Senior Actor Rajesh : ಮಿನುಗು ತಾರೆ ಕಲ್ಪನಾ ಅಲ್ಲಿ ಬರ್ತಿದ್ದಾರೆ ಅಂದ್ರೆ ಸೆಂಟ್‌ ವಾಸನೆ ಇಲ್ಲಿಗೆ ಬರೋದು

  Рет қаралды 373,045

Tv9 Kannada

Tv9 Kannada

Күн бұрын

ಹಿರಿಯ ನಟ ರಾಜೇಶ್ ಕನ್ನಡ ಚಿತ್ರರಂಗಕ್ಕೆ ಸಿಕ್ಕ ಪ್ರತಿಭಾವಂತ ನಟ. ನಾಯಕನಟನಾಗಿ, ಪೋಷಕನಟನಾಗಿ ಕನ್ನಡ ಚಿತ್ರಪ್ರೇಮಿಗಳ ಮನಸೋರೆಗೊಂಡಿರೋ ರಾಜೇಶ್ ತಮ್ಮ ಜೀವನದ ಹಾದಿಯನ್ನ ಮೆಲುಕು ಹಾಕಿದ್ದಾರೆ ನೋಡಿ.
► TV9 Kannada Website: tv9kannada.com
► Subscribe to Tv9 Kannada: / tv9kannada
► Like us on Facebook: / tv9kannada
► Follow us on Twitter: / tv9kannada
► Download TV9 Kannada Android App: goo.gl/OM6nPA
► Download TV9 Kannada IOS App: goo.gl/OM6nPA
► Follow us on Instagram: / tv9_kannada_official
► Join us on Telegram: t.me/tv9kannad...
► Follow us on Pinterest: / tv9karnataka
#TV9Kannada #Rajesh #Sandalwood #Senioractor #Arjunsarja #Asharani #ranimaharani #Ambi #Vishnuvardhan #Ambareesh #shankarnag #rajkumar #Shivanna
TV9 Kannada | Kannada News | Latest Kannada News |
Credits: # Entertainment| #mangalarajgopal/Producer |#girish/Editor | #TV9D

Пікірлер: 183
@ASIBangalore
@ASIBangalore 7 ай бұрын
ದೈರ್ಯ ಈ ಮನುಷ್ಯನಿಗೆ wow ಯಾರೂ ಹೇಳಕೆ ಆಗದ ವಿಷಯ ಎಲ್ಲ ಹೇಳಿ😊😊
@amour2274
@amour2274 2 жыл бұрын
She’s a very good anchor, letting the people talk without disturbing unlike other annoying anchors
@chandrikabv4610
@chandrikabv4610 2 жыл бұрын
Yes, absolutely..
@puneethm2915
@puneethm2915 2 жыл бұрын
Kalpana mam is a superbly talented actress, her style n acting no one could beat till date. Her role in sharapanjara n other movies none can be replaced or can recreate it, she was that magical, such a great legend of kfi.hats off. but her ending was extremely saddening.
@roopas515
@roopas515 2 жыл бұрын
She's good.. KFI good era 70s time'
@m.y.hemanthkumar1477
@m.y.hemanthkumar1477 2 жыл бұрын
Very very true saying it's a big disaster 🙄👌💅🙏✌😔
@roopas515
@roopas515 2 жыл бұрын
Sandalwood have a great Actress Like Talented Kalpana... Daring Manjula... Casualty Arathi... Classy Bharathi... Feel to watch again n again their movie's
@prasadvikram4034
@prasadvikram4034 2 жыл бұрын
ರಾಜೇಶಣ್ಣ ನಿಮಗೆ ಧನ್ಯವಾದಗಳು.
@ranguchinnu5442
@ranguchinnu5442 2 жыл бұрын
ಅದ್ಭುತ ನಟರು ಅಪ್ರತಿಮ ವೆಕ್ತಿತ್ವ ಶ್ರೀ ರಾಜೇಶ್ ಸಾರ್ ನೀವು ಪಾತ್ರಕ್ಕೆ ಜೀವ ತುಂಬಿ ಅಭಿಯಿಸುತ್ತಿರಿ 👌🌹🙏🌹
@anacp3349
@anacp3349 2 жыл бұрын
ಕನ್ನಡದ ಅತೀ ಪ್ರೌಡ ನಟನ ವಸ್ತುನಿಷ್ಟ ಮಾತುಗಳು ವೀಕ್ಷರ ಮನ ತುಂಬುತ್ತದೆ.
@AnthonydasAnthony-gt9ed
@AnthonydasAnthony-gt9ed 9 ай бұрын
Correct
@archanasp90
@archanasp90 2 жыл бұрын
Sir ನಿಮ್ಮ ಕಪ್ಪು ಬಿಳುಪು ಸಿನಿಮಾ ಇನ್ನು ಕಣ್ಣಿಗೆ ಕಟ್ಟಿದ ಹಾಗಿದೆ.. ಎಂಥ ಅದ್ಭುತವಾದ ನಟನೆ ನಿಮ್ಮದು 🙂
@mallikarjunhurakadli2815
@mallikarjunhurakadli2815 2 жыл бұрын
ರಾಜೇಶ ಸರ್ ನಿಮ್ಮ ಜ್ಞಾಪಕ ಶಕ್ತಿಗೆ ನಮನಗಳು 🙏🙏
@SUNDEEPA218
@SUNDEEPA218 Жыл бұрын
ನಮಸ್ಕಾರ ಸರ್۔ ನಿಜ۔ ಸಾವನ್ನು ನಾವೇ ತಂದುಕೊಳ್ಳಬಾರದು۔ ಆದರೆ۔۔ಮಾನ ಮರ್ಯಾದೆಗೆ ಅಂಜುವ ಮನುಷ್ಯನಿಗೆ۔ ಮಾನಕ್ಕೆ ಚ್ಯುತಿ ಬಂದಾಗ ಬದುಕು ಸಾವಿಗಿಂತಲೂ ಕೀಳಾಗಿ ಪರಿಣಮಿಸುತ್ತದೆ۔ ಸೂಕ್ಷಮ ಸ್ವಭಾವದವರು ಸಾವಿಗೆ ಶರಣಾಗುತ್ತಾರೆ۔ ಕಲ್ಪನಾರವರ ತಪ್ಪುಯಾವರೀತಿಯೆಂದರೆ۔ ಇವರು ಮೂಲತಃ ಮಂಗಳೂರಿಗರು۔ ನಯ ನಾಜೂಕು ಒಳ್ಳೆಯ ಗುಣಗಳ ಹಿನ್ನೆಲೆಯುಳ್ಳ ಮೃದು ಸ್ವಭಾವದವರು۔ ಬಸವರಾಜ್ ಉತ್ತರಕರ್ನಾಟಕದವರು۔ ಸ್ವಭಾವತಃ ಒರಟು۔۔۔ಮೃಗೀಯ ۔۔۔ಕಡುಕೋಪಿಷ್ಟರು۔ ಇಂತಹ ವ್ಯಕ್ತಿಯೊಂದಿಗಿನ ಒಡನಾಟ۔۔ದಾಂಪತ್ಯ ಇದು ಸಾದ್ಯವೇ۔۔۔ಎಂದೊಮ್ಮೆ ನಿಧಾನವಾಗಿ ಯೋಚಿಸಿ ಮದುವೆಯ ನಿರ್ಧಾರವವ್ನು ಬದಲಿಸಿಕೊಳ್ಳಬೇಕಿತ್ತು۔ ಅವರು ಎಡವಿದ್ದು ಇಲ್ಲಿಯೇ۔۔۔۔۔۔۔۔۔۔ ಎರಡನೆಯ ತಪ್ಪು ಏನೆಂದರೆ۔۔۔ ಒಂದು ಉದಾಹರಣೆ۔۔۔ ನಾವು ಶಾಲೆಯಲ್ಲಿ۔۔ಹತ್ತನೆಯ ತರಗತಿಯಲ್ಲಿ۔۔ಫೇಲಾದರೆ۔۔ಅಲ್ಲಿಯೇ ಕುಳಿತು ತೇರ್ಗಡೆ ಯಾಗಲಿಕ್ಕೆ ಪ್ರಯತ್ನಿಸಬೇಕು۔۔ ಇಲ್ಲವೇ ಶಾಲೆ ಬಿಟ್ಟು ಮನೆಯಲ್ಲಿರಬೇಕು۔۔ ಆದರೆ۔۔ಖಂಡಿತಾ۔۔ಐದನೆಯ ತರಗತಿಯಲ್ಲಿ ಕುಳಿತು ಕೊಳ್ಳುವ ಪ್ರಯತ್ನ ಮಾಡಲೇಬಾರದು۔۔۔ ಏಕೆಂದರೆ۔۔ ಅಲ್ಲಿರುವ ಚಿಕ್ಕಚಿಕ್ಕ ಮಕ್ಕಳು۔۔ ಅಪಹಾಸ್ಯ ಮಾಡುವುದುಂಟು۔۔ ಕೀಟಲೆ ಮಾಡುವುದುಂಟು۔۔ ನಮ್ಮ ಬೆಲೆ۔۔ಮರ್ಯಾದೆಯನ್ನು ನಾವೇ ಕಳೆದು ಕೊಂಡಂತಾಗುತ್ತದೆ۔ ನಮಗಿದ್ದ ಘನತೆ۔۔ಗೌರವ ಮೂರುಕಾಸಿಗೆ ಹರಾಜು ಹಾಕುವಂತಹ ಕುಕೃತ್ಯಗಳು ಸಂಭವಿಸುತ್ತವೆ۔ ಎರಡನೆಯ ತಪ್ಪು; 70_80 ಸಿನಿಮಾಗಳಲ್ಲಿ ನಟಿಸಿದ್ದ۔۔ಖ್ಯಾತ ನಟಿ ಮಿನುಗುತಾರೆ ಕಲ್ಪನಾ ಅವರು۔۔ ಸಿನಿಮಾದಲ್ಲಿ ಕೆಲಕಾಲ ಅವಕಾಶಗಳಿಂದ ವಂಚಿರಾದ ಮಾತ್ರಕ್ಕೆ۔۔ಅವರು ಪುನಃ ನಾಟಕದ ಕಂಪನಿಗಳತ್ತ ವಿಮುಖರಾದದ್ದು ಎಷ್ಟು ಸರಿ? ಇದು ಎರಡನೆಯ ಬಹುದೊಡ್ಡ ತಪ್ಪು۔ ಸ್ವತಃ ನಾಟಕದ ಕಂಪನಿಯ ಮಾಲೀಕನೆ۔ ಕಲ್ಪನಾ ಅವರಿಗಿದ್ದ ಘನತೆಯನ್ನು ಲೆಕ್ಕಿಸದೆ۔۔ ಆಕೆಯನ್ನು ಕೇವಲವಾಗಿ ತಿಳಿದುಕೊಂಡು۔۔ ಅನಾಗರೀಕನಾಗಿ ವರ್ತಿಸಿಬಿಟ್ಟನಲ್ಲ۔۔۔? ಆಕೆಯ ಸಾವಿಗೂ ಕಾರಣ ವಾಯಿತಲ್ಲ۔۔ ಆ ಒಂದು ಸಂಗತಿ?
@umaprabhu5527
@umaprabhu5527 2 жыл бұрын
ನಿಮ್ಮ ನೇರ ನಡೆ ನುಡಿ ತುಂಬಾ ಇಷ್ಟವಾಯಿತು
@lakshmi5natarajan
@lakshmi5natarajan 2 жыл бұрын
really Rajesh sir felt very bad about her tragic end, every time he says the same without changing any words, good ppl around us, will not notice, destiny takes into the camp of unwanted ppl..... just having successful career in any industry is not important, how we live our life, how do we enjoy to the fullest is important, how we treated our atma/energy is important.
@ravindrabyakod2416
@ravindrabyakod2416 2 жыл бұрын
ಕಲ್ಪನಾ ಅವರಲ್ಲಿ ಅಷ್ಟು ಮೇರು ಪ್ರತಿಭೆಯಿರುವ ಕಾರಣದಿಂದಲೇ ಅಷ್ಟೊಂದು ದೌರ್ಬಲ್ಯವೂ ಇದ್ದಿರಬಹುದು. ಅವರ ಕುರಿತ ಒಂದು ಪುಸ್ತಕದಲ್ಲಿ ಬರೆದುದು ಹೀಗೆ:"ಮೌಂಟ್ ಎವರೆಸ್ಟ್ ಗೆ ತಾನೆ ಅಷ್ಟು ದೊಡ್ಡ ಪ್ರಪಾತ ಇರೋದು".
@roopakishen1127
@roopakishen1127 2 жыл бұрын
Yes. That shows he is telling the truth. Lies cannot be consistent!
@wowser2153
@wowser2153 2 жыл бұрын
It is a warning for successful career women to be careful around cunning men
@itsmeprabhu8
@itsmeprabhu8 2 жыл бұрын
A true living legend Rajesh sir 👍
@nagarajhulakoti6627
@nagarajhulakoti6627 2 жыл бұрын
ಸರ್ ನಿಮ್ಮ ಬಾಯಲ್ಲಿ ಕನ್ನಡ ಕೇಳಿ ತುಂಬಾ ಸಂತೋಷ ಆಯಿತು ಸರ್
@vijihs1988
@vijihs1988 2 жыл бұрын
ನಿಮ್ಮ ಮಾತುಗಳು ಇಂದಿನ ನಟರಿಗೆ ಅಗತ್ಯವಾಗಿ ಬೇಕು
@prakashacharya3268
@prakashacharya3268 2 жыл бұрын
ರಾಜೇಶ್ ಸರ್ ಸೂಪರ್, ನೀರೂಪಕಿ ಅಂದ್ರೆ ಹೀಗೆ ಇರ್ಬೇಕು
@umaprabhu5527
@umaprabhu5527 2 жыл бұрын
ನಿಮ್ಮ ಜ್ಞಾಪಕ ಶಕ್ತಿಗೆ ದೊಡ್ಡ ಸಲಾಂ
@sridharn1076
@sridharn1076 2 жыл бұрын
ದಿವಂಗತ ಕಲ್ಪನಾ ಅವರ ಹೆಸರು ajaraamara ರಾಜೇಶ್ ಅವರೇ.
@ravindrabyakod2416
@ravindrabyakod2416 2 жыл бұрын
ಕಲ್ಪನಾ ನಿಧನರಾದ ಐಬಿ ಗೋಟೂರು ಎಂಬ ಊರಲ್ಲಿದೆ(ಸಂಕೇಶ್ವರದ ಹತ್ತಿರ). ಕೊನೆಯ ನಾಟಕ "ಕಲಿಯುಗ ರಾಮ". ಹೇಳಿದ ತಪ್ಪು ಸಂಭಾಷಣೆ " ಹಾಲು ಕುಡಿ" ಎನ್ನುವ ಬದಲು "ಹುಲ್ಲು ಕುಡಿ".
@premanandcscs8251
@premanandcscs8251 2 жыл бұрын
Rajesh sir You said naturally about All, especially Minugutare kalpana disaster
@Userkvt123
@Userkvt123 2 жыл бұрын
ಎಷ್ಟು ಸೊಗಸಾಗಿ ಮಾತನಾಡುತ್ತಾರೆ ರಾಜೇಶ್ ಅವರು. ಧನ್ಯವಾದಗಳು🙏🙏
@arvlogs5557
@arvlogs5557 2 жыл бұрын
Nimm Kannada ge ondu salute sir 😍
@Kavitha_07
@Kavitha_07 2 жыл бұрын
Very honest talk
@raghavendraraghu4988
@raghavendraraghu4988 2 жыл бұрын
Her Anchorage good listening👂 and patientely waiting to ask questions
@span2000
@span2000 2 жыл бұрын
ಬಹಳ ಕೆಟ್ಟ ಗೊರ ದಿನ, ಕ್ಷಣಗಳಿಂದ ಕೊನೆಯಾದ ಮಿನುಗು ತಾರೆ. ಆವರ ಅ ಅಂತ್ಯ ದಿನಗಳ ಕಥೆ ಕೇಳಿದರೆ ಆವರ ಅಭಿಮಾನಿಗಳಿಗೆ ಬಹಳ ಬೇಜಾರಾಗುತ್ತೆ... 🤔😔😳
@m.h.manjunathmanju1881
@m.h.manjunathmanju1881 2 жыл бұрын
ಸೊಸೆ ತಂದ ಸೌಭಾಗ್ಯ, ಮರೆಯದ ದೀಪಾವಳಿ ಚಿತ್ರದ ಅಭಿನಯ ಸೂಪರ್.
@saywithme2031
@saywithme2031 2 жыл бұрын
Hi anchor mam really good nivu , yakandre avarige disturb madade idhira aduke , great.
@guptagaministopthis5373
@guptagaministopthis5373 2 жыл бұрын
Kalpana avaru andre yastu easta helodu agalla she is vary fantastic 👏 👌🙏
@nagendrapoojary2517
@nagendrapoojary2517 2 жыл бұрын
ನಿಮ್ಮ ಮಾತು ಕೇಳಿ ತುಂಬಾ ಖುಶಿ ಆಯ್ತು.
@pallavipallavi24
@pallavipallavi24 2 жыл бұрын
ಹಚ್ಚ ಕನ್ನಡ ಕೇಳಿ. ತುಂಬಾ ಖುಷಿ ಆಯ್ತು... 🙏 ರಾಜೇಶ್ ಸರ್. ಧನ್ಯವಾದಗಳು.
@rakshapai9259
@rakshapai9259 2 жыл бұрын
It's Achha kannada
@aparnap3073
@aparnap3073 2 жыл бұрын
ಅದು ಹಚ್ಚ ಅಲ್ಲ ಅಚ್ಚ
@seker9163
@seker9163 2 жыл бұрын
Your media is great job in talking to Rajesh sir. Through him you are giving true life stories of legend actresses. Please snub the wrong information.
@pralak5587
@pralak5587 2 жыл бұрын
ರವಿವರ್ಮಾನ ಹಾಡು ಎವರ್ಗ್ರೀನ್ ಸಾಂಗ್ 👌
@madegowdahe2239
@madegowdahe2239 2 жыл бұрын
ನಿಮ್ಮ ಮಾತುಗಳು... ತುಂಬಾ ಇಷ್ಟ ಆಯ್ತು sir... ಗ್ರೇಅಟ್ man
@athensmajnoo3661
@athensmajnoo3661 2 жыл бұрын
ಎಷ್ಟು ಪಕ್ವವಾದ ಮಾತುಗಳು 🙏🙏🙏🙏
@DesignsandcookingK
@DesignsandcookingK 2 жыл бұрын
Thumba kushi aguthe evra mathu keli baranna nodinu......Hakidde news hako badlu Ethara hiriya nataranna Interview madbeku avara experience kelbeku navu......🙏🙏🙏🙏🙏🙏🙂
@sairamya
@sairamya 5 ай бұрын
Kalpana mam and also rajesh sir we always miss u forever❤
@prashanthkamath2223
@prashanthkamath2223 2 жыл бұрын
ನಿಜವಾದ ಕಲಾ ತಪಸ್ವಿ
@manjulav467
@manjulav467 2 жыл бұрын
True words... 👍 Sir
@PrakashPrakash-qd4tp
@PrakashPrakash-qd4tp 2 жыл бұрын
ತುಂಬಾ ತುಂಬಾ ಸೊಗಸಾಗಿ ಹೇಳಿದ್ದೀರ ಸರ್ ಕಲ್ಪನಾ ಅವರ ಬಗ್ಗೆ
@mithun.r.chidananda3094
@mithun.r.chidananda3094 2 жыл бұрын
ಎಂದೂ ಕಾಡುವ "ಮುಗಿಯದ ಕಥೆ" Salute sir
@bhaskarshetty1043
@bhaskarshetty1043 2 жыл бұрын
Gentleman actor
@anilapral4430
@anilapral4430 2 жыл бұрын
Love you kalpana
@lavanyagowda
@lavanyagowda Жыл бұрын
Big fan of Kalpana Madam ❤️
@krishnamurthy6100
@krishnamurthy6100 2 жыл бұрын
Jayaberi movie li Rajesh acting super
@ashakasha5455
@ashakasha5455 2 жыл бұрын
Olle anubhavagalu sikkavu sir dhanyavadagalu sir
@narasimha_bharadwaj
@narasimha_bharadwaj 2 жыл бұрын
Rajesh Sir movies are marvelous 👌🏻
@chandrikar8892
@chandrikar8892 2 жыл бұрын
Why you didn't ask about Arathi madem with rajesh
@roopas515
@roopas515 2 жыл бұрын
Still She's in America
@nagt3908
@nagt3908 2 жыл бұрын
ಕಲ್ಪನ ಸಾವು ಅತೀ ದುರಂತದ ಸಾವು 🙏🙏
@AshaAsha-zb8zh
@AshaAsha-zb8zh 2 жыл бұрын
Rajesh sir 🙏... Nimmanna nodi santhoshavaythu
@krishnamurthybv9455
@krishnamurthybv9455 2 жыл бұрын
Rajesh sir, is legend. Nice gentleman.
@pradeeprevoor6354
@pradeeprevoor6354 2 жыл бұрын
ನಮಸ್ಕಾರ ಸರ್ ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು
@usharaju7468
@usharaju7468 2 жыл бұрын
You are great actor in kannada film industry
@fathimamk2812
@fathimamk2812 2 жыл бұрын
Great experience sir
@neelammakorishettar8864
@neelammakorishettar8864 2 жыл бұрын
Kalpna acting munde yaru I'll a bidi sir
@venkateshvenkatesha6843
@venkateshvenkatesha6843 2 жыл бұрын
ಯಸ್, ಕಲ್ಪನಾ ಅವರಿಗೆ ಸರಿಸಾಟಿ ಇಂದಿಗೂ ಯಾರೂ ಹುಟ್ಟಿಲ್ಲ
@subhashyaraganavi8910
@subhashyaraganavi8910 2 жыл бұрын
True sir
@natarajaramachandrarao7052
@natarajaramachandrarao7052 2 жыл бұрын
ಬಹಳ ಕರುಣಾಜನಕ,,,
@vaniraamu2595
@vaniraamu2595 2 жыл бұрын
Great 👌 words Rajesh sir ji....🥰❤️ Kalpana, manjula Rip.....🥲😣😟
@shashi1238
@shashi1238 2 жыл бұрын
Super sir nivu tq
@arjunfk8946
@arjunfk8946 2 жыл бұрын
Thanku sir nimman TV yalli nodidakke. Nim Hale nenapugalu keloke esta sir. Sir lilavati madam bagge heli sir
@vinaykumar-fk3tt
@vinaykumar-fk3tt 2 жыл бұрын
Thank you sir, kalpana avar bagge tilisidake,
@JackSparrow-gs2jh
@JackSparrow-gs2jh 2 жыл бұрын
Legend actor...
@srinivasbengalurumysuru
@srinivasbengalurumysuru 2 жыл бұрын
Ravivarmana song 🎵🎵🎵
@rekharn609
@rekharn609 2 жыл бұрын
U r very straight forward. Thank u god bless u Rajesh sir.
@vishalakshim8167
@vishalakshim8167 2 жыл бұрын
ಒಳ್ಳೆಯ ತನ ಇದ್ದರೆ ಅವರ ಭವಿಷ್ಯ ಮಕ್ಕಳು ಭವಿಷ್ಯ ಎಷ್ಟು ಚೆಂದ ಅಲ್ಲವೇ ರಾಜೇಶ್ ಸರ್ ಲೈಪೂ ಸೂಪರ್ ಅಶರ ಮಕ್ಕಳು ಚೆನ್ನಾಗಿ ಇದ್ದಾರೆ ದೇವರು ಅವರನ್ನು ಚೆನ್ನಾಗಿ ಇಟ್ಟಿರಲಿ
@natarajaramachandrarao7052
@natarajaramachandrarao7052 2 жыл бұрын
ಕಲ್ಪನಾರವರು ಆತ್ಮಹತ್ಯೆ ಮಾಡಿಕೊಂಡ ಸ್ಥಳ, ಸಂಕೇಶ್ವರ ಸಮೀಪ ಗೋಟೂರು ಪ್ರವಾಸಿ ಮಂದಿರ
@spcreation4348
@spcreation4348 2 жыл бұрын
Iglu idya place...
@natarajaramachandrarao7052
@natarajaramachandrarao7052 2 жыл бұрын
Where does it go ? It is there only !
@spcreation4348
@spcreation4348 2 жыл бұрын
@@natarajaramachandrarao7052 pravasi mandira alva so idiya antha aste almost old buildings thegirgare alva
@vraghuraghu4688
@vraghuraghu4688 2 жыл бұрын
Rajsh sir ur wright thanq
@appurathanakumar2496
@appurathanakumar2496 2 жыл бұрын
ಕಲ್ಪನ
@harishhr4308
@harishhr4308 2 жыл бұрын
TV 9 get danyvada
@arunakumari5872
@arunakumari5872 2 жыл бұрын
What sir is telling true I think, nice to see him
@vaishnaviyadav28
@vaishnaviyadav28 2 жыл бұрын
Pls ask about aarathi madam.
@hildamascarenhas206
@hildamascarenhas206 2 жыл бұрын
Mr.Rajesh you are the great 💐
@Lakshmi-bh5yk
@Lakshmi-bh5yk 2 жыл бұрын
ಸೂಪರ್ ಸರ್ ❤️🙏❤️
@srudramurthy5173
@srudramurthy5173 5 ай бұрын
Thanks for the reality
@ಸಾಗರ್ಗೌಡ-ಸ6ವ
@ಸಾಗರ್ಗೌಡ-ಸ6ವ 2 жыл бұрын
🙏🙏
@maheshgbudaki7635
@maheshgbudaki7635 2 жыл бұрын
ಆ ಊರಿನ ಹೆಸರು ಗೋಟುರ್ ... ಹುಕ್ಕೇರಿ ತಾಲೂಕಿನಲ್ಲಿದೆ......
@harinihr246
@harinihr246 2 жыл бұрын
I like rajesh sir reality
@santoshsajjan7260
@santoshsajjan7260 6 ай бұрын
Hi madam
@nomithakotary8607
@nomithakotary8607 2 жыл бұрын
Whatever she is Mangalore girl...nobady can beat her acting..till now..
@9a2b
@9a2b 2 жыл бұрын
Howdu madum kalpana avru acting tunba esta
@rakeshbr4725
@rakeshbr4725 2 жыл бұрын
Hi Namitha vns anda
@nomithakotary8607
@nomithakotary8607 2 жыл бұрын
@@rakeshbr4725 and
@rakeshbr4725
@rakeshbr4725 2 жыл бұрын
Er olpadar
@nomithakotary8607
@nomithakotary8607 2 жыл бұрын
@@rakeshbr4725 Mumbai...
@shivaliga7508
@shivaliga7508 2 жыл бұрын
Sir namaskar.
@naveenmallegowda7384
@naveenmallegowda7384 2 жыл бұрын
Nija heltvre 🙏🙏🙏🙏
@bharathans1837
@bharathans1837 2 жыл бұрын
Good actor..nammura. Hoogadire song
@mhanumanthappa7452
@mhanumanthappa7452 2 жыл бұрын
Me more is very beautiful sir🙏👌
@jayshree5141
@jayshree5141 5 ай бұрын
🎉🎉🎉🎉🎉
@scorpiojustice1368
@scorpiojustice1368 2 жыл бұрын
True sir.... Well explained
@nakulj2828
@nakulj2828 2 жыл бұрын
Mis u sir💐🙏🏻
@rajashekharsajjan9250
@rajashekharsajjan9250 2 жыл бұрын
Miss you sir
@shivakumarshilavant7930
@shivakumarshilavant7930 2 жыл бұрын
Broud knowledge I cinema rang
@surishetty39
@surishetty39 2 жыл бұрын
Vishnuvardhan bhage keli
@ASIBangalore
@ASIBangalore 7 ай бұрын
ಸೊಕ್ಕಿನ ಹೆಣ್ಣು😊😊
@vinayasoans5923
@vinayasoans5923 2 жыл бұрын
Chennagide sir 🙏
@ramesh-he1ni
@ramesh-he1ni 2 жыл бұрын
Life is 80 year
@anandaprasad4124
@anandaprasad4124 2 жыл бұрын
Entha maathu anna jeewana bagge helidiri
@mbgowda-manjulahr3877
@mbgowda-manjulahr3877 2 жыл бұрын
Estu anubhavada maathugalu sir nimdu 🙏🏻
@sharmila7636
@sharmila7636 2 жыл бұрын
Anchor is not interested in conversation????
@ChandanKumar-ok6jl
@ChandanKumar-ok6jl 2 жыл бұрын
👌👌👌👌
@fakkirappasangappanavar2670
@fakkirappasangappanavar2670 2 жыл бұрын
🙏👌🙏👏
@ViratGirish
@ViratGirish 2 жыл бұрын
Very weitage words..
@vaniraamu2595
@vaniraamu2595 2 жыл бұрын
Kalpana fitness, diet 😄 Rajesh sir explinaction 🤭😄.....bt kalpana mam miss u mam ji 😣🥲
@hnbabu39
@hnbabu39 2 жыл бұрын
Sar, nimma spashta kannada matugalige salam.
@nagarajado
@nagarajado 2 жыл бұрын
Unfortunate death of kalpana
@wowser2153
@wowser2153 2 жыл бұрын
It is a warning for successful career women to be careful around cunning men
@manjanagesh1498
@manjanagesh1498 2 жыл бұрын
Rajesh sir why you are acted villain some films
@pramilapramila5581
@pramilapramila5581 2 жыл бұрын
Manushanige durahankara erbardu adarindane yesto jana haalagirido
Un coup venu de l’espace 😂😂😂
00:19
Nicocapone
Рет қаралды 4,6 МЛН
From Small To Giant Pop Corn #katebrush #funny #shorts
00:17
Kate Brush
Рет қаралды 72 МЛН
GIANT Gummy Worm Pt.6 #shorts
00:46
Mr DegrEE
Рет қаралды 118 МЛН
Un coup venu de l’espace 😂😂😂
00:19
Nicocapone
Рет қаралды 4,6 МЛН