ವಿನಾಃ ಕಾರಣ. ಸಂಬಂಧಿಕರು ಒಬ್ಬರಿಗೆ ಪದೇ ಪದೇ ಜಮೀನಿನ ವಿಷಯದಲ್ಲಿ. ಇತರೇ ವಿಷಯದಲ್ಲಿ ತೊಂದರೆ ಕೊಡುತ್ತಿದರೆ 'ಆ ವ್ಯಕ್ತಿ ಏನು ಮಾಡಬೇಕು
@chiranjeevi83792 жыл бұрын
ಅಣ್ಣಾ ಸಾಯಿ ಹಾಕಬೇಕು ಅಂತ ಸೂಳೆ ಮಕ್ಕಳಿಗೆ ನಾನು ಈ ತರ ಅನುಭವಿಸುತ್ತಿದ್ದೇನೆ
@ramachandranrmysuru29132 жыл бұрын
Good Information..
@muralidharachar73388 ай бұрын
Very best information thanks 🙏 for you medam
@ashvinkumarmpotdar9047 Жыл бұрын
ಹೇಳಿದ್ದೆ ಎಷ್ಟು ಸಲ ರಿಪೀಟ್ ಮಾಡಿ ಹೇಳ್ತೀರಾ ಮೇಡಮ್ 🤦♂️
@sharanappanirgudi8294 Жыл бұрын
Super medam
@ManojManoj-y1k5 ай бұрын
Thanks for information medam
@nrhegdekar4 ай бұрын
ನೀವು ಹೇಳುವ ವಿಷಯ ಅಷ್ಟು ಸಮಂಜಸ ಅರ್ಥ್ ಆಗುತ್ತಿಲ್ಲ.
@ManojManoj-y1k5 ай бұрын
Medam nivu thumb changi maathdteir ❤
@laxmibaragi84364 ай бұрын
Hi ma'am, I need your suggestion please how can I connect to you?
@YogishShivagiri5 ай бұрын
Not pressed bagg shwlpa telisekodi mam
@lakshmangowda3619 ай бұрын
Hello madam marriage agiroru bere ಹೆಣ್ಣಿನ ಜೊತೆ living relationship etkolbahuda
@successplaner36742 жыл бұрын
ಸರ್, ನಾನು ಈಗ ಒತ್ತಾಯದ ಮೇರೆಗೆ ಮ್ಯೂಚುಯಲ್ ಕನ್ಸೆಂಟ್ ಡೈವೋರ್ಸ್ ಗೆ ಸಹಿ ಹಾಕಿಬಿಟ್ಟಿದ್ದೇನೆ. ಆದರೆ, ನನಗೆ ನಿಜವಾಗಲೂ ಡೈವೋರ್ಸ್ ಕೊಡೋದೋ ಇಷ್ಟ ಇಲ್ಲ. ನನಗೆ ನನ್ನ ಮಡದಿ ಮತ್ತು ಮಗು ಬೇಕು. ಈ ವಿಚಾರದಲ್ಲಿ ನನ್ನ ಹೆಂಡತಿ ಪರ ಇರೋ ಅಡ್ವೋಕೇಟ್ ನನಗೆ ಮಿಸ್ ಗೈಡ್ ಮಾಡಿದ್ದಾರೆ. ನನ್ನ ಹೆಂಡತಿ ಮ್ಯೂಚುಯಲ್ ಡೈವೋರ್ಸ್ ಬೇಕೇ ಬೇಕು ಅಂತ ಹಠ ಮಾಡ್ತಾ ಇದಾಳೆ. ಆದ್ರೆ ನನಗೆ ಡೈವೋರ್ಸ್ ಬೇಡವೇ ಬೇಡ. ನನಗೆ ಮಾನಸಿಕವಾಗಿ ತುಂಬಾ ಹಿಂಸೆ ಆಗ್ತಾ ಇದೆ. ಈಗ ನಾನು ಏನು ಮಾಡಬೇಕು. ದಯವಿಟ್ಟು ತಿಳಿಸಿ ಸರ್. 🌷🙏🏻
@vittalnaik63522 жыл бұрын
ನೀವು ನಿಮ್ಮ ಮಡದಿಯ ಲಾಯರ್ ಹೇಳಿದಂತೆ ಕೇಳಬೇಡಿ ನೀವು ಇನ್ನೊಂದು ಲಾಯರ್ ಹತ್ತಿರ ಹೋಗಿ ಕೇಳಿ. ಇಲ್ಲಾಂದ್ರೆ ಮುಂದಕ್ಕೆ ನಿಮ್ಮ ಹೆಂಡತಿಗೆ ಮತ್ತು ಮಗುವಿಗೆ ಜೀವನ ನಿರ್ವಣೆಗಾಗಿ ಒಟ್ಟಾಗಿ (ಅಥವಾ ಪ್ರತೀ ತಿಂಗಳು) ಜೀವನಾಂಶ ಕೊಡಬೇಕಾದೀತು ಮತ್ತು ನಿಮ್ಮ ಮಗುವಿನಿಂದ ದೂರವಾಗಬೇಕಾದೀತು.
@ROHAN_GOWDA_ART2 жыл бұрын
U connect with the lawyer
@ಸೌಜನ್ಯ Жыл бұрын
😂❤😂 ಹೆಂಡತಿ ದೂರ ತಾಯಿಯನ್ನು ನೋಡಿಕೊಳ್ಳುವುದೇ ನನ್ನ ಜೊತೆ ಬಾಳುವಳು ಯೋಗ್ಯರಲ್ಲ ನಮ್ಮ ತಾಯಿಗೆ ಹುಷಾರಿಲ್ಲ ಕೈ ಕಾಲು ಸಾದಿನ ಇಲ್ಲ ತುಂಬಾ ಕಷ್ಟದಲ್ಲಿದ್ದೇನೆ ಹೆಂಡತಿ ದೂರ 😂😂😂😂😂😂😂
@NATIONALTVNEWS Жыл бұрын
Innu hechchina mahithigagi ivara law point playlist nalliro videos nodii
@ajithind210211 ай бұрын
Renuka madam nimma office address kodi plzz
@prasannakannadiga9672 Жыл бұрын
Super 👍
@successplaner36742 жыл бұрын
ಮೇಡಂ, ನಮಸ್ತೇ 🌷🙏🏻🌷 ನಾನು ಈಗ ಒತ್ತಾಯದ ಮೇರೆಗೆ *ಮ್ಯೂಚುಯಲ್ ಕನ್ಸೆಂಟ್* *ಡೈವೋರ್ಸ್ ಗೆ ಸಹಿ ಹಾಕಿಬಿಟ್ಟಿದ್ದೇನೆ* ಆದರೆ, ನನಗೆ ನಿಜವಾಗಲೂ *ಡೈವೋರ್ಸ್ ಕೊಡೋದೋ ಇಷ್ಟ ಇಲ್ಲ* ನನಗೆ ನನ್ನ ಮಡದಿ ಮತ್ತು ಮಗು ಬೇಕು. ಈ ವಿಚಾರದಲ್ಲಿ *ನನ್ನ ಹೆಂಡತಿ ಪರ ಇರೋ ಅಡ್ವೋಕೇಟ್ ನನಗೆ ಮಿಸ್ ಗೈಡ್ ಮಾಡಿದ್ದಾರೆ* *ನನ್ನ ಹೆಂಡತಿ ಮ್ಯೂಚುಯಲ್ ಡೈವೋರ್ಸ್ ಬೇಕೇ ಬೇಕು ಅಂತ ಒಂದೇ ಸಮನೇ ಹಠ ಮಾಡ್ತಾ ಇದಾಳೆ. ಆದ್ರೆ ನನಗೆ ಡೈವೋರ್ಸ್ ಬೇಡವೇ ಬೇಡ. ನನಗೆ ಮಾನಸಿಕವಾಗಿ ತುಂಬಾ ಹಿಂಸೆ ಆಗ್ತಾ ಇದೆ. ಈ ಮ್ಯೂಚುಯಲ್ ಡೈವೋರ್ಸ್ ನಿಂದ ತಪ್ಪಿಸಿಕೊಳ್ಳಲು ಈಗ ನಾನು ಏನು ಮಾಡಬೇಕು. *ಕಾನೂನಿನಲ್ಲಿ ಇದಕ್ಕೆ ಏನಾದರೂ ಅವಕಾಶ ಇದೆಯಾ.* ದಯವಿಟ್ಟು ತಿಳಿಸಿ ಮೇಡಂ . 🌷🙏🏻🌷ಪ್ಲೀಸ್ ಮೇಡಂ 🙏🏻🌷🙏🏻
@ROHAN_GOWDA_ART2 жыл бұрын
You have options ,you can stay with u r wife and children.
@Mamatha-rw4vrАй бұрын
Hi mam
@sunitharai3378 Жыл бұрын
Mam nange divoce beku.... Adre nana ganda nige divorce beda haga nav yenmadbavdu
@hdblackstudios190011 ай бұрын
ನಿಂಗೇಕೆ ಬೇಕು
@jayarajs.s.technologies28635 ай бұрын
🎉
@sureshamsuresham91842 жыл бұрын
Diverse case family law panchayath
@shivanandu7985 Жыл бұрын
Hi madam namasthe madve agi 9months agide adu forcefully marriage Iga avr jothe irakke Ishta Illa nandu govt job nanenadru divorce ge application hakidre job ge thondre aguttha please heli madam adu hudga hudgi antha enu difference Illa alva ellrigu onde justice sigutha please thilsi
Mam namma ಸ್ನೇಹಿತರು ಒಬ್ಬರು ಲವ್ marrage agidare ಅದು ಒತ್ತಾಯದ ಮೇರೆಗೆ ಮದ್ವೆ ಆಗಿ 3 to 4 months agide but avru ಇಬ್ಬರು ಸಹ ಒಟ್ಟಿಗೆ ಇಲ್ಲ a ondu ಹೆಣ್ಣು ತನ್ನ ಗಂಡನಿಂದ ದೂರ ಇದರೆ ಕಾರಣ ಆ ಮದುವೆ ಅವರಿಗೆ ಇಷ್ಟ ಇರಲಿಲ್ಲ ಈಗ ಬೇಡ ಅಂತ ಇದಾರೆ ಯಾವುದೇ ಕಾರಣಕ್ಕೂ ನಾನು ಅವರ ಜೊತೆ ಜೀವನ ನಡೆಸುವುದಿಲ್ಲ ಅಂತ heltidare ,ಯಾವುದೇ ಕಾರಣಕ್ಕೂ ನಾನು ಅವರ ಜೊತೆ ಇರುವುದಿಲ್ಲ ಅಂತ heltidare ದಯವಿಟ್ಟು ಇದಕ್ಕೆ ನಿಮ್ಮ suggetion ತಿಳಿಸಿ please🙏
Ex party divorce nalli ಹೆಂಡತಿ ಮಕ್ಕಳಿಗೆ compensation ಕೊಡಬೇಕಾ ಮೇಡಂ
@vasudevamurthyms1930 Жыл бұрын
for film actors or other great mens are not affect to divorce they are married many wifes
@rohinikurangi5920 Жыл бұрын
Hi Mam Nan Ganda kudada Bandi tumbane torture madtidru Hagagi Nan Nanna tavar manelidini 1 year agok Bantu avna Bandi ell en Antanu kelu ell evag avna Bandru nagga hogok Esta ella adka enadru parihara Tilasi Mam
@sharathsharu6284 Жыл бұрын
Y
@hdblackstudios190011 ай бұрын
ನಂಬರ್ kodi
@nr.nandininr.nandini68456 ай бұрын
ಮೇಡಂ ನಾನು ಮದುವೆಯಾಗಿ 20 ವರುಷ ಆಗಿದೆ ನನ್ನ ಸರಕಾರಿ ನೌಕರ 16 ವರುಷ ಆಗಿದೆ ನನಗೆ 19 ವರುಷದ ಮಗನಿದ್ದಾನೆ BE ಹೋದುತ್ತಿದ್ದಾನೆ ನನ್ನ ಗಂಡ ಕದ್ದು ಮುಚ್ಚಿ 2ನೇ ಮದುವೆ ಮಾಡಿಕೊಂಡಿದ್ದಾರೆ ನನ್ನನ್ನು ಮತ್ತು ನನ್ನ ಮಗನ್ನ ಸರಿಯಾಗಿ ನೋಡಿಕೊಳ್ಳುತ್ತಿಲ್ಲಾ ಈ ಮದುವೆಯನ್ನು ಸಾಬೀತು ಮಾಡಲು ಸಾಕ್ಷಿ ಏನು ಬೇಕು ಮತ್ತು ಯಾವ ರೀತಿ ನ್ಯಾಯ ಪಡೆದುಕೊಳ್ಳಬಹುದು ದಯಬಿಟ್ಟು ತಿಳಿಸಿ ಮೇಡಂ
@naveenniranjan42362 ай бұрын
Hi mam If woman married second marriage with out divorce from first husband and second husband passed then she is having rights in second husband father property?
@@kavyaveerashaiva827 thumba odiyodu ketta matadodu madtaidru madam police complaint admelu mate oddu horgakidare, itara madinu nanu kastapatuu avarjitele irbeka, avarantu divorce kodala, Nan tagondre composition sigala andre hen makkal life enagbeku madam, sayodonde daari nanatavru
@hdblackstudios190010 ай бұрын
@@kumari.bkumari.b1343 sum sumne yak hoditanri aa munde maga
@harishsonu023 ай бұрын
Mam nim no kodi plss
@lathaar5378 Жыл бұрын
mathu adabeku no heli
@ajayk35712 жыл бұрын
Madam, being advocate. Indirectly you are marketing and advertising you as a lawyer. This will get you more cases for you. I think this is violation of law.