ಚಿತ್ರದ ನಾಯಕಿ ಭಾರತಿಯವರು ಮೊದಲ ದಿನ ಶೂಟಿಂಗ್ ಗೆ ಬಂದಾಗ ನಡೆದಿದ್ದೇನು...!!!? | Sadhakara Sannidhi | Ep 39

  Рет қаралды 3,767

Total Kannada Media - ಟೋಟಲ್ ಕನ್ನಡ ಮೀಡಿಯ

Total Kannada Media - ಟೋಟಲ್ ಕನ್ನಡ ಮೀಡಿಯ

Күн бұрын

#puttannakanagal
#ramakrishna
#rajkumar
#annavru
#bharathivishnuvardhan
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed KZbin channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Пікірлер: 20
@subhashyaraganavi8910
@subhashyaraganavi8910 5 сағат бұрын
ಒಳ್ಳೆಯ ನಿರ್ದೇಶಕರು ಅಹಂ ಇರದಿದ್ದರೆ ಇನ್ನೂ ಒಳ್ಳೆಯ ಸಿನಿಮಾಗಳನ್ನ ಮಾಡಬಹುದಿತ್ತು ನಾವು ಎತ್ತರಕ್ಕೆ ಬೆಳೆದಂತೆ ವಿನಯವನ್ನು ರೂಢಿಸಿಕೊಳ್ಳಬೇಕು ಯಶಸ್ಸು ಶಾಶ್ವತವಲ್ಲ ಅದಕ್ಕೆ ರಾಜಕುಮಾರ ಅವರು ಸದಾ ಗ್ರೇಟ್
@BRMediaHouse
@BRMediaHouse 5 сағат бұрын
ಸ್ವಾಮಿ ಇಲ್ಲಿ ಗೆದಿದ್ದು ಅಣ್ಣಾವ್ರು.... ಎಂದಿನಂತೆ🙏🏻🙏🏻🙏🏻
@snnagaprabha1142
@snnagaprabha1142 5 сағат бұрын
ಭಾರತಿ ಅಮ್ಮ ಈ ಸಿನಿಮಾದಲ್ಲಿ ತುಂಬಾ ಚೆನ್ನಾಗಿ ನಟಿಸಿದ್ದಾರೆ❤
@udayakaranth6381
@udayakaranth6381 5 сағат бұрын
ಪುಟ್ಟಣ ಅವರ ಅಂತಿಮ ಸಿನಿಮಾ ಗಳು ಸುಮಾರು ಸಿನಿಮಾ ಗಳು ಫ್ಲಾಪ್ ಅಗೀತ್ತು, ಅದ್ಕಕೆ ಈ ಸಿನಿಮಾ ಕೂಡಾ ಸೇರಿ ದೇ,,, ಮಸಣ ದ ಹೂ ಕೂಡಾ ಫ್ಲಾಪ್ ಸಿನಿಮಾ, 😊😊😊👍🏽👍🏽
@shantalakshami8832
@shantalakshami8832 3 сағат бұрын
ಕೆಟ್ಟ ಸಂಗತಿ ಆಕರ್ಷಿಸುವಷ್ಟು ಬೇಗ ಒಳ್ಳೆಯ ,ಮನಮಿಡಿಯುವ ಸಂಗತಿಗಳು ಜನರ ಮನಸ್ಸಿಗೆ ಬರುವುದಿಲ್ಲ ಎನ್ನುವುದಕ್ಕೆ ಬಹುಶಃ ಈ ಸಂಚಿಕೆ ಅತ್ಯುತ್ತಮ ಉದಾಹರಣೆ ಎಂದರೆ ಅತಿಶಯೋಕ್ತಿಯಾಗಲಾರದು! ತುಂಬಾ ಉತ್ತಮವಾಗಿ ಪ್ರಸ್ತುತ ಪಡಿಸಿದ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಮಂಜುನಾಥ್ ಸರ್,thank you soooooo much for this superb and beautiful sharing ❤❤❤❤❤.
@sravi4895
@sravi4895 39 минут бұрын
Magnificent narration and presentation, Sir... Very good singing in between....PraNaams..
@RavikumarKumarR-b9f
@RavikumarKumarR-b9f 4 сағат бұрын
Never Dislike This Movie it is Bharathi Mam Mail Stone Her Acting Is Strength to Runamukthalu Jai Hind
@ravindranathbg2167
@ravindranathbg2167 Сағат бұрын
ಉತ್ತಮ ವಿಶ್ಲೇಷಣೆ ಹರಿಹರಪುರ ಮಂಜುನಾಥ್ ರವರಿಂದ....
@ujwalavidur4646
@ujwalavidur4646 7 сағат бұрын
🙏🙏👍
@AnnammaLakshmi-vh5xf
@AnnammaLakshmi-vh5xf 5 сағат бұрын
🙏👌
@ravikumarm1400
@ravikumarm1400 Сағат бұрын
🎉🎉🎉🎉🎉
@puttannam322
@puttannam322 7 сағат бұрын
Dr. Raj. Bharathi. Mareyalu. Sadyave. Hrudhaya. Sangama
@Girish-zz7vy
@Girish-zz7vy 5 сағат бұрын
Sir chandrahasa alva avru puttanna kanagal avra ella cinemadalli saha nirdesana madiddare hagu ella cinemadalli sanna patra madiddare please avra interview madi
@subramanyakrishnarao1398
@subramanyakrishnarao1398 2 сағат бұрын
Benkiya bale ide samayadalli bandha chitra. Adakintha tragedy movie beka. Aadare super hit aagithu. Bari tragedy annuva karanadinda runa mukthalu success aagalilla ennuvud samanjasa karanavagi kanuvudilla.
@AmarnathAttavar
@AmarnathAttavar 3 сағат бұрын
ಅಸ್ತಂಗತ ಆದವರ ವಿಷಯ ಬೇಡ.ಜೀವಂತ ಇರುವವರ ವಿಷಯ ಹೇಳಿ .ಸತ್ಯವನ್ನೇ ಹೇಳಿ.
@klsaraswathi1217
@klsaraswathi1217 Сағат бұрын
ಅದೇ ನಮ್ಮ ಜನರ ಬುದ್ದಿ, ಅದಕ್ಕೆ ಸತ್ತ ತಂದೆ ತಾಯಿಯರನ್ನ ಸ್ಮರಣೆ ಮಾಡುವುದಕ್ಕೆ ಹೋಗಲ್ಲ.
@Girish-zz7vy
@Girish-zz7vy 5 сағат бұрын
Chandrahasa alva avru puttanna kanagal avarige thumba aatmiyaru please avra interview mafi
Bungee Jumping With Rope In Beautiful Place:Asmr Bungee Jumping
00:14
Bungee Jumping Park Official
Рет қаралды 17 МЛН
Тест на интелект - Minecraft Roblox
00:19
ЛогикЛаб #2
Рет қаралды 1,4 МЛН
SPLASH BALLOON
00:44
Natan por Aí
Рет қаралды 24 МЛН
Обхитрили!
00:43
Victoria Portfolio
Рет қаралды 2,1 МЛН
I Spent 100 Hours Inside The Pyramids!
21:43
MrBeast
Рет қаралды 75 МЛН
Bungee Jumping With Rope In Beautiful Place:Asmr Bungee Jumping
00:14
Bungee Jumping Park Official
Рет қаралды 17 МЛН