ನಮ್ಮೂರ ಯುವರಾಣಿ ಕಲ್ಯಾಣವಂತೆ.. ವರನ್ಯಾರು ಗೊತ್ತೇನೆ ಓಹ್ ಕೋಗಿಲೆ.. ಶುಭಕೋರಿ ಹಾಡೋಣ ಬಾ ಕೋಗಿಲೆ..!! ಮಾಂಗಲ್ಯದಿಂದ ನಂಟಾದರು ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ . ಕಲ್ಯಾಣವಂತೆ ಒಳ್ಳೆ ದಿನ ಘಳಿಗೆಯ ಕೂಡಿಸಿ.. ತೆಂಗು ಬಾಳೆ ಚಪ್ಪರವ ಹಾಕಿಸಿ.. ನೂರಾರು ಮನೆಗೋಗಿ ಶುಭ ಕಾರ್ಯಕ್ಕೆ ಕೂಗಿ ಕರೆದಾಗಲೆ ಮದುವೆಯೇ.. ಸರಿಗಮ ಪದನಿಸ ಊದಿಸಿ ತರ ತರ ಅಡುಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೇ ನಿಜವಾಗಿ ನನಗೇನು ತೋಚದೆ ಕೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ.. ಕೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಳು ಯಾವುದೆ ಕೋಗಿಲೆ.. ಮಾಂಗಲ್ಯದಿಂದ ನಂಟಾದರು ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು... ನಮ್ಮೂರ ಯುವರಾಣಿ ಕಲ್ಯಾಣವಂತೆ ಕೊರೋನಾ ಯಾರು ಗೊತ್ತೇನೋ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ...!!! ನನ್ನದೊಂದು ಬೊಂಬೆ ಎಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ... ಸಿರಿಯಾಳೋ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೇ... ಹಣೆಯಲಿ ಬಡತನ ಗೀಚಿದ ಬುದ್ದಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತಗಿಯೋನು ಹಸು ಎಮ್ಮೆ ಮೇಸೋನು ಸೋಪಾನಕ್ಕೆ ಸರಿಯೇ... ಇರುಳಲ್ಲಿ ಬರಿ ಬಾವಿ ನೋಡಿದೆ.. ಹಗಲಲ್ಲಿ ಹಾರೆಂದರೆ ಆರಿದೆ.. ಆ ರಾತ್ರಿ ಗಂಟ್ಎಂದರೆ ಹಾಕಿದೆ... ಈ ರಾತ್ರಿ ಹಾಡೆಂದರೆ ಹಾಡಿದೆ... ಕೈಗೊಂಬೆ ನಾನು ನುಡಿಸುವನು ನೀನು ನಾ ಯಾರಿಗೆ ಹೇಳಲೇ
@kodandaks740211 ай бұрын
Bro super bro song jote lyrics ododu Andre nange tumbaa ishta ❤ i have requested for u bro chaitrada premanjaliya Suma Suma song lyrics baredu haku bro plz 🙏
@srinivass66338 ай бұрын
Superb ❤
@sudakarsudakar74707 ай бұрын
😅😮
@sudakarsudakar74707 ай бұрын
@@kodandaks7402Ī
@maheshat39545 ай бұрын
❤
@ashwathrai4067 Жыл бұрын
ಇಡೀ ಸಿನಿಮಾದ ಕಥೆ ಈ ಹಾಡಲ್ಲಿದೆ..ಹಂಸಲೇಕ ಗುರುಗಳಿಗೆ ನಮನ 🙏
@prabhavathid54203 жыл бұрын
ಮಾಲಾಶ್ರೀ ಮತ್ತು ರವಿಚಂದ್ರನ್ ನಟನೆ ಅದ್ಭುತವಾಗಿದೆ..ಹಂಸಲೇಖ ಸರ್ ನಿಮಗೆ ನೀವೇ ಸರಿಸಾಟಿ
@abhinayakb455 жыл бұрын
ಒಂದೊಂದು ಸಾಲಿಗೂ ಒಂದೊಂದು ಅರ್ಥ ನೀಡುತ್ತೆ ರಾಮಾಚಾರಿ ಈ ಸಾಂಗ್ ಕೇಳುತಿದ್ದರೆ ಇನ್ನೂ ಕೇಳಬೇಕು ಅನಿಸುತ್ತೆ
@bhoomikahng79904 жыл бұрын
Howdu
@sharathgowda23564 жыл бұрын
Nija rii e song keludmele madve ago vishyakke one respect idhe alva...
@ashwiniramesh44084 жыл бұрын
Yes
@rvmaibubalehannu84604 жыл бұрын
Hatsuuff
@alamelu.g78094 жыл бұрын
Yes
@dgadilinga64233 жыл бұрын
ಹಂಸಲೇಖ ಅವರನ್ನು ಪಡೆದಂತಹ ಕನ್ನಡ ಚಿತ್ರರಂಗ ಮತ್ತು ಕನ್ನಡ ಪ್ರೇಮಿಗಳೇ ಧನ್ಯರು...
ಒಂದ್ ಒಂದು ಸಾಲು ಕೇಳೋಕೆ ಯಷ್ಟು ಚಂದ ಇದೆ ಹಂಸಲೇಖ ಸರ್ ಮ್ಯೂಸಿಕ್ ರಿಲೀಕ್ಸ್... ಅದ್ಭುತ.... 💥🪄🥳ಕೇಳ್ತಾ ಇದ್ರೆ ಕಣ್ ಅಲ್ಲಿ ನೀರು ತರಸುತ್ತೆ...❤
@devsalai26025 жыл бұрын
K. J. Yesudas ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು
@swamysuperhk76243 жыл бұрын
Super anna
@chetanpattar60813 жыл бұрын
Bete moj kardi
@Bunny_jod1k3 жыл бұрын
Nice
@RevannapujarRevannapujar2 жыл бұрын
ಹಾಡಿನ ಸಾಹಿತ್ಯಕ್ಕಾಗಿ ಧನ್ಯವಾದಗಳು ಸರ್ .💖🙏
@Malli17172 жыл бұрын
Uu7u777uuu.u?0
@ಮಹೇಂದ್ರಶೈವಾಸ್3 жыл бұрын
ಯಾವ್ ಕಾಲಕ್ಕೂ ಫೈನ್ ಸಾಂಗೂ ಇದು.. ಅದ್ದೂರಿ ಮಾತ್ರ.🙏❤️
@ವಿನಾಯಕಮೇಸ್ತ3 жыл бұрын
❤
@ganeshachar138922 күн бұрын
Yesudas sir hats off you ❤❤❤❤❤
@RamakaidaliRamakaidali-ff8su10 ай бұрын
ನಾನುಸಣ್ಣವನಿದ್ದಾಗ ಇ ಹಾಡು ಕೇಳಿದಾಗ ನನ್ನ ಮನಸ್ಸಿಗೆ ನೋವು ಚಿಂತೆ ಹೊರಟು ಹೋಗುತ್ತಿತ್ತು ☺️☺️😍😍
@billiondreamer174 жыл бұрын
ನಾಧ ಭ್ರಹ್ಮ, ಶಾರದೆಯ ಸುಪುತ್ರ, ಸಂಗೀತ ಸಾವ೯ಭೌಮ, ಸರಳ ಸಜ್ಜನ ವ್ಯಕ್ತಿತ್ವ.... ಕನ್ನಡ ಸಿನಿಮಾ ಕ್ಷೇತ್ರದ ಸಂಗೀತ ಸಾಹಿತ್ಯದ ಇತಿಹಾಸ , ಇನ್ನು ನೂರು ವಷ೯ಗಳಾದರು ಇವರ ಸಂಯೋಜನೆ ಸದಾ ಹಸಿರು. ಹಂಸಲೇಖ ಎಂದರೆ ಕನ್ನಡ ಎಂದೂ ಮರೆಯದ ಹೆಸರು.... ಇವರ ಹಾಡುಗಳು ಯಾವ ಪೀಳಿಗೆ ಬಂದರು ಹಸಿರು. HAMSALEKA SIR We Love you.
@hariprasadhariprasad23744 жыл бұрын
ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಷಿನವೇ ಬೇಕಂತೆ ತಾಳಿಗೆ Wow what a beautiful line's hats off hamsalekha sir
@chetusuper10474 жыл бұрын
underline this line. ಸಿರಿಯಾಳೋ ಮನೆಯಲ್ಲಿ ಮನೆ ಆಳು ನಾನಿಲ್ಲಿ. ನನ್ನ ಹಾಡಿಗೆ ಬೆಲೆಯೇ. ಹಣೆಯಲಿ ಬಡತನ ಗೀಚಿದ; ಬುದ್ಧಿ ಮೇಲೆ ಕಪ್ಪುಮಸಿ ರಾಚಿದ; ಎಲೆ ಹಾಕಿ ತೆಗೆಯೋನು, ಹಸು ಎಮ್ಮೆ ಮೇಸೋನು, ಸೋಪಾನಕೆ ಸರಿಯೇ?... i love this line.
@premkumar7174 жыл бұрын
All credits should goes to Hamsalekha sir 🙏
@girishkl37624 жыл бұрын
What a line.. super..
@santhoshmb5523 жыл бұрын
Yemme meysoru first night madkobarda??
@basappaguggari38463 жыл бұрын
@@premkumar717 uyuuuuî
@pakeeraspakeeras70922 жыл бұрын
ೇೇೇೇೇೇೇೇೇೇೇೇ
@lokeshlokiloki42843 жыл бұрын
ಹಳೆ ಹಾಡಿನಲ್ಲಿ ಬರುವ ಅರ್ಥಪೂರ್ಣ ಸಾಹಿತ್ಯ ಈಗಿನ ಹಾಡಿಗೆ ಇರುವುದಿಲ್ಲ.. ಅದ್ಭುತ ಹಾಡು...
@chethan65873 жыл бұрын
"ಮಾಂಗಲ್ಯ ದಿಂದ ನಂಟದರು ಮನ ಸೇರೋ ಮದುವೆನೇ".... ಸುಖವೇಂದರು ಎಂತ ಸಾಲು ಹೂಹೆ ಮಾಡ್ಕೊಳ್ಳೋಕು ಸಾಧ್ಯವಿಲ್ಲ.... ಹಂಸಲೇಖ ಸರ್... 🙏🙏🙏
@vaishnavibatni13173 жыл бұрын
ಊಹೆ*
@rajashekhargudi97583 жыл бұрын
O my God
@meghanadeshpande83342 жыл бұрын
0000000
@vittalvittal1262 жыл бұрын
08
@toufeeqtoufeeq49462 жыл бұрын
6⁶þ⁶I ⁶
@manikandank7217 Жыл бұрын
I am from Tamil Nadu namma yuvarani song very nice Ravichandran sri acting super,💯💯💯💯💯
@vasanthkumar29794 жыл бұрын
"Irulalli Bari bhaavi nodide Hagalalli haarendare haaride" How innocence he is. Amazing lyrics
@Sandeep_KLR3 жыл бұрын
ನನಗೆ ಬೇಜಾರ್ ಆದಾಗ ರವಿಚಂದ್ರನ್ ರವರ ಸಾಧನೆ ,ಸಂಗೀತ , ಸಿನೆಮಾ ನೋಡಿದಾಗ ಬೇಜಾರ್ ಮರೆತುಹೋಗುತ್ತದೇ❤️❤️❤️❤️❤️❤️❤️ ಜಗತ್ತಿನಲ್ಲಿ ಮೊದಲು ಇಷ್ಟಪಟ್ಟ ವ್ಯಕ್ತಿ RAVICHANDRAN Ji crazy star🌟🌟🎉🎉❤️❤️
@narasimhamurthy4581 Жыл бұрын
P
@raghavendrakgm84045 ай бұрын
Me also 😊
@PylaKanaka2 ай бұрын
0:33 0:33 @@raghavendrakgm8404
@butterflystudio40477 жыл бұрын
Hamsaleka sir each and every line is very meaningful.........."Nijavagi nanagenu thochadhe ,helamma ninendhu kelidhe,,"aa Rathri gantendhare hakidhe ,ee Rathri hadendare hadidhe " Kai gombe nanu nudisolu Ninu an yarige Helali"""👌🏼Hamsaleka sir
@rameshsramesh23585 жыл бұрын
ಮನಸ್ಸಿಗೆ ನಾಟುವಂತೆ ಇದೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಹೆಮ್ಮೆ ಪಡುವ ವಿಷಯ ಇದು🙏🙏🙏🙏🙏
@shrikalal8003 жыл бұрын
V
@KumarKumar-iy2mq3 жыл бұрын
Sangeetha kumar love you so much
@anjink69803 жыл бұрын
ಹಣೆ ಮೇಲೆ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ..😞👌 ಅದ್ಭುತವಾದ ಸಾಲುಗಳು... 🙏🙏🙏🙏
@PanchayyaHiremath-by2qo Жыл бұрын
😊😊
@KishanM-m6j18 күн бұрын
👌❤️
@praveenlpraveen6 жыл бұрын
ನನ್ನನೊಂದು ಗೊಂಬೆಯನ್ನು ಮಾಡಿದ ಸರಿ ತಪ್ಪು ಕಲಿಸದೇ ದೂಡಿದ 🙏🙏🙏🙏 💖💖💖
@darmaralguru37185 жыл бұрын
Praveen Praveen L
@nagarajnag75864 жыл бұрын
Super
@irannajanmatti43424 жыл бұрын
😭😭😭
@parasuramyparasu81173 жыл бұрын
Right
@adhyanshrajeev3 жыл бұрын
Padmvibhushan dr. K J Yesudas & Hamsalekha sir 🙏🙏. Love from kerala
@ಗುರುವನ್ನಳ್ಳಿ5 жыл бұрын
ಶತಮಾನದ ಸಾಹಿತ್ಯ.... ಶತಮಾನದ ಸಂಗೀತ
@kantharajhassan68746 жыл бұрын
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಕೆ.ಜೆ. ಯೇಸುದಾಸ್
@puppygani496 жыл бұрын
Be
@manteshnarendramath31696 жыл бұрын
Super
@althafsaghar28066 жыл бұрын
Kantharaj Hassan Vaishnav Alfaz
@madhurajm.pgowda57546 жыл бұрын
Kantharaj Hassan Vaishnav 9
@dattatreypatil48816 жыл бұрын
Kantharaj Hassan Vaishnav
@dessertcamal48703 жыл бұрын
🥺🥺ನಿಜವಾಗಿ ನನಗೇನು ತೋರದೆ ಅರಿಶಿನ ವೆ ಬೇಕಂತೆ ತಾಳಿ ಗೆ💯💯
@somashekharkawalga93336 жыл бұрын
ತುಂಬಾ ಅರ್ಥಪೂರ್ಣವಾದ ಹಾಡು... ಅತ್ಯದ್ಭುತ ಹಾಡು....
@ವಿನಾಯಕಮೇಸ್ತ3 жыл бұрын
👍
@ವಿನಾಯಕಮೇಸ್ತ3 жыл бұрын
Thank U so much
@geethaa4093 жыл бұрын
@@ವಿನಾಯಕಮೇಸ್ತ best
@kirankulkarni99032 жыл бұрын
@@ವಿನಾಯಕಮೇಸ್ತ irieiiiii
@sancharikannadiga77772 ай бұрын
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರೂ ಮನಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ? ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ? ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ ಹೇಳಿದ್ದು ಸತ್ಯ, ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ? ಮಾಂಗಲ್ಯದಿಂದ ನಂಟಾದರೂ, ಮಾಂಗಲ್ಯದಿಂದ ನಂಟಾದರೂ ಮನಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ ಸಿರಿಯಾಳೊ ಮನೆಯಲ್ಲಿ, ಮನೆಯಾಳು ನಾನಿಲ್ಲಿ ನನ್ನ ಹಾಡಿಗೇ ಬೆಲೆಯೆ? ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತೆಗೆಯೋನು, ಹಸು ಎಮ್ಮೆ ಮೇಯ್ಸೋನು ಸೋಪಾನಕೇ ಸರಿಯೆ? ಇರುಳಲ್ಲಿ ಬರಿ ಬಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ ಕೈ ಗೊಂಬೆ ನಾನು, ಕುಣಿಸೋನು ನೀನು ನಾ ಯಾರಿಗೆ ಹೇಳಲೆ? ಮಾಂಗಲ್ಯದಿಂದ ನಂಟಾದರೂ, ಮಾಂಗಲ್ಯದಿಂದ ನಂಟಾದರೂ ಮನ ಸೇರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ
@dontbeafraidimhere54213 жыл бұрын
ಸುಮಧುರವಾದ ಕಂಠಸಿರಿ ಅದ್ಬುತವಾದ ಸಾಹಿತ್ಯ ❤️ 💐❤️❤️❤️"ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು"❤️❤️❤️💐 ನಮಸ್ಕಾರಗಳು ಗೆಳೆಯರೇ ಎಲ್ಲರೂ ಕೇಳಿ ಆನಂದಿಸಿ 🙏❤️❤️❤️❤️❤️❤️❤️❤️❤️❤️❤️❤️❤️🙏
@NagarajNag-wp9tj Жыл бұрын
❤❤
@NagarajNag-wp9tj Жыл бұрын
🎉
@ಬಿಎನ್ದಿಲೀಪ್ಗೌಡ-ಫ6ಢ6 жыл бұрын
ನಮ್ಮೂರ ಯುವ ರಾಣಿ ಕಲ್ಯಾಣವಂತೆ ವರನ್ಯಾರು ಗೂತ್ತೇನೆ ಓ ಕೋಗಿಲೆ ಶುಭ ಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರೂ ಮಾಂಗಲ್ಯದಿಂದ ನಂಟಾದರೂ ಮನಸೇರೋ ಮದುವೇನೆ ಸುಖವೆಂದರು ಒಳ್ಳೆದಿನ ಗಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭ ಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ ಸರಿಗಮ ಪದನಿಸ ಊದಿಸಿ ತರ ತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೇ ಮದುವೆಯೇ ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದೂ ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೇ ಬೇಕಂತೆ ತಾಳಿಗೆ ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸಳ್ಯಾವುದೇ ಕೋಗಿಲೆ ನಮ್ಮೂರ ಯುವರಾಣಿ.....
@krishnan32666 жыл бұрын
ನಾರಾಯಣ್
@swapnambseasonalmb24216 жыл бұрын
ಬಿಎನ್ ದಿಲೀಪ್ ಗೌಡ super kanrii
@sunila.d33245 жыл бұрын
Nice bro
@yashus4705 жыл бұрын
ಬಿಎನ್ ದಿಲೀಪ್ ಗೌಡ supar
@bhapulemsthippubhalems68265 жыл бұрын
Super
@mantheshm2215 ай бұрын
Namma Karunada kanasugara kanasugarana ondu kanasu ❤❤❤❤❤ 2024 like this Songs
@shwetasheeri83365 ай бұрын
Zxxxdddd SX
@Unknown663244 жыл бұрын
ಮಾಂಗಲ್ಯದಿಂದ ನಂಟಾದರೂ ಮನಸೇರೊ ಮದುವೆನೆ ಸುಖವೆಂದರು . ಎಂಥಾ ಸಾಹಿತ್ಯ ೨೦೨೦ ರಲ್ಲೂ ಕೇಳುವವರು 👍 ಮಾಡಿ
@KumarKumar-iy2mq3 жыл бұрын
ಸೂಪರ್ ಸಾಂಗ್ ಲೋವು
@santoshkattimani8394 Жыл бұрын
@@KumarKumar-iy2mq wo9o⁹ all
@harishhoysala43904 жыл бұрын
ಇಂತಹ ಮನಮುಟ್ಟುವಂತಹ ಸಾಹಿತ್ಯ ಸಂಗೀತ ನೀಡಿದ ಹಂಸಲೇಖ ಅವರು ಈ ಸಿನೆಮಾದ ನಿಜವಾದ ಹೀರೋ...
e prapanchadalle namma naada bramha hamsalekha sir avara hage music & lirics composition madoru hinde huttilla Munde nu yaru huttalla edi world ge avarobbare musical god avara prathi hadigu ascar award kodbeku living legend hats off entha saviraru songs galu kotta evaru noorkala balabeku
manasonde sakante sakshige harishinave bekante talige what a beautiful line super hamshaleka sirsir
@ArunJogi-h2zАй бұрын
ಈ ಚಲನಚಿತ್ರದ ಹಾಡುಗಳ ಸಂಗೀತ ಮಾಡಿದೋರಿಗೆ 🙏🙏
@cinematic_soul8185 жыл бұрын
How can someone be so good in every song they pen?! Hamsalekha sir you filled soul of movies with your songs. The way he raises question on authentication of marriage is on other level. To lead a prosperous and meaningful life his lessons are sufficient
@kamrankhan-lj1ng2 жыл бұрын
Great talent Hamsaleka
@chandrushintra71892 жыл бұрын
It's evergreen song.
@mahantammaummaragi35052 жыл бұрын
T
@baburaokandgule11582 жыл бұрын
@@kamrankhan-lj1ng j.
@rajeshkl3235 Жыл бұрын
0pp0pp0
@hmadhu43853 жыл бұрын
ಎಷ್ಟು ಸರಿ ಕೆಳಿದಿನಿ ಅಂದರೆ ನೆನಪೇ ಇಲ್ಲ.. ಅಷ್ಟು ಸರಿ ಕೆಳಿದಿನಿ
ದೂರದರ್ಶನ ಟಿವಿ ಯಲ್ಲಿ ಮನೆಯವರೆಲ್ಲ ಕೂತು ನೋಡ್ತಿದಿವಿ. ಹಳೆ ನೆನಪುಗಳು. 80 90 ಕಿಡ್ಸ್ ನಾವೇ ಧನ್ಯರು
@santhoshgowda205 жыл бұрын
ಯಾವತ್ತಿದ್ರು ವಿ ರವಿಚಂದ್ರನ್ ಕಿಂಗ್ ಆಫ್ ಕನ್ನಡ ಇಂಡಸ್ಟ್ರಿ ಬಾಕ್ಸ್ ಆಫೀಸ್ ಸುಲ್ತಾನ್ ಯೋಚನೆ ಮಾಡಿ
@MrChandu14343 жыл бұрын
yes bro
@beinghumandwd24463 жыл бұрын
Always 🥰
@rockganur3 жыл бұрын
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೆ ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೆ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೆರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ ಮಾಂಗಲ್ಯದಿಂದ ನಂಟಾದರು ಮನ ಸೇರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರು ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ
@Middleclassman293 жыл бұрын
ಇನ್ನು 100 ವರ್ಷ ಆದರೂ ಈ ಹಾಡಿಗೆ ಇರುವ feel ಕಡಿಮೆ ಆಗಲ್ಲ.
@sivanandpujari42073 жыл бұрын
True sir
@manjumanju61324 жыл бұрын
ನಮ್ಮ ಕನ್ನಡ ಸಾಹಿತ್ಯವನ್ನು Dislike ಮಾಡೋರ್ಗೆ ಇದರ ಗಂಧ ಗೊತ್ತಿಲ್ಲ,
@ramanathc41643 жыл бұрын
ಯೇಸುದಾಸ್ ಸರ್ ಅವರು ಅದ್ಭುತವಾಗಿ ಹಾಡಿದ್ದಾರೆ.
@rajeshrajesh.r6796 Жыл бұрын
Now midnight 12:am 05/06/2023 listening 🎧🎶 Nammura yuvarani Song lyrics r super 😍 thanks to Ravi sir and Hamsaleka sir
@naveen.partha52556 жыл бұрын
Great Meaningful Song by GOD of Kannada Film Songs by Lyrics... We r Lucky to get Legendary Hamsaleka Sir in our Kannada Film Industry
@srinidhi71405 жыл бұрын
Naveen. Partha ಹೌದು
@varunvaru30172 ай бұрын
Anyone from after Instagram reels
@SHIVAKumar-ri7zwАй бұрын
❤❤❤😊😊l😊😊😊
@ManuManoj-x3f22 күн бұрын
😂
@bassusahukar42802 сағат бұрын
Me😊
@bhagyashreeshree96656 жыл бұрын
Siper super song... Thank uou Hamsaleka sir
@prajee444 жыл бұрын
No credit to singer??
@chikkappiv26229 күн бұрын
Would anyone can transfer this song lyrics to Kannada plz🙏
@TOXCIgaming785115 күн бұрын
nahi ho sakta bhai tuje hey ayya hey tu kannada 90s song sun tuje bohot majja ayega example = bhoomi yake , Chandra chakori
@krishnakamath42032 жыл бұрын
Yesudas voice.. Hamsaleka music...crazy star performance.... perfect blend
@mala-tk6dg4 ай бұрын
2024.one.of.
@nanjundaswamyrs92275 жыл бұрын
Ramachari record endare,,, 18 dina shooting,, Chinnatambi 50th day Ramachari release Hamsalekha ovara master mind and master pease,, bele kattalarada hadugalu,,
@nagarajnagu16383 жыл бұрын
entha lyric guru devru hamslekha sir ge en shakti kottidiya guru ....nenskondre alu barutte 🙏🙏🙏🙏🙏🙏🙏
@chandrasindogi4 жыл бұрын
ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಮಾಂಗಲ್ಯದಿಂದ ನಂಟಾದರೂ ಮನ ಸೇರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ಒಳ್ಳೆ ದಿನ ಘಳಿಗೆಯ ಕೂಡಿಸಿ ತೆಂಗು ಬಾಳೆ ಚಪ್ಪರವ ಹಾಕಿಸಿ ನೂರಾರು ಮನೆಗೋಗಿ ಶುಭಕಾರ್ಯಕೆ ಕೂಗಿ ಕರೆದಾಗಲೆ ಮದುವೆಯೆ ಸರಿಗಮ ಪಧನಿಸ ಊದಿಸಿ ತರತರ ಅಡಿಗೆಯ ಮಾಡಿಸಿ ಮಾಂಗಲ್ಯ ಬಿಗಿದಾಗ ಗಟ್ಟಿಮೇಳ ಬಡಿದಾಗ ಅಕ್ಷತೆಯಲ್ಲೆ ಮದುವೆಯೇ ನಿಜವಾಗಿ ನನಗೇನು ತೋಚದೆ ಹೇಳಮ್ಮ ನೀನೆಂದು ಕೇಳಿದೆ ಮನಸೊಂದೆ ಸಾಕಂತೆ ಸಾಕ್ಷಿಗೆ ಅರಿಶಿಣವೆ ಬೇಕಂತೆ ತಾಳಿಗೆ ಹೇಳಿದ್ದು ಸತ್ಯ ಕೇಳಿದ್ದು ಸತ್ಯ ಸುಳ್ಯಾವುದೇ ಕೋಗಿಲೆ ಮಾಂಗಲ್ಯದಿಂದ ನಂಟಾದರೂ ಮನಸೆರೋ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ ನನ್ನನೊಂದು ಬೊಂಬೆಯೆಂದು ಮಾಡಿದ ಸರಿ ತಪ್ಪು ಕಲಿಸದೆ ದೂಡಿದ ಸಿರಿಯಾಳೊ ಮನೆಯಲ್ಲಿ ಮನೆಯಾಳು ನಾನಿಲ್ಲಿ ನನ್ನ ಹಾಡಿಗೆ ಬೆಲೆಯೆ ಹಣೆಯಲಿ ಬಡತನ ಗೀಚಿದ ಬುದ್ಧಿ ಮೇಲೆ ಕಪ್ಪು ಮಸಿ ರಾಚಿದ ಎಲೆ ಹಾಕಿ ತೆಗೆಯೋನು ಹಸು ಎಮ್ಮೆ ಮೇಯ್ಸೋನು ಸೋಪಾನಕೆ ಸರಿಯೆ ಇರುಳಲ್ಲಿ ಬರಿ ಭಾವಿ ನೋಡಿದೆ ಹಗಲಲ್ಲಿ ಹಾರೆಂದರೆ ಹಾರಿದೆ ಆ ರಾತ್ರಿ ಗಂಟೆಂದರೆ ಹಾಕಿದೆ ಈ ರಾತ್ರಿ ಹಾಡೆಂದರೆ ಹಾಡಿದೆ ಕೈ ಗೊಂಬೆ ನಾನು ಕುಣಿಸೋನು ನೀನು ನಾ ಯಾರಿಗೆ ಹೇಳಲೆ ಮಾಂಗಲ್ಯದಿಂದ ನಂಟಾದರೂ ಮನಸೇರೊ ಮದುವೇನೆ ಸುಖವೆಂದರು ನಮ್ಮೂರ ಯುವರಾಣಿ ಕಲ್ಯಾಣವಂತೆ ವರನ್ಯಾರು ಗೊತ್ತೇನೆ ಓ ಕೋಗಿಲೆ ಶುಭಕೋರಿ ಹಾಡೋಣ ಬಾ ಕೋಗಿಲೆ
@vijaykeerti1736 жыл бұрын
The most buteful voice in the world leader of the sound great master one man arme all world repeat indian classical ambassadors dr kj yesudas sir only number one singer all time
@RajKumar-rx6ls3 жыл бұрын
👍👍👍👍👍👍
@frendscirclel27606 жыл бұрын
Ramachari film story @ ravi sir acting hamsaleka music lyrics superb..@ so cute
@chandantv79094 жыл бұрын
Maalashree mam is an wonderful performer...her expressions are ultimate...
@prashantkrw21644 жыл бұрын
Supereeb expression, kanasina rani...
@gundappakhatage7412 жыл бұрын
Yes
@gundappakhatage7412 жыл бұрын
Yes
@myvoiceforjagan47107 жыл бұрын
The blend of Yesudas, Hamsalekha, Ravichandran will always successful!
@sowmyansns40486 жыл бұрын
24/12/18.🌸🌸😍😍
@venuvenu52166 жыл бұрын
Super
@parvatikalyanshettar94395 жыл бұрын
ADONI ANNA 1p
@sunilkk302 жыл бұрын
What a lyrics superb the golden Era of kannada film songs 2022 still this song is ever green this will remain one of the best songs ever in whole music industry m sure there will be people who will listen this song in yesr 2222 aswel
@shobhahoskeri15529 жыл бұрын
manasero maduvene sukhavendaru..... hagalalli bari baavi nodide, irulalli haarendare haride/. nice song. meaningful. I like this song..
@nagarajsarode98866 жыл бұрын
Shobha Hoskeri
@munnaashok31216 жыл бұрын
Shobha. VHoskins cr. Keri
@MadhuSudhan-pe3mz6 жыл бұрын
Shobha Hoskeri
@madhudheera15366 жыл бұрын
Hamsalekha evergreen music
@vinayakpm34366 жыл бұрын
Nice song
@kalmeshantannavar2050Ай бұрын
Anyone watching in late November 2024
@suryak77744 жыл бұрын
I am telugu family but I like kannada songs...My favorite song
@siddarthraj54406 жыл бұрын
2019 Yar e song kelthidira ...like hodiri
@rudrabasapurabasapura39175 жыл бұрын
Super
@navyaraghu92705 жыл бұрын
Excellent
@Xavier-Zx5 жыл бұрын
ಯಾವದ್ರಲೆ ಹೋಡಿಲಿಪಾ...siddu 😁😁
@neha61695 жыл бұрын
Boli makkala.. Nimdu bari ide aytu... Yar yar nodta iddira ega, e varsha anta... Nimoun tullu.... Halka sule makkala...
@neha61695 жыл бұрын
Nimmoun tullag hada... Sule magane...
@naga40884 жыл бұрын
I was in 1st standard while hearing this song in summer holidays. I couldn't understand anything during that time. Just used to enjoy daily listening it in our old taperecorder. Now I am 35.
@sujathamb92292 жыл бұрын
Isyyyu
@ssssn1233 жыл бұрын
ಸೂರ್ಯ ಚಂದ್ರ ಇರುವ ವರೆಗೂ ಅಲ್ಲಿ ವರೆಗೂ ಇ ಹಾಡು ಜೀವಂತ
@chamarajuc54776 жыл бұрын
ದೇವರುಗಳ ಸಂಗಮ.ಹಾಡುವ ದೇವರು. ಯೇಸು ದಾಸ್. ಸಾಹಿತ್ಯ ಸಂಗೀತ ದೇವರು. ಹಂಸಲೇಖ.
@amarayyamatha86776 жыл бұрын
CHAMARAJU C
@sureshansuri79875 жыл бұрын
Wats app for my friends
@sureshansuri79875 жыл бұрын
Wats app for my friends
@goodfrnd68635 ай бұрын
Mangalya dinda nantaadaru this Line is mesmerizingly Metaphysical meaning of whole Marital life and Nupital Relation ...Hamsalekha sir is no Less than a Great Phislospher...
@virupakshikvinnu96323 жыл бұрын
ಮಾಲಾಶ್ರಿ ಯುಗದಲ್ಲಿ ಬಂದ ಚಿತ್ರವಿದು. ರವಿ ಕಥೆಯಿನ್ನೇನೂ ಮುಗೀತು ಅನ್ನುವಾಗ ಮಾಲಾಶ್ರಿ ಭಾಗ್ಯಲಕ್ಷ್ಮಿಯಂತೆ ಬಂದು ರವಿ ಟರ್ನಿಂಗ್ ಪಾಯಿಂಟ್ ನೀಡಿದರು.
@wajidpasha5787 Жыл бұрын
ನಾನು ಯಾವುದೇ ಒಂದು ಮದುವೆ ಗೆ ಹೋದಾಗಲೆಲ್ಲ ಊಟ ಕ್ಕೆ ಕುಳಿತಾಗ ಬಾಳೆ ಎಲೆ ಯಲ್ಲಿ ಲಾಡು ಮತ್ತು ಪೇನಿ ಹೋಲಿಗೆ ಬಡಿಸಿದಾಗ ನನಗೆ ನೆನಪಿಗೆ ಬರೋದು ಇದೇ ಹಾಡು
@justwalldisordrer9 ай бұрын
Guys listening in 2024 also❤
@pattumanoarumugam23202 жыл бұрын
ஜேசுதாஸ் அய்யா அவர்கள் கடவுளின் அவதாரம்.....
@kishorkumarr60407 ай бұрын
1991 to 2024 Evergreen old is gold Mark attendance here who are watching in 2024
@RamakaidaliRamakaidali-ff8su10 ай бұрын
ರವಿಚಂದ್ರನ್ ಸರ್ ನೀವು 100ವರುಷ ಬಾಳಿ ☺️☺️😍😍
@kumaraswamys.k48205 жыл бұрын
Hamsalekha music and Lyrics super and singing jesudas is also Super
@Samshuddeen.Samshu2 ай бұрын
Good ರಾಮಾಚಾರಿ ಹಾಡುವ ಲಾಲಿ ಹಾಡು ಮನೆಯೇ ಮೊದಲ ಪಾಠ ಶಾಲೆ. Nice 💐. From samshuddeen b. A or m. A mengloor univercity history ಸಹ ಪ್ರಧ್ಯಾಪಕರು ಮೈಸೂರು or mengloor univercity ಮೆಮ್ ತ್ರಿವೇಣಿ ಮೆಮ್.💐💐💐. ಧನ್ಯವಾದ್ to this viw ಮೆಮ್.
@NagarajNagaraj-qq1xc4 жыл бұрын
I love hamsalekha songs music wow great sir namma kannada filam industry ya hemme sir nivu
@anitanaiknaikanita43712 жыл бұрын
ಈಡೀ ಸಿನಿಮಾದ ಕಥೆಯನ್ನೇ ಹಾಡಿನ ರೂಪದಲ್ಲಿ ಸಾಹಿತ್ಯ ರಚಿಸಿದ ಹಂಸಲೇಖ ಸರ್ ರವರಿಗೆ ನನ್ನ ಹೃದಯ ಪೂರ್ವಕ ಧನ್ಯವಾದಗಳು. ಒಂದೊಂದು ಸಾಲೂಗಳು ಅರ್ಥಗರ್ಭಿತವಾಗಿದೆ. One of my favourite Song 💕💕💕
@ಎ.ಶ್ರೀನಿವಾಸವಿಷ್ಣುಸೀನಾ5 жыл бұрын
ಹಂಸಲೇಖ❤ಸರ್&ರವಿಚಂದ್ರನ್ ಸರ್🌠🎆❤❤❤😘💞💕💕
@anandprasad74496 жыл бұрын
Yen haadu guru edu yappa. Thanks to Ravimama and Jesudas sir for the ultimate singing..
@ravikumars55196 жыл бұрын
ಈ ಸಾಹಿತ್ಯಕ್ಕೆ 🙏🙏🙏🙏🙏
@ManjuManju-pr6yr4 жыл бұрын
Swamy.R
@DeepaDeepa-py1zw3 жыл бұрын
Zdz
@ummeeessshhhh3 жыл бұрын
4:00 ಇಂದ 4:08 ತನಕ "ಆ ರಾತ್ರಿ ಗಂಟೆಂದರೆ ಹಾಕಿದೆ"ಅವಾಗ ಆ ಕಟ್ಟಿದ ತಾಳಿಯ ಗಂಟಿಗೆ Focus ಮಾಡಿದ್ರು ಕ್ಯಾಮೆರಾನ ಆಮೇಲೆ "ಈ ರಾತ್ರಿ ಹಾಡೆಂದರೆ ಹಾಡಿದೆ" ಅವ್ರ ಅಣ್ಣಂದಿರಗ Focus ಮಾಡಿದ್ರು..😍😍😍
@SunIl-og3rd5 жыл бұрын
Bhaarathadha shrimantha voice yesudass sir voice superb
@chandruschandrus78186 жыл бұрын
ನನ್ನ ಮನದ ಯುವರಾಣಿ miss you wife ಹಣೆ ಬರಹ ಇದ್ದರನೇ ಸಂಬಂಧ ಜೀವಾ 💘💘 Love u ಮನದ ಮಡದಿ
@dp_edits-g6v5 жыл бұрын
aa hudgi enuu helthaayilla
@alamelu.g78094 жыл бұрын
Hi I'm Chandrashekar I also interested the song
@shashikumars28165 жыл бұрын
Yesudas voice is super.👌👌👌👌🙏💝💝 hamsaleka sir music and lyric is wonderful. Thank u so much for good song