಸರ್ ನಮ್ಮ ಮಕ್ಕಳು ಕಲಿಯಲು ಸಹಾಯವಾಗುತ್ತದೆ.... 👏
@NirmalaDevi-sc5vc5 ай бұрын
ಸಂಗೀತ ಪುತ್ರ ಇಬ್ಬರಿಗೂ ಧನ್ಯವಾದಗಳು.
@dinakarshetti3612 Жыл бұрын
Excellent Jnanesh. Keep it up.
@rosy_ranirani48655 ай бұрын
Extremely well sung .Thank you both for this EXCELLENT SONG ,👌🏼👌🏼👌🏼👌🏼👌🏼👌🏼👌🏼👌🏼👌🏼👌🏼👌🏼👌🏼👌🏼👌🏼
@janakibalu30 Жыл бұрын
Wonderful voice. Very impressive
@vanirao78986 ай бұрын
Beautiful singing make me stop doing everything
@Kirankumari-d3f9n5 ай бұрын
Super sir,,God bless you both
@khasimstudio12195 ай бұрын
Thank u sir
@ManjulaKulkarni-jk4wn Жыл бұрын
👌song melody waise bhoth👌👌🙏🙏
@geetarao2472 Жыл бұрын
Amazing singing..kasim sir...👌👌👌👏👏👏
@ananthapadmanabhan3365 Жыл бұрын
🎉🎉eikyatheya uttunga❤❤
@kamalaumesh9935 Жыл бұрын
Amazing singing..both of you are asset to the music world..
@SHMP1008 Жыл бұрын
Signature song of pandit sri venkatesh Kumar No one can match him