ತುಲಾ ರಾಶಿ ಬಗ್ಗೆ ನೀವು ಹೇಳಿದ್ದು ನನ್ನ ಜೀವನದಲ್ಲಿ ಅನುಭವಿಸಿದ ನೋವು 100%, ಸಂತೋಷ ಸುಖ 10% ಎಲ್ಲಾ ಕಣ್ಣಿನ ಮುಂದೆ ಬಂತು, ನಿಮಗೆ ಧನ್ಯವಾದಗಳು,
@RadhaGs-c1z2 ай бұрын
Same here 😌
@RadhaGs-c1z2 ай бұрын
ಧನ್ಯವಾದಗಳು ಗುರೂಜಿ 🙏🏻
@ssbyagoti87002 ай бұрын
ಎಸ್ ಎಸ್ ಬ್ಯಾಗೋಟಿ ಹರಿಹರ. ನೀವು ನಿಜವಾಗಿಯು ಚನ್ನಾಗಿಹೇಳುತ್ತರುವಿರಿ ಆದರೆ ನಿಮ್ಮ ಈ ಸಂಗೀತ ನಿಮ್ಮ ಮಾತುಗಳನ್ನು ಕೇಳಿಸದಂತೆ ಮಾಡುತ್ತಿದೇ ಅದನ್ನು ಮೊದಲು ನಲ್ಲಿಸಿರೀ ಬೇಗನೆ ಧನ್ಯವಾದಗಳು.
@kdchanel88196 ай бұрын
ನೀವು ಹೇಳಿದ್ದು ನಿಜವಾಗಿ ಆಗಿದೆ, ಇವಾಗ ಏನು ಮಾಡೋದು, ನಾನು ಕೇಳೋದು ಒಂದೇ ಒಬ್ಬರ ಹತ್ತಿರ ಕೈ ಚಾಚುವ ಬದಲು, ನಾಲಕ್ಕು ಜನಕ್ಕೆ ನಮ್ಮ ಕೈ ಇಂದ ಕೊಡುವಹಾಗೆ ಹೇಗೆ ಬದಲಾಗೋದು ಅದರ ಬಗ್ಗೆ ಏನಾದರೂ ಮಾಹಿತಿ ತಿಳಿಸಿ ಗುರುಗಳೇ 🎉❤
@bhavaniprasad122310 ай бұрын
ನಮಸ್ತೇ ಗುರುಗಳೇ ಶತ ಪ್ರತಿ ಶತ ಸತ್ಯವೇ.🙏🙏🙏🙏🙏
@shivakumarhsshanmukhappa737 Жыл бұрын
ನನ್ನ ಹೆಸರು ರೇಖಾ ,ಗುರುಗಳೆ ನೀವು ಹೇಳಿರೋದು100 %ಸತ್ಯ
@narmadac6707 Жыл бұрын
Background music kammi madoke heli gurugale.. ನಿಮ್ಮ ಧ್ವನಿಯೇ ಸುಮಧುರವಾಗಿದೆ.😊
@renukagowda4955 Жыл бұрын
👌🙏
@tayannakjv4733 Жыл бұрын
@@renukagowda4955❤
@STorkmini6 ай бұрын
100'/.sathya
@Swathi.poojari2 ай бұрын
Nija
@krishnamurthy2300 Жыл бұрын
ಗುರುವೇ ನಮಃ ನೀವು ಹೇಳಿರುವ ಆಸ್ಟು ಸತ್ಯ ವಾದವೂ,,, ನಿಮ್ಮ ಪ್ರೋಗ್ರಾಂ ತುಂಬಾ ಚೆನ್ನಾಗಿವೆ ಮೂಡಿ ಬಂದಿದೆ,,, ಧನ್ಯವಾದಗಳು,,,
@rajeshwarimuninanjappa9212 Жыл бұрын
ಅಣ್ಣಾ ನೀವು ಹೇಳಿರುವ ಎಲ್ಲ ಮಾತುಗಳು ನಮ್ಮ ಜೀವನದಲ್ಲಿ ನಡೆದಿದೆ ಹೇಗೆ ಇಷ್ಟು ನಿಕರವಾಗಿ ಹೇಳ್ಳಲು ಸಾಧ್ಯವಾಯುತು? ತುಂಬಾ ನೋವು ಆಧರೆ ಗೆಲುವು ನಮ್ಮದು ಜೀವನದಲ್ಲಿ 🎉
@shashis6611 Жыл бұрын
Background music is louder than your voice guruji. Please reduce the music
@JayashreeKNaik9 ай бұрын
Howdu gurugalu helodu yenu kelsta illa
@himankpalekar9635 Жыл бұрын
Thank u gurugale..1 request,back ground music volume swalpa kadme itre chenagirutte...
@nagalakshmibk3110 Жыл бұрын
ಸತ್ಯ ವಾದ ಮಾತು ಗುರುಗಳೇ. ನನಗೂ ತುಂಬಾ ಅನುಭವ ಆಗಿದೆ.
@sumitkalburgi45558 ай бұрын
guruji nannu tula lagna ❤❤💯💯🙏🙏
@rajeshchandan6535 Жыл бұрын
ಓಂ ಶ್ರೀ ಗುರುಭ್ಯೋ ನಮಃ ಹರಿಃ ಓಂ ನಮಸ್ತೆ ಗುರುಗಳೇ ಈ ವಿಡಿಯೋದ ಅರ್ಧದಲ್ಲೇ ನಾನು ಕಮೆಂಟ್ ಮಾಡುತ್ತಿದ್ದೆನೆ. ಈ ದಿನ ನಾನು ಮೋಸ ಹೋಗಿದ್ದೇನೆ. ನನ್ನ ಮುಂದೆ ಕನ್ನಡಿಯನ್ನೆ ತೆರೆದು ಇಟ್ಟಿದ್ದೀರಿ. ಜೊತೆಗೆ ನೀವು ತಿಳಿಸಿದ ಎಲ್ಲಾ ವಿಚಾರಗಳು ಸತ್ಯ. ಆದರೆ ನಾನು ಇದನ್ನು ಭಗವಂತನ ಪ್ರೇರಣೆ ಎಂದು ತಿಳಿದು ಕೊಂಡಿದ್ದೇನೆ. ನಿಮ್ಮ ಪ್ರವಚನದಿಂದ ನನಗೆ ಕರ್ಣ ನಂದವಾಯಿತು. ಸಾಕ್ಷಾತ್ ದೇವರೇ ನನ್ನ ಮುಂದೆ ನುಡಿದಂತೆ ಆಗಿ ನನ್ನ ಜೀವನ ಸಾರ್ಥಕವಾಯಿತು.🙏🙏🙏
@rashmige8938 Жыл бұрын
Howdu gurugale neja neu eliddu
@ರವಿವಿ.ಆರ್ Жыл бұрын
ಓಳ್ಳೇಯದೆ ಮಾಡೋಕೇ ಹೋಗಬಾರದು ಅನಿಸುತ್ತೇ..
@rajashreerameshreddy6184 Жыл бұрын
ಗುರುಗಳೇ ನನ್ನ ಹೆಸರು ರಾಜೇಶ್ವರಿ ನೀವು ಹೇಳಿರುವ ಎಲ್ಲಾ ಮಾತುಗಳು ನಿಜವಾಗಿದೆ .
@Supertown159 Жыл бұрын
Nijavad mathu guru ji🙏🙏🙏🙏🙏
@poojagowda4692 Жыл бұрын
ಗುರುಗಳೇ ನೀವು ಹೇಳಿದ್ದು ಎಲ್ಲಾ ಸತ್ಯ 🙏🏻...... ಆದರೆ ದಯವಿಟ್ಟು background ಮ್ಯೂಸಿಕ್ ಸ್ವಲ್ಪ ಜಾಸ್ತಿ ಕೇಳುತ್ತೆ ಗುರುಗಳೇ
@jaishankerp28919 ай бұрын
B ತುಂಬಾ ಖುಷಿಯಾಯಿತು ಮನಸ್ಸಿಗೆ ಸಮಾಧಾನಕರವಾದ ಮಾತುಗಳು ಧನ್ಯವಾದಗಳು ಗುರೂಜಿ ನೀವು ಹೇಳಿದ ಮಾತು ಎಲ್ಲ ನೂರಕ್ಕೆ ನೂರು ಸತ್ಯ 🙏🙏🙏🙏💐💐
@anpujaggi279 Жыл бұрын
Guruji you are 💯 true in this zodiac sign .thank you
@sridarachary8327 Жыл бұрын
thulasi🙏🙏🙏🙏🙏🌺🌺🙏🙏🙏🙏🙏
@sureshkumarc6522 Жыл бұрын
Great guruji ur are the only person very true and well said thanks a lot ji🙏🙏🙏🙏🙏🙏
@sureshnayakhm9991 Жыл бұрын
100% ಸತ್ಯ ಗುರುಗಳೆ❤❤
@DineshKumar-hz7jh Жыл бұрын
Your bhavishya 100% perfect
@thanushreethanu4003 Жыл бұрын
Thank you gurugale tqsm neev helidu yela 100/100satya gurugale i have experienced some of them 🥲🙁
ಗುರುಗಳೇ ನಮಸ್ಕಾರ. ತಾವು ಜ್ಯೋತಿಷ್ಯ ವಿವರಣೆ ತುಂಬಾ ಚೆನ್ನಾಗಿ ಹೇಳುತ್ತೀರಾ ಸರ್ ಧನ್ಯವಾದ. ಆದ್ರೆ ಹಿನ್ನೆಲೆ ಮ್ಯೂಸಿಕ್ ದ್ವನಿ ತುಂಬಾ ಜಾಸ್ತಿಇದೆ.ನಿಮ್ಮ ವೈಸ್ ಕಡಿಮೆಇದೆ. Next ಕಡಿಮೆಮಾಡಿಸಿಸರ್.