🙏🙏🙏🌹ನಿಜ ಗುರೂಜೀ ನೀವು ಹೇಳಿದ ಮಾತು ನಿಜ ನೂರಕ್ಕೆ ನೂರು ಪರ್ಸೆಂಟ್ 👍🙏🙏
@Vijayasada-e5p8 ай бұрын
ಹೌದು ಗುರೂಜಿ ನೀವು ಹೇಳಿದ್ದು ಸತ್ಯ.100%
@ajithkumarajithkumar8984 Жыл бұрын
200% ನಿಜ ಗುರುಗಳೇ 💐💐
@vaninavinelson3691Ай бұрын
ಹೌದು ಗುರುಗಲೇ 💯...ನೀವು ಹೇಳಿದಂತೆ ಸತ್ಯದ ಮಾತು...
@yogendrams5945 Жыл бұрын
ಗುರೂಜಿ ನೀವು ಹೇಳಿದ್ದು ನನ್ನ ಜೀವನದಲ್ಲಿ ಸಾಕಷ್ಟು ಅನುಭವಿಸಿದ್ದೇನೆ ಈಗಲೂ ನೀವು ಹೇಳಿದ ರೀತಿಯಲ್ಲಿ ನನ್ನ ಜೀವನ ಸಾಗುತ್ತಿದೆ
@nirmala3026 Жыл бұрын
ನಿಜ ಗುರುಗಳೇ 🙏🙏
@sharanumpatil7528 Жыл бұрын
Namaste appaji padavindagalige namaste appaji 🏵️🙏🙏🌺 niu helidu 💯 Satya appaji Bari nove appaji naa Yara ndu Anu bayasil appaji 🏵️🕉️🕉️🙏🙏🌺🌺
@subramanyakekudabhatta6546 Жыл бұрын
ಹೌದು ಗುರುಗಳೇ, ನೀವ್ ಹೇಳಿದ್ದು ನೂರಕ್ಕೆ ನೂರು ಸತ್ಯವಾದ ಮಾತುಗಳು
@neelammakc9257 Жыл бұрын
its true gurugale nimma padaravindakke ananta namaskaragalu A nan Shiva mate nemage ayassu arogya ishavarya nemmadi needalendu bedikolluttene❤
@sarojap7417 Жыл бұрын
ಸೂಪರ್ ಗುರೂಜಿ ನೀವು ಹೇಳಿದ ಮಾತುಗಳು...ಹೌದು ಹೌದು ಹೌದು100%ನಿಜ ಧನ್ಯವಾದಗಳು ಗುರುಗಳೇ ಉಪಯುಕ್ತ ಸಲಹೆ ನೀಡಿದ್ದೀರಿ ನಮಸ್ಕಾರ
@poornimag8060 Жыл бұрын
100% yes Guruji poornima. W/O Narayana
@nandinijagadish2548 Жыл бұрын
ನಂದಿನಿ ನೀವು ಹೇಳಿ ದ್ದು ತುಂಬಾ ನಿಜ 2ನೆ puc aste ಓದಿದ್ದು ಓದಿನಲ್ಲಿ ತುಂಬಾ ಚೆನ್ನಾಗಿದ್ದೆ ಆದ್ರೂ ಓದುವುದಕ್ಕೆ ಆಗಲಿಲ್ಲ. ಅಪ್ಪ ಹೋಗಿ ಬಿಟ್ಟರು ಆ ಸಮಯದಲ್ಲಿ. ನಾನು ಸೇರಿದ ಕುಟುಂಬ ದೊಡ್ಡದು. ತುಂಬಾ ಕಷ್ಟ ಆಗಿತ್ತು. ಯಾರು ಬೆಲೆ ಕೊಡುತ್ತಾ ಇರಲಿಲ್ಲ a ನೋವು ಈಗಲು ಇದೆ.
@nagaratna132 Жыл бұрын
Yasa akka nangu edathara agidhe
@ashwinitc Жыл бұрын
Nangu ide problm 😢
@Chaitra15-y5n Жыл бұрын
Namge bele kodrorige navu bele kodbardu aste nanu Ange madodu
@snehamohan332210 ай бұрын
Wait maade sister time barutte alru respec maadthare
@mamatajbegamnadaf1443 Жыл бұрын
ಹೌದು ನಿಜ ಗುರುಗಳೇ 100% ಸತ್ಯ 🙏🙏🌹🌹
@vanishreemv5194 Жыл бұрын
Namasthe guruji. Neevu heliddu 100%correct agide.
@venkateshakrishnachary33152 ай бұрын
🤣🤣100%100%100%😄ಕರೆಕ್ಟ್ 👍👍ಗುರುಗಳೇ ನಿಮ್ಮ ನುಡಿಗಳು ನನ್ನ ಜೀವನದಲ್ಲಿ ಆಗಿದೆ ಇವಾಗ ನನಗೆ 60 ವರ್ಷ ಇವೆಲ್ಲ ಸರಿ 🙏🙏😄
@maruthikumar4633 Жыл бұрын
ನೈಜ ಕಥೆಯನ್ನು ಕೇಳಿ ಸಂತೋಷ ಆಯಿತು ಗುರುಗಳೇ
@shwethac.n4063 Жыл бұрын
Awesome guruji.u told so many things rite. We wil follow. As u said.. but we want happiness and get out of the trouble caused by our trust we did with wrong persons .
@mahadevid.r48279 ай бұрын
You are really great Guruji Jothishya channagi thilidhukondidheeri Neevu helidha Ella maathugalu 90% nanna jeevanadalli Anubhava Aagide Guriji Thank you so much .
@naveenbasavanal8008 Жыл бұрын
Tumba correct hagi helidiri Gurugale👏👏
@nalinaharish1537 Жыл бұрын
ತಾಯಿ ಪ್ರೀತಿ ಸಿಕ್ಕಿದೆ ಗುರೂಜಿ
@NeelammaSavanur2 ай бұрын
ವಾರಣುನಬಿದರುವಳರುಗೆ. Gurugale
@Subbalakshmi-oe7lm Жыл бұрын
ನಮಸ್ತೆ ಗುರೂಜಿ ನೀವು ನೀವು ಹೇಳುತ್ತಿರುವುದು ಸತ್ಯವಾಗಿದೆ. ನನ್ನ ಮಗಳಿಗೆ ಡ್ರೈವರ್ಸ್ ಹಾಗಿದೆ ಮುಂದೆ ಜೀವನದ ಬಗ್ಗೆ ನನಗೆ ಯೋಚನೆಯಾಗಿದೆ. ಪರಿಹಾರ ತಿಳಿಸಿ ಕೊಡಿ
1000% correct agide gurugale, namaste gurugale nimma ella mahitigagi👌👌🙏🙏🙏
@NingarajNingaraj-u7y Жыл бұрын
Sri..Sri.sri..GurugaLe..Nadedaduva..Devru
@nyatappanarasimappa4045 Жыл бұрын
ನಮಸ್ಕಾರ ಗುರು ಗುಳೆ ಧನ್ಯವಾದಗಳು ಸ್ವಾಮಿ ತಮ್ಮ ಮಾಹಿತಿ ಗಾಗಿ
@rajeshwarihhittinamath9053 Жыл бұрын
🙏🙏🙏🙏🙏 gurugale nija gurugale
@nalini7133 Жыл бұрын
💯Parseta. Gurjihaudu
@lathas.narayan5457 Жыл бұрын
200% guruji it's true
@simplyhaasinislifestyleink3159 Жыл бұрын
Guruji ಪ್ರತಿ ಒಂದು ಮಾತು miss madadhe kelskonde ಅದ್ರಲ್ಲೂ ನೀವು ಹೇಳುದ್ರಲ್ಲ ಹೆಂಡತಿಗೆ I love u ಹೇಳ್ಳಲ antha ಎಷ್ಟು ನಿಜ ಹಾಗೆ deit ವಿಷಯ helping nature prati ಒಂದು ಮಾತು ನಿಜ ನಿಜ ಗುರೂಜಿ
@rrkulkarnib996 Жыл бұрын
U r very correct. Gurugale 1000% correct
@Nila-bh2to Жыл бұрын
100%99true gurugale
@rrkulkarnib99611 ай бұрын
Extremely good predictions. Gurugale
@veenasuresh4862 Жыл бұрын
Guruji ge kotti kotti namaskargalu Nimana nodidare thubhane sonthoshavaguthe guruji
@ashwinir35986 ай бұрын
ನಂದು ಮೇಷ. ರಾಶಿ. ಅಡ್ರೆನನೇ ಕೊರಗತೈರಿದೆಗಿದೆ ಯಾಕೆಂದ್ರೆ ನನ್ನ ಮಗ ಮತ್ತೂ ಗಂಡಂದು varchiska ರಾಶಿ ಅವರಸಮಸ್ಯೆಗಳ್ಗೆ ನಂಗೇನೋವು ಯಾಕೆ ಹೇಗೆ ಅವ್ರು ಆಯ್ತಾ. ಆಗ್ಲಿ ಅಂತಾಸುಮ್ಮಗಿಬಿಡ್ತಾರೆ ಏನ madodu
@SureshSs-zd8ll Жыл бұрын
ನಿಜ ಗುರುಗಳೆ ನೀವು ಹೇಳಿದ ಹಾಗೆ ನನ್ನ ಜೀವನದಲ್ಲಿ ನಡೆದಿದೆ
@SureshSs-zd8ll Жыл бұрын
100%
@ManjunathManjunath-l9n Жыл бұрын
Good morning sir everthing is right
@sadhanashetti65611 ай бұрын
ಧನ್ಯವಾದಗಳು ಸರ್. 🙏🙏🙏🙏🙏
@nagarajunagaraju502 Жыл бұрын
Guruji is God....God is guruji.
@holaluruholehanswadi1111 Жыл бұрын
100% Yes Gurugale
@appuchougala Жыл бұрын
Gurugale niu helida ondondu maatu Satya guruji 💯
@nagrathnam1782 Жыл бұрын
ನಿಜವಾದ ಮಾತು ತುಂಬ ನಾವು ಗುರುವೇನಮ🙇♀️🙏🙏🙏💐😭😭😭😭
@neelammagachinakatti5476 Жыл бұрын
ಗುರುಜಿ ನೀವು ಹೇಳಿದ್ದು ಎಲ್ಲಾ ನಿಜವಿರುತ್ತದೆ ನಮಸ್ಕಾರಗಳು 🙏🙏🌹🌹
@nagmanimega4555 Жыл бұрын
ಆಚಾರ್ಯದೇವೋಭವ 🙏🙏🙏ಸತ್ಯವಾದ ನುಡಿಗಳು 👌ನಮಸ್ತೆ ನಮಸ್ತೆ,
@GirajakasinadaddiKasinad-hr9md Жыл бұрын
ಹೌದು ಗುರುಜಿ😭😭😭
@nagarajgas5376 Жыл бұрын
Jai shankar guruji
@shilpakeshav1733 Жыл бұрын
💯 Gurugale 🙏🏻🙏🏻
@naliniguruswami5292 Жыл бұрын
100ಪರ್ಸೆಂಟ್ ಸತ್ಯ ಗುರುಗಳೇ🙏
@naliniguruswami5292 Жыл бұрын
ಬರೀ ಹೋರಾಟದ ಬದುಕು, ತಂದೆ ತಾಯಿಯ ಸುಖ ಇಲ್ಲ.
@naliniguruswami5292 Жыл бұрын
ನೀವು ಹೇಳದ್ದು 100 ಕ್ಕೇ 100 ಸತ್ಯ ಗುರುಗಳೇ, ನನ್ನ ಹೆಸರು ನಳಿನಿ. ನಿಜ ಗುರುಗಳೇ property ಇಂದ ಒದ್ದಾಟ ಆಗುತ್ತಿದೆ.