No 1 channel media master. KZbin university..........
@nagarajasn86105 жыл бұрын
super
@jyothisundar80675 жыл бұрын
ತ್ರಿಶೂಲ ಬಗ್ಗೆ ಮಾಹಿತಿ ನೀಡಿದ್ದಕ್ಕೆ ವಂದನೆಗಳು ಸರ್
@premkarjol36085 жыл бұрын
Nice video
@shetty763 жыл бұрын
👍 jai hind jai Karnataka 🙏
@sachindboss70185 жыл бұрын
ಸರ್ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕು ಸರ್ ಶ್ರೀ ಗುರು ಕೊಟ್ಟುರೆಶ್ವರ ಸ್ವಾಮಿ ಬಗ್ಗೆ ಮಾಹಿತಿ ನೀಡಿ ಸರ್ ದೆಹಲಿ hakbar ಕೊಟ್ಟುರೆಶ್ವರನಿಗೆ ಖಡ್ಗ ಮಂಜ ಕೊಡಿಸಿದರು ಎಂದು ಇತಿಹಾಸ ತಿಳಿಸಿದರೇ ಕರ್ನಾಟಕದ ಹತಿ ದೊಡ್ಡ ರಥ ಯಾತ್ರೆ ಬಗ್ಗೆ ಸರ್ February 18.2.2020 ಜಾತ್ರೆ ನಡೆಯುತ್ತದೆ ಪದ ಯಾತ್ರೆ ಬರುವ ಜನರು ಎಲ್ಲಿಂದ ಬರ್ತಾರೆ ಗೊತ್ತಾ ಸರ್ ಗದಗ ಜಿಲ್ಲೆ ಕೊಪ್ಪಳ ಜಿಲ್ಲೆ ದಾವನಗೆರಿ ಜಿಲ್ಲೆ ಹೊಸಪೇಟೆ ಹಾವೇರಿ ರಣೇಬೆನ್ನುರು ಹರಿಹರ ಜಗರುರು ಚಿತ್ರದುರ್ಗ ಉತ್ತರ ಕರ್ನಾಟಕದ ಅಲ್ ಮೋಸ್ಟ್ ಹೂರು ಗಳಿಂದ ಬರ್ತಾರೆ ಸರ್ ನಿಮ್ಮ media mastar ನಲ್ಲಿ ವಿಡಿಯೋ ನೋಡೊ ಹಸೆ ಸರ್ ಮಾಹಿತಿ ನೀಡಿ ಸರ್ please request ಸರ್ ಸರ್ ನನ್ನ ಕನ್ನಡ ಟೈಪಿಂಗ್ mistek ಹಾಗಿದ್ರೆ ಕ್ಷಮಿಸಿ ನಾನು 5 ಕ್ಲಾಸ್ ಅಸ್ಟೆ hodirodu ಶ್ರೀ ಕೊಟ್ಟೂರು ದ್ವರೇ ನಿನಗೆ ಯರು ರರಿಯೆ ಸರಿ ಸರಿ ಅಂದವರ ಅಲ್ಲು ಮೂರಿಯೆ ಬಹು ಪರಕ್
@manjunathmadar8985 жыл бұрын
Super sir dannevadagalu nim mahitige..
@basavarajb24685 жыл бұрын
ವಿಶ್ವಕರ್ಮ ದೇವರು ಬಗ್ಗೆ ಹೇಳಿ ಗುರುಗಳೇ.. ಎಲ್ಲಕಡೆ ಅರ್ದ ವಿಷಯ ಮಾತ್ರ ಗೊತ್ತಾಗಿದೆ
@devendrappabe90054 жыл бұрын
Thanks sir media master I am fan of you
@pramodgawda74135 жыл бұрын
ನನ್ನ ನೆಚ್ಚಿನ ದೇವ ಶಿವ
@kushalm93075 жыл бұрын
Super sir
@NS-vk3yb5 жыл бұрын
Nanna aradya daiva devara deva mahadeva
@ShivaAstrology-g8j5 жыл бұрын
ಶಿವನ ಮೂರನೆ ಕಣ್ಣಿನ ಬಗ್ಗೆ ಮತ್ತು ಶಿವನ ಕೈಯಲ್ಲಿರುವ ಢಮರುಗ ಬಗ್ಗೆ ಮತ್ತು ಶಿವ ಪುರಾಣದ ಬಗ್ಗೆ ಹೇಳಿ.....
🙏🙏ಗುರುಗಳೆ, ದೇವಶಿಲ್ಪಿ "ವಿಶ್ವಕಮ೯" ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ..plz🙏🙏
@ManjuHK5 жыл бұрын
ಮಾಹಿತಿಗಳಿಗಾಗಿ ತುಂಬು ಹೃದಯದ ಧನ್ಯವಾದಗಳು.. ಹನುಮಂತ ಮತ್ತು ಚಿರಂಜೀವಿಗಳ ಕುರಿತು ಮಾಹಿತಿಯನ್ನು ನೀಡಿ.
@anildevadiga90815 жыл бұрын
ಶಿವನ ಅಂಶವತಾರಿ ಶ್ರೀರಾಮ ದೂತ "ಹನುಮಂತ"ನ ಬಗ್ಗೆ ಒಂದು ವೀಡೀಯೋ ಮಾಡಿ ಸಾರ್ 💛
@usha95665 жыл бұрын
ತುಂಬಾ ಧನ್ಯವಾದಗಳು ಸರ್ ನಮ್ ಶಿವನ ಬಗ್ಗೆ ಹೇಳಿದಕ್ಕೆ
@gamingdevu81755 жыл бұрын
ಸೂಪರ್ ಸರ್
@ashuashu38935 жыл бұрын
Om namha shivaya 🙏🙏🙏🙏🙏🙏🙏
@pavankrishna.d.82325 жыл бұрын
Super sir Thanksgiving information
@bhoomeshbt5 жыл бұрын
Thanks sir...
@manjunathkgfyasbos69145 жыл бұрын
ದೇವರ ದೇವಾ ಶಿವ
@sunilkumarb90945 жыл бұрын
ದೇವತೆಗಳ ಬಳಿ ಇರುವ ಆಯುಧಗಳಲ್ಲಿ ಅತಿ ಭಯಾನಕ ಹಾಗೂ ಶಕ್ತಿಶಾಲಿ ಆಯುಧ ಯಾವುದು ತಿಳಿಸಿ
@Johnnie9995 жыл бұрын
Thrishula and Sudharshana Chakra.....Shivana Thrishoola dhindhane maha bhayankara Raakshasa Mahishaasuranannu Mahishamardhini Samhaara maadidhalu, Vishnuvina Sudharshana Chakra dhindha Madhu Kaitabha anno bhayaanaka Asuraru Samhaara aadhru
@DK-pb5qj5 жыл бұрын
Supper
@ranjithranju25555 жыл бұрын
ವಿಶ್ವಕರ್ಮ ಅವರ ಬಗ್ಗೆ ತಿಳಿಸಿ
@santoshheggannanavar7165 жыл бұрын
🙏🙏🙏ಓಂ ನಮಃ ಶಿವಾಯ🙏🙏
@user-fp5yr2qz1f5 жыл бұрын
Nama shivaya
@rahulsunil88775 жыл бұрын
ರಾಘವೇಂದ್ರ ಸರ್.....ಶಿವನ ಕೈಯಲ್ಲಿ ಒಂದು ವಿಶೇಷವಾದ ಧನಸ್ಸು ಇದೆ ಎಂದು ಕೇಳಿದ್ದೇನೆ ಅದರ ಬಗ್ಗೆ ಮಾಹಿತಿ ನೀಡಿ ಸರ್....🙏
@EVERYTHINGMe5 жыл бұрын
Shiva dhanassu
@ishwarreddi3625 жыл бұрын
ಧನ್ಯವಾದಗಳು ಗುರುಗಳೇ 🙏🙏
@praveenm.w96935 жыл бұрын
🔱🔱🔱ತ್ರಿಸೂಲ🔱🔱🔱
@kumarappu43195 жыл бұрын
ನೀವು ಹೇಳಿದ್ದರಲ್ಲಿ ಬಹಳ ಗೊಂದಲವಿದೆ ಸರ್ ಯಾಕೆಂದರೆ ನಾವು ತುಂಬಾಕಡೆ ಓದಿದ್ದೇವೆ ನೋಡಿದ್ದೇವೆ (ಶಿವಪುರಾಣ) ಶಿವನಿಗೆ ತ್ರೀಶೂಲ ಯಾರು ಕೊಟ್ಟಿಲ್ಲಾ ಅದು ಅವನ ಆಯುಧವೆ ಆಗಿದೆ ಶಿವನಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲಾ ಅವರು ಅನಂತ ಆದರೆ ನಾರಾಯಣನಿಗೆ ಸುದರ್ಶನ ಚಕ್ರ ಕೊಟ್ಟಿದು ಶಿವ ಅಂತ ಕೇಳಿದ್ದೇವೆ...
@mhn20045 жыл бұрын
Om namah shivaya
@malinik2814 жыл бұрын
Nice to hear about lord Shiva almighty Hara Hara Mahadev
ದಯವಿಟ್ಟು ಭಗವಾನ್ ವಿಶ್ವಕರ್ಮ ನ ಬಗ್ಗೆ ತಿಳಿಸಿ ಅವರು ಯಾರು ಅವರ ಕಥೆ ಏನು ಪ್ಲೀಸ್
@daydealing21924 жыл бұрын
Jain bagge video madi sir
@arjunmanju50514 жыл бұрын
Beautiful...🙏🏻🙏🏻
@hanukshathriya42895 жыл бұрын
Sir ಮಹದೇವನ ಬಗ್ಗೆ episode madi sir
@siddeshkumar67545 жыл бұрын
ಹೌದು ಸಾರ್.. But ಶಿವನ ಬಗ್ಗೆ ಒಂದು episodenalli heloke agalla😊🚩🙏
@shalinimg54415 жыл бұрын
ತುಂಬಾ ಅತ್ಯದ್ಭುತ ಮಾಹಿತಿ ನೀಡಿದ ಮೀಡಿಯ ಮಾಸ್ಟರ್ ವಂದನೆಗಳು ನೀಜಕ್ಕು ಯಾರಿಗೂ ಇದುವರೆಗೆ ತ್ರಿಶೂಲ ಸುದರ್ಶನ ಚಕ್ರ ಮತ್ತೆ ಪುಷ್ಪಾಕವಿಮಾನ ಅವು ಹೇಗೆ ಬಂದವು ಯಾರು ಮಾಡಿದ್ದು ನಿಜವಾದ ವಿಚಾರ ಎಷ್ಟೋ ಜನರಿಗೆ ಗೋತ್ತೀಲ್ಲ
@narashimraju99995 жыл бұрын
shalini mg edu nijana
@manjuh61985 жыл бұрын
Shiva na bagge mahiti nidi
@kumarmohan87775 жыл бұрын
Really useful information 🙏
@sunitabhajantri73785 жыл бұрын
Thank you sir. 🙏🙏🙏🙏
@Bachelorbro355 жыл бұрын
You tube ಗುರುಗಳಿಗೆ ಹೃದಯಪೂರ್ವಕ ವಂದನೆಗಳು🙏🙏🙏🇮🇳.....
@ShivaKumar-rg2vu5 жыл бұрын
Hara hara mahadev 🕉️🕉️🕉️
@sureshsuri73665 жыл бұрын
Thank you sir
@manjunathasvishwakarma47405 жыл бұрын
Vishwakarma ಬಗ್ಗೆ ಒಂದು ವಿಡಿಯೋ ಮಾಡಿ sir
@vadirajhb11735 жыл бұрын
Keep rocking.....we will support..
@161sunilgoudspatil95 жыл бұрын
OM NAMHA SHIVAY🙏
@vmlp6975 жыл бұрын
ಜಮಖಂಡಿ ಮತ್ತು ಮೂಧೋಳ ಬಗ್ಗೆ ವಿಡಿಯೊ ಮಾಡಿ ಸರ್🙏🙏🙏
@manjunathmadar8985 жыл бұрын
Sir yastu sala eddanne keltira byare yavadu tilkollu aasakti elwa nimage bere yenadru coment madi
@sandhyan23985 жыл бұрын
ಅರ್ಧ ತುಂಬಾ ಚೆನ್ನಾಗಿ ದೆ ಹಾಗೂ ಸತ್ಯ ದ ಮಾತು
@akashjoshi92885 жыл бұрын
Sir trimurti galu janisida hindina rahasya tilasi
@mallinathdhangapur1195 жыл бұрын
What abt Damarug...?
@ಓಂಕಾರಸರ್ವಾಂತರ್ಯಾಮಿ5 жыл бұрын
ಸೂಪರ್ ಗುರುಗಳೇ
@irannakudari83385 жыл бұрын
ಅಯ್ಯಪ್ಪ ಸ್ವಾಮಿ ವಿಡಿಯೋ ಮಾಡಿ ಹೇಳಿ bro
@shivanandaangadi76705 жыл бұрын
Om Shivam 🕉🚩🕉🚩
@eshwar6635 жыл бұрын
ದೇವರು ಬಗ್ಗೆ ಇನ್ನಷ್ಟು ವಿಡಿಯೋ ಮಾಡಿ ಗುರುಗಳೇ
@pallavikiran70505 жыл бұрын
Om nama Shivaya
@manju.bmanju.b70515 жыл бұрын
ಎಸ್
@manju.bmanju.b70515 жыл бұрын
ಸೂಪರ್ ವಿಡಿಯೋ
@user-fp5yr2qz1f5 жыл бұрын
Lord Shiva destroyer of nagative things
@nandanjoshi14875 жыл бұрын
Sir can u please tell difference between vishwakarma and Brahma.
@raviyashodha9995 жыл бұрын
ಶ್ರೀ ವಿಶ್ವಕರ್ಮ ರ ಬಗ್ಗೆ ಮಾಹಿತಿ ಕೊಡಿ ಗುರು ರಾಘವೇಂದ್ರರೆ 🙏🙏🙏🙏
@pundiguru57125 жыл бұрын
ಸೂಪರ್ ಸಾರ್,👍 ಅಲ್ಲ ಸಾರ್ ಇ ಮಾಹಿತಿಯನ್ನು ನೀವು ಎಲ್ಲಿಂದ ಸಂಗ್ರಹಿಸುತ್ತೀರಿ...💐
@raghavendraraghu46635 жыл бұрын
Guru 🙏🙏
@dadavalivali31695 жыл бұрын
ಮೊಹಮ್ಮದ್ ಪೈಗಂಬರ್ ಬಗ್ಗೆ ತಿಳ್ಳಿಸಿ ಸರ್
@lakshmikalaksh77605 жыл бұрын
Babruvahana bagge video madi sar
@allusachin8285 жыл бұрын
🙏Om namah shivaya 🔥🔥🔥
@ಶಿವಕುಮಾರ್ಜಬೂರುಜೆ.ಕೆ5 жыл бұрын
Sir. Rudrakshi marada bage thillisi
@krishnan11183 жыл бұрын
ಜೈ ಶ್ರೀ ರಾಮ್ 🙏🙏. ನಮಸ್ಕಾರ ಸಾರ್ 🌹
@rajubhbh66045 жыл бұрын
🙏🙏🙏
@MohanRaj-smrss5 жыл бұрын
👍
@kullas89435 жыл бұрын
ಲಯಕಾರಕ ಶಿವನ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಿ ಗುರುಗಳೇ
@vaastunagarajscientificvaa48225 жыл бұрын
ಸರ್ ನಮಸ್ತೆ ನಿಮ್ಮ ಎಲ್ಲ ವಿಡಿಯೋ ಗಳು ತುಂಬಾ ಅದ್ಭುತವಾಗಿರುತ್ತದೆ ಇದರಲ್ಲಿ ಹೇಳಿದಿರಲ್ಲ ಪುಷ್ಪಕ ವಿಮಾನ (ಪುಷ್ಪಕ )ಅಂದ್ರೆ ಏನು ಸ್ವಲ್ಪ ತಿಳಿಸಿಕೊಡುತತಿೀರ ನಮಗೆ ತಿಳಿದಿರುವುದು ಸತ್ಯ ವೆ ಏನು .ಎಂದು ವಿಮರ್ಶೆ ಮಾಡಿಕೊಳ್ತೇವೆ ನಮಸ್ಕಾರ .