Рет қаралды 793,892
ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಸಹೋದರನ ವಿರುದ್ದ ಆರೋಪ. ಪತ್ನಿ ರೋಜಾ ಹಾಗೂ ಲೋಕೇಶಪ್ಪ ಎಂಬುವವರಿಂದ ಪತ್ರಿಕಾಗೋಷ್ಠಿ. ವಕೀಲ ಜಗದೀಶ್ ಕೂಡ ಉಪಸ್ಥಿತಿ. ಮಹಿಳೆ ರೋಜಾ ಮತ್ತು ತಂದೆ ಲೋಕೇಶಪ್ಪ ಹೇಳಿಕೆ. 2016ರಲ್ಲಿ ರವಿ ಡಿ ಚನ್ನಣ್ಣನವರ್ ತಮ್ಮ ರಾಘವೇಂದ್ರಗೆ ಮದುವೆ ಮಾಡಿಕೊಟ್ಟಿದ್ದೇವೆ. ಶಿವಮೊಗ್ಗಕ್ಕೆ ರವಿ ಚನ್ನಣ್ಣನವರ್ ಎಸ್.ಪಿಯಾಗಿ ಬಂದಿದ್ರು. ಆಗ ನಾವು ವಾಲ್ಮೀಕಿ ಸಮುದಾಯದವರು ಅಂತ ಗೊತ್ತಾದಾಗ ರವಿ ಚನ್ನಣ್ಣನವರೇ ಫೊನ್ ಮಾಡಿ ಕರೆಸಿಕೊಂಡಿದ್ದರು. ಅವರ ತಮ್ಮನಿಗೆ ಮದುವೆ ಮಾಡಿಕೊಟ್ಟಿದ್ದೇವೆ. ಆದ್ರೆ ಈಗ ತಮ್ಮ ಬೇರೆ ಮಹಿಳೆ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ನಮ್ಮನ್ನ ಮನೆಗೆ ಸೇರಿಸುತ್ತಿಲ್ಲ ಅಂತ ಪತ್ನಿ ಆರೋಪಿಸಿದ್ದಾರೆ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #RaviDChannanavar #RaviChannanavarBrother #RagavendraChannanavarWife
TV9 Kannada | Kannada News | Latest Kannada News | Ravi Channanavar Brother, Ragavendra Channanavar Wife, Channanavar Wife Roja,
Credits: #State #PvgManju /producer | #SheshaGiri /Editor|#TV9D