ಪೂರ್ಣಿಮ ಕಂದ ನಮ್ಮ ಕೋರಿಕೆಯನ್ನು ಮನ್ನಿಸಿ ಟೋಟಲ್ ಕನ್ನಡ ವಾಹಿನಿಗೆ ಸಂದರ್ಶನ ನೀಡಲು ಸಮ್ಮತಿ ನೀಡಿದ್ದಕ್ಕೆ ನಿನಗೆ ನಮ್ಮ( ಹಾಲು ಜೇನು ದಂಪತಿಗಳು) ಹೃದಯಪೂರ್ವಕ ಧನ್ಯವಾದಗಳು .ನಿನಗೆ ನಮ್ಮ ಶುಭ ಹಾರೈಕೆಗಳು ಕಂದ.
@kumarkumar0987-gf2xy Жыл бұрын
Karunada chakravarthy dr rajakumar
@manjunathaks607 Жыл бұрын
ಹಾಲು ಜೇನು ❤ರಾಮ್ ಕುಮಾರ್ ಮತ್ತು ಅವರ ಶ್ರೀಮತಿಯವರ ರಾಜ್ ಕುಮಾರ್ ಅವರ ಮೇಲಿನ ಅಭಿಮಾನದಾ ಮಾದರಿಗೆ ಯಾರೂ ಸರಿಸಾಟಿ ಇಲ್ಲಾ.. ಅದನ್ನು ಹೃದಯದಲ್ಲಿ ಜೋಪಾನವಾಗಿ ಕಾಪಾಡಿಕೊಂಡು ಬಂದ ರೀತಿ ಅಮೋಘವಾದುದು.
@ಕಿಡಿನುಡಿ Жыл бұрын
ಈ ಮಹಾ ಸಂಚಿಕೆಗೆ ಕಾರಣಿಕೃತರಾದ ತಮಗೂ ಆತ್ಮೀಯ ಧನ್ಯವಾದಗಳು ಸಾರ್
ವರದಪ್ಪ ನವರ ಕುಟುಂಬದ ಬಗ್ಗೆ ಸಂದರ್ಶನ ಮಾಡಿ ಅವರಿಗೆ ಎಷ್ಟು ಜನ ಮಕ್ಕಳು ಅವರೇನು ಮಾಡುತ್ತಿದ್ದಾರೆ ತಿಳಿಸಿ ಅಣ್ಣಾವ್ರಿಗೆ ಬಲಗೈ ಯಾಗಿದ್ದಂಥ ಸಹೋದರ ಅಣ್
@mahadevprasad8008 Жыл бұрын
ಬಹಳ ದಿನಗಳ ಕಾಯುತ್ತಾ ಇದ್ದ ನಮ್ಮ ಅಣ್ಣ ಅವರ ಕುಟುಂಬ ದ "ಪ್ರೇಮದ ಕಾಣಿಕೆ" ಯ ಶೋಭಾ ಪೂಣಿ೯ಮ ರಾಮ್ ಕುಮಾರ್ ಅವರ ಜೊತೆ ಮಾತುಕತೆ ತುಂಬಾ ಸೊಗಸಾದ ಮಾತುಕತೆ ನೋಡಿ ತುಂಬಾ ಸ೦ತೋಷ ವಾಯಿತು ಮು೦ದಿನ ಸ೦ಚಿಕೆಗೆ ಕಾತುರದಿಂದ ಕಾಯುವಂತೆ ಮಾಡಿರುವ ಟೋಟಲ್ ಕನ್ನಡ ವಾಹಿನಿ ಗೆ ಧನ್ಯವಾದಗಳು. 🙏💕
@veenas6983 Жыл бұрын
ನಮ್ಮ ಪ್ರೀತಿಯ ರಾಜ್ ಕುಮಾರ್ ಕುಟುಂಬದಲ್ಲಿ ಪೂರ್ಣಿಮ ಒಬ್ಬರೇ ರಾಜ್ ರವರನ್ನು ಬಹಳ ಹೋಲುತ್ತಾರೆ. Interview ಬಹಳ ಚೆನ್ನಾಗಿದೆ. ಹರಿಹರಪುರ ಮಂಜುನಾಥರವರಿಗೆ ಅನಂತಾನಂತ ಧನ್ಯವಾದಗಳು
@subramanyakrishnarao1398 Жыл бұрын
Ramkumar was neighbors for us. We had good interactions then. All the best to Rama and his family.
@manjunathaks607 Жыл бұрын
ಪೂರ್ಣಿಮಾ ರಾಜ್ ಕುಮಾರ್ ಅವರ ಸಂದರ್ಶನ ಅತ್ಯುತ್ತಮ ಆಯ್ಕೆ ಸಂತೋಷವಾಗಿದೆ.. ನಿಮ್ಮ ಅಪ್ಪಾಜಿ ನಾಡಿನ ಪ್ರತೀ ಮನೆಗಳಲ್ಲಿ ಉತ್ತಮ ತಂದೆಯಾಗಿ ಉತ್ತಮ ಅಣ್ಣನಾಗಿ, ತಮ್ಮನಾಗಿ , ಯೋಗ್ಯ ಪತಿಯಾಗಿ ನೆಲೆಸಿಬಿಟ್ಟಿದ್ದಾರೆ.. ಇನ್ಯಾರಿಗೂ ಈ ಭಾಗ್ಯ ಈ ಜಗತ್ತಿನಲ್ಲೇ ಇಲ್ಲಾ.. ಅಣ್ಣ ಬಸವಣ್ಣನವರ ರೀತಿ ಶಾಶ್ವತ..
@jayasheelaa142 Жыл бұрын
ಪೂರ್ಣಿಮಾರವರನ್ನು ಅಣ್ಣಾವ್ರು ಪೂರ್ಣಿ ಹಾಗು ಅತೀ ಮುದ್ದಿನಿಂದ 'ಪೀನಿ' ಎಂದು ಕರೆಯುತ್ತಿದ್ದರೆಂದು ಕೇಳಿ ಖುಷಿಯಾಯ್ತು. ಅಣ್ಣಾವ್ರ ಬಗ್ಗೆ ನಮಗೆ ಗೊತ್ತಿರದ ಇನ್ನಷ್ಟು ಸಂಗತಿಗಳನ್ನು ಪೂರ್ಣಿಮಾರಿಂದ ತಿಳಿದುಕೊಳ್ಳಲು ಕಾತರರಾಗಿದ್ದೇವೆ. ಧನ್ಯವಾದಗಳು. 🙏🏻💐
@shantalakshami8832 Жыл бұрын
Wonderful , ಈ ಮಾತುಕತೆ Dr ರಾಜ್ ಅವರ ವ್ಯಕ್ತಿತ್ವವನ್ನು ಅನಾವರಣ ಮಾಡುತ್ತಿದೆ,ಕೇಳಲು ತುಂಬಾ ಹಿತವಾಗಿ ಇನ್ನೂ ಇನ್ನೂ ಕೇಳಬೇಕು ಎನ್ನುವ ಹಂಬಲ ಮೂಡಿಸುತ್ತಿದೆ,thank you so much for both of you Haalujenu Raamkumar sir and Manjunath sir for your effort.
@akshaydushyanth9720 Жыл бұрын
Can't believe she is India's evergreen superstar's daughter. Bollywood has so much to can learn from them, hope Poornima mam reads this as she regularly watch this channel
@vinayakscreenprinters Жыл бұрын
ತುಂಬಾ ಒಳ್ಳೆಯ ಸಂಚಿಕೆ ಹೀಗೆ ನಿರಂತರವಾಗಿ ಸಾಗಲಿ ಗುರುಗಳೇ ನಿಮಗೆ ತುಂಬಾ ಧನ್ಯವಾದಗಳು 🙏❤ ಪ್ರತಿ ಸಂಚಿಕೆಗೆ ಉತ್ಸುಕರಾಗಿದ್ದೇವೆ
@jagadeeshnt6676 Жыл бұрын
ಟೋಟಲ್ ಕನ್ನಡ ಮೀಡಿಯಾ ವಾಹಿನಿಗೆ ಹೃದಯ ಪೂರ್ವಕ ಧನ್ಯವಾದಗಳು. ನಿಮಗೆ ಎಷ್ಟು ಋಣಿಯಾಗಿರಬೇಕೋ ತಿಳಿಯುತ್ತಿಲ್ಲ...
@amoghavarshanrupathunga7498 Жыл бұрын
ಧನ್ಯವಾದಗಳು ಮಂಜುನಾಥ ಸರ್. ಇಂತಹ ಸಂವಾದ ಕಾರ್ಯಕ್ರಮಗಳು ಇನ್ನೂ ಮೂಡಿಬರಲಿ.
@raghu1131 Жыл бұрын
ರಾಜಣ್ಣನ ಕುಟುಂಬದ ಬಗ್ಗೆ ಮಾತಾಡುತ್ತಿದ್ದರೆ ನಾನು ಆ ಕಾಲಘಟ್ಟ ಕ್ಕೆ ಹೋಗುತ್ತೇನೆ. ಖಂಡಿತ ತುಂಬಾ ಒಳ್ಳೆ episode ಗಳು ಮೂಡಿ ಬರುತ್ತವೆ ಎಂದು ನಂಬಿದ್ದೇನೆ. ವಿಘ್ನ ಸಂತೋಷಿಗಳು ಯಾರು ದಯವಿಟ್ಟು ಕಡ್ಡಿ ಆಡಿಸೋಕೆ ಬರಬೇಡಿ ಈ ಪ್ರೀತಿಯ ಕಾರ್ಯಕ್ರಮದ ಒಳಗೆ.
@radhikaranjini3449 Жыл бұрын
ಅಭಿನಂದನೆಗಳು ಪೂರ್ಣಿಮಾ ಮೇಡಂ ಸಂದರ್ಶನ ಚೆನ್ನಾಗಿ ಮೂಡಿ ಬಂದಿತು
@dboss8372 Жыл бұрын
ನಮಸ್ತೆ ಮೇಡಂ 🙏🙏ನಮ್ಮ ಅಣ್ಣಾವ್ರು ಮಗಳು ಅವರು 🙏🙏💐ಒಳ್ಳೇದಾಗ್ಲಿ 🙏🙏
Dr Rajkumar Sir, is a blessed Actor, a good human being, very down to earth person, may the almighty God bless Dr Rajkumar Sir family, & their fan's...we all are lucky to see Dr Rajkumar films,
@sureshbalamkar Жыл бұрын
ಹರಿಹರಪುರ ಮಂಜುನಾಥ್ ಇವರೆ ನಿಮ್ಮ ಸಂದಶ೯ನ ಬಹಳ ಮಧುರ ವಾಗಿರುತ್ತದೆ, ನಿಮ್ಮಬಗ್ಗೆ ನನಗೆ ಬಹಳ ಅಭಿಮಾನ ವಿದೇಶೀ ಸರ್.
@vijaykumarsiddaramaiah6372 Жыл бұрын
I HAVE SEEN ALL OF MR HJR EPISODE THE FLOW IS SO SOOTHING THE BRIEF OF DR ANNAVARU
Really Interweave Anna's Premada Putri Smt.Poornima Ramkumar, I feel Wonder When I Seen Her Child Actor In Premada Kaanike Nice Putta I Am Fan Of Raj Vamsha Jai Hind Jai Karnataka
@subhashyaraganavi8910 Жыл бұрын
Thank you sir buetiful Episode
@ashwinist2444 Жыл бұрын
ಪೂರ್ಣಿಮಕ್ಕ ಇನ್ನೂ ನಿಮ್ಮಿಂದ ಮಾಹಿತಿ ಬರಲಿ.
@UmeshUmesh-wy7fk Жыл бұрын
ಇವಳು utter plaf hero ರಾಮಕುಮಾರ್ ನ ಜೊತೆ ಓಡಿ ಹೋಗಿ ಮದುವೆ ಆದಳು ಪಾಪ dr, Raj ಇದರಿಂದ ತುಂಬಾ ನೊಂದುಕೊಂಡಿದ್ದರು ಅಷ್ಟು ಪ್ರೀತಿಸುತಿದ್ದ ಮಹಾನು ಭಾವನನ್ನು ಬಿಟ್ಟು ಇವಳು ರಾಮಕುಮಾರ್ ಜೊತೆ ಓಡಿಹೋದಳು ಇದು ನಿಜವಾದ ಕಥೆ
@bijuperumpilly3778 Жыл бұрын
Good morning poornima I am biju joseph from goa I am big big fans dr raj kumar and punith shivana ragana ram kumar love lots still I am waching dr raj movie and songs Nsl
@rtsharanrt6099 Жыл бұрын
Great Bro👌👏
@ashokkumarm6310 Жыл бұрын
ಅಣ್ಣ ಅಂದ್ರೆ ಶಿವಣ್ಣ...
@laxminarayananh4861 Жыл бұрын
Thank you so much for this interview. Eagerly waiting for the next episode. Thanks Poornima mam.
@jayashankarkr4738 Жыл бұрын
Solid episode thanku total Kannada
@sravi4895 Жыл бұрын
A GREAT start........ Splendid memories and those being shared with the KannaDigas. Awaiting more from the Dearest Daughter of the ONE and only Legend under the Sun...... PraNaams to Shri Hariharapura Manjunath Sir for the EXCELLENT Interview.....
@Hanumanth.P Жыл бұрын
Thanks
@TotalKannadaMedia Жыл бұрын
Thank you
@Hanumanth.P Жыл бұрын
You Welcome Sir.. Happy to hear about Annvru from your Channel..
@puneethmanava6165 Жыл бұрын
@@Hanumanth.P hi puneeth here we have made a kannada movie with crowd funding and as of now we have finished the shooting now we are into post production , now we have made a new concept for the budget 1000 rs from 1000 members now we have collected 1.5 lakhs can you contribute to our movie If you give ur mail id I can tell you in detail
@user2j3ycg4df Жыл бұрын
Poornima avara jothe sandarshana nodi bahala khushi aithu, Manjunath sir. Looking forward to the next episode.
💯🫡🙏🙏 Tuba chanagi matha haadtiraa sir nevu nice questions ❤❤
@prakashys139 Жыл бұрын
Great family great persons
@Saraswathi-b9d3 ай бұрын
Poornima mam same appaji
@praajnabn743 Жыл бұрын
She is looking like Shivarajkumar
@dtraveller229 Жыл бұрын
ಹೌದು ಶಿವಣ್ಣನ ತರ ಇದ್ದಾರೆ ನೋಡೋಕೆ
@Logicalsrinivas8 ай бұрын
ಶಿವರಾಜಕುಮಾರ್ ಮತ್ತು ಪೂರ್ಣಿಮಾ ಇಬ್ಬರು ತಂದೆಯನ್ನು ಹೋಲುತ್ತಾರೆ ಅದು ಸಹಜ
@AnjinimadivalaAnjinimadivala Жыл бұрын
Super information sir
@ashiknayaknayak96039 ай бұрын
Veri nice ❤❤❤
@msbiddapparamesh510 Жыл бұрын
ಮಕ್ಕಳ ತರ ಮುದ್ದಾಗಿ ಬಾಲ್ಯ ನೆನಪಿಸಿಕೊಂಡದ್ದು ತುಂಬಾ ಖುಷಿ ಆಯ್ತು.
@ravichannal9361 Жыл бұрын
ತುಂಬಾ ಸಂತೋಷ ಆಯಿತು ಅಕ್ಕ
@thimmappakvsuper3130 Жыл бұрын
Super sir Good program
@gautaml6891 Жыл бұрын
Good interview
@flossyveigas888 Жыл бұрын
👌
@ashagowda8758 Жыл бұрын
Jai Rajkumar🙏 Jai Rajavamsha🙏
@sram9077 Жыл бұрын
GurugaLe...100 episode. avarige bittubidi avaru maathadtha irli...chennai to Bangalore raiyya....raiyyaaaaoooo
@louisvargisa3708 Жыл бұрын
super
@shivashankarm.p3600 Жыл бұрын
🙏🙏🙏
@rajarajeshwari1943 Жыл бұрын
💓💓
@Mysoreboyyy2006 Жыл бұрын
DR RAJKUMAR 😍APPU 😍 SHIVANNA 😍
@vijaykumarsiddaramaiah6372 Жыл бұрын
Episoda may be infinity about Dr Annavaru...... its a life manual and get to be calibrated....
@varadarajaluar2883 Жыл бұрын
Namaste 🙏 sir
@chandrashekhardivate7503 Жыл бұрын
Chandra shekar b👌👌👌👌
@nkumar8132 Жыл бұрын
Tq
@Ajay-xe3cw Жыл бұрын
Nodoke same shivanna na tharane kaanisuthare ...😘😘😘😘
@natarajab8906 Жыл бұрын
Good morning Sir.
@HarishGirishetty-st4yn Жыл бұрын
🙏❤️❤️❤️
@NarayanaNayaka.K-es2wd Жыл бұрын
Tandege.takka.Magalu..🎉🎉p❤❤❤😊
@vijayalakshmisk6843 Жыл бұрын
Thumb channagidhe.nima Love story bagge heli.
@manjunathaks607 Жыл бұрын
ಇದೇ, ಇದೇ ಚೇಷ್ಟೆ ಅನ್ನೋದು.. ಜೀವನದ ಇನ್ನೊಂದು ಮುಖದ ಅನಾವರಣ ಹೇಳುವಾಗ ತಾಳ್ಮೆಯಿಂದ ಕೇಳಿ ಸಂತೋಷ ಪಡಬೇಕು. ಅದು ಮುಖ್ಯ..
@vijayalakshmisk6843 Жыл бұрын
Edharlli cheste yenbanthu.avru agina kaladhalli antha dhod actress magalagi Love marriage agidhre addhanna kelidhu aste.
@abdulkhadharhonnolli4981 Жыл бұрын
𝓝𝓲𝓬𝓮 𝓼𝓲𝓻
@madhukarkoratagere7799 Жыл бұрын
Sir If possible can you request one of the member of Dr. rRaj family to Dr. Raj’s house in Chennai ? And also take them around Raj’s house to show Narasimha Raju , Balakrishnan , pansari bai, raja shankar house Etc artists ??