,, ತುಂಬಾ ನಿಜವಾದ ಮಾತು ಮೇಡಂ ನೀವು ಹೇಳಿದ್ದು, ನಿಮ್ಮ ವಿಡಿಯೋ ಗಾಗಿ ನಾನು ಕಾಯುತ್ತಾ ಇರುತ್ತೇನೆ ಪ್ರತಿಯೊಂದು ವಿಡಿಯೋನು ಬಹಳ ಅರ್ಥಗರ್ಭಿತವಾಗಿ ಕಡಿಮೆ ಸಮಯದಲ್ಲಿ ಮುಗಿಸುತ್ತೀರಿ ಅಷ್ಟೇ ಸಮಯದಲ್ಲಿತುಂಬಾ ಉಪಯುಕ್ತ ಮಾಹಿತಿ ನೀಡುತ್ತೀರಿ ನಿಮಗೆ ತುಂಬು ಹೃದಯದ ಧನ್ಯವಾದಗಳು❤
@shobhaganesh28672 ай бұрын
Nejja sis niu helodu sari nangu hage ansodu sri ragvendrya Namha 🙏🏻🙏🏻🙏🏻🙏🏻🙏🏻🙏🏻
@NimmiLohi-cr3ii2 ай бұрын
ನಮ್ಮ ಮನೇಲಿ ಕೂಡ ನಾವೇ ಬೆಣ್ಣೆ ಮಾಡಿ ತುಪ್ಪ ತೆಗೆದು ದೇವರಿಗೆ ಹೆತಿಡುತ್ತೆವೆ.ಅಕ್ಕ 🙏🏻🙏🏻ರಾಯರಿದರೆ 🙏🏻🙏🏻
@SavitaShiraganvi1432 ай бұрын
ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏🙏🙏
@pratibhapatil88352 ай бұрын
ಮೇಡಂ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು
@KusumaAnjali-c7k2 ай бұрын
ಓಂ ಶ್ರೀ ರಾಮರಾಘವೇಂದ್ರಾಯ ನಮಃ 🙏🏻🙏🏻🙏🏻
@ushalekhu13812 ай бұрын
Om shree Rama raghavendraya namaha ❤️🙏👌 good information mam
@sowmyacssowmya75335 күн бұрын
ಹಸು ತುಪ್ಪ ಬಳುಸ್ತೀದ್ದರು ನಾಟೀ ಹಸು
@manjulanandkumar42902 ай бұрын
Good information akka tq🙏
@anithagowda3698Ай бұрын
In my house I am doing like this I will prepare pure ghee in my house we have 5 cows I will light ghee diya every day
@DishaVarma-z2f2 ай бұрын
ಹಾಯ್ ಅಕ್ಕ, ರಾಯರಿಗೆ ಸಂತಾನ ಭಾಗ್ಯ ಸಲುವಾಗಿ ಏಳು ಗುರುವಾರ ವ್ರತ ನಾನು ಮುಗಿಸಿದ್ದೇನೆ ಅಕ್ಕ, ಮಂಗಳವಾರ ದ್ವಾದಶಿ ದಿನ ರಾಯರಿಗೆ ಈ ತಿಂಗಳಲ್ಲಿ ನನಗೆ ಮಗುವಿನ ಭಾಗ್ಯ ಇದ್ದರೆ ನನಗೆ ಹೂ ಪ್ರಸಾದ ಕೊಡಿ ರಾಯರೇ ಅಂತ ಕೇಳಿದ್ದೆ ಅಕ್ಕ ನಾನು, ಅವಾಗ ರಾಯರಿಂದ ಹೂ ಪ್ರಸಾದ ಆಗಿದೆ, ಮತ್ತೆ ನಾನು ಅಂಬಾಭವಾನಿಯ ಭಕ್ತಿ ಅಕ್ಕ, ರಾಯರ ಪ್ರಸಾದ ಆಗಿದ್ದ ತಕ್ಷಣ ಅಂಬಾಭವಾನಿಯ ತಲೆ ಮೇಲಿಂದ ಎಡಭಾಗಕ್ಕೆ ಹೂ ಪ್ರಸಾದ ಆಯ್ತು ಅಕ್ಕ, ಎಡಭಾಗಕ್ಕೆ ಆಗಿದ್ದರಿಂದ ಏನಾದರೂ ತೊಂದರೆನಾ ಅಕ್ಕ ಪ್ಲೀಸ್ ಹೇಳಿ ಅಕ್ಕ ದಯವಿಟ್ಟು ರಿಪ್ಲೈ ಮಾಡಿ ಅಕ್ಕ
@RojaYash2 ай бұрын
Ekadasi yav Dina heli mam
@manjuanagoudar1124Ай бұрын
Om shree Raghavendraya Namha
@MithilaR-h1s2 ай бұрын
Om sri ragavendraya namaha 🙏🏻
@ChandrikaM-yl1xcАй бұрын
Spr akka
@chandravathimuraliraju65802 ай бұрын
thumba olle vishya howdu madam yalla kalaberke agbittide.nanu nandini thuppa thandu adkke javad,paccha karpoora, haki deepa hachthini.
@manjulanagraj64302 ай бұрын
ರಾಯರೇ 🙏🏻🤲🏻
@SumalathabSuma-om2qkАй бұрын
Akka egg thinboda evattu
@RojaYash2 ай бұрын
27. 28 yavattu ekadhasi
@shruthiBalraj2 ай бұрын
Tuppada deepa hachuvaga bathi estu hakobeku mam plzzz heli
@DeepaVShetti2 ай бұрын
Om Sri Raghavendra ya Namaha🙏🙏
@ShilpaRamesh-lj6il2 ай бұрын
Om namo ragavedraya namaha❤
@venkateshh44712 ай бұрын
Emme tuppa haccha bhuda mam
@sunithahs25742 ай бұрын
You are right madam
@meenakshis55542 ай бұрын
ಅಕ್ಕ ನಾವು ಮಂತ್ರಾಲಯದಿಂದ ವೃತ್ತಿಕಾಪ್ರಸಾದ್ ತರಬೇಕು ಅಂತಿದಿವಿ ಅದನ್ನ ನಾವು ಮನೆಗೆ ತರಬಹುದಾ ಅದನ್ನು ಪೂಜೆ ಮಾಡುವ ವಿಧಾನ ಹೇಳಿಕೊಡಿ ಅಕ್ಕ ನಮ್ಮ ಮನೆಯಲ್ಲಿ ಸ್ವಲ್ಪ ಆತ್ಮ ಸಮಸ್ಯೆ ಇದೆ ಅದಕ್ಕೆ ಅಕ್ಕ ನಾನು ಪ್ರಸಾದ ತೋರಿಸುತ್ತಾ ಇದ್ದೀವಿ ಆತ್ಮದ ತೊಂದರೆಯಿಂದ ಮನೆಯಲ್ಲಿ ಸಾವುಗಳಾಗ್ತವೆ ಪ್ಲೀಸ್ ಹೇಳ್ಕೊಡಿ
Akka ondu vratha madbekadre for example gandha seeve madbekadre innodu nama lekhana baryadu madboda. Matte Prathi Dina thalege snana madle beka plz heli akka❤❤