ಭಾರತೀಯ ಚಿತ್ರರಂಗದಲ್ಲಿ ಒಬ್ಬನೆ ರಾಜಕುಮಾರ್ ಅವರಿಗೆ ಅವರೇ ಸಾಟಿ ಡಾಕ್ಟರ್ ರಾಜಕುಮಾರ್ 💐💐🙏🙏
@krishnamurthymurthy61662 жыл бұрын
ಕರ್ನಾಟಕದ ಇತಿಹಾಸ ಪುಟಗಳಲ್ಲಿ ಅಣ್ಣಾವ್ರ ಪ್ರಖ್ಯಾತಿ ಅಪ್ಪು ಸರ್ ಅವರ ಪ್ರಖ್ಯಾತಿ ಎಂದೆಂದಿಗು ಸ್ಥಿರವಾಗಿರುತ್ತದೆ.✊✊✊🧡🧡🧡
@dboss83722 жыл бұрын
ಹೊನ್ನವಳ್ಳಿ ಸರ್ ಅಣ್ಣವ್ರು ಮನೇಲಿ ನೀವು ಇದ್ದಾಗ ಚೆನ್ನಾಗಿ ನಿಮ್ಮನ್ನು ನೋಡಿಕೊಂಡಿದ್ದಾರೆ..ಅಣ್ಣಾವ್ರು ಫ್ಯಾಮಿಲಿ ಇಂದ ನೀವೆಲ್ಲ ಬೆಳಕಿಗೆ ಬಂದಿದ್ದೀರಾ ಒಳ್ಳೇದಾಗ್ಲಿ ನಿಮಗೆ 🙏💐💐🙏
@chandrashekarappa86972 жыл бұрын
ಅಣ್ಣಾವ್ರಷ್ಟು ಸೊಗಸಾಗಿ ಊಟವನ್ನು ಆಸ್ವಾದಿಸಿ ಸವಿದವರನ್ನು ನಾವ್ ಕಾಣೆವು ಊಟವು ಯಾವುದೇ ಸ್ಥಿತಿಯಲ್ಲಿರಲಿ ಭಕ್ತಿಯಿಂದ ಸ್ವೀಕರಿಸಿದ ಮಹಾ ಆತ್ಮ ಅವರು ಜೀವನದಲ್ಲಿ ಉಸಿರೇ ಆಗಿ ಅಳವಡಿಸಿಕೊಂಡು ಬಂದ ಮೌಲ್ಯಗಳನ್ನು ನಾವು ಕಿಂಚಿತ್ ಪಾಲಿಸಿದರೆ ಅದೇ ಅವರಿಗೆ ನಾವು ಕೊಡುವ ಗೌರವ 🙏
@deepurajashekharaiaya87682 жыл бұрын
Dr ರಾಜಕುಮಾರ್ ಅವರು ಸರಳತೆಯ ದೇವರು ಕನ್ನಡದ ಸ್ವತ್ತು ನಮ್ಮ ಹೆಮ್ಮೆಯ ಮುತ್ತು ರಾಜ್ ಕುಮಾರ್ 🙏🙏🙏🙏🙏🙏🙏🙏🙏🙏🙏👑
@sumar15062 жыл бұрын
ಹೊಸಲು ತುಳಿಯಬಾರದು ಅಂದಾಕ್ಷಣ ಆವರ ಸಂಸ್ಕಾರ ಎಂಥದ್ದು ಎಂದು ಖಚಿತವಾಯಿತು ಸ್ವಾಮಿ. ವಂದನೆಗಳು...
@chandrashekar-kg7oi2 жыл бұрын
ಭೂಮಿ ತೂಕದ ಮನುಷ್ಯ ನಮ್ಮ ಅಣ್ಣಾವ್ರು😍🙏🏻
@radhikaradhika25712 жыл бұрын
👌
@somanathkedar11322 жыл бұрын
ನಿಜ
@shilpashilpa94452 жыл бұрын
ಯಾರಿಗೂ ಈ ಒಳ್ಳೆ ತನ ಬರಲ್ಲ, ಅವರ ಮಗ ಅಪ್ಪು ಸರ್ ಗೆ ಬಿಟ್ಟ್ರೆ ಇನ್ನು ಯಾರಿಗೂ ಇಷ್ಟ ಒಳ್ಳೆ ಗುಣ ಬರಲ್ಲ, ಬರೋದು ಇಲ್ಲ ❤️❤️❤️❤️❤️❤️❤️❤️❤️❤️❤️❤️❤️❤️❤️❤️❤️
@harishgowda88742 жыл бұрын
ನಾನು ಅಣ್ಣಾವ್ರ ದೊಡ್ಡ ಅಭಿಮಾನಿ ನನಗೆ ಅವರೇ ಆರಾಧ್ಯ ದೈವ ❤️🙏
ಪ್ರಾಮಾಣಿಕತೆ ಯಾರಲ್ಲಿ ಇರುತ್ತೋ ಅವರ ವಿಷಯಕ್ಕೆ ಹೋದ್ರೆ ಯಾರೂ ಉದ್ದಾರ ಆಗಲ್ಲ ಸತ್ಯವಾದ ಮಾತು..
@swethasantosh43252 жыл бұрын
True
@somanathkedar11322 жыл бұрын
ಸತ್ಯವಾದ ಮಾತು
@muniraju79782 жыл бұрын
💯✅
@suvarnahalageri44892 жыл бұрын
ಕೃಷ್ಣ ಅವರೇ ನಿಮ್ಮ ಒಂದೊಂದೂ ನಿಜವಾಗಿಯೂ ಅದ್ಭುತ.ಅಣ್ಣಾವ್ರ ಅಂದ್ರೆ ಹಾಗೆನೇ
@shilpashilpa94452 жыл бұрын
Dr raj family bagge mathadoku ಯೋಗ್ಯತೆ, ಪುಣ್ಯ ಎಲ್ಲ ಬೇಕು, ನಮ್ಮ ಕರ್ನಾಟಕದ ದೇವರ ಮನೆ ರಾಜ್ ಕುಟುಂಬ 😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘
@manjunathadn11 ай бұрын
ಹೊನ್ನಾವಳ್ಳಿ ಅವರಿಗೆ ಇರುವ ನಿಯತ್ತೇ ಅವರಿಗೆ ಶ್ರೀರಕ್ಷೆ 🙏
@MaheshMahesh-bc5sd11 ай бұрын
ನಟಸಾರ್ವಭೌಮ ಅವರಂತ ಅದ್ಬುತ ನಟ, ಭಾರತೀಯ ಚಿತ್ರರಂಗದಲ್ಲಿ ಹುಟ್ಟಿ ಬರುವುದು ಅಸಾಧ್ಯ.
@Aveen06062 жыл бұрын
ನೀವೇ ಪುಣ್ಯಾತ್ಮರು ಸರ್..
@prasannakumar68732 жыл бұрын
ಈಗಾಗಲೇ ನೋಡ್ತಾ ಇದ್ದೀವಲ್ಲ. ಒಂದ್ ಎರಡು ಹಿಟ್ ಸಿನಿಮಾ ಮಾಡಿ, ನಮ್ಮ ಚಂದನವನ ಪೂರ್ತಿ ಅವರ ಜನರದ್ದೇ ಹವಾ ಅಂತಾ ಇದ್ದಾರೆ. ಆದರೆ ನಮ್ಮ ಪ್ರೀತಿಯ ಅಣ್ಣಾವ್ರು ಯಾವತ್ತಿದ್ರೂ ದೇವರೇ. ಯಾವ ಅಹಂಕಾರ ಇರಲಿಲ್ಲ. Humble person.
@RaviKumar-tb9wz2 жыл бұрын
ಕನ್ನಡ ಅಂದ್ರೆ ನಮ್ಮ ರಾಜ್,,,
@Kumar-wx4qu7 күн бұрын
Jai,dr, Rajkumar ❤❤❤❤❤one,and,only,dr, Rajkumar,in,kannada,film, industry 🎉🎉🎉🎉🎉🎉🎉🎉
@ರಾಮಕೃಷ್ಣಯ್ಯಆರ್2 жыл бұрын
ಕೋಟೆ ಕಟ್ಟಿ ಮೇರೆದೊರು ಮೀಸೇ ತಿರುವಿ ಮೆರೆದೊರು ಹೇಳ ಹೆಸರಿಲ್ಲದಂತೆ ಮಣ್ಣಲ್ಲಿ ಮಣ್ಣದರು. ಜನರಿಂದ ಜನರಿಗಾಗಿ ಜನರಿಗೋಸ್ಕರ ಬದುಕಿ ದೇವರಾದರು.
@prk19892 жыл бұрын
Dr.Raajkumar n Dr.punithrajkumar avara aathmagalu paramathmanalli leenavaada aathmagalu ❤❤❤❤❤🙏🙏🙏🙏🙏
@naveenagururaju5288 Жыл бұрын
I love Dr. Rajkumar and Dr. Puneeth Rajkumar
@akshayrvs48372 жыл бұрын
namma annavrige sama yaaru huttilla huttalla...king
@anupamas24352 жыл бұрын
ಗಣಪತಿ ಸರ್.ಸಂದರ್ಶನ ಅರ್ಥ ಪೂರ್ಣ ವಾಗಿದೆ. ಪ್ರತಿ ಮಾತಿನಲ್ಲಿ ಜೀವಂತಿಕೆ ಇದೆ. ಥ್ಯಾಂಕ್ಸ್ ಸರ್.
@chandanapple29352 жыл бұрын
Nijavada kannadigara asthi namma Rajanna appu jai Karnataka
@narahari88212 жыл бұрын
Honavalli Krishna is very good and humble person
@nagarajudv83532 жыл бұрын
Honnavally is very good talented personality. He knows all about Dr Rajkumar sir. He was accompained with their family nothing like a family member. God may bless more health to Mr Honnavalli Krishna and their family. Thank you Sri Ganapathi sir for making this vidio. 🙏
@shashimanju22452 жыл бұрын
Annavru deavru🙏🙏🙏👌👍
@chengdutakashi30492 жыл бұрын
He said " Rajkumar getting doctorate and others getting doctorate is very different "...so true!
@smeti76732 жыл бұрын
H krishna sir du innu videos madi annor bagge 100 pustaka baribahudu.. prati yktigu avaru madhari.. 🙏🙏
Dr Raj family is so down to earth.. Don't no they have special love towards Hospet and Gangavathi area. 👍👍
@srinivasamurthy362 жыл бұрын
What a petty
@MrVaibhhav2 жыл бұрын
Good nature Dr rajkumar ji.
@manumamu525202 жыл бұрын
God of king boss
@Jackie-hc6fc2 жыл бұрын
Devata manushya ❤️🙏
@rajraju42912 жыл бұрын
Dodda mane is great
@Manninamaga22 Жыл бұрын
Guru n voice madulation madthare Krishna thata avru 😱 Yappa mind blowing 🙇♂️
@rajoorajoo19812 жыл бұрын
Annavra munde innobba no chance..🙏🙏
@srinivashs82812 жыл бұрын
Anna is great
@naveenc10312 жыл бұрын
Great words 👏 👌 👍
@BRMediaHouse6 ай бұрын
ದೇವತಾ ಮನುಷ್ಯ ನಮ್ಮ ಅಣ್ಣಾವ್ರು❤🙏🏻
@KiranGowdru-f3p8 ай бұрын
ನಮ್ ಧಣಿ ಸರಳತೆಯ ಸೌಕಾರ ಬಂಗಾರದ ಮನುಷ್ಯ ಮುತ್ತುಮುತ್ತು ರಾಜ್❤❤❤❤
@lathavijayakumar17982 жыл бұрын
100% true
@vijaykumarsiddaramaiah63722 жыл бұрын
Dr Annavaru
@sundarashwini37072 жыл бұрын
Nice Raj sir
@tkraj1311 ай бұрын
ಯಾಕ್ರಿ ಬೈಯಬೇಕು ಅಣ್ಣಾವ್ರಿಗೆ ಒಳ್ಳೆ ಕನ್ನಡ ಅಭಿಮಾನಿ ಇದ್ದರೆ ಕನ್ನಡಿಗರು ಒಬ್ಬರಿದ್ದರೆ ರಾಜಕುಮಾರ್ ಒಬ್ಬರೇ ಇವರು ಮುಂದೆ ಎಲ್ಲಾ ಆಕ್ಟರ್ಸ್ ಗಳು ನಿಲ್ಲು ಈ ಸಮಯದಲ್ಲಿ ಇದ್ದರೂ ಅವರು ಇನ್ನೂರು ದಿಸ ಥಿಯೇಟರ್ ನಲ್ಲಿ ಓಡುತ್ತಿತ್ತು ಫಿಲಂಗಳು ಫಿಲಂಗಳು ಅವರ ಆಕ್ಟಿಂಗ್ ಯಾರಿಗೂ ಬರುವುದಿಲ್ಲ ವರನಟ ಡಾಕ್ಟರ್ ರಾಜಕುಮಾರ್
@rangnathranganath95412 жыл бұрын
ಅ ಖ o ಡ ದೇ ಶ ದ ವ ಜ್ರ ಕು o ಡ ಲ ದ ☀ಮು ತ್ತು ☀ ಸಾ ವ ೯ ಭೌ ಮ ರಾ ಜ ಕು ಮಾ ರ ರ ವ ರು.
@vj232211 ай бұрын
Real Bhagyawantha honnavalli Krishna Sir
@jayashankarkr47382 жыл бұрын
BG sahebre honnavalli Krishna sir du minimum 25episode madi please please
@mahadevaswamys94152 жыл бұрын
World masterpeice ❤❤❤❤🙏❤
@punithgowda465810 ай бұрын
ಕನ್ನಡದ ಪುಣ್ಯ ಪುರುಷ ಅಣ್ಣಾವ್ರು ♥️
@pntpnt17652 жыл бұрын
ದೊಡ್ಡ ಮನೆ ದೊಡ್ಡೋರು ನಮ್ಮಾ Dr ರಾಜ್ ಕುಮಾರ್
@lokeshgowda561011 ай бұрын
Dr. Rajkumar the legend of indian cinimas Karnataka Rathna should be honoured with baratha rathna award
@krishnamurthy61002 жыл бұрын
Kanndakkobbare Anna Rajanna
@sadashivkoparde85202 жыл бұрын
Yes. Krishana kannadakobhane Raj. Dr Raj. Dr. Appu. Only. Dodd mane
@r.p.nagabhushana7 ай бұрын
ಬಕೇಟ್ ಚೆನ್ನಾಗಿದೆ ಕಣಣ್ಣ😂 ನಿಮ್ಮ ಇಂಡಸ್ಟ್ರೀಗೆ ಮಾತ್ರ ಆದರೆ ನಮ್ಮಂತವರನ್ನು ನಿಮ್ಮ ಅಣ್ಣಾವ್ರ ಫ್ಯಾಮಿಲಿ ಬೆಳೆಯೋದು ನಿಲ್ಲಿಸೋಕೆ ಆಗಲ್ವೇ😂😂
@Subramanyasubbu-d1f Жыл бұрын
ಜೈ ರಾಜಣ್ಣ
@shiva.anaidu39862 жыл бұрын
Yendhendhu Mareyalagadha Mutthu Namma Dr. Rajkumar.
@rameshmp991111 ай бұрын
Sri super sri
@househeasiieme49842 жыл бұрын
Wow what an amazing words keep for you first even we don’t think
@anthonykinnal730010 ай бұрын
Dr Rajkumar the only legendry king of kannada film industry,no one can replace Dr, Rajkumar
@rajeevarashmi7483 ай бұрын
ಬೆಳಗೆರೆ ಸಾವು ಒಂದು ನಿದರ್ಶನ
@gururajswamy77482 жыл бұрын
👌👌👌👌👌❤
@basavarajkundargi6666 Жыл бұрын
Super ❤️👌❤️💕❤️👌❤️
@manjucars7 ай бұрын
Love you ಅಪ್ಪಾಜಿ ❤❤❤❤❤
@kiranprasad7442 жыл бұрын
Nima jevana sartaka ayatu sir
@sravikumarkumar647511 ай бұрын
U r right h nalli ji
@sukurgowda540810 ай бұрын
One n only Raj..❤❤❤❤
@ashokkumar-yi6pn Жыл бұрын
Example ಹೊನ್ನವಳ್ಳಿ ಕೃಷ್ಣ
@ArunKumar-gb5fk2 жыл бұрын
God raj
@raghupoojari54442 жыл бұрын
🙏🙏🙏🌹👍
@PublicstarYouTubechannel2 жыл бұрын
💐💞
@druvith-b7w11 ай бұрын
Namagu..ast..annuro..awara..famili.aradya Dey
@VivekVivek-wp8nd2 жыл бұрын
❤️❤️❤️❤️❤️❤️❤️❤️❤️
@muniraju79782 жыл бұрын
Raj Appu followers
@MaheshMahi-nk8fi2 жыл бұрын
ಭೂಮಿ ತೂಕದ ಮಾತು
@jainabiha88242 жыл бұрын
👌👌👌👌👌👌👌❤❤👌👌👌👌👌
@shrinivasn18782 жыл бұрын
❤❤🙏🙏🙏👌👌
@voguru12 жыл бұрын
Kaliyugada devru beedre swamy.
@sureshr45172 жыл бұрын
Ho na vali.Sir.namaskara
@rajmohanreddy94212 жыл бұрын
Honnavalli Krishna astu varsha DR. RAJ avara maneyalli close aagi idru, yavde experience sariyagi helakke baralla. Adakke avru asst director aagiddoru haage ulkondru, illandre yavaglo director aagabekittu. Avriginta S. A. SRINIVAS experience chennagi helthare.
@shankart12492 жыл бұрын
@@HarishKumar-mn6ue Clap boy kelasa maadabarada? ella kelsakku gourava kododanna kaliri swamy. ivarige aa devaru nirdeshakanagalu avakasha kodalilla anda maatrakke avaru maduttidda kelasavannu keelagi kaanuvudu obba manushyanige shobe taruvudilla.
@shankart12492 жыл бұрын
S A Srinivas adbutha maathugara. adakke avaru producer aagiddu. Annavra maneyalli kelasa maaduttidda M S Rajashekar kooda director aadru. Krishna avaru uttama nata.
@mutturaj29832 жыл бұрын
ವಯಸ್ಸು ಆಗಿದೆ ಗುರು... ಮಾತು ಅಷ್ಟು ಸ್ಪಷ್ಟ ಬರಲ್ಲ
@citizen4082 жыл бұрын
@@HarishKumar-mn6ue Age ge adru respect Kodi.
@swethasantosh43252 жыл бұрын
Houdu nimma vishleshane thumba sari ede
@lakshmis49622 жыл бұрын
Raj na tulidavru pachkondidare inu mele eddila elodu ila
Dabba Interview , honnavalli can't explain anything , yenu artha aagalla ,yenu swarasya illa ... pls don't interview him .
@raghu11312 жыл бұрын
@@sathishk79 ಇಲ್ಲಾ ಅವರಿಗೆ ಮಾತಾಡೋ ಕಲೆ ಗೊತ್ತಿಲ್ಲ. ಒಳ್ಳೇ ನಟ ಅಷ್ಟೇ.
@fortuner20122 жыл бұрын
@@sathishk79ಅವರು ಒಳ್ಳೆಯ ಕಲಾವಿದ, ಮರೆವಿನ ಪ್ರಶ್ನೆ ಅಲ್ಲ, ವಿಷಯಗಳು ಸ್ವಾರಸ್ಯ ಇಲ್ಲಾ.. ಇಂಟರ್ವ್ಯೂ ಮಾಡುವವರು ಎಷ್ಟು ಪ್ರಯತ್ನ ಮಾಡುತಿದ್ದರೂ ಏನು ಪ್ರಯೋಜನ ಆಗುತ್ತಿಲ್ಲ, ನೋಡುಗರು ಕೇಳುಗರು ಅಣ್ಣಾವ್ರ ವಿಚಾರ ಅಂದ್ರೆ ಬೆರಗು ಗಣ್ಣಿಂದ ಕಾಯು ತ್ತಿರುತ್ತೀವಿ ಅನ್ನೋ ಪ್ರಜ್ಞೆ ತಯಾರಿ ಇಟ್ಕೊಂಡು ಮಾತಾಡೋದು ಸೂಕ್ತ.
@amoghverma10152 жыл бұрын
If you don't like it, don't watch it. There are others who are interested to watch it.
@vinayg25942 жыл бұрын
If u cant understand him (he was one of closest companion since dr Raj was in chennai), u knnot understnd anybdy who speaks abt dr Raj... Still want to hear abt dr Raj, hear from his bro in law Meese Seenanna in kalamadhyama!!
@raghu11312 жыл бұрын
@@vinayg2594 ಗೊತ್ತು ಅವರು ರಾಜಣ್ಣನ ಮನೆಯಲ್ಲೇ ಬೆಳೆದವರು. ಆದರೆ ಅವರಿಗೆ interview ಗಳಲ್ಲಿ ಸರಿಯಾಗಿ ಮಾತೋಡೋಕೆ ಬರಲ್ಲ. ಅವರ interview ಗಳು ಅಷ್ಟು ಚನ್ನಾಗಿರಲ್ಲ