ಮಠ ಚಿತ್ರದ ಭಿಕ್ಷುಕನ ಪಾತ್ರಕ್ಕೆ ನನಗೆ ಸಿಕ್ಕ ಪೇಮೆಂಟ್ ಎಷ್ಟು ಗೊತ್ತಾ..? | Pranaya Murthy | Ep 11

  Рет қаралды 14,975

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#guruprasad
#mataguruprasad
#mata
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 59
@RamaswamyC-l3e
@RamaswamyC-l3e 2 ай бұрын
ಮಠ ದಲ್ಲಿ ಪ್ರಣವ ಮೂರ್ತಿ ಅದ್ಬುತ
@manjunatharajeurs6103
@manjunatharajeurs6103 2 ай бұрын
ನಿಜಕ್ಕೂ ಪ್ರಣವ ಮೂರ್ತಿ ಅವರ ಕಷ್ಟ ಕೇಳಿ ತುಂಬಾ ನೋವು ಆಯ್ತು.
@Basavaraj_Raddi
@Basavaraj_Raddi 2 ай бұрын
ಇವರು ಬಹಳ ದಿನದಿಂದ ತಮ್ಮ ಅನುಭವ ಹಂಚಿಕೊಳ್ಳಲು ಕಾಯ್ತಾ ಇದ್ರು ಅನ್ಸುತ್ತೆ... ತುಂಬಾ ಡೀಟೇಲ್ ಆಗಿ ಮಾತಾಡ್ತಾರೆ...👍
@sureshbm7136
@sureshbm7136 2 ай бұрын
ಮಠ ಸೇರುವ ನಿರೀಕ್ಷೆ ಇದೆ
@amazer6915
@amazer6915 2 ай бұрын
Houdu
@nagarajr6553
@nagarajr6553 2 ай бұрын
Masthaadlee Bidannaa !!! Yaav Tharaa Mathaadidhroo Commentpriyaru Comment Hasskthaare. Nimman Kelkondu Maathu Kathe Nadesbekaa - Bitti Salahe Bitti Comment Lokadhalli Dhaaraala Alvenanna.
@nagarajr6553
@nagarajr6553 2 ай бұрын
​@@sureshbm7136jothege Neenu Hogooo !!! Enree Comment -yaakagansithoooooo !!!
@nagarajr6553
@nagarajr6553 2 ай бұрын
​@@amazer6915 Houdhappa Houdhu Houdhoooo ...... Averyaro eno helidhroo anthaa Houdhu Houdhu Antheeyallaa !!!
@gangadhargowda267
@gangadhargowda267 2 ай бұрын
ಅವನೇ ನನ್ನ ಗಂಡ movie acting & shoot ಮಾಡಿದ ರೀತಿ ಕೇಳಿ. ಅವರ ಮೇಲೆ ಒಂದು ಸಿಟ್ಟು ಅಸಹನೆ ಪಾಪ ಅನ್ನುವ ಮನೋಜ್ಞ ಅಭಿನಯ ಮಾಡಿದ್ದಾರೆ. ನಂಗಂತೂ ಇವ್ರು ಒಬ್ಬ ಒಳ್ಳೆ ಆಕ್ಟರ್ ಅನ್ನೋ ಹಾಗೆ ಅನ್ಸಿಬಿಡಿತು.
@s.zakeerhidayathnagara1815
@s.zakeerhidayathnagara1815 2 ай бұрын
ಇಂತಹ ಅಧ್ಬುತ ಕಲಾವಿದರನ್ನು ಈಗಿನ ಚಿತ್ರ ನಿರ್ದೇಶಕರು ಮರೆತಿರುವುದು ದುರಾದೃಷ್ಟ
@Gurukrupa91
@Gurukrupa91 2 ай бұрын
ಕಲಾ ಪುತ್ರ ಪ್ರಣಯ ಮೂರ್ತಿ ❤
@dilipk9443
@dilipk9443 2 ай бұрын
Need more such interviews with this man .... He explains in a very detailed manner 👌👌
@pranayamurthy7417
@pranayamurthy7417 2 ай бұрын
🙏💐
@sunilrp609
@sunilrp609 2 ай бұрын
Pranav sir Avane nanna ganda cinema dalli nimma natane thumbha adbhutavagide sir 🙏🙏🙂
@ashirwadvijay9439
@ashirwadvijay9439 2 ай бұрын
Hats off to your dedication Pranaya Murthy SIR
@kannadakula265
@kannadakula265 2 ай бұрын
'ಪ್ರಣವ'ವೆಂಬ ಮಹಾಕಾಶದಿಂದ 'ಪ್ರಣಯ'ವೆಂಬ ಮಹಾಪಾತಾಳಕ್ಕೆ ಬಂದಿದಿರಾ,ಪುನಃ ಮಹಾ'ಪ್ರಣವ'ದ ಕಡೆ ನಿಮ್ಮ 'ಪಯಣ' ಬೆಳೆಸುವುದು ಒಳ್ಳೆಯದು.
@srinivasvm4456
@srinivasvm4456 2 ай бұрын
ನೆನ್ನೆ ಕೆರಳಿದ ಸಿಂಹ ಚಲನಚಿತ್ರ ನೋಡುತ್ತಾ ಅದರಲ್ಲಿ ಇವರ ಇಸ್ಪೀಟ್ ಸೀನ್ ನೋಡಿ ಖುಷಿ ಆಯ್ತು..
@praveenkumar-vm2zc
@praveenkumar-vm2zc 2 ай бұрын
Kalasarvabouma pranava murthy🙏🙏🙏🙏
@AbdulHameed-so1zf
@AbdulHameed-so1zf 2 ай бұрын
*** Pranvamurthi.......yavare..nimma..* chiranjivi sudaakar*...cinemada natane....super......👌👌👌💝💝💝 ***
@pramodshetty8611
@pramodshetty8611 2 ай бұрын
Your dedication for mutta is appriviable. But ,I think for that small role that much risk no need.
@masterrr6556
@masterrr6556 2 ай бұрын
Nice man.pranav murthy
@vijayashiva597
@vijayashiva597 2 ай бұрын
Super 🎉
@AbdulHameed-so1zf
@AbdulHameed-so1zf 2 ай бұрын
*** Putthigemata.....Thrthahalli ..ya Kuruvalliyalli...ide......💝💝***
@prathapiyengar3379
@prathapiyengar3379 2 ай бұрын
ಪ್ರತಿಯೊಂದು ಪಾತ್ರಕ್ಕೂ ತಯಾರಾಗುವ ಇವರು "ಅವನೇ ನನ್ನ ಗಂಡ " ಚಿತ್ರಕ್ಕೆ ಹೇಗೆ ತಯಾರಾದರೆಂದು ತಿಳಿಸಿಕೊಟ್ಟರೆ ಚೆಂದ. ಇವರ ಜೊತೆ ಕಾಶೀನಾಥ್ ಒಡನಾಟ ಹೇಗಿತ್ತು ಎಂದು ಕೇಳಿ. ಕಾಶೀನಾಥ್ ಅಂದಿನ ಕಾಲದಲ್ಲಿ ಉತ್ತುಂಗದಲ್ಲಿ ಇದ್ದರು.
@priyadarshan7745
@priyadarshan7745 2 ай бұрын
❤❤❤❤❤
@ravidhadaravi9105
@ravidhadaravi9105 2 ай бұрын
ಸರ್ ಇವರ ಎಪಿಸೋಡ್ ಎಷ್ಟು ನೋಡುದ್ರು ಸಾಲ್ತಿಲ್ಲ ಇನ್ನು ಬೇಕು ಅನ್ನಿಸ್ತಿದೆ
@shashidharaak1963
@shashidharaak1963 2 ай бұрын
ಅಮಾಯಕ ತಂದೆ... ಅಸಹಾಯಕ ಮಕ್ಕಳು...😊😅😂
@pranayamurthy7417
@pranayamurthy7417 2 ай бұрын
🙏
@cosmo-manava-ahimsa2188
@cosmo-manava-ahimsa2188 2 ай бұрын
How many of u know he is acted as a hero in Malayalam movie.
@ashwathraj489
@ashwathraj489 2 ай бұрын
ಅನಾಥರು ಚಿತ್ರದಲ್ಲಿ ನೀವು ಮಾಡಿದ್ದೀರಾ
@pranayamurthy7417
@pranayamurthy7417 2 ай бұрын
No..😭
@gangashashi7723
@gangashashi7723 2 ай бұрын
ನನ್ನ ಅನಿಸಿಕೆ ಪ್ರಕಾರ ಇವರು ಗಾಳಿ hanjaneya ದೇವಸ್ಥಾನದ ಪೂಜಾರಿ ಆಗಿದ್ದರು ಅನಿಸುತ್ತದೆ
@starmag79
@starmag79 2 ай бұрын
ಮಾತಿನ ಮಲ್ಲ..
@pranayamurthy7417
@pranayamurthy7417 2 ай бұрын
🙏
@sannu474
@sannu474 2 ай бұрын
Cinema adu...make up maadisko beku adu bittu snana madalla realistic aagi barbeku annoke andre tumba athi aagutte...vasane bandre yaar tadkoltare....sumne kolakagi erike kodo karana asthe....clean eri...atleast jayathe jaythe song ge clean face bekittu avalu nivu snan madalilla...olled agali nimge
@pranayamurthy7417
@pranayamurthy7417 2 ай бұрын
🙏
@sureshbharadwaj2779
@sureshbharadwaj2779 2 ай бұрын
ಇವರ ಹೆಸರು ಪ್ರಣಯ ಮೂರ್ತಿನ ಅಥವಾ ಪ್ರಣವ ಮೂರ್ತಿನ ಸರಿಯಾಗಿ ಕೇಳಿ ಹೇಳುತ್ತೀರಾ?
@natarajbn3291
@natarajbn3291 2 ай бұрын
Pranavamurthy
@gopalamaiya4186
@gopalamaiya4186 2 ай бұрын
ನನ್ನ ಪ್ರಶ್ನೆಯೂ ಇದೆ
@manjunathhs4461
@manjunathhs4461 2 ай бұрын
​ಈ ವಿಚಾರವನ್ನು ಕುರಿತಂತೆ ಇದೇ ಸಂಚಿಕೆಯಲ್ಲಿ ಹೇಳಿದ್ದಾರೆ ಸರ್.​@@gopalamaiya4186
@BlraomoodabettuUdupi
@BlraomoodabettuUdupi 2 ай бұрын
ಪ್ರಣಯ ಮೂರ್ತಿ
@swamybale8213
@swamybale8213 2 ай бұрын
The interviewer not doing good job. He should bring him back to the topic instead of distraction. Murthy loves to do mind vomit.
@nagarajr6553
@nagarajr6553 2 ай бұрын
Hello Interviewer has to take TRAINING from you - Is it NOT Then what you ARE ? Extra ORDINERY Person - Keep It up......
Try this prank with your friends 😂 @karina-kola
00:18
Andrey Grechka
Рет қаралды 9 МЛН
1% vs 100% #beatbox #tiktok
01:10
BeatboxJCOP
Рет қаралды 67 МЛН
Enceinte et en Bazard: Les Chroniques du Nettoyage ! 🚽✨
00:21
Two More French
Рет қаралды 42 МЛН
IL'HAN - Qalqam | Official Music Video
03:17
Ilhan Ihsanov
Рет қаралды 700 М.
ಒಂದು ಮುತ್ತಿನ ಕಥೆ ಚಿತ್ರದ ಶೂಟಿಂಗ್ ಅನುಭವಗಳು | Pranaya Murthy | Ep 14
17:14
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 11 М.
ಅವನೇ ನನ್ನ ಗಂಡ ಚಿತ್ರದ ಶೂಟಿಂಗ್ ಅನುಭವಗಳು..!! | Pranaya Murthy | Ep 13
14:36
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 16 М.
Try this prank with your friends 😂 @karina-kola
00:18
Andrey Grechka
Рет қаралды 9 МЛН