ನಿಮ್ಮ ಕನ್ನಡ ಮತ್ತು ಕರ್ನಾಟಕ ಕೆಲಸದಿಂದ ನಾನು ಪ್ರಭಾವಿತನಾಗಿದ್ದೇನೆ. ದೇವರು ನಿಮಗೆ ಸಾಕಷ್ಟು ಉತ್ತಮ ಆರೋಗ್ಯ, ಸಮೃದ್ಧಿ ಮತ್ತು ದೀರ್ಘಾಯುಷ್ಯವನ್ನು ನೀಡಲಿ
@shanthkumarjayakarnataka67553 жыл бұрын
ನಮಗೆ ಗೊತ್ತಿರದ ಇತಿಹಾಸ ವನ್ನು, ನಮ್ಮ ಕರ್ನಾಟಕದ ವೈಭವವನ್ನು ಕಣ್ಣ ಮುಂದೆ ಬರುವಂತೆ ವರ್ಣನೆ ಮಾಡ್ತೀರಾ 👌👌🙏
@praveenkumarranakhambe76813 жыл бұрын
ನಿಮ್ಮ ಇತಿಹಾಸದ ಸಂಶೋಧನೆ ನಿಜವಾಗಿಯೂ ಪ್ರಶಂಸನೀಯ ! ಧನ್ಯವಾದಗಳು !
@umeshts88623 жыл бұрын
ನಮ್ಮ ನಾಡಿನ ಇತಿಹಾಸವನ್ನು ಬಹಳ ರಸವತ್ತಾಗಿ ರೋಚಕವಾಗಿ ವಿವರಿಸುತ್ತಿರುವ ನಿಮ್ಮ ಕೈಂಕರ್ಯಕ್ಕೆ ಅನಂತಾನಂತ ದನ್ಯವಾದಗಳು
@raghuveeras48563 жыл бұрын
ನಿಜವಾದ ಇತಿಹಾಸ ತಿಳಿಸಿದ್ದಕ್ಕೆ ನಿಮಗೆ ಧನ್ಯವಾದಗಳು ಸರ್. ಹಾಗೆ ಬ್ರಿಜೇಶ್ ಅವರನ್ನು ಕ್ಯಾಮೆರಾ ಮುಂದೆ ಪರಿಚಯಿಸಿ ಸರ್
@brijeshm92073 жыл бұрын
tq sir
@santoshjm79073 жыл бұрын
ಕಾಯ್ತಾ ಕೂತಿದ್ದೆ ವಿಡಿಯೋ ನೋಡೋಕೆ
@v_i_c_k_y64863 жыл бұрын
ಗುರುಗಳೇ ಕೈದಾಳದ ಇತಿಹಾಸ ಗೂಗಲ್ ಬೇರೇನೇ ಹೇಳುತ್ತೆ ದಯವಿಟ್ಟು ಒಮ್ಮೆ ಪಾರುಶೀಲಿಸಿ 🙏🏿
@g.rranjan91193 жыл бұрын
ಅದು ಸುಳ್ಳು..
@s.vishwanathvishwa80683 жыл бұрын
🙏ಸರ್ ಹಿರಿಯುರಿನ ಹತ್ರ ಇರುವ ಹತಿ೯ಕೋಟೆ ಎಂಬ ಗ್ರಾಮ ಇದೆ ಸರ್ ತುಂಬಾನೆ ಐತಿಹಾಸಿಕ ಹಿನ್ನೆಲೆ ಹೊಂದಿರುವ ಗ್ರಾಮದಲ್ಲಿ 101 ದೇವಾಲಯ ಇದ್ದುವು ಅನ್ನುತ್ತಾರೆ ನಮ್ಮ ಹಿರಿಯರು ಕಲ್ಲಿನ ತೂಗು ಊಯಾಲೆಗಳು ದೀಪದ ಕಂಬಗಳು ಕಲ್ಲಿನ ಕಲ್ಯಾಣಿಗಳು ಇವೆ ಒಮ್ಮೆ ಇಲ್ಲಿಗೆ ಭೇಟಿ ಕೊಡಿ ಸಾರ್..🙏🙏🙏🌹❤
@nikhilbr26263 жыл бұрын
Excuse me is vanivilasa sagar dam in ಹಿರಿಯೂರು right
@ghanashyam62203 жыл бұрын
@@nikhilbr2626 nope it's in hosadurga
@srmohankumar48023 жыл бұрын
ನಮ್ಮ ಜಿಲ್ಲೆಯ ಇತಿಹಾಸ ತಿಳಿಸುತ್ತಿದಿರ... ತುಂಬಾ ಧನ್ಯವಾದಗಳು ಮತ್ತು ತುಮಕೂರು ಜಿಲ್ಲೆಯ ಇನ್ನು ಅನೇಕ ಊರುಗಳ ಇತಿಹಾಸ ತಿಳಿಸಿ ಮತ್ತೊಮ್ಮೆ ಧನ್ಯವಾದಗಳು ಧರ್ಮಣ್ಣ ಮತ್ತು ಬ್ರಿಜೆಶ್ಸರ್ ಗೆ........
@g.rranjan91193 жыл бұрын
ಸುಂದರ ಸೋಮವಾರ ಶುಭೋದಯ ಗುಬ್ಬಚ್ಚಿ ಸತೀಶ್ ರವರು ನಮ್ಮ ಆತ್ಮೀಯರೂ ಕೂಡ.. 😍
@g.rranjan91193 жыл бұрын
Finally Truth Revealed.. 🔥
@durgigudiprabhakar60543 жыл бұрын
Wonderful Dharmy keep it up v r with u ok
@kiranee0143 жыл бұрын
ವಿಡಿಯೋ ನೋಡದೆ ನಾನು like ಕೊಡುವ ಏಕೈಕ ಕನ್ನಡದ ಯು ಟ್ಯೂಬ್ ಚಾನಲ್
ನಮ್ಮ ಊರಿನ ಬಗ್ಗೆ ನಮಗೆ ಇದಾ ಅನೇಕ ಗೊಂದಲ ನಿವಾರಣೆ ಮಾಡಿದಿರಿ ತುಂಬು ಹೃದಯದ ಧನ್ಯವಾದಗಳು ನಿಮ್ಮ ಕೆಲಸ ಇದಕ್ಕಿಂತ ಇನ್ನೂ ಹೆಚ್ಚಾಗಿ ಮುಂದುವರೆಯಲಿ
@hemanthshekar76453 жыл бұрын
Nimma maha prathibege nanna pranamagalu
@just21163 жыл бұрын
ಅದ್ಭುತ ವೀಡಿಯೋ ಗಾಗಿ ಧನ್ಯವಾದಗಳು ಸರ್
@saravanasskumar83813 жыл бұрын
ಕನ್ನಡ ಬಾಷೆ ಚೆನ್ನಾಗಿದೆ ನಮ್ಮ ಮೇಷ್ಟ್ರು ನೀವೇ
@sathishs91263 жыл бұрын
Useful information sir.. 🙏🙏
@swethasantosh43253 жыл бұрын
6 months back I visited this place but without knowing history. Thanks for telling true things.
@sanjaykrishna60933 жыл бұрын
Hi pls visit medigeshi fort near to MADHUGIRI happy to know more history about the fort
@ajithkumarkr11393 жыл бұрын
ತುಂಬಾ ಚೆನ್ನಾಗಿದೆ...👌👌👌🤝🤝🤝🙏🙏🙏👏👏👏❤️❤️❤️
@SampathKumarN3 жыл бұрын
Dhanyavadagalu Dharmi Sir
@rambabu-qh8qw3 жыл бұрын
Chelur bhaavi bagge kathe maadi sir🙏🙏🙏
@Raghu_Editzz3 жыл бұрын
ನಾನು ಕೈದಳ ಅಂದ್ರೆ ಜಕ್ಕಣಚಾರಿ ಅನ್ಕೊಂಡ್ ಇದ್ದೆ.... ನೀವು ಹೇಳಿದ್ದು ತುಂಬಾ ಒಳ್ಳೆಯದು ಆಯ್ತು
@hemavathikumar91233 жыл бұрын
Thanks for the knowledge sharing guru gale. I travel regularly to near by village ( hettenahali ). I was under the impression of "jakanna chari" story cause a movie also came 😅 even poojar says the same story and the villagers ( very old people ) share the same story.
@v_i_c_k_y64863 жыл бұрын
@Kannada songs And films 👍🙏🏿
@vastrakalabynavi96203 жыл бұрын
@Kannada songs And films 👏👏👏👏ನಮ್ಮ ಕನ್ನಡ ನಮ್ಮ ಗೂಳೂರು ನಮ್ಮ ಹೆಮ್ಮೆ
@huchhu_premi3 жыл бұрын
ಮಣ್ಣೆ ಗ್ರಾಮದಲ್ಲಿ ಒಂದು ವೀಡಿಯೋ ಮಾಡಿ sir
@anadi65303 жыл бұрын
Sharanu Sharanu 🙏 Thanks for sharing. Dinesh Mysore
@aruniyerp3 жыл бұрын
Pls throw some light about the temple in Gubbi Hosalli..
@rayy44443 жыл бұрын
Mukkoti kannadigara namaskara sir nimage..
@rinkuraaj3393 жыл бұрын
Sir belur halebeedu bagge maadi
@rakeshjanu77833 жыл бұрын
Totally agree with you sir, there is also town in Telangana by name Kodada , so there is something connection between kaidada and Kodada .
@arc09173 жыл бұрын
Superb explanation 👌. Please keep posting videos regularly, as we have been exposed to false history throughout childhood. Hats off to your research mindset.!
@ashakatti96853 жыл бұрын
We have visited this place long back.its nice place
@ChandanChandan-px9ly3 жыл бұрын
ಸೋಮವಾರದ ಶುಭೋದಯ ಸರ್
@basavarajubvbasavarajubv99113 жыл бұрын
ಸರ್ ನನ್ನ ರಿಸ್ಕ್ವೇಸ್ಟ್ ಕರ್ನಾಟಕ ದ ಹೊರಗೋ ವಿಡಿಯೋ madi... 🙏
@0910bala3 жыл бұрын
Great Research work Dharma Sir
@TheGopikrishna1433 жыл бұрын
Please also throw some light on Dankanachari always fascinated by his stories
*ಕೈದಳ* ಹೆಸರು ಹೇಗೆ ಬಂತು? ಹಾಗೆಯೇ ಗುಬ್ಬಿಯಲ್ಲಿ ಇರುವ ವಿಗ್ರಹಗಳನ್ನು ಕೆತ್ತಿದವರು ಯಾರು ಮತ್ತು ಎಷ್ಟು ಹಿಂದೆ?? ದಯವಿಟ್ಟು ತಿಳಿಸಿಕೊಡಿ.
@justforwards27013 жыл бұрын
sir please ella jaga gala google map location haki
@naveen36563 жыл бұрын
Shiva gange ya bagge yu thilisi sir
@shivanandkadakol58943 жыл бұрын
Sir, Namma gadag ge banni
@SuryaSurya-mp6pn3 жыл бұрын
Super
@shrinivasmudigoudar6570Ай бұрын
❤❤KANNADA❤❤
@nitishks10593 жыл бұрын
Sir neev jagada mahime heli janarige jagavannu parichayisi adanna prasiddh maduthiruvavaru. “Please share, like, comment” antha ondu mathu helalvalla sir, neevu thuma svartharahitha manushya
@ravibyadrahallialli46993 жыл бұрын
Beautiful
@ancienthistoricplacechanne22273 жыл бұрын
Love from chickballapur sir ❤
@Jyt19773 жыл бұрын
Good Morning Sir
@trimurthya1493 жыл бұрын
ಧನ್ಯವಾದಗಳು ಸಾರ್.🙏🙏🙏
@scoialscience39123 жыл бұрын
ವೀರಗಲ್ಲಿನ ಮೇಲೆ ಸಹ ಕೆತ್ತಲಾಗಿದೆ.. ವೀರೇಂದ್ರ ಹೆಗ್ಗಡೆ ರವರು ಸಂಪೂರ್ಣ renovate ಮಾಡಿದ್ದಾರೆ.
@lakshmihemaraj84103 жыл бұрын
Sir mahalingeshwara temple na vist madi sir Mysore nalli ede near gadige road.. 1000 year old temple.. Allu thumbha shasana galu eve.. But history gothilla yarigu aa temple du
@TheGopikrishna1433 жыл бұрын
Super Sir
@vasanthvasu1643 жыл бұрын
super sir 💐🌱
@sureshn19993 жыл бұрын
ಹಾಗದ್ರೆ ಜಕ್ಕಣ್ಣಾಚಾರಿ ಎಲ್ಲಿಯವರು ಗುರುಗಳೇ.
@manums69433 жыл бұрын
ಸರ್ ನಮ್ಮ ಊರಿನ ಬಗ್ಗೆ ತಿಳಿದುಕೊಳ್ಳಲು ತುಂಬಾ ಆಸಕ್ತಿ ಇದೆ ಆದರೆ ಹೇಗೆ ತಿಳಿದು ಕೊಳ್ಳುಹುದು ಅಂತ ಗೊತ್ತಿಲ್ಲ ನಮ್ಮದು ತುಮಕೂರು ತಾಲೂಕು ಗುಳುರು ಹೋಬಳಿಯ ದೊಡ್ಡ ಮಸ್ಕಲ್ ನಮ್ಮ ಊರಿನಲ್ಲಿ 2 ವೀರಗಲ್ಲುಗಳು ಇವೆ