Trip ಹೋದಾಗ ಇಷ್ಟು details ಗೊತ್ತಾಗೋಲ್ಲ ನಮಗೆ, ನಿಮ್ಮಂತವರಿಂದ ತುಂಬಾ ಒಳ್ಳೆ ಮಾಹಿತಿ ಸಿಕ್ಕಿದೆ, ತುಂಬಾ ತುಂಬಾ ಧನ್ಯವಾದಗಳು 🙏🏻
@ಶ್ರೀಗುರುರಾಯರು10 ай бұрын
ತುಂಬಾ ತುಂಬಾ ಅದ್ಭುತಾಗಿದೆ ಸರ್ ಈಗೆ ಇರಲ್ಲಿ ನಿಮ್ಮ ಪ್ರಯತ್ನಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು ಸರ್
@prakashjm30536 ай бұрын
ತುಂಬಾ ಚೆನ್ನಾಗಿ ವಿವರಣೆಯನ್ನು ಕೊಡುತ್ತಿದ್ದೀರಾ ನಿಮಗೆ ಧನ್ಯವಾದಗಳು
@shivashreetelagi205 ай бұрын
ನಾವು ಮಾರ್ಚ್ ೨೦೨೪ರಲ್ಲಿ ಹೋಗಿದ್ದೆವು. ಅದ್ಭುತವಾಗಿದೆ ಈ ಶಿವನ ಮಂದಿರ.
@rajashekarhebbar37739 ай бұрын
ನಿಮ್ಮ ನಿರೂಪಣೆಯ ಶೈಲಿ ಹಾಗೂ ಧ್ವನಿ ಸಹಾ ತುಂಬಾ ಸಹಾಯಕಾರಿ ಆಗಿದೆ ಉತ್ತಮ ವಿಡಿಯೋ ಬರಲು ಕಾರಣ ನಿಮ್ಮ ಪ್ರಯತ್ನ ಹೀಗೆ ಮುಂದುವರೆಯಲಿ ಅಂತಾ ಆಶಿಸುತ್ತೆನೆ
@vijithkumar239810 ай бұрын
ಅದ್ಬುತವಾದ ಸ್ಪಷ್ಟ ಕನ್ನಡ ವಿವರಣೆ. ಒಳ್ಳೆದಾಗಲಿ❤❤❤
@srinivasmarigowdam64542 ай бұрын
ಅದ್ಭುತವಾದ ದೇವಾಲಯದ ಸುಂದರ ವಿಚಾರಧಾರೆ...❤
@PradeepaN-cs3iz10 ай бұрын
ಅದ್ಬುತ ಮಾಹಿತಿ ಸರ್ ನಿಮ್ಮ ವಿವರಣೆ ತುಂಬಾ ಚನ್ನಾಗಿದೆ 🙏🙏
@JayamGowda-ku7yu10 ай бұрын
ಸರ್ ನಾವು ನೋಡಿದ್ಧೀವಿ.ತುಂಬಾ ಅದ್ಬುತವಾಗಿದೆ
@chandandigital93578 ай бұрын
ತುಂಬಾ ಒಳ್ಳೆ ಮಾಹಿತಿ ಸಿಕ್ಕಿದೆ, ತುಂಬಾ ತುಂಬಾ ಧನ್ಯವಾದಗಳು
@SridharaR-b5j4 ай бұрын
ತುಂಬಾ ಧನ್ಯವಾದಗಳು ಸರ್ ಒಳ್ಳೆ ಮಾಹಿತಿಗಾಗಿ
@manjappatsshsrangavvanahal5138 ай бұрын
ಸರ್ ತುಂಬಾ ಒಳ್ಳೆಯ ಐತಿಹಾಸಿಕ ಸ್ಥಳವನ್ನು ವಿವರಿಸಿದ್ದೀರಿ 🙏ಧನ್ಯವಾದಗಳು
@chintychannel2659go8 ай бұрын
ನಾನು ಸಹ ನೋಡಿದ್ದೀನಿ ಅದಕ್ಕಿಂತಲೂ ಹೆಚ್ಚು ಮಾಹಿತಿ ನೀಡಿದ್ದೀರಿ ಧನ್ಯವಾದಗಳು RTS
@MaliniarusArus10 ай бұрын
Very nice video with good information. Om nama shivya. 🙏🙏🙏🙏🙏🎉🎉🎉🎉🎉 Har Har Mahadev.
@ajjiyakavitegalu560513 күн бұрын
ನಿಜ ಸಾರ್ ಅಲ್ಲಿಗೆ ಹೋಗಿ ವಿಶೇಷ ತೆ ಗಳನ್ನು ಅನುಭವಿಸಿ ಬಂದವರಿಗೆ ತಿಳಿಯುವುದು 🙋♂️👌🏿🙏
@tejugowda63054 күн бұрын
ನಮ್ಮ ದೇಶದಲ್ಲಿ ಎಂತೆಂಥ ಪುಣ್ಯಾತ್ಮರು ಹುಟ್ಟಿದ್ದಾರೆ, ನಿಜವಾಗಿಯೂ ಇದೆಲ್ಲಾ ನೋಡ್ತಿದ್ರೆ ಮೈ ರೋಮಾಂಚನ ಅನ್ನಿಸುತ್ತೆ🙏♥️
@umeshdaivagna45157 ай бұрын
ಧನ್ಯವಾದಗಳು ಬಹಳ ಸಂತೋಷ ವಾಗಿದೇ.
@devarajdeva628910 ай бұрын
ತುಂಬಾ ಚನ್ನಾಗಿದೆ ಅಬ್ದು ತವಾದ ದೇವಲಯ
@harishbachenahalli424610 ай бұрын
ತುಂಬಾ ಸುಂದರವಾದ ದೇವಾಲಯ 🙏🙏🙏♥️💐💐
@mandyatrolls24919 ай бұрын
ನಮ್ಮ ಹಿಂದೂ ಧರ್ಮ ಸರ್ವಶ್ರೇಷ್ಠ..❤❤🚩🚩🚩
@jai7128 ай бұрын
Not Hindu dharma saiva dharma
@mandyatrolls24918 ай бұрын
ಶೈವ, ವೈಷ್ಣವ, ಎಲ್ಲಾ ಪಂಥಗಳು ಒಂದೆ , ಅದೇ ಹಿಂದೂ ಧರ್ಮ
@Heart_hacker123sgr6 ай бұрын
@@jai712ಪುಣ್ಯಾತ್ಮ ಶಿವ ಹಿಂದೂ ದೇವ್ರೇ ಕಣೋ
@daanusp_19888 ай бұрын
ಬ್ರದರ್ ನಿಮ್ ವಾಯ್ಸ್ ಏನ್ ಇದೆ ನೋಡಿ ಅದು ಮಾತ್ರ ಬೆಂಕಿ 👌👌 ಅಲ್ಟಿಮೇಟ್ ಯಷ್ಟೇ ಕೇಳಿದ್ರು ಬೇಜಾರ ಆಗಲ್ಲ ಇನ್ನು ಕೇಳಬೇಕು ಅಂತಾ ಅನಿಸುತ್ತೆ 👌👌 all the best bro..👍
@suryanarayanaraokulkarni58952 ай бұрын
Dhanyavadagalu
@yogicoorg83883 ай бұрын
ಒಳ್ಳೆಯ ಸಂದೇಶ ಅಣ್ಣ
@peregrinehiker78519 ай бұрын
Superb, very good narration. Between Tamilnadu, Karnataka and AP, there is so much of our cultural heritage. These temples are still in use and that is impressive!
@tejashwinik474310 ай бұрын
ನಾವು ನೋಡಿದ್ದೆವೆ ತುಂಬಾ ಚೆನ್ನಾಗಿದೆ ದೇವಸ್ಥಾನ
@sampangiramaiah89238 ай бұрын
Wonderfull temple om namah sivaya
@lakshmipolukonda91768 ай бұрын
Marvelous architecture,and very solid technology,great heritage. Nothing but God 's Grace only.
@lathanadig-bq1ug7 ай бұрын
Thumba channagi thilisidira thank u
@svsuri10 ай бұрын
Tumba super.... After watching this video we are planning...to visit temple...
@ramavenkatesh658710 ай бұрын
Adbutavada devalaya danyavadagalu
@Senthilkumar-dx9vq13 күн бұрын
Very well explained brother about tanjore temple, this is suppose to be one of the wonders of the world . Will be great if you can go to GANGAI KONDA CHOLAPURAM BUILT BY HIS SON RAJENDIRA CHOLA . AGAIN THANKS FOR THE IMPORTANT BROTHER GOD BLESS YOU ❤
@basavarajhosamanihosamani1349 ай бұрын
ಧನ್ಯವಾದ ಗುರುಗಳೇ🙏👍🙋
@LavaKumar-l7x4 ай бұрын
ಸೂಪರ್ ಸರ್ ದೇವಸ್ಥಾನ 🙏🙏
@prabhamaniprabhamani352410 ай бұрын
Tumba chennagi explain madedera....thanks sir.
@JayanandaSuvarna2 ай бұрын
Thanks a lot for presenting great theory Jai Sant Ravidas
@jayarajdarur59608 ай бұрын
ತುಂಬಾ ತುಂಬಾ ಧನ್ಯವಾದಗಳು ಸರ್❤❤❤
@ramkrishna17210 ай бұрын
Adbutha video sir ❤❤❤❤om namah shivaya namaha
@PuttaSwamy-cu7eo2 ай бұрын
🙏🙏🙏ಸೂಪರ್ ಸರ್ 👌👌👌
@HBOC4769 ай бұрын
Very good narrative in pure Kannada🙏👏👏
@ranjithghorpade69148 ай бұрын
ಸುಂದರ ವಾಗಿ ವಿವರಿಸಿ ಹೇಳಿದ್ದೀರಿ.
@shashidhargangadhariah9908 ай бұрын
Very well made video, sir. Many thanks 🙏
@gouthamvs22408 ай бұрын
ಮಾಹಿತಿ ಗಾಗಿ ದನ್ಯವಾದಗಳು 🎉
@RaviKumar-hu2ie10 ай бұрын
ಸೂಪರ್ ಸರ್ 🙏🙏🙏🙏🙏🙏🌹🌹🌹🌹🌹👌👌👌👌👌
@premalathavenkatesh66929 ай бұрын
Thumbha thanks sir👍🙏🇮🇳
@nagarajayelahanka20059 ай бұрын
ಉತ್ತಮ ಮಾಹಿತಿ. ಮಣ್ಣಿನ ಬ್ರಿಡ್ಜ್ ಅಲ್ಲ ರ್ಯಾಂಪ್ (Ramp) ಇರಬೇಕು.
Cholas are very great kings and they are built lots of of beautiful temples… we are lucky to ve such a architecture in our Indian land still we are more lucky to see such a wonderful architecture without any equipment’s …. Hots of to chols and temple workers and designers… it’s our origin proud to be Indian … 🇮🇳
@vishalakshammarangashasthr95257 ай бұрын
Thank you sir
@sumad20708 ай бұрын
Intha Olle devasthana thorisi kotidake nimmage nanna namaskaragalu Sir
@padmaashivaraj80438 ай бұрын
ಧನ್ಯವಾದಗಳು ನಿಮಗೆ
@mahanteshvasoor10 ай бұрын
Super video sir Thank you
@kumara42478 ай бұрын
தஞ்சை பெருவுடையார் கோவில்.உலகாண்ட பேரரசன் திரு இராசராச சோழன் அவர் மகன் இராசேந்திர சோழன் தமிழ்நாடு மட்டுமல்ல, கர்நாடக, ஆந்திர, கேரள, ஒடிசா மட்டுமல்ல, தெற்காசிய நாடுகளில் எல்லாம் கோவில்களை ஆட்சி அதிகாரத்தை பரப்பிய பேரரசன். மூடி மறைக்கப்பட்ட தமிழர் வரலாறு. Tanjore Peruvudayar Temple. World Emperor Mr. Irasarasa Cholan His son Rasendra Cholan is the emperor who spread the power of ruling temples not only in Tamil Nadu, Karnataka, Andhra Pradesh, Kerala, Odisha, but also in all South Asian countries. Hidden history of Tamils.