"ಧ್ರುವತಾರೆ" ಚಿತ್ರದ ಎದುರು ನನ್ನ ಚಿತ್ರ ಹಾಕಿ ಸಾಯಿಸಿಬಿಟ್ಟರು..!! | T Janardhan | Ep 06

  Рет қаралды 42,330

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

Пікірлер: 30
@modispeech7570
@modispeech7570 2 жыл бұрын
ರೋಚಕ ಕಥೆ, ಅದ್ಭುತ ಸಾಹಸಿ ಜನಾರ್ಧನ್ ರವರು, really a great person. ತೆರೆ ಮರೆ ಯಲ್ಲಿದ್ದ ಇಂತಹ ಸಾಹಸಿ ಕಲಾವಿದನನ್ನು ಪರಿಚಯ ಮಾಡಿಸಿದ್ದೀರ, ಧನ್ಯವಾದಗಳು ಇಬ್ಬರಿಗೂ
@manjunathamanjunatha1219
@manjunathamanjunatha1219 2 жыл бұрын
ಜನಾರ್ಧನ್ ಸರ್ ರವರ, ಬಾಲ್ಯದ ಫೋಟೋ ಗಳನ್ನು ಹಾಕಿ, ತುಂಬಾ ಚನ್ನಾಗಿ, ಸಹಜವಾಗಿ, ಬರ್ತಾ ಇದೇ, ಎಲ್ಲೂ ನಾಟಕೀಯ ವಿಲ್ಲಾ, ಧನ್ಯವಾದಗಳು ಮಂಜುನಾಥ್ ಸರ್
@manjegowdahkmanju5280
@manjegowdahkmanju5280 2 жыл бұрын
ಧನ್ಯವಾದ ಸರ್ ಹರಿಹರಪುರ ಮಂಜುನಾಥ್ ಅವರೇ ನಮಸ್ಕಾರ ಮತ್ತೆ ಟಿ ಜನಾರ್ದನ್ ಸರ್ ರವರೆ ತುಂಬಾ ಧನ್ಯವಾದ ನಿಮ್ಮನ್ನು ನೋಡುತ್ತಿದ್ದರೆ ಖ್ಯಾತ ಪ್ರಖ್ಯಾತ ನಟರಾದಂತ ಶರಪಂಜರ ಗಂಗಾಧರ್ ಅವರು ನೆನಪಾಗ್ತಾರೆ ಅದೇ ರೀತಿ ಇದ್ದೀರಾ ದಯವಿಟ್ಟು ನಿಮ್ಮ ಯವ್ವನದ ಸುಳಿಯಲ್ಲಿ ಚಿತ್ರನ ಯೂಟ್ಯೂಬ್ ಗೆ ಅಪ್ಲೋಡ್ ಮಾಡಿ ಸರ್ ದಯವಿಟ್ಟು ಅಪ್ಲೋಡ್ ಮಾಡಿ ಸರ್ ನೋಡಬೇಕು ಅಂತ ತುಂಬಾ ಆಸೆ ಇದೆ ಪ್ಲೀಸ್
@vinayvinu4691
@vinayvinu4691 2 жыл бұрын
Manjunath sir tons of thanks for getting Janardhan near to the audience. What an amazing journey from a supplier, assistant boy to Cameraman, Associate director, Director and Producer. Wonderful person true words and experience are getting shared, also look at his experience, expression while talking and hats off to his memories. I like the way he is narrating the episode, also his hand movements while explaining. He is looking very calm, look at his skin color. Please continue with his interviews for many more. Please convey my regards to him if possible.
@neelakantakr5866
@neelakantakr5866 2 жыл бұрын
Kelsa gottidre yen bekadru maadbahudu antha perfect example. My father has the same enthusiasm that's why he opened and closed 25 hotels in his life.
@shyamspot
@shyamspot 2 жыл бұрын
Please upload the mentioned movie "Yaouvanada Suliyalli". It is not available anywhere. We are curious to see this work of Janardhan sir
@rooms9077
@rooms9077 2 жыл бұрын
We are really curious to see Janardhan sir’s movie
@rudrakumar6398
@rudrakumar6398 2 жыл бұрын
ಇಲ್ಲಿ ಒಂದು ವಿಷಯವನ್ನು ಹೇಳಬೇಕು ಸಾರ್ ಯಾವಾಗಲೂ ರಾಜ್ಕುಮಾರ್ camp ಆವೃ ಬೇರೆ ಸಿನೆಮಾ ಗಳನ್ನು yettangadi maadi ಅವರ ಸಿನೆಮಾ ಗಳನ್ನು ಹಾಕುತ್ತಿದ್ದರು ಅಂತ ಆದ್ರೆ ಇಲ್ಲಿ ನಿಜ ಗೊತ್ತಾಗಿದೆ ಎಲ್ಲದಕ್ಕೂ ಅವರೇ ಕಾರಣ ಅಲ್ಲ ಅಂತ
@chandrashekar-kg7oi
@chandrashekar-kg7oi 2 жыл бұрын
ಚಿತ್ರಕ್ಕೆ ಬಡ್ಜೆಟ್ ಇಲ್ಲದಿದ್ದರೆ ಎಷ್ಟೆಲ್ಲ ಸಮಸ್ಯೆ
@kumarrv3727
@kumarrv3727 2 жыл бұрын
Super Anna🙏
@ramamurthynn2828
@ramamurthynn2828 2 жыл бұрын
Kathe keloke Channagide.
@varadarajaluar2883
@varadarajaluar2883 2 жыл бұрын
ನಮಸ್ತೆ ಸರ್
@mgmysore
@mgmysore 2 жыл бұрын
He looks innocent
@lovemynation
@lovemynation 2 жыл бұрын
ನೀವು ನಿಜವಾಗಿಯೂ ಪಾದರಸ... ಆದರೆ ಜೀವನವನ್ನು ನಾವೋಬ್ಬರೆ ನಿರ್ಧರಿಸಲು ಸಾಧ್ಯವಿಲ್ಲ. ಅಲ್ಲವೇ?
@sundarashwini3707
@sundarashwini3707 2 жыл бұрын
Nice sir
@KiranKumar-vg7yh
@KiranKumar-vg7yh 2 жыл бұрын
Bhakta Vatsala has insulted .very badly .Don't underestimate anyone in film industry. Abaya Naidu has come from labour work mestri .He became producer.. He should have not insulted like this Rajaanikanth conductor ... No one can predict anybody..it's there faith
@manjegowdahkmanju5280
@manjegowdahkmanju5280 2 жыл бұрын
ನಾವು ನಿಮ್ಮ ತುಂಬಾ ದೊಡ್ಡ ಅಭಿಮಾನಿ ಸರ್ ದಯವಿಟ್ಟು ನೆಕ್ಸ್ಟ್ ಇಂಟರ್ವೇವ್ ನನ್ನ ಬಗ್ಗೆ ಸ್ವಲ್ಪ ಹೇಳಿ ಸರ್ ಈ ಚಿತ್ರದ ಬಗ್ಗೆ ಕೇಳಿದರೆ ಅಂತ ಮಾತಾಡಿ ಸರ್ ಪ್ಲೀಸ್
@venuvenu9907
@venuvenu9907 2 жыл бұрын
ಒಂದು ಬಾರಿ ನಿಮ್ಮನ್ನು ಮೀಟ್ ಮಾಡಬೇಕು ಸರ್ ಧನ್ಯವಾದ
@manjunathhs4461
@manjunathhs4461 2 жыл бұрын
ಇವತ್ತು ನಮ್ಮ ಸ್ಟುಡಿಯೋಗೆ ಬರ್ತಾರೆ.
@venuvenu9907
@venuvenu9907 2 жыл бұрын
Sir address
@manjunathhs4461
@manjunathhs4461 2 жыл бұрын
ಟೋಟಲ್ ಕನ್ನಡ ಕ್ಕೇ ಕರೆ ಮಾಡಿ.
@ramamurthynn2828
@ramamurthynn2828 2 жыл бұрын
Bhaktha sir not insleted you . U insulted bhaktha sir
@KiranKumar-vg7yh
@KiranKumar-vg7yh 2 жыл бұрын
No Bhaktha vassal has insulted this man very badly
@vinayg2594
@vinayg2594 2 жыл бұрын
Bhakta sir questioned Dr Raj on one of his dialogues in "hosa belaku" as well (where he stands upside down) and speaks to appu.. But Dr Raj (in recording studio) just asked for a pillow, stood head down nd said dialogue..!! So this kind of incidents happens!! Seniorty "weighs down headweight" too much to some ppl!!
"ಸಿಂಹದ ಮರಿ" ಸಿನಿಮಾದ ಚಿತ್ರೀಕರಣದ ರೋಚಕ ಅನುಭವಗಳು | T Janardhan | Ep 07
21:00
Total Kannada Media - ಟೋಟಲ್ ಕನ್ನಡ ಮೀಡಿಯ
Рет қаралды 20 М.
My scorpion was taken away from me 😢
00:55
TyphoonFast 5
Рет қаралды 2,7 МЛН
Сестра обхитрила!
00:17
Victoria Portfolio
Рет қаралды 958 М.
ಅಣ್ಣಾವ್ರ ಮುತ್ತಿನಂತ ಮಾತುಗಳು | Dr Rajkumar | Etv Kannada
5:14
ಹಳ್ಳಿ ಕಥೆ ನಿಮ್ಮ ಜೊತೆ
Рет қаралды 42 М.