ಅದ್ಭುತ ನಟನೆ ಸಾದಾರಣ ಮನುಷ್ಯ ಭಯಂಕರ ನಟನೆ ಗೌರವಾನ್ವಿತ ಕಲಾವಿದ ಆದರ್ಶ ವ್ಯಕ್ತಿತ್ವದ ನಮ್ಮ ಮೇರುನಟ ಡಾ ರಾಜಕುಮಾರ್ ರವರಿಗೆ 🙏🙏🙏
@padmavathymadhavarao84022 жыл бұрын
ಅವರ ಕಾಲದಲ್ಲಿ ಇದ್ದ ನಾವು ಭಾಗ್ಯವಂತರು ಎಂದುಕೊಳ್ಳೋಣ. ಆದರೂ ಅವರನ್ನು ಭೇಟಿ ಮಾಡುವ ಅದಮ್ಯ ಆಸೆ ಹಾಗೆಯೇ ಉಳಿಯಿತು. ಮೇಲೆ ಹೋದಾಗ ಖಂಡಿತವಾಗಿ ಪುನೀತ್ ರಾಜಕುಮಾರ್ ಮತ್ತು ರಾಜಣ್ಣ ನವರನ್ನು ಭೇಟಿ ಮಾಡುತ್ತೇನೆ. ಅಲ್ಲಿ ಹೋದಾಗ ನೋಡುವ ದೊಡ್ಡ ಲಿಸ್ಟ್ ಇದೆ. ಇವರಿಬ್ಬರು ಪ್ರಮುಖರು. ಧನ್ಯವಾದಗಳು ಸರ್ 🌷 ಮುಖ್ಯಮಂತ್ರಿ ಚಂದ್ರು ಅವರಿಗೂ, ಸಂದರ್ಶನ ಮಾಡಿದ ನಿಮಗೂ ಭಗವಂತ ಆಯುರಾರೋಗ್ಯ ಐಶ್ವರ್ಯ ನೀಡಲಿ.🙏🙏💐🌷
@keshavak99482 жыл бұрын
ಈ ಚಂದ್ರು ಅವರು ರಾಜ್ ಅವರ ಬಗ್ಗೆ ತುಂಬಾ ಪ್ರಾಮಾಣಿಕವಾಗಿ ಹೇಳಿದ್ದಾರೆ. 🙏🏼🙏🏼🙏🏼
@vinayakscreenprinters2 жыл бұрын
ಅಣ್ಣಾವ್ರು ಅಂದ್ರೆ ನೆ ಒಂದು ವಿಶ್ವ ವಿದ್ಯಾಲಯದ ವ್ಯಕ್ತಿತ್ವ ❤️🙏
@chalurajjessijessi6702 Жыл бұрын
❤
@gamesnsnacks11 ай бұрын
Saptha Rishi Nalli Obru
@MohanfDugli-rm4rn6 ай бұрын
👆💐🎉♥️💛👏👏👏ಜೈ ಡಾಕ್ಟರ್ ರಾಜಕುಮಾರ್ರವರು ಜೈ ಚಂದನವನದ ಚಲನಚಿತ್ರಗಳ ಕಾರ್ಖಾನೆ 🙏🙏🙏🙏🙏💛♥️🎉💐.
@manjunathv46572 жыл бұрын
ಕನ್ನಡದ ಕಣ್ಮಣಿ ರಾಜ್ ಕುಮಾರ್ ಎಂದಿಗೂ ಮರೆಯಲಾಗದ ಮಾಣಿಕ್ಯ.
@chalurajjessijessi6702 Жыл бұрын
🙏
@babli20922 жыл бұрын
ನನ್ನ ಪಾಲಿನ ನಿಜದೈವ ಅಣ್ಣಾವ್ರು... ನನ್ನ ಮಗಳು ಅಣ್ಣಾವ್ರು ಹುಟ್ಟಿದ ದಿನಾಂಕದಂದೇ ಹುಟ್ಟಿದ್ದು ಕೋಟಿ ಕೋಟಿ ಜನ್ಮದ ಪುಣ್ಯ... 🙏🙏🙏
@deepurajashekharaiaya87682 жыл бұрын
ಪದಗಳೇ ಇಲ್ಲ ಅಪ್ಪಾಜಿ ಬಗ್ಗೆ, ಸರಳವಾಗಿ ಬದುಕಿ ದೇವರೇ ಆದ ಸರಳತೆಯ ದೇವರು.🙏🙏🙏🙏🙏💐💐💐
@chandrashekar50542 жыл бұрын
ರಾಜ್ ಬಗ್ಗೆ ಯಾರ್ ಏನೇ ಹೇಳಿದ್ರೂ ಅಲ್ಲಿ ಒಂದು ಪಾಠ ಇರುತ್ತೆ ತೆರೆಗಿಂತ ತೆರೆಯ ಹಿಂದಿನ ರಾಜ್ ಕಥೆ ನನಗೆ ತುಂಬಾ ಇಷ್ಟ 🙏
@sridharreddy50052 жыл бұрын
Xxxxxxxxxxxxsss
@basavahiremath30562 жыл бұрын
ನನಗೂ ಅಣ್ಣಾವ್ರ ತೆರೆ ಹಿಂದಿನ ಕಥೆಗಳು ತುಂಬಾ ಇಷ್ಟ.. ಕಲಿಯಲು ಸಾಕಷ್ಟು ಅಂಶಗಳು ಸಿಗೋದು ಅಲ್ಲೇ ಅಲ್ವಾ!
@rajkingrajking37522 жыл бұрын
Annavaru ondu book 📚📖
@Mysoreboyyy2006 Жыл бұрын
@@rajkingrajking3752not a book he is a library and University
@ShivRaj-tx3tc2 жыл бұрын
ರಾಜ್ ಇಸ್ ಅದ್ಭುತ ಯಶಸ್ಸು.... ವ್ಯಕ್ತಿ.....
@chandrashekar-kg7oi2 жыл бұрын
ಕನ್ನಡ ರಾಜಕುಮಾರ😍🙏🏻
@bharathr33322 жыл бұрын
Dr. Rajkumar sir is like University
@akshaychandrashekar47552 жыл бұрын
ಅಣ್ಣಾವ್ರು ಒಂದು ಇತಿಹಾಸ❤ 🔥🔥🔥
@peesolarindia70672 жыл бұрын
ಗ್ರೇಟ್.. ಮುಖ್ಯ ಮಂತ್ರಿ ಚಂದ್ರು..Sir. Really..Fabulous ..Open talk
@madhubajarangi90332 жыл бұрын
ನಟಸಾರ್ವಭೌಮ 🙏🙏🙏
@manjunathsagar31442 жыл бұрын
ಜಗತ್ತು ಕಂಡ ಅಪರೂಪದ ಅಣ್ಣಾವ್ರು 🙏🙏
@chalurajjessijessi6702 Жыл бұрын
🙏
@venkateshchinni88162 жыл бұрын
Annavru is emotion 💛❤️ padha saladhu annavra bagge helakke.. Tye legend of acting… Saraswathi puthra
@somashekharasoma71992 жыл бұрын
ದೇವರ ರೂಪ ಅಣ್ಣಾವ್ರು 🙏🙏🙏
@ShivRaj-tx3tc2 жыл бұрын
ಸರಳತೆಯ....ಸರದಾರ ನಮ್ಮ ರಾಜ್....
@sureshv95782 жыл бұрын
ಅಣ್ಣಾವರ, ಬಗ್ಗೆ ಎಷ್ಟು ಹೇಳಿದ್ರು ಕಡಿಮೆ ಅವರು ವಿಶ್ವ ಕಂಡ ದೇವರು
@chalurajjessijessi6702 Жыл бұрын
🙏
@aruna-ty6jc2 жыл бұрын
Dr rajkumar is Offshore and onscreen university for every single film artists to learn
@siddappalicssiddappalics2112 жыл бұрын
ಅಣ್ಣಾವ್ರರು ಸರಸ್ವತಿ ಪುತ್ರ ರು.
@anandvajra97312 жыл бұрын
ನಮ್ಮ ಬಾಸ್ ಬಗ್ಗೆ ಮಾತನಾಡೋಕೆ ಮಾತೆ ಇಲ್ಲ ಅವರು ದೇವರ ತಂದೆ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@rameshg.srameshg.s72582 жыл бұрын
Dr.raj is a legend ...evergreen legend
@MohanfDugli-rm4rn6 ай бұрын
💐♥️💛🙏🙏"ಡಾಕ್ಟರ್ ರಾಜವಂಶ"🙏🙏🙏💛♥️💐ಎಂಬ ಒಂದು ಅದ್ಭುತವಾದ ಗ್ರಂಥವೇ ಸರಿ.
@rajashreesuresh46542 жыл бұрын
ಸೂಪರ್ ಆಗಿದೆ 🙏🙏🙏👌👌👍
@nagendrap788 ай бұрын
That’s why ನಮ್ಮ ರಾಜಣ್ಣ is always great ❤🎉❤
@rakeshmn12702 жыл бұрын
Super interview... what chandru said is absolutely true...anantnag sir performs through eyes
@vinayaknaik67776 ай бұрын
ರಾಜಣ್ಣ ಬಗ್ಗೆ ನಿಮ್ಮ ಮಾತಲ್ಲಿ ಕೇಳುವದಕ್ಕೆ ತುಂಬಾ ಆನಂದ ಆಗತ್ತೆ ಸರ್...
@narayankamble16952 жыл бұрын
Miss you so much Appu sir 🙏😭😭😭❤️❤️
@ManjunathManjunath-dr8qz2 жыл бұрын
ತುಂಬಾ ಧನ್ಯವಾದಗಳು ಚಂದ್ರು ಸರ್
@JaggannajaggannaJagganna2 жыл бұрын
W
@JaggannajaggannaJagganna2 жыл бұрын
m
@AnjinimadivalaAnjinimadivala2 жыл бұрын
Super sir annavara bagge information
@fusionsales3243 Жыл бұрын
Real ., Realistic.. Rendezvous with the great icon of kannada actor in kannada movies Dr. Rajkumar.. in due respect amna avaru... A human gous ensue..
@jagadishhbjagadish68692 жыл бұрын
Devru❤️🙏annovru 😘
@Boss-om7uu Жыл бұрын
❤️ಅಣ್ಣಾವ್ರು ಅಂದ್ರೆ ಕನ್ನಡ❤️
@chandrashekar-kg7oi2 жыл бұрын
ಜಾತಿ ಹೆಸರು ಹೇಳೋ ಅವಶ್ಯಕತೆ ಇತ್ತೆ ಮು ಮಾ ಚಂದ್ರು ? ಈಡಿಗ ಜಾತಿ, 4 ನೇ ಕ್ಲಾಸು ಅಬ್ಬಬ್ಬಾ ಎನ್ ಎನ್ ಹೇಳ್ಬಿಟ್ರಿ ಸ್ವಾಮಿ🙏🏻 ಕನ್ನಡ ರಾಜಕುಮಾರ ನಿಮಗಿಂತ 26 ವರ್ಷ ದೊಡ್ಡವರಾದರು ಸಹ ಅವರನ್ನ ಹೆಸರು ಹಿಡಿದು ಕರೆಯುತ್ತೀರಿ🙏🏻 ನಮಸ್ಕಾರ ಸ್ವಾಮಿ ನಿಮ್ಮ ಸಂಸ್ಕಾರಕ್ಕೆ🙏🏻
@anilkumarhalimani32042 жыл бұрын
Adu awana samskar
@parashivamurthy53002 жыл бұрын
Manuvadi Buddi Yelli Hoguthe.
@rajeshrajesh1463 Жыл бұрын
@@parashivamurthy5300 ನಿಜ ಈ sulemaklige ಎಲ್ಲೋ ಹೋದ್ರು ಈಗೆ ಸರ್
ಅಣ್ಣಾವ್ರ ಬಗ್ಗೆ ಕೇಳ್ತಿದ್ರೆ ಇನ್ನು ಕೇಳ್ಬೇಕು ಅನ್ಸತ್ತೆ. ಆಹಾ..❤
@ravichannal93612 жыл бұрын
ತುಂಬಾ ತುಂಬಾ ಧನ್ಯವಾದಗಳು ಸರ್
@SudhakarDevadiga-j7q5 ай бұрын
ಚಂದ್ರು ಸರ್ ಬಾಯಿಯಲಿ ಅಣ್ಣನವರ ಹೊಗಳಿಕೆ ಕೇಳಿ ತುಂಬಾ ಆನಂದಆಯ್ತು ಧನ್ಯವಗಳು
@HARISHGOWDA-lr3xr Жыл бұрын
ರಾಜಣ್ಣ ನನ್ನ ಉಸಿರು ❤
@mahendrabmmahe34242 жыл бұрын
Wt a speech sir. Super
@SatheeshaDL6 ай бұрын
ಯಪ್ಪಾ ಮೇರು ನಟರ ಬಗ್ಗೆ ಕೇಳೋದೇ ಚೆಂದ ಎಷ್ಟು ಕೇಳಿದ್ರು ಇನ್ನು ಕೇಳೋಣ ಅನ್ಸುತ್ತೆ.. ❤️😍🙏
@santhoshtattooartstgymtrnr4766 Жыл бұрын
ಅಣ್ಣಾವ್ರ ನಟನೆ ಮುಂದೆ ಯಾರ ನಟನೆ ಕೂಡ ಸಮ ಅಲ್ಲ❤❤
@doddmane2 жыл бұрын
🙏🙏 ಅಣ್ಣಾವ್ರು
@srinivaskumarr49762 жыл бұрын
Very difficult to describe Dr Rajkumar in words -
@funnkyturnpo17012 жыл бұрын
Rajanna the legend.
@Lskdw6510 ай бұрын
ಈ ಕರ್ಣಕೆ ಅನ್ನವರು ಎಂದೆಂದಿಗೂ ದೊಡವರು❤❤
@bhanub88762 жыл бұрын
Annavaru great !! Well said sir 👍😊😊
@sajuvargheese53882 жыл бұрын
GREAT HEARTLY SPEECH CM CHANDRU.ANNAVRU NIJAVADA HRUDAYAVANTTARU.JAI KARNATKA,JAI KANNADA.
@Basava-zr2mf2 жыл бұрын
Rajkumar 🙏🙏🙏🙏🙏
@Belagavi222 жыл бұрын
god of Karnataka industry
@chandu60282 жыл бұрын
Dr rajkumar 🙏🙏🙏🙏🙏🙏🙏
@santuhungund405411 ай бұрын
Dr.Raj.. The Legend ❤
@mallihb49925 ай бұрын
❤ dr raj appaji
@cmcmahesh30542 жыл бұрын
Chandru avare Yake legend of film industry Dr Rajkumar caste heludri, edu nim nanna Thana thorshthe, Dr Rajkumar is not belongs to particular caste, he is asset and legend of film industry, don't repeat again Chandru avare
@avlogwithavi18302 жыл бұрын
He is legendary......
@girishatp6682 жыл бұрын
ಅಬ್ಬಾ!! ಅಧ್ಬುತ....
@manumamu525202 жыл бұрын
Annavru hoba thumba olle manushya love you boss
@svmadhusvmadhu31692 жыл бұрын
ದೊಡ್ಡ ಮನೆಯವರು ವಿಶ್ವ ವಿದ್ಯಾಲಯದಂತೆ ಅದಕ್ಕೆ ಕೊನೆಯಿಲ್ಲ
@vijaykumarsiddaramaiah63722 жыл бұрын
Humours educative interview
@subhujaruvatha68 Жыл бұрын
Great inspiration Sir 👌
@arunr95262 жыл бұрын
Annavrige Annavre Saati 🙏
@hsgurusiddaradhya97062 жыл бұрын
Sariyagi heliddeeri
@amarbis99266 ай бұрын
Jai Shree Ram
@rajeshwodeyar3192 жыл бұрын
Rajkumar has no caste. Hes universal
@mutturaj5862 жыл бұрын
Super 💗 sir please continue next video with mukyamanthru chandru
@TheFactor1342 жыл бұрын
Annavrige Annavre Saati.. ❤❤🙏🙏💐💐
@shivaprasad63112 жыл бұрын
Annavru 👌🏻👍🏽❤️🙏🏻🙏🏻
@progaming-qh6vv6 ай бұрын
ರಾಜ ಕುಮಾರು ಅಂದ್ರೆನೇ ದೊಡ್ಡ ಪುಸ್ತಕ ಅವರ ಬಗೆ ಕೆಳಕೆ ತುಂಬಾ ಇಷ್ಟ ನನಗೆ ❤❤❤❤❤❤❤❤❤ ಲವ್ ಯು ರಾಜಕುಮಾರ್ ❤❤❤❤❤ 🎉🎉
@pruthvirajmb71566 ай бұрын
ಅಣ್ಣಾವ್ರ ಬಗ್ಗೆ ಯಾರು ತಪ್ಪು ಮಾತಾಡಿಲ್ಲ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼 ಕರ್ನಾಟಕ ಕಂಡ ದೇವರ ಮನುಷ್ಯ 🙏🏼🙏🏼
@rukminicr82482 жыл бұрын
ರಾಜಕುಮಾರ ಅಂದ್ರೆ ಒಂದು ಪಾಠ , ಎಷ್ಟು ಕಲಿತರೂ ಮುಗಿಯದು
@dreamlife13116 ай бұрын
ultimate interview
@v.sdoodamani4354 Жыл бұрын
ಸರ್ ಇದೆಲ್ಲಾ ಕೇಳ್ತಇದ್ದರೆ ಅಣ್ಣಾಅವರನ್ನು ನೋಡಿ ಅವರ ಅತ್ತಿರ ಮತಡಿರವವರು ನೀವೆ ದನ್ನೆರು
@ravikumarrr1906 ай бұрын
Yestonodu Gunagana Sir,Chandru Mukhyamantri Yavare Anna Na Hatthira Inno Yestovishayagalive Allave Ottinalli Nimma Mathu Kelthaidre IE Dharaavahi Mugidadde Gotthagalilla Inno Beku Mathaadi Karaunadige Mahan Deepasthamba Raj Anna
@anilkumarhalimani32042 жыл бұрын
Dr Raj is beyond Caste, Religion. He is just KANNADIGA, KALAVIDA, YOGI, KANNADAIGARA HRIDAYA SAMRAT
@karnataka8518 Жыл бұрын
superb words......Raj is no caste....Raj is brand of Kannadigas
@suryakanttegnoor2843 Жыл бұрын
Dr Rajkumar sir God gift to Karnataka
@roopeshgowdab7520 Жыл бұрын
Sooper intresting story
@Devaraj.P-kk2zv6 ай бұрын
100%sathya sir (annavrage annavre sati)
@luckyv84102 жыл бұрын
Dr. Raj is evergreen legend, Chandru avr bayalli Kannada kelode chanda
@devarajudevaraju12012 жыл бұрын
Super tal chandru sir
@Subramanyasubbu-d1f5 ай бұрын
Chandru sir nimma mathali annavra bagge keli thumba kushi ayth
@likhithbs96606 ай бұрын
One and only Annavru
@hcsiddappa9 Жыл бұрын
Wonderful about Dr Raj Raj the wonder
@gurukeerthi9312 жыл бұрын
Nim manassige God bless you sir
@darigoudapatil95376 ай бұрын
Annavru andre god of actors🎉
@anuradhas64386 ай бұрын
ಎಂಥ ಮೇರು ವ್ಯಕ್ತಿತ್ವ ಅಣ್ಣ ಅವರದ್ದು 🙏💐
@chalurajjessijessi6702 Жыл бұрын
Dr. ರಾಜ್ ಕುಮಾರ್ ಅವರು ಕನ್ನಡದಲ್ಲೇ ಸಿನಿಮಾ ಮಾಡ್ತೀನಿ ಬೇರೆ ಭಾಷೆಗೆ ಒಗೊದಿಲ್ಲ ಅನೋ ದೃಢ ನಿರ್ಧಾರ ಕೈಗೊಳ್ಳಲಾಗದಿದರೆ ಕನ್ನಡ ಚಿತ್ರರಂಗ ಅನೋದು ಇರುತನೆ ಇರಲಿಲ್ಲ ❤🙏🙏🙏🙏🙏
@nagendrappasathenahalli Жыл бұрын
ಸೂಪರ್ ಕಿಂಗ್
@RajaPillappa7 ай бұрын
Tqsm Rehamanji ❤❤❤❤🙏🙏🙏👍
@sureshchandra14202 жыл бұрын
Dr Rajkumar Jai 🙏🙏🙏🙏
@shivakumarshivakumar3751 Жыл бұрын
Dr Ramkumr is great
@anitabhosale86806 ай бұрын
Dr Rajkumar my favourite actor ❤️
@krishns44552 жыл бұрын
Super sir
@NagarajuYn-x8l5 ай бұрын
Supar sir
@prabhurajgpatil8082 жыл бұрын
🙏🙏💐
@rajeshbujji41005 ай бұрын
Excellent sir🙏 👌
@mariswamy65892 жыл бұрын
We are very small person to comment Dr.rajkumar. He is above all.